Date : Tuesday, 22-05-2018
ಇಟನಗರ್: ಮೊದಲ ವಾಣಿಜ್ಯ ವಿಮಾನದ ಹಾರಾಟದೊಂದಿಗೆ ಅರುಣಾಚಲ ಪ್ರದೇಶ ದೇಶದ ಎವಿಯೇಶನ್ ಮ್ಯಾಪ್‌ನೊಳಗೆ ಸೇರ್ಪಡೆಗೊಂಡಿದೆ. ಸಿಎಂ ಪೇಮ ಖಂಡು ಮತ್ತು ಇತರ 24 ಪ್ರಯಾಣಿಕರನ್ನೊಳಗೊಂಡ ವಿಮಾನ ಸಿಯಾಂಗ್ ಜಿಲ್ಲೆಯ ಪಸಿಘಾಟ್‌ನಲ್ಲಿ ಲ್ಯಾಂಡಿಂಗ್ ಆಗಿದೆ. ಇಲ್ಲಿ ಸಣ್ಣ ವಿಮಾನಗಳಿಗೆ ಮತ್ತು ಮಿಲಿಟರಿ ಪ್ಲೇನ್‌ಗಳ...
Date : Tuesday, 22-05-2018
ಬೆಂಗಳೂರು: ಇತ್ತೀಚಿಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಕರ್ನಾಟಕ ಚುನಾವಣೆಗೂ ಮುನ್ನ ಹಲವಾರು ಅಕ್ರಮಗಳ ಬಗ್ಗೆ ಚುನಾವಣಾ ಅಧಿಕಾರಿಗಳು ಪತ್ತೆ...
Date : Tuesday, 22-05-2018
ನವದೆಹಲಿ: ಸಮಾಜ ಸುಧಾರಕ, ಬ್ರಹ್ಮ ಸಮಾಜ ಚಳುವಳಿಯ ಹರಿಕಾರ ರಾಜಾರಾಮ್ ಮೋಹನ್ ರಾಯ್ ಅವರ 246ನೇ ಜನ್ಮ ದಿನದ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಗೌರವ ಸಮರ್ಪಣೆ ಮಾಡಿದೆ. ಸತಿ ಪದ್ಧತಿಯ ನಿರ್ಮೂಲನೆಗೆ ಹೆಸರಾದ ರಾಯ್ ಹಲವಾರು ಸಮಾಜ ಸುಧಾರಣಾ ಕಾರ್ಯಗಳನ್ನು ಮಾಡಿದ್ದಾರೆ,...
Date : Tuesday, 22-05-2018
ನವದೆಹಲಿ: ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ಅಳಿಸಿ ಹಾಕಲು ವಿಫಲವಾಗಿರುವ ಫೇಸ್‌ಬುಕ್, ಗೂಗಲ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳ ವಿರುದ್ಧ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಲಾ ರೂ.1ಲಕ್ಷ ದಂಡ ವಿಧಿಸಿದೆ. ನ್ಯಾಯಮೂರ್ತಿ ಮದನ್ ಬಿ.ಲೋಕೋರ್ ಮತ್ತು ಯು.ಯು.ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ...
Date : Monday, 21-05-2018
ತಿರುವನಂತಪುರಂ: ಕೇರಳದಲ್ಲಿ ನಿಪಾ ವೈರಸ್ ಮಾರಕವಾಗಿ ಪರಿಣಮಿಸುತ್ತಿದ್ದು, ಇದುವರೆಗೆ 10 ಮಂದಿ ಸಾವನ್ನಪ್ಪಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತು ಕೇಂದ್ರ ಸರ್ಕಾರ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಿಕೊಟ್ಟಿದೆ. ಈ ವೈರಸ್ ಅತ್ಯಂತ ಅಪಾಯಕಾರಿಯಾಗಿದ್ದು, ಈಗಾಗಲೇ ವೈರಸ್‌ಗೆ ತುತ್ತಾದ ಜನರಿಗೆ ಸಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ...
