News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 10th September 2026

×
Home About Us Advertise With s Contact Us

ಎ.19ರ ರೈತ ಸಮಾವೇಶದಲ್ಲಿ ರಾಹುಲ್ ಭಾಗಿ

ನವದೆಹಲಿ: ನಾಪತ್ತೆಯಾಗಿ ಎಲ್ಲರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಎ.19ರಂದು ರೈತ ಸಮಾವೇಶವದಲ್ಲಿ ಪಾಲ್ಗೊಳ್ಳುವ ಮೂಲಕ 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಭೂಸ್ವಾಧೀನ ಮಸೂದೆಯನ್ನು ಇಟ್ಟುಕೊಂಡು ನರೇಂದ್ರ ಮೋದಿಯವರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರಗಾರಿಕೆ ರೂಪಿಸಿರುವ...

Read More

ಪುರಾಣಗಳಲ್ಲಿ ಲಿ೦ಗತ್ವ ಅಲ್ಪಸ೦ಖ್ಯಾತರಿಗೆ ಕೊಟ್ಟ ಗೌರವ ಈಗಿನ ದಿನಗಳಲಿಲ್ಲ

ಮಂಗಳೂರು : ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಜಾಗ್ರತಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ. ನಾದಮಣಿ ನಾಲ್ಕೂರ್,ಕೂಡಿ ಬದುಕುವುದು ಮನುಷ್ಯನ ಅನಿವಾರ್ಯತೆಗಳಲ್ಲಿ ಒ೦ದು. ವ್ಯಕ್ತಿಯ ಜೀವನದಲ್ಲಿ ಹುಟ್ಟಿನಿಂದ ಸತ್ತ ನ೦ತರವೂ ಆತನ ಹೆಸರು ಅಮರವಾಗುವುದು.ಗ೦ಡು ಮತ್ತು ಹೆಣ್ಣಿನ ಮದುವೆಯ ಬ೦ಧವನ್ನು ಸಮಾಜ ಕಲ್ಪಿಸಿದ್ದೇ...

Read More

ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷರ ಅಮಾನತು

ನವದೆಹಲಿ: ಇತ್ತೀಚಿಗೆ ನಡೆದ ಪ್ಯಾರ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್ ಅವ್ಯವಸ್ಥೆಗಳ ಆಗರವಾಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಲ್ಲಿಗೆ ಆಗಮಿಸಿದ್ದ ವಿಕಲಚೇತನ ಕ್ರೀಡಾಳುಗಳನ್ನು ಪ್ರಾಣಿಗಿಂತಲೂ ಕೀಳಾಗಿ ನಡೆಸಿಕೊಳ್ಳಲಾಗಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಪ್ಯಾರಾಲಿಂಪಿಕ್ ಸಮಿತಿ ಮುಖ್ಯಸ್ಥ ರಾಜೇಶ್ ತೋಮರ್ ಅವರನ್ನು ಸ್ಥಾನದಿಂದ...

Read More

ತೆಲಂಗಾಣದಲ್ಲಿ ಐವರು ಸಿಮಿ ಉಗ್ರರ ಹತ್ಯೆ

ಹೈದರಾಬಾದ್: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಲೆತ್ನಿಸಿದ ಐವರು ಸಿಮಿ ಉಗ್ರರನ್ನು ತೆಲಂಗಾಣದ ವಾರಂಗಲ್‌ನಲ್ಲಿ ಪೊಲೀಸರು ಮಂಗಳವಾರ ಹತ್ಯೆ ಮಾಡಿದ್ದಾರೆ. ವಾರಂಗಲ್‌ನಿಂದ ಹೈದರಾಬಾದ್ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ವೇಳೆ ಇವರುಗಳು ಪೊಲೀಸರ ಮೇಲೆಯೇ ದಾಳಿ ನಡೆಸಿ, ಅವರ ಶಸ್ತ್ರಗಳನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದರು. ಈ...

Read More

ಮೋದಿ ತನ್ನ ಸಂಸದರು ಸೃಷ್ಟಿಸುತ್ತಿರುವ ಕೊಳೆ ಸ್ವಚ್ಛ ಮಾಡಲಿ

ಮುಂಬಯಿ: ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಸ್ವಚ್ಛ ಮಾಡುವ ಮೊದಲು ತಮ್ಮ ಸಂಸದರು ನೀಡಿರುವ ಹೇಳಿಕೆಗಳಿಂದ ಉಂಟಾಗಿರುವ ಕೊಳೆಯನ್ನು ಮೊದಲು ಸ್ವಚ್ಛಗೊಳಿಸಲಿ ಎಂದು ಶಿವಸೇನೆ ಹೇಳಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಮೋದಿ ಸಂಸದರ ವಿರುದ್ಧ ಹರಿಹಾಯ್ದಿದಿರುವ ಅದು, ತಂಬಾಕಿನಿಂದ ಕ್ಯಾನ್ಸರ್ ಬರುವುದಿಲ್ಲ....

