News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೋದಿಗೆ ಧಕ್ಕೆ ತರಲು ನನ್ನಂತಹ ಫಕೀರನನ್ನು ಬಳಸಬೇಡಿ

ನವದೆಹಲಿ: ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬಾಬಾ ರಾಮ್‌ದೇವ್ ಅವರ ’ದಿವ್ಯ ಪುತ್ರಜೀವಕ್ ಬೀಜ್’ ಔಷಧಿಯ ಪ್ಯಾಕೇಟ್ ಮೇಲೆ ‘ಇದು ಮಹಿಳೆಯರಿಗಾಗಿ ಇರುವ ಔಷಧ, ಲಿಂಗ ನಿರ್ಧರಕ್ಕೂ ಇದಕ್ಕೂ ಸಂಬಂಧವಿಲ್ಲ’ ಎಂಬ ಹೇಳಿಕೆ ಬರೆಯುವುದಾಗಿ ಪತಂಜಲಿ ಯೋಗಪೀಠ ತಿಳಿಸಿದೆ. ಅಲ್ಲದೇ...

Read More

ಉಗ್ರರಿಗೆ ಪ್ರತ್ಯೇಕ ಜೈಲು ಸ್ಥಾಪಿಸಲು ರಾಜ್ಯಗಳಿಗೆ ಸೂಚನೆ

ನವದೆಹಲಿ: ಭಯೋತ್ಪಾದಕರನ್ನು ಬಂಧನದಲ್ಲಿ ಇಡುವುದಕ್ಕಾಗಿಯೇ ನಗರದ ಹೊರವಲಯದಲ್ಲಿ ಪ್ರತ್ಯೇಕ ಮತ್ತು ಹೊಸ ಜೈಲುಗಳನ್ನು ಸ್ಥಾಪಿಸಿ ಎಂದು ಎಲ್ಲಾ ರಾಜ್ಯಗಳಿಗೆ ಗೃಹಸಚಿವಾಲಯ ಸೂಚನೆ ನೀಡಿದೆ. ಪ್ರತ್ಯೇಕ ಜೈಲುಗಳನ್ನು ಸ್ಥಾಪನೆ ಮಾಡುವವರೆಗೂ ಅಪಾಯಕಾರಿ ಭಯೋತ್ಪಾದಕರು ಇತರ ಕೈದಿಗಳ ಸಂಪರ್ಕಕ್ಕೆ ಬರದಂತೆ ಜೈಲಿನೊಳಗೆ ಕಠಿಣ ನಿರ್ಬಂಧಗಳನ್ನು...

Read More

ಭಾರತದ ಆಂತರಿಕ ವಿಷಯದಲ್ಲಿ ತಲೆ ಹಾಕದಂತೆ ಪಾಕ್‌ಗೆ ಎಚ್ಚರಿಕೆ

ನವದೆಹಲಿ: ಪಾಕಿಸ್ಥಾನ ಭಾರತದ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದನ್ನು ಬಿಟ್ಟು, ತನ್ನ ದೇಶದ ಸಮಸ್ಯೆಗಳತ್ತ ಗಮನಹರಿಸುವುದು ಒಳ್ಳೆಯದು ಎಂದು ಗೃಹಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದ್ದಾರೆ. ಜಮ್ಮು ಕಾಶ್ಮೀರ ಒಂದು ವಿವಾದಿತ ಪ್ರದೇಶ. ಅಲ್ಲಿ ಒಂದು ಸಮುದಾಯಕ್ಕಾಗಿ ಪ್ರತ್ಯೇಕ ಟೌನ್‌ಶಿಪ್‌ನ್ನು ನಿರ್ಮಿಸುವುದರಿಂದ ...

Read More

ಮೇ 6 ರಂದು ಸೋನಿಯಾ ಮಹತ್ವದ ಸಭೆ

ನವದೆಹಲಿ: ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟವನ್ನು ಕಟ್ಟಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವ ನಡುವೆಯೇ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರು ಮೇ 6 ರಂದು ಮಹತ್ವದ ಸಭೆಯನ್ನು ಕರೆದಿದ್ದಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯರು, ಕಾಂಗ್ರೆಸ್ ಸಂಸದರುಗಳು ಬುಧವಾರ ನವದೆಹಲಿಯಲ್ಲಿನ ಸೋನಿಯಾ...

Read More

ಬಾಲಕಿಯ ಸಾವು ದೇವರ ಇಚ್ಛೆ ಎಂದ ಪಂಜಾಬ್‌ ಸಚಿವ!

ಚಂಡೀಗಢ: ದೌರ್ಜನ್ಯಕ್ಕೊಳಗಾಗಿ ಬಸ್‌ನಿಂದ ಹೊರದೂಡಲ್ಪಟ್ಟು ಮೃತಳಾದ ಬಾಲಕಿಯ ಸಾವು ದೇವರ ಇಚ್ಛೆ ಎನ್ನುವ ಮೂಲಕ ಪಂಜಾಬ್‌ನ ಶಿಕ್ಷಣ ಸಚಿವ ಮತ್ತು ಶಿರೋಮಣಿ ಅಕಾಲಿದಳದ ನಾಯಕ ಸುರ್‍ಜೀತ್ ಸಿಂಗ್ ರಖ್ರಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಗುರುವಾರ ಪಂಜಾಬ್‌ನ ಮೋಗ ಜಿಲ್ಲೆಯಲ್ಲಿ ಬಸ್ ಹತ್ತಿದ...