Date : Monday, 21-05-2018
ಬೆಂಗಳೂರು: ಹಣದ ಆಮಿಷವೊಡ್ಡಿ ಬಿಜೆಪಿಗರು ತನ್ನ ಪತ್ನಿಗೆ ಕರೆ ಮಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ನಕಲಿಯಾಗಿದ್ದು, ಆ ಆಡಿಯೋದಲ್ಲಿನ ಮಹಿಳೆಯ ಧ್ವನಿ ನನ್ನ ಪತ್ನಿಯದ್ದಲ್ಲ ಎಂದು ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ. ಫೇಸ್‌ಬುಕ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿರುವ ಅವರು, ‘ಬಿಜೆಪಿಗರು...
Date : Monday, 21-05-2018
ನವದೆಹಲಿ: ಅತ್ಯಗತ್ಯ ಔಷಧಿಗಳ ದರವನ್ನು ನಿಯಂತ್ರಿಸುವ ಸಲುವಾಗಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಮುಂದಾಗಿದ್ದು, ಲ್ಯಾಬೋರೇಟರಿಗಳಲ್ಲಿ ಅಗತ್ಯವಾಗಿರುವ ವೈದ್ಯಕೀಯ ಪರೀಕ್ಷೆಗಳ ಮೇಲಿನ ಶುಲ್ಕಕ್ಕೆ ಮಿತಿ ಹೇರುವ ನಿಯಮ ಜಾರಿಗೊಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿರುವ 113 ವೈದ್ಯಕೀಯ...
Date : Monday, 21-05-2018
ನವದೆಹಲಿ: ಭಾರತ ಸೋಮವಾರ ಒರಿಸ್ಸಾ ಕರಾವಳಿಯಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಮಿಸೈಲ್‌ನ್ನು ಯಶಸ್ವಿವಾಗಿ ಪರೀಕ್ಷೆಗೊಳಪಡಿಸಿದೆ. ಡಿಆರ್‌ಡಿಓ ಈ ವಿಷಯವನ್ನು ದೃಢಪಡಿಸಿದೆ. ಮಾರ್ಚ್ ತಿಂಗಳಿನಲ್ಲಿ ಸೂಪರ್‌ಸಾನಿಕ್ ಕ್ರೂಸ್ ಮಿಸೈಲ್‌ನ್ನು ರಾಜಸ್ಥಾನದ ಪೋಕ್ರಾನ್‌ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಬ್ರಹ್ಮೋಸ್ ವಿಶ್ವದ ಅತಿ ವೇಗದ ಕ್ರೂಸ್ ಮಿಸೈಲ್ ಆಗಿದ್ದು,...
Date : Monday, 21-05-2018
ನವದೆಹಲಿ: ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಸೇವೆ ಹಂಚಿಕೆಗೊಳಿಸುವ ಪದ್ಧತಿಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಫೌಂಡೇಶನ್ ಕೋರ್ಸ್ ಸಂಪೂರ್ಣಗೊಳಿಸಿದ ಬಳಿಕವಷ್ಟೆ ಸೇವೆ ಹಂಚುವ ಬಗ್ಗೆ ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ಪ್ರಧಾನಿ ಸಚಿವಾಲಯ...
Date : Monday, 21-05-2018
ನವದೆಹಲಿ: ಅತೀ ಅಗ್ಗದ ಸೈಕಲ್‌ನ್ನು ಶೀಘ್ರದಲ್ಲೇ ಹೊರ ತರುವುದಾಗಿ ಸೈಕಲ್ ತಯಾರಕ ಸಂಸ್ಥೆ ಹೀರೋ ಸೈಕಲ್ ಘೋಷಣೆ ಮಾಡಿದ್ದು, ಈ ಸೈಕಲ್‌ನ ಬೆಲೆ ರೂ.1999 ಆಗಿರಲಿದೆ. ‘ಬ್ಲಾಕ್ ಸೈಕಲ್’ ಎಂದು ಇದು ಜನಪ್ರಿಯವಾಗಿದ್ದು, ಹೀರೋದ ಮಾಂಚೆಸ್ಟರ್ ಮೂಲದ ಗ್ಲೋಬಲ್ ಡಿಸೈನ್ ಸೆಂಟರ್...