News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗಡಿಯಲ್ಲಿ ಪಾಕ್ ವಿರುದ್ಧದ ಕ್ರಮವನ್ನು ಭಾರತ ಮುಂದುವರೆಸಲಿದೆ: ರಕ್ಷಣಾ ಸಚಿವೆ

ನವದೆಹಲಿ: ಪಾಕಿಸ್ಥಾನದ ವಿರುದ್ಧ ಭಾರತ ಗಡಿಯಲ್ಲಿ ಕೈಗೊಳ್ಳುತ್ತಿರುವ ದಿಟ್ಟ ಕ್ರಮಗಳು ಮುಂದೆಯೂ ಮುಂದುವರೆಯಲಿದೆ ಎಂಬುದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸರ್ಜಿಕಲ್ ಸ್ಟ್ರೈಕ್‌ನ ಎರಡನೇ ವರ್ಷಾಚರಣೆಯ ಪ್ರಯುಕ್ತ ಅವರು ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸರ್ಜಿಕಲ್ ಸ್ಟ್ರೈಕ್‌ನಿಂದ ಪಾಕಿಸ್ಥಾನ ಬುದ್ಧಿ...

Read More

ಅ.4ಕ್ಕೆ ಪುಟಿನ್ ಭಾರತಕ್ಕೆ: ಇಂಡೋ-ರಷ್ಯಾ ಶೃಂಗಸಭೆಯಲ್ಲಿ ಭಾಗಿ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಕ್ಟೋಬರ್ 4ರಂದು ಇಂಡೋ-ರಷ್ಯಾ ಸಮಿತ್ ಹಿನ್ನಲೆಯಲ್ಲಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಈ ಬಾರಿ ದೆಹಲಿಯಲ್ಲಿ 19ನೇ ಇಂಡೋ-ರಷ್ಯಾ ಶೃಂಗಸಭೆ ಜರುಗುತ್ತಿದೆ. ಅ.4 ಮತ್ತು 5ರಂದು ಭಾರತದಲ್ಲಿ ಇರಲಿರುವ ಪುಟಿನ್, ಪ್ರಧಾನಿ ನರೇಂದ್ರ ಮೋದಿಯರೊಂದಿಗೆ ಹಲವಾರು...

Read More

ಕೇದಾರನಾಥದ ಶಾಲೆಗಳು ಸೌಂಡ್‌ಪ್ರೂಫ್ ಆಗುತ್ತಿವೆ

ನವದೆಹಲಿ: ಹಿಂದೂಗಳ ಪಾಲಿನ ಅತ್ಯಂತ ಪವಿತ್ರ ತೀರ್ಥಕ್ಷೇತ್ರ ಎಂದು ಪರಿಗಣಿಸಲಾಗುವ ಉತ್ತರಾಖಂಡದಲ್ಲಿನ ಕೇದಾರನಾಥದ ಸುತ್ತ ಮುತ್ತಲ ಶಾಲೆಗಳು ಸಂಪೂರ್ಣ ಸೌಂಡ್‌ಪ್ರೂಫ್ ಆಗಿವೆ. ಚಾರ್‌ಧಾಮ್ ಯಾತ್ರೆಯ ವೇಳೆ ಭಕ್ತಾದಿಗಳನ್ನು ಹೊತ್ತ ಹೆಲಿಕಾಫ್ಟರ್‌ಗಳು ಇಲ್ಲಿ ಒಂದರ ಹಿಂದೆ ಒಂದರಂತೆ ಬರುತ್ತಲೇ ಇರುತ್ತವೆ. ಇದರಿಂದ ಶಾಲೆಗಳಲ್ಲಿನ...

Read More

ಇಂಡೋನೇಷ್ಯಾದಲ್ಲಿ ಭೂಕಂಪ, ಸುನಾಮಿ: 384 ಮಂದಿ ಮೃತ

ಪಲು: ಇಂಡೋನೇಷ್ಯಾದಲ್ಲಿ ಭೀಕರ ಭೂಕಂಪ ಮತ್ತು ಸುನಾಮಿ ಕಾಣಿಸಿಕೊಂಡಿದ್ದು, ಸುಮಾರು 384 ಮಂದಿ ಅಸುನೀಗಿದ್ದಾರೆ, ಅಪಾರ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ. ಕೇಂದ್ರ ಇಂಡೋನೇಷ್ಯಾದ ಯಸ್‌ಲ್ಯಾಂಡ್ ಸುಲವೆಸಿಯಲ್ಲಿ ಭೂಕಂಪವಾಗಿದೆ ಎಂದು ವರದಿಗಳು ತಿಳಿಸಿವೆ. 35,000 ಜನರು ಇರುವ ಪಲು ನಗರದಲ್ಲಿ...

Read More

ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯ ‘ಅಸ್ಟ್ರೋಸಾಟ್’ಗೆ 3 ವರ್ಷ

ಬೆಂಗಳೂರು: ‘ಅಸ್ಟ್ರೋಸಾಟ್’ ಭಾರತದ ಮೊತ್ತ ಮೊದಲ ಬಹು ತರಂಗಾಂತರ ಬಾಹ್ಯಾಕಾಶ ವೀಕ್ಷಣಾಲಯ ಭೂ ಕಕ್ಷೆಯಲ್ಲಿ ಮೂರು ವರ್ಷಗಳನ್ನು ಪೂರ್ಣಗೊಳಿಸಿದೆ. 2015ರ ಸೆ.28ರಂದು ಇದನ್ನು ಉಡಾವಣೆಗೊಳಿಸಲಾಗಿತ್ತು. ಈ ಹಿಂದೆ ಹಳೆ ನಕ್ಷತ್ರಗಳು ಮಾತ್ರ ಇವೆ ಎಂದು ನಂಬಲಾದ, ಗ್ಲೋಬುಲರ್ ಕ್ಲಸ್ಟರ‍್ಸ್‌ಗಳಲ್ಲಿ ಯುವ ನಕ್ಷತ್ರಗಳ ಉಪಸ್ಥಿತಿಯನ್ನು...