Read More

ಇಂದು ಐಪಿಎಲ್ ಸೀಸನ್ 8ರ ಉದ್ಘಾಟನಾ ಸಮಾರಂಭ

ಕೋಲ್ಕತ್ತಾ: ಐಪಿಎಲ್ ೮ನೇ ಸೀಸನ್’ಗೆ ಮಂಗಳವಾರ ಅಧಿಕೃತವಾಗಿ ಚಾಲನೆ ಸಿಗಲಿದೆ. ಇದಕ್ಕಾಗಿ ಕೋಲ್ಕತ್ತಾದ ಸಾಲ್ಟ್’ಲೇಕ್ ಕ್ರೀಡಾಂಗಣದ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಅದ್ದೂರಿಯಾಗಿಯೇ ಉದ್ಘಾಟನಾ ಸಮಾರಂಭ ನಡೆಯಲಿದೆ. ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ನಟ ನಟಿಯರ ದಂಡೇ ಆಗಮಿಸಲಿದೆ. ಹೃತಿಕ್ ರೋಷನ್ ಹಾಗೂ...

Read More

ಮತ್ತೆ ಯೆಮೆನ್‌ನಿಂದ 1052 ಭಾರತೀಯರ ರಕ್ಷಣೆ

ನವದೆಹಲಿ: ಯೆಮೆನ್‌ನಲ್ಲಿನ ಭಾರತೀಯರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಮಂಗಳವಾರ ಸುಮಾರು 1052 ಭಾರತೀಯರನ್ನು ಹೊತ್ತ ನೌಕೆ ಮುಂಬಯಿಗೆ ಬಂದು ತಲುಪಿದೆ. ಇವರಲ್ಲಿ 574 ಮಂದಿಯನ್ನು ಯೆಮೆನ್ ರಾಜಧಾನಿ ಸನಾದಿಂದ ಮತ್ತು 479 ಮಂದಿಯನ್ನು ಅಲ್ ಹೋಡೀದದಿಂದ ರಕ್ಷಿಸಲಾಗಿದೆ. ಈ ಮೂಲಕ...

Read More

20 ಮಂದಿ ರಕ್ತಚಂದನ ಕಳ್ಳಸಾಗಾಣೆದಾರರ ಹತ್ಯೆ

ಹೈದರಾಬಾದ್: ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರು 20 ಮಂದಿ ರಕ್ತಚಂದನ ಕಳ್ಳಸಾಗಾಣೆದಾರರನ್ನು ಹತ್ಯೆ ಮಾಡಿದ್ದಾರೆ. ಎರಡು ಕಡೆಯಿಂದ ಗುಂಡಿನ ಚಕಮಕಿ ನಡೆದ ಹಿನ್ನಲೆಯಲ್ಲಿ ಘಟನೆಯಲ್ಲಿ ಬಹಳಷ್ಟು ಜನ ಗಾಯಗೊಂಡಿದ್ದಾರೆ ಮತ್ತು ಗುಂಡಿನ ಮುಂದುವರೆದೇ ಇದೆ ಎಂದು ಮೂಲಗಳು...

Read More

ಮೇ 3ರಂದು ಬೀರಮಲೋತ್ಸವ ನಡೆಸಲು ಸಮಿತಿ ನಿರ್ಧಾರ

ಪುತ್ತೂರು : ಬಿರುಮಲೆ ಬೆಟ್ಟ ಅಭಿವೃದ್ಧಿಗಾಗಿ 3 ಕೋಟಿ ರೂ. ಬಿಡುಗಡೆಗೊಂಡಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿಯೊಂದಿಗೆ ಮೇ 3ರಂದು ಬಿರುಮಲೋತ್ಸವ ನಡೆಸಲು ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿ ನಿರ್ಣಯ ಕೈಗೊಂಡಿತು.ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ ಅಧ್ಯಕ್ಷತೆಯಲ್ಲಿ ಭಾನುವಾರ ಬಿರುಮಲೆ ಬೆಟ್ಟದಲ್ಲಿ ಸಮಾಲೋಚನಾ ಸಭೆ ನಡೆಯಿತು....

Read More

ಅಗ್ನಿ ಅನಾಹುತದಿಂದ ವಿದ್ಯಾರ್ಥಿನಿ ಸಾವು

ಬೆಳ್ತಂಗಡಿ : ವೇಣೂರು ಠಾಣಾ ವ್ಯಾಪ್ತಿಯ ಮರೋಡಿ ಎಂಬಲ್ಲಿ ಅಗ್ನಿ ಅನಾಹುತದಿಂದ ವಿದ್ಯಾರ್ಥಿನಿಯೋರ್ವಳು ಜೀವಂತ ದಹಿಸಿ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಆಳ್ವಾಸ್ ಮೂಡಬಿದ್ರೆಯ ಪ್ರಥಮ ಬಿಕಾಂ ವಿದ್ಯಾರ್ಥಿನಿ ಭಾಗ್ಯಶ್ರೀ (18) ಎಂಬುವಳೇ ಮೃತಪಟ್ಟವರು. ಮರೋಡಿಯ ರಾಮಣ್ಣ ಸಾಲಿಯಾನ್ ಎಂಬುವರಿಗೆ...

Read More

Recent News

Back To Top