News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಷ್ಯಾದಲ್ಲಿ ಮೋದಿ: ಪುಟಿನ್ ಜೊತೆ ಅನೌಪಚಾರಿಕ ಮಾತುಕತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಿಗ್ಗೆ ರಷ್ಯಾಗೆ ಪ್ರಯಾಣಿಸಿದ್ದು, ಅಲ್ಲಿನ ದಕ್ಷಿಣ ಭಾಗದ ನಗರ ಸೋಚಿಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಅನೌಪಚಾರಿಕ ಸಭೆ ನಡೆಸಲಿದ್ದಾರೆ. ಉಭಯ ನಾಯಕರು ಸುಮಾರು 4ರಿಂದ 6 ಗಂಟೆವರೆಗೆ ಮಾತುಕತೆಯನ್ನು ನಡೆಸಲಿದ್ದು, ಈ ಮಾತುಕತೆ ಯಾವುದೇ...

Read More

ಹಂಗಾಮಿ ಸ್ಪೀಕರ್ ಆಗಿ ಕೆ.ಜಿ ಬೋಪಯ್ಯ ನೇಮಕ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಹಿರಿಯ ಮುಖಂಡ ಕೆ.ಜಿ ಬೋಪಯ್ಯ ಅವರು ನೇಮಕಗೊಂಡಿದ್ದಾರೆ. ಶನಿವಾರ ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸಲು ಸುಪ್ರೀಂಕೋರ್ಟ್ ಆದೇಶಿಸಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದಾರೆ....

Read More

ಭಾರತದ ಆರ್ಥಿಕತೆ 2018-19ರ ಸಾಲಿನಲ್ಲಿ ಶೇ.7.6ರಷ್ಟು ಪ್ರಗತಿ ಕಾಣಲಿದೆ: ವಿಶ್ವಸಂಸ್ಥೆ

ವಿಶ್ವಸಂಸ್ಥೆ: ಭಾರತದ ಆರ್ಥಿಕತೆ 2018-19ರ ಸಾಲಿನಲ್ಲಿ ಶೇ.7.6ರಷ್ಟು ಏರಿಕೆ ಕಾಣಲಿದ್ದು, ವಿಶ್ವದ ಅತೀ ವೇಗದ ಆರ್ಥಿಕತೆಯ ಪಟ್ಟವನ್ನು ಕಾಯ್ದೆಕೊಳ್ಳಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಖಾಸಗಿ ಖರೀದಿ ಮತ್ತು ಹಿಂದಿನ ಸುಧಾರಣೆಗಳು ದೇಶದ ಜಿಡಿಪಿ ಪ್ರಗತಿ ಏರಿಕೆಯಾಗಲು ಸಹಾಯ ಮಾಡಲಿದೆ. ಆದರೆ...

Read More

ಭಾರತಕ್ಕೆ ಮರಳುತ್ತಿದೆ ನೌಕಾ ಮಹಿಳಾ ಸಿಬ್ಬಂದಿಯನ್ನೊಳಗೊಂಡ INS ತಾರಿಣಿ

ನವದೆಹಲಿ: ನೌಕಾ ಸೇನೆಯ ಮಹಿಳಾ ಸಿಬ್ಬಂದಿಯ ತಂಡವನ್ನು ಹೊತ್ತು ವಿಶ್ವಪರ್ಯಟನೆ ನಡೆಸಿದ್ದ ಐಎನ್‌ಎಸ್ ತಾರಿಣಿ ಭಾರತಕ್ಕೆ ವಾಪಾಸ್ಸಾಗುತ್ತಿದೆ. ಗೋವಾದ ವರೆಮ್‌ನಲ್ಲಿ ಮೇ.21ರಂದು ಈ ಹಡಗಿನ ಪಯಣ ಸಮಾಪಣೆಗೊಳ್ಳಲಿದೆ. ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶಿ, ಐಶ್ವರ್ಯ ಬೊಡ್ಡಾಪತಿ, ಪ್ರತಿಭಾ ಜಮ್ವಾಲ್, ಪಾಯಲ್ ಗುಪ್ತಾ,...

Read More

ಪಶ್ಚಿಮಬಂಗಾಳದಲ್ಲಿ ಪ್ರಮುಖ ಪ್ರತಿಪಕ್ಷವಾಗುತ್ತಿದೆ ಬಿಜೆಪಿ

ಕೋಲ್ಕತ್ತಾ: ಕಮ್ಯೂನಿಸ್ಟರ ಭದ್ರಕೋಟೆ ಎನಿಸಿದ್ದ ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಅಧಿಪತ್ಯವನ್ನು ಸ್ಥಾಪನೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಎಡಪಕ್ಷ ಅಲ್ಲಿ ನಿಧಾನವಾಗಿ ನೇಪಥ್ಯಕ್ಕೆ ಸರಿದು ಬಿಜೆಪಿ ಪ್ರಮುಖ ಭೂಮಿಕೆಗೆ ಬರುತ್ತಿದೆ ಎಂಬುದನ್ನು ಇತ್ತೀಚಿನ ಪಂಚಾಯತ್ ಚುನಾವಣೆ ಸಾಬೀತುಪಡಿಸಿದೆ. ಇತ್ತೀಚಿಗಿನ...