Read More

ಗಿಲಾನಿ ಸಮಾವೇಶದಲ್ಲಿ ಪಾಕ್ ಧ್ವಜ ಹಾರಾಟ

ಶ್ರೀನಗರ: ಭಾರತದ ಗಡಿಭಾಗ ಜಮ್ಮು ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರತ್ಯೇಕತಾವಾದಿಗಳು ಪಾಕಿಸ್ಥಾನ ಧ್ವಜವನ್ನು ಹಾರಿಸಿದ್ದಾರೆ. ಹುರಿಯತ್ ಕಾನ್ಫರೆನ್ಸ್ ನಾಯಕ ಸೈಯದ್ ಅಲಿ ಶಾ ಗಿಲಾನಿ ನಡೆಸಿದ ಸಮಾವೇಶದಲ್ಲಿ ಈ ಘಟನೆ ನಡೆದಿದೆ. ಟ್ರಾಲ್‌ನಲ್ಲಿ ನಡೆದ ಸಮಾವೇಶದಲ್ಲಿ ಕೆಲವರು ಪಾಕಿಸ್ಥಾನದ ಧ್ವಜ ಹಾರಿಸುವ ದೃಶ್ಯಗಳು...

Read More

ಇನ್ನು ಅವಶೇಷಗಳಡಿ ಜೀವಂತವಾಗಿರುವವರು ಇರಲು ಸಾಧ್ಯವಿಲ್ಲ

ಕಠ್ಮಂಡು: ಭೀಕರ ಭೂಕಂಪಕ್ಕೆ ತುತ್ತಾಗಿ ನೆಲಕ್ಕಪ್ಪಳಿಸಿ ಬಿದ್ದಿರುವ ಕಟ್ಟಡದ ಅವಶೇಷಗಳೊಳಗೆ ಜನರು ಜೀವಂತವಾಗಿರುವ ಸಾಧ್ಯತೆ ಇನ್ನಿಲ್ಲ ಎಂದು ನೇಪಾಳ ಸರ್ಕಾರ ಸ್ಪಷ್ಟಪಡಿಸಿದೆ. 7.9 ತೀವ್ರತೆಯ ಭೂಕಂಪನ ನೇಪಾಳವನ್ನು ಅಪ್ಪಳಿಸಿ ಇಂದಿಗೆ ಒಂದು ವಾರವಾಗಿದೆ. ಸುಮಾರು 20ಕ್ಕೂ ಅಧಿಕ ದೇಶಗಳ ಸ್ನಿಫರ್ ನಾಯಿ...

Read More

ಕಾರ್ಮಿಕ ಹಕ್ಕುಗಳನ್ನು ಉಳಿಸಿಕೊಳ್ಳಲು ಪ್ರತಿಜ್ಞೆಯನ್ನು ಕೈಗೊಳ್ಳಬೇಕು

ಮಂಗಳೂರು : ಕಳೆದ 129 ವರ್ಷಗಳಿಂದ ಜಗತ್ತಿನಾದ್ಯಂತ ಮೇ ದಿನ ಆಚರಿಸಲ್ಪಡುತ್ತಿದ್ದು, ಅದರ ಭಾಗವಾಗಿಯೇ ಕಾರ್ಮಿಕ ವರ್ಗಕ್ಕೆ ಅನೇಕ ಸವಲತ್ತುಗಳು ಒದಗಿ ಬಂದಿದೆ. ಇಂದಿನ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದ ಮೇಲೆ ಕಾರ್ಮಿಕ ವರ್ಗವು ಹೋರಾಟಗಳ ಮೂಲಕ ಪಡೆದ...

Read More

“ಎಕ್ಕಸಕ” ತುಳು ಸಿನಿಮಾ ಏಕಕಾಲದಲ್ಲಿ  11 ಟಾಕೀಸುಗಳಲ್ಲಿ  ಬಿಡುಗಡೆ

ಮಂಗಳೂರು : ರಂಗಭೂಮಿಯ ಹೆಸರಾಂತ ತಂಡವಾಗಿರುವ ಮಂಗಳೂರಿನ ಲಕುಮಿ ಕಲಾವಿದರು ಮತ್ತು ಶ್ರೀ ಲಲಿತೆ ಕಲಾವಿದರು ಇದರ ಸಂಸ್ಥಾಪಕ ಹಾಗೂ ಲೀಡ್ಸ್ ಗ್ರೂಪ್ ಆಫ್ ಕಂಪೆನೀಸ್‌ನ ಲಯನ್ ಕಿಶೋರ್ ಡಿ. ಶೆಟ್ಟಿ ನಿರ್ಮಾಣದಲ್ಲಿ, ಕೆ. ಸೂರಜ್ ಶೆಟ್ಟಿ ರಚಿಸಿ ನಿರ್ದೇಶನ ಮಾಡಿದ...

Read More

ಐವರ್ನಾಡಿನಲ್ಲಿ ಬಸ್ ತಂಗುದಾಣ ಉದ್ಘಾಟನೆ

ಸುಳ್ಯ : ಐವರ್ನಾಡು ಗ್ರಾಮ ಪಂಚಾಯಿತಿ ಎದುರಿನಲ್ಲಿ ನಿರ್ಮಿಸಿದ ನೂತನ ಬಸ್ ತಂಗುದಾಣದ ಉದ್ಘಾಟನೆಯನ್ನು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪಾಲೆಪ್ಪಾಡಿ ಗಣಪಯ್ಯ ಭಟ್ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಸಾರಕೆರೆ, ವ್ಯವಸಾಯ ಸೇವಾ ಸಹಕಾರಿ ಸಂಘದ...

Read More

Recent News

Back To Top