News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ಡೆಹ್ರಾಡೂನಿನಲ್ಲಿ ಸ್ಫೋಟ: 4 ಸೈನಿಕರಿಗೆ ಗಾಯ

ಡೆಹ್ರಾಡೂನ್: ಡೆಹ್ರಾಡೂನಿನ ಗೂರ್ಖಾ ರೈಫಲ್ಸ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಶನಿವಾರ ಬಾಂಬ್ ಸ್ಫೋಟಗೊಂಡಿದ್ದು, ನಾಲ್ವರು ಸೈನಿಕರಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟಕ್ಕೆ ನಿಖರ ಕಾರಣಗಳು ಏನು ಎಂದು ತಿಳಿದು ಬಂದಿಲ್ಲ, ಆದರೆ ಸೈನಿಕರಿಗೆ ರೇಷನ್ ತೆಗೆದುಕೊಂಡು ಹೋಗುತ್ತಿದ್ದ ವಾಹನದೊಳಗಿಂದ ಈ ಸ್ಫೋಟ ಸಂಭವಿಸಿದೆ ಎಂದು...

Read More

ಒರಿಸ್ಸಾ ಮಾಜಿ ಸಿಎಂ ಗಿರಿಧರ್ ಗಮಾಂಗ್ ಕಾಂಗ್ರೆಸ್‌ಗೆ ರಾಜೀನಾಮೆ

ಒರಿಸ್ಸಾ: ಒರಿಸ್ಸಾದ ಮಾಜಿ ಮುಖ್ಯಮಂತ್ರಿ ಮತ್ತು 9 ಬಾರಿ ಲೋಕಸಭಾ ಸಂಸದರಾಗಿರುವ ಗಿರಿಧರ್ ಗಮಾಂಗ್ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಅವರು ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಒಂದು...

Read More

ಬಾಂಗ್ಲಾ ಮಹಿಳೆಯ ಬಟ್ಟೆ ಬಿಚ್ಚಿ ಹಲ್ಲೆ, ದರೋಡೆ

ಬೆಂಗಳೂರು: ಚಪ್ಪಲಿ ಖರೀದಿಸಿ ಬಿಲ್ ಪಾವತಿ ಮಾಡಲಿಲ್ಲ ಎಂದು ಆರೋಪಿಸಿ ಬಾಂಗ್ಲಾದೇಶದ ಮಹಿಳೆಯೊಬ್ಬಳನ್ನು ನಗ್ನಗೊಳಿಸಿ ಆಕೆಯ ಬಳಿಯಿದ್ದ ಹಣವನ್ನು ದೋಚಿದ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಸಂಬಂಧಿಸಿದಂತೆ ಕಾಂಗ್ರೆಸ್ ಸದಸ್ಯೆ, ಸಾಮಾಜಸೇವಕಿ ಎಂದು ಹೇಳಿಕೊಳ್ಳುತ್ತಿರುವ ಹೆಬ್ಬಗೋಡಿ ನಿವಾಸಿ ಮಂಜುಳಾ ಎಂಬಾಕೆಯನ್ನು...

Read More

ಪಾಕ್ ಕ್ರೀಡಾಂಗಣದ ಬಳಿ ಸ್ಫೋಟ: 2 ಬಲಿ

ಪಾಕಿಸ್ಥಾನ: ಪಾಕಿಸ್ಥಾನದ ಲಾಹೋರ್‌ನಲ್ಲಿರುವ ಗಡಾಫಿ ಕ್ರೀಡಾಂಗಣದ ಬಳಿ ಶುಕ್ರವಾರ ರಾತ್ರಿ ಆತ್ಮಹತ್ಯಾ ಬಾಂಬ್ ದಾಳಿಯಾಗಿದ್ದು, ಇದರಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಇಬ್ಬರು ಮೃತರಾಗಿದ್ದಾರೆ. ಈ ದಾಳಿಯ ವೇಳೆ ಕ್ರೀಡಾಂಗಣದಲ್ಲಿ ಪಾಕಿಸ್ಥಾನ ಮತ್ತು ಜಿಂಬಾಬ್ವೆ ನಡುವೆ ಹಗಲು ರಾತ್ರಿಯ ಏಕದಿನ ಪಂದ್ಯ ನಡೆಯುತ್ತಿತ್ತು,...

Read More

ಪ್ರಕಾಶ್ ಜಾವೇಡ್‌ಕರ್ ಅವರಿಗೆ ಅಭಿನಂದನೆ ಸಲ್ಲಿಸಿದ ಸುಧಾಮ ಗೋಸಾಡ

ಬದಿಯಡ್ಕ : ಮುಳ್ಳೇರಿಯದಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣ ನಿರ್ಮಿಸುವ ಸಲುವಾಗಿ ಅರಣ್ಯ ಇಲಾಖೆಯ ಸ್ಥಳವನ್ನು ಬಿಟ್ಟು ಕೊಡಬೇಕೆಂಬ ಬಿಜೆಪಿಯ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವೇಡ್‌ಕರ್ ಅವರನ್ನು ಪಕ್ಷದ ಮಂಡಲ ಅಧ್ಯಕ್ಷ ಸುಧಾಮ ಗೋಸಾಡ ಅಭಿನಂದಿಸಿದ್ದಾರೆ. ಮುಳ್ಳೇರಿಯದಲ್ಲಿ ಸುಸಜ್ಜಿತ ಬಸ್ಸು...