Read More

ಧರ್ಮೇಂದ್ರ ಪ್ರಧಾನ್ ಜೊತೆ ಫೋನ್ ಸಂಭಾಷಣೆ ನಡೆಸಿದ ಸೌದಿ ಇಂಧನ ಸಚಿವ

ನವದೆಹಲಿ: ಸೌದಿ ಅರೇಬಿಯಾದ ಇಂಧನ, ಕೈಗಾರಿಕಾ ಮತ್ತು ಗಣಿ ಸಂಪನ್ಮೂಲ ಸಚಿವ ಎಚ್.ಇ ಖಲೀದ್ ಅಲ್ ಫಲ್ಹೀಹ್ ಅವರು ಭಾರತದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಫೋನಾಯಿಸಿ ಮಾತುಕತೆ ನಡೆಸಿದ್ದಾರೆ. ಉಭಯ ಮುಖಂಡರ ನಡುವೆ ಪ್ರಸ್ತುತದ ತೈಲ ಮಾರುಕಟ್ಟೆ ಸ್ಥಿತಿಗತಿ ಸೇರಿದಂತೆ...

Read More

ಸ್ವಸ್ಥ ಭಾರತ ನಿರ್ಮಾಣಕ್ಕೆ ಸ್ವಚ್ಛ ಭಾರತ ಅತ್ಯಗತ್ಯ: ಉಪರಾಷ್ಟ್ರಪತಿ

ನವದೆಹಲಿ: ಸ್ವಸ್ಥ ಭಾರತವನ್ನು ನಿರ್ಮಾಣ ಮಾಡಲು ಸ್ವಚ್ಛ ಭಾರತ ಅತ್ಯಗತ್ಯ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ. ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜಿನಲ್ಲಿ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ವೈದ್ಯಕೀಯ ಜ್ಞಾನ ಮತ್ತು ಕೌಶಲ್ಯವನ್ನು ಕಲಿಸುವುದಷ್ಟೇ ಬೋಧಕ ಕಾರ್ಯವಾಗುವುದಿಲ್ಲ, ಅವರಲ್ಲಿ...

Read More

ಪಶುಸಂಗೋಪನಾ ಇಲಾಖೆಗೆ 5,600 ಸಿಬ್ಬಂದಿಗಳನ್ನು ನೇಮಿಸಲಿದೆ ರಾಜಸ್ಥಾನ

ಜೈಪುರ: ಕೃಷಿ ಮತ್ತು ಪಶುಸಂಗೋಪಣಾ ಇಲಾಖೆಗೆ ಸುಮಾರು 600 ಪಶುವೈದ್ಯರು, 2200 ಜಾನುವಾರು ಸಹಾಯಕರು ಸೇರಿದಂತೆ ಸುಮಾರು 5,600 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಮುಖ್ಯಮಂತ್ರಿಗಳ ಉಚಿತ ಔಷಧ ಯೋಜನೆಯ ಉಪಯೋಗವನ್ನು ಜಾನುವಾರುಗಳು ಹೆಚ್ಚಿನ...

Read More

ವಾಟರ್ ಡ್ರೈನೇಜ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಅಭಿಯಾನ ಆರಂಭಿಸಿದ ಗುಜರಾತ್

ಅಹ್ಮದಬಾದ್: ಜನರ ಅಸಮರ್ಪಕ ವಾಟರ್ ಡ್ರೈನೇಜ್ ಹವ್ಯಾಸಗಳನ್ನು ಸರಿಪಡಿಸುವ ಸಲುವಾಗಿ ಗುಜರಾತ್ ಸರ್ಕಾರ ವಾಟರ್ ಡ್ರೈನೇಜ್‌ಗೆ ಮಾಡಬೇಕಾದ ಮತ್ತು ಮಾಡಬಾರದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಜನರ ತಿಳುವಳಿಕೆಯ ಕೊರತೆಯಿಂದಾಗಿಯೇ ಅಂಡರ್ ವಾಟರ್ ಡ್ರೈನೇಜ್‌ಗಳಲ್ಲಿ ಕೆಲವೊಮ್ಮೆ ಬ್ಲಾಕ್‌ಗಳಾಗುತ್ತವೆ....

Read More

ನಾಳೆಯೇ ವಿಶ್ವಾಸಮತಯಾಚನೆಗೆ ಸುಪ್ರೀಂ ಆದೇಶ

ಬೆಂಗಳೂರು: ಬಿಜೆಪಿಯ ಬಿಎಸ್ ಯಡಿಯೂರಪ್ಪನವರಿಗೆ ಶನಿವಾರವೇ ವಿಶ್ವಾಸಮತಯಾಚನೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಮೂವರು ನ್ಯಾಯಾಧೀಶರನ್ನೊಳಗೊಂಡ ವಿಶೇಷ ನ್ಯಾಯಪೀಠ, ಯಡಿಯೂರಪ್ಪನವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯನ್ನು ಇಂದು ವಿಚಾರಣೆಗೊಳಪಡಿಸಿತು. ಈ ವೇಳೆ ವಿಶ್ವಾಸಮತಯಾಚನೆಗೆ ನಾಳೆಯೇ...

Read More

Recent News

Back To Top