Date : Saturday, 20-12-2025
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಶುಕ್ರವಾರ ಆರೋಗ್ಯ ರಕ್ಷಣೆಗೆ ಸಮಗ್ರ ಮತ್ತು ಅಂತರ್ಗತ ವಿಧಾನದ ಅಗತ್ಯವನ್ನು ಪುನರುಚ್ಛರಿಸಿದ್ದು, ವಿಜ್ಞಾನ ಮತ್ತು ಸಂಪ್ರದಾಯವು ಪರಸ್ಪರ ಪೂರಕವಾಗಿದೆ ಎಂದಿದ್ದಾರೆ. ಸಾಂಪ್ರದಾಯಿಕ ಔಷಧದ ಎರಡನೇ WHO ಜಾಗತಿಕ ಶೃಂಗಸಭೆಯಲ್ಲಿ...
Date : Saturday, 20-12-2025
ನವದೆಹಲಿ: ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಯ 41 ಸದಸ್ಯರು ಶುಕ್ರವಾರ ತೆಲಂಗಾಣ ಪೊಲೀಸ್ ಮಹಾನಿರ್ದೇಶಕ ಬಿ. ಶಿವಧರ್ ರೆಡ್ಡಿ ಅವರ ಮುಂದೆ ಶರಣಾಗಿದ್ದಾರೆ, ಇದರಲ್ಲಿ ಮಾವೋವಾದಿಯ ಆರು ಹಿರಿಯ ಕಾರ್ಯಕರ್ತರು ಮತ್ತು ನಾಲ್ವರು ತೆಲಂಗಾಣ ರಾಜ್ಯ ಸಮಿತಿ...
Date : Saturday, 20-12-2025
ಒಂದು ಕಾಲದಲ್ಲಿ ಅಮೆರಿಕದ ಸೆನೆಟ್ ಸಭಾಂಗಣದಲ್ಲಿ ಹಿಂದೂ ಧರ್ಮಗ್ರಂಥಗಳನ್ನು ಪಠಣ ಮಾಡಿದರೆ ಕ್ರಿಶ್ಚಿಯನ್ ಮೂಲಭೂತವಾದಿಗಳ ಕಣ್ಣು ಕೆಂಪಾಗುತ್ತಿತ್ತು, ಹಿಂದೂ ಪ್ರಾರ್ಥನೆಗಳನ್ನು ಶಾಪ ಎಂದೇ ಅವರು ಕರೆಯುತ್ತಿದ್ದರು, ಯೇಸುವಿಗೆ ಮಾಡಿದ ಅವಮಾನ ಎಂದು ಬೊಬ್ಬೆ ಹಾಕುತ್ತಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ, ಅದೇ ಅಮೆರಿಕಾದಲ್ಲಿ...
Date : Friday, 19-12-2025
ಬೆಂಗಳೂರು: ಅಧಿವೇಶನ ನಿಮಿತ್ತ ಬೆಳಗಾವಿಯಲ್ಲಿರುವ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಇಂದು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮ ಲಿಂಗ ರೆಡ್ಡಿಯವರನ್ನು ಭೇಟಿ ಮಾಡಿ ಇಲಾಖೆಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಿದರು. ಇದೇ...
Date : Friday, 19-12-2025
ನವದೆಹಲಿ: 2024-25ರಲ್ಲಿ ಭಾರತದ ಔಷಧ ರಫ್ತು 30.47 ಶತಕೋಟಿ ಡಾಲರ್‌ಗಳಷ್ಟಿದ್ದು, ಹಿಂದಿನ ವರ್ಷಕ್ಕಿಂತ ಶೇ. 9.4 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಬಲವಾದ ಉತ್ಪಾದನಾ ನೆಲೆ ಮತ್ತು ವಿಸ್ತರಿಸುತ್ತಿರುವ ಜಾಗತಿಕ ಪ್ರಭಾವದಿಂದ ಬೆಂಬಲಿತವಾಗಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಬುಧವಾರ ತಿಳಿಸಿದ್ದಾರೆ....