Read More

ಮುಂದಿನ ವಾರ ಕೇರಳಕ್ಕೆ ಮಾನ್ಸೂನ್ ಪ್ರವೇಶ

ತಿರುವನಂತಪುರಂ: ಸೂರ್ಯನ ಪ್ರತಾಪಕ್ಕೆ ತತ್ತರಿಸಿರುವ ಜನತೆಗೆ ಹವಮಾನ ಇಲಾಖೆ ಸಂತಸ ಸುದ್ದಿ ನೀಡಿದೆ, ಮುಂದಿನ ವಾರ ನೈರುತ್ಯ ಮಾನ್ಸೂನ್ ಕೇರಳ ಪ್ರವೇಶಿಸಲಿದೆ ಎಂದು ತಿಳಿಸಿದೆ. ಜೂನ್ 3ರೊಳಗೆ ಕೇರಳಕ್ಕೆ ಮುಂಗಾರು ಪ್ರವೇಶ ಮಾಡಲಿದೆ ಎಂದು ಹವಮಾನ ಇಲಾಖೆ ನಿದೇರ್ಶಕ ಸುದೇವನ್ ಅವರು...

Read More

ಬೇಹುಗಾರಿಕೆ ಪರಿಕರ ಖರೀದಿ ವಿವಾದ: ಎಎಪಿ ವಿರುದ್ಧ ಪ್ರತಿಭಟನೆ

ನವದೆಹಲಿ: ತನ್ನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಬೇಹುಗಾರಿಕೆ ನಡೆಸುವ ಪರಿಕರಗಳನ್ನು ಖರೀದಿಸಲು ಎಎಪಿ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಶನಿವಾರ ನವದೆಹಲಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಭ್ರಷ್ಟಾಚಾರ ಪ್ರಕರಣವನ್ನು ಹತ್ತಿಕ್ಕುವ ಸಲುವಾಗಿ ಬೇಹುಗಾರಿಕಾ ಪರಿಕರಗಳನ್ನು ಖರೀದಿಸಲು ಎಎಪಿ ಸರ್ಕಾರ ಮುಂದಾಗಿದೆ ಎಂದು...

Read More

ರಾಹುಲ್‌ಗೆ ಸ್ಮೃತಿ ಸವಾಲು

ನವದೆಹಲಿ: ನರೇಂದ್ರ ಮೋದಿ ವಿರುದ್ಧ ಪ್ರಚಾರ ನಡೆಸುತ್ತಿದ್ದ ವಿದ್ಯಾರ್ಥಿ ಸಂಘಟನೆಯೊಂದರ ಮೇಲೆ ನಿಷೇಧ ಹೇರಿರುವ ಐಐಟಿ ಚೆನ್ನೈನ ಕ್ರಮ ಎಚ್‌ಆರ್‌ಡಿ ಸಚಿವೆ ಸ್ಮೃತಿ ಇರಾನಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷೆ ರಾಹುಲ್ ಗಾಂಧಿ ಅವರ ನಡುವಣ ಜಟಾಪಟಿಗೆ ಕಾರಣವಾಗಿದೆ. ವಿದ್ಯಾರ್ಥಿ ಸಂಘಟನೆ ನಿಷೇಧದ...

Read More

ರಾಜನಾಥ್ ಭೇಟಿಗೂ ಮುನ್ನ ಛತ್ತೀಸ್‌ಗಢದಲ್ಲಿ ಬಾಂಬ್ ಪತ್ತೆ

ರಾಯ್ಪುರ: ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರ ಭೇಟಿಗೆ ಮುಂಚಿತವಾಗಿ ಛತ್ತೀಸ್‌ಗಢದಲ್ಲಿ ಶನಿವಾರ ಎರಡು ಪ್ರಬಲ ಬಾಂಬ್‌ಗಳನ್ನು ಪತ್ತೆ ಹಚ್ಚಿ ನಿಷ್ಕ್ರೀಯಗೊಳಿಸಲಾಗಿದೆ. ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯ ದೊರ್ನಪಲ್ ಪ್ರದೇಶದಲ್ಲಿ ಟಿಫಿನ್‌ನಲ್ಲಿ ಈ ಎರಡು ಬಾಂಬ್‌ಗಳನ್ನು ಇಡಲಾಗಿದ್ದು, ರಕ್ಷಣಾ ಪಡೆಗಳು ಇದನ್ನು...

Read More

ದೇಶದಲ್ಲಿ ಬಿಸಿಲಿನ ತಾಪಕ್ಕೆ 2,005 ಬಲಿ

ನವದೆಹಲಿ: ದೇಶದ ಹಲವು ಭಾಗದಲ್ಲಿ ಬಿಸಿಲಿನ ತಾಪ ಸಹಿಸಲಸಾಧ್ಯ ಸ್ಥಿತಿಯನ್ನು ತಲುಪಿದ್ದು, ಸಾವಿನ ಸಂಖ್ಯೆ 2,005ಕ್ಕೆ ಏರಿಕೆಯಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೇ ಒಟ್ಟು 1979 ಮಂದಿ ಮೃತರಾಗಿದ್ದಾರೆ. ನಿನ್ನೆಯಿಂದ ಆಂಧ್ರದಲ್ಲಿ 156 ಮತ್ತು ತೆಲಂಗಾಣದಲ್ಲಿ 49 ಮಂದಿ ಬಿಸಿಲಿಗೆ ಬಲಿಯಾಗಿದ್ದಾರೆ ಎಂದು...

Read More

Recent News

Back To Top