Read More

ಅಕ್ಸಿಲರಿ ಶಿಪ್ ಖರೀದಿಗಾಗಿ ರೂ.1,800 ಕೋಟಿ ವ್ಯಯಿಸಲಿದೆ ನೌಕಾಸೇನೆ

ಕೋಲ್ಕತ್ತಾ: ಭಾರತೀಯ ನೌಕಾಸೇನೆಯು ಮುಂದಿನ 7 ವರ್ಷಗಳ ಅವಧಿಯಲ್ಲಿ ಫೆರೀಸ್, ಕ್ರಾಫ್ಟ್‌ಸ್ ಮತ್ತು ಫ್ಯೂಲ್ ಬಾರ್ಗ್‌ಗಳಂತಹ ಅಕ್ಸಿಲರಿ ಶಿಪ್‌ಗಳನ್ನು ಖರೀದಿ ಮಾಡುವ ಸಲುವಾಗಿ ರೂ.1,800 ಕೋಟಿಯನ್ನು ವ್ಯಯಿಸಲಿದೆ. ನೌಕೆಯ ಸಣ್ಣ ಅಕ್ಸಿಲರಿ ಶಿಪ್‌ಗಳ ಉತ್ಪಾದನೆಯಲ್ಲಿ ಪ್ರೈವೇಟ್ ಶಿಪ್ ಬಿಲ್ಡರ‍್ಸ್ ಮಹತ್ವದ ಪಾತ್ರವನ್ನು...

Read More

ಮನೋಹರ್ ಪರಿಕ್ಕರ್‌ಗೆ ಎನ್‌ಐಟಿ ಗೋವಾದಿಂದ ಗೌರವ ಡಾಕ್ಟರೇಟ್

ಪಣಜಿ: ದೇಶ ಮತ್ತು ರಾಜ್ಯಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎನ್‌ಐಟಿ), ಗೋವಾ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಶುಕ್ರವಾರ ಜರುಗಿದ ಎನ್‌ಐಟಿಯ 4ನೇ ಘಟಿಕೋತ್ಸವದ ಸಂದರ್ಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ...

Read More

ಅಪರಿಚಿತ ಹಿಮ ಶಿಖರಕ್ಕೆ ವಾಜಪೇಯಿ ಹೆಸರಿಡಲು ನಿರ್ಧಾರ

ಡೆಹ್ರಾಡೂನ್: ಹೊರ ಜಗತ್ತಿಗೆ ಇನ್ನೂ ತೆರೆದುಕೊಳ್ಳದ ಉತ್ತರಾಖಂಡದಲ್ಲಿನ ಹಿಮಾಚಲದ ಶಿಖರಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನಿಡಲಾಗುತ್ತಿದೆ. ಈ ಬಗ್ಗೆ ಅಲ್ಲಿನ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲೇ ಉತ್ತರಾಕಾಶಿಯಲ್ಲಿನ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೆನಿಯರ‍್ಸ್‌ನ...

Read More

ನಾಳೆಯಿಂದ ಉಜ್ಬೇಕಿಸ್ತಾನ ಅಧ್ಯಕ್ಷರ ಮೊದಲ ಅಧಿಕೃತ ಭಾರತ ಭೇಟಿ

ನವದೆಹಲಿ; ಉಜ್ಬೇಕಿಸ್ತಾನ ಅಧ್ಯಕ್ಷ ಶೌಕತ್ ಮಿರ್ಝಿಯೊಯೆವ್ ಅವರು ಭಾನುವಾರ ಭಾರತಕ್ಕೆ ಆಗಮಿಸಲಿದ್ದು, ಇದು ಅವರ ಮೊತ್ತ ಮೊದಲ ಅಧಿಕೃತ ಭಾರತ ಭೇಟಿಯಾಗಿದೆ. ಉನ್ನತ ಮಟ್ಟದ ನಿಯೋಗದೊಂದಿಗೆ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುವ ಅವರು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ....

Read More

ಬಿಸೀ ತುಪ್ಪ-ತಿಂದ್ಯೇನೋ ಬೆಪ್ಪ?

ರಾಫೆಲ್ ಒಪ್ಪಂದ ತುದಿ ಹಿಡಿದುಕೊಂಡು ಅದೊಂದು ದೊಡ್ಡ ಹಗರಣವೆಂದು ಬಿಂಬಿಸಿ ಗೊಬೆಲ್ಸ್ ಹೇಳಿಕೊಟ್ಟ ಸೂತ್ರದ ಪ್ರಕಾರ ದೇಶವಾಸಿಗಳೆದುರು ಮತ್ತೆ ಮತ್ತೆ ಅದನ್ನೇ ಹೇಳಿ ಹೇಳಿ, ಅದೇ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲ ತಾಣ ಮುಖ್ಯಸ್ಥರ ಮೂಲಕ ಈ ದೇಶದ ಪ್ರಧಾನಿಯನ್ನು...

Read More

Recent News

Back To Top