Date : Friday, 19-12-2025
ನವದೆಹಲಿ: ಬಾಂಗ್ಲಾದೇಶದಲ್ಲಿ ಡಿಸೆಂಬರ್ 18ರ ರಾತ್ರಿ ಭಯಾನಕ ಘಟನೆ ನಡೆದಿದೆ. ಮೈಮೆನ್‌ಸಿಂಗ್ ಜಿಲ್ಲೆಯ ಭಲುಕಾ ಉಪಜಿಲ್ಲಾದ ಸ್ಕ್ವೇರ್ ಮಾಸ್ಟರ್ ಬಾರಿ ಡುಬಾಲಿಯಾ ಪಾರಾ ಪ್ರದೇಶದಲ್ಲಿ ದೀಪು ಚಂದ್ರ ದಾಸ್ ಎಂಬ ಯುವ ಹಿಂದೂ ವ್ಯಕ್ತಿಯನ್ನು ಗುಂಪೊಂದು ಕ್ರೂರವಾಗಿ ಹಲ್ಲೆ ಮಾಡಿ ಕೊಂದಿದೆ....
Date : Friday, 19-12-2025
ನವದೆಹಲಿ: ವಿದೇಶಗಳಲ್ಲಿ ಸಂಘಟಿತ ಭಿಕ್ಷಾಟನೆ ಮತ್ತು ಅಪರಾಧ ಚಟುವಟಿಕೆಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪಾಕಿಸ್ಥಾನಿ ಪ್ರಜೆಗಳ ಮೇಲೆ ಪರಿಶೀಲನೆಯನ್ನು ಬಿಗಿಗೊಳಿಸಿವೆ. ಭಿಕ್ಷಾಟನೆ ನಡೆಸುತ್ತಿದ್ದ 24 ಸಾವಿರ ಪಾಕಿಸ್ಥಾನಿಯರನ್ನು ಗಡಿಪಾರು ಮಾಡಿದೆ. ಆದರೆ...
Date : Friday, 19-12-2025
ಬೆಳಗಾವಿ: ದಲಿತರ ಉದ್ಧಾರ ಮಾಡದೇ ವಂಚನೆಗೆ ಕಾರಣರಾದ ಸಚಿವ ಮಹದೇವಪ್ಪ ಅವರು ತಕ್ಷಣ ರಾಜೀನಾಮೆ ಕೊಡಬೇಕೆಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಇಂದು ಇಲ್ಲಿ ಮಾತನಾಡಿದ ಅವರು, ಸಚಿವ ಮಹದೇವಪ್ಪ ಅವರು ದಲಿತ ವಿರೋಧಿ ಎಂದು...
Date : Thursday, 18-12-2025
ಮಸ್ಕತ್: ಒಮಾನ್‌ಗೆ ಅಧಿಕೃತ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಅಲ್ಲಿನ ವಿಶಿಷ್ಟ ನಾಗರಿಕ ಗೌರವವಾದ ಆರ್ಡರ್ ಆಫ್ ಒಮಾನ್ ಅನ್ನು ಅಲ್ಲಿನ ಸುಲ್ತಾನ ಹೈತಮ್ ಬಿನ್ ತಾರಿಕ್ ಪ್ರದಾನ ಮಾಡಿದರು. ಇಥಿಯೋಪಿಯಾದ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ...
Date : Thursday, 18-12-2025
ಶ್ರೀನಗರ: ವಿಶೇಷ ಮಿಲಿಟರಿ ರೈಲಿನ ಮೂಲಕ ಟ್ಯಾಂಕ್‌ಗಳು ಮತ್ತು ಫಿರಂಗಿ ಬಂದೂಕುಗಳನ್ನು ಕಾಶ್ಮೀರ ಕಣಿವೆಗೆ ಸಾಗಿಸುವ ಮೂಲಕ ಭಾರತೀಯ ಸೇನೆಯು ಒಂದು ಪ್ರಮುಖ ಲಾಜಿಸ್ಟಿಕ್ಸ್ ಮೈಲಿಗಲ್ಲನ್ನು ಸಾಧಿಸಿದೆ. ಇದು ಉತ್ತರ ಗಡಿಗಳಲ್ಲಿ ಭಾರತೀಯ ಸೇನೆಯ ಕಾರ್ಯಾಚರಣೆಗೆ ಬಹುದೊಡ್ಡ ಶಕ್ತಿಯನ್ನು ತುಂಬಲಿದೆ. ಡಿಸೆಂಬರ್...