News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

3 ಉಗ್ರರ ಹತ್ಯೆ: ಮುಂದುವರೆದ ಗುಂಡಿನ ಚಕಮಕಿ

ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾನುವಾರ ಒಳನುಸುಳಲು ಪ್ರಯತ್ನಿಸಿದ ಮೂವರು ಭಯೋತ್ಪಾದಕರು ಪ್ರಯತ್ನವನ್ನು ವಿಫಲಗೊಳಿಸಿದ ಭಾರತೀಯ ಸೇನೆ ಅವರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸೋಮವಾರ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ಥಾನ ಸೇನೆ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ...

Read More

ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಎನ್.ರವಿಕುಮಾರ್ ಆಯ್ಕೆ

ಬೆಂಗಳೂರು : ಕರ್ನಾಟಕ ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ಎನ್.ರವಿಕುಮಾರ್ ಅವರನ್ನು ಆಯ್ಕೆಮಾಡಲಾಗಿದೆ. ಜೊತೆಗೆ ರಾಜ್ಯಸಭಾ ಸದಸ್ಯರಾದ ಆಯನೂರು ಮಂಜುನಾಥ್ ಅವರನ್ನು ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಎಬಿವಿಪಿಯ ವಿವಿಧ ಸ್ಥರದ ಜವಾಬ್ದಾರಿಗಳನ್ನು ನಿರ್ವಹಿಸಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ರವಿಕುಮಾರ್ ಅವರು...

Read More

100 ರಾಹುಲ್ ಗಾಂಧಿಗಳೂ ಮೋದಿಗೆ ಹೋಲಿಕೆಯಾಗಲಾರರು

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಹೊಸ ಅವತಾರದ ವಿರುದ್ಧ ಹರಿಹಾಯ್ದಿರುವ ಶಿವಸೇನೆ, ಇಂತಹ 100 ರಾಹುಲ್ ಗಾಂಧಿಗಳೂ ಪ್ರಧಾನಿ ನರೇಂದ್ರ ಮೋದಿಯವರ ಚರಿಸ್ಮಾಗೆ ಹೋಲಿಕೆಯಾಗಲಾರರು ಎಂದಿದೆ. ರಾಹುಲ್ ಅವರ ‘ಸೂಟ್ ಬೂಟ್ ಕಿ ಸರ್ಕಾರ’ ಟೀಕೆಗೆ ಸೋಮವಾರ ತನ್ನ ಮುಖವಾಣಿ...

Read More

ಲಂಚ ಪ್ರಕರಣ: ತೆಲಂಗಾಣ ಟಿಡಿಪಿ ಶಾಸಕನ ಬಂಧನ

ಹೈದರಾಬಾದ್: ತೆಲಂಗಾಣ ವಿಧಾನಪರಿಷತ್ ಚುನಾವಣೆಯ ವೇಳೆ ಟಿಡಿಪಿ ಪರವಾಗಿ ಮತಹಾಕುವಂತೆ ಲಂಚದ ಆಮಿಷವೊಡ್ಡಿದ ಟಿಡಿಪಿ ಶಾಸಕ ರೇವಂತ್ ರೆಡ್ಡಿಯವರನ್ನು ಭಾನುವಾರ ಬಂಧನಕ್ಕೊಳಪಡಿಸಲಾಗಿದೆ. ಅಲ್ಲದೇ ಪ್ರಕರಣದ ಸಂಬಂಧ ಆರೋಪಿಗಳಾದ ಬಿಷಪ್ ಹಾರಿ ಸಬಸ್ಟಿಯನ್ ಮತ್ತು ಉದಯ್ ಸಿಂಹ ಅವರನ್ನು ಬಂಧಿಸಲಾಗಿದೆ. ತೆಲಂಗಾಣ ಅಸೆಂಬ್ಲಿಯಲ್ಲಿ...

Read More

‘ಡಿಜಿಟಲ್ ಇಂಡಿಯಾ’ಗೆ ಕಲಾಂ ರಾಯಭಾರಿ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ ’ಡಿಜಿಟಲ್ ಇಂಡಿಯಾ’ಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ರಾಯಭಾರಿಯಾಗುವ ಸಾಧ್ಯತೆ ಇದೆ. ‘ಡಿಜಿಟಲ್ ಇಂಡಿಯಾ’ದ ಸಮಗ್ರ ಯೋಜನೆಯ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಸಲುವಾಗಿ ಸೋಮವಾರ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ...

Read More

ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಪ್ರಧಾನಿಯಾಗಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಇಸ್ರೇಲ್‌ಗೆ ಪ್ರವಾಸಕೈಗೊಳ್ಳಲಿದ್ದಾರೆ. ಆ ಮೂಲಕ ಯಹೂದಿ ರಾಷ್ಟ್ರವಾದ ಇಸ್ರೇಲ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ಮೋದಿ ಇಸ್ರೇಲ್ ಪ್ರವಾಸಕ್ಕೆ ದಿನಾಂಕ ನಿಗದಿಯಾಗಿಲ್ಲ, ಉಭಯ ದೇಶಗಳಿಗೆ ಅನುಕೂಲಕರವಾಗುವಂತೆ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದು ವಿದೇಶಾಂಗ...

Read More

ಪಾಕಿಸ್ಥಾನಕ್ಕೆ 3 ಷರತ್ತು ವಿಧಿಸಿದ ಕೇಂದ್ರ

ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ನಡುವೆ ಮತ್ತೆ ಮಾತುಕತೆಗಳು ಆರಂಭವಾಗಬೇಕೆಂದಿದ್ದರೆ ಪಾಕಿಸ್ಥಾನ ಮೂರು ಷರತ್ತುಗಳನ್ನು ಪಾಲಿಸಬೇಕೆಂದು ಕೇಂದ್ರ ಹೇಳಿದೆ. ಸರ್ಕಾರದ ಪಾಕಿಸ್ಥಾನ ನೀತಿಯಲ್ಲಿ ಯಾವುದೇ ಗೊಂದಲಗಳಿಲ್ಲ, ನಮ್ಮದು ತುಂಬಾನೇ ಸ್ಪಷ್ಟ ನೀತಿ. ಶಿಮ್ಲಾ ಮತ್ತು ಲಾಹೋರ್‌ನ ಒಪ್ಪಂದದ ಭಾಗವಾಗಿರುವ ಮೂರು ಷರತ್ತುಗಳನ್ನು...

Read More

ಬೆಳ್ತಂಗಡಿ : ಗ್ರಾಮ ಪಂಚಾಯತ್‌ ಮರುಮತದಾನ ಶೇ.76.75 ಮತದಾನ

ಬೆಳ್ತಂಗಡಿ : ಬಂದಾರು ಗ್ರಾಮ ಪಂಚಾಯತ್‌ನ ಮೈರೋತಡ್ಕ 2ನೇ ವಾರ್ಡ್‌ನಲ್ಲಿ ಶುಕ್ರವಾರ ಚಿಹ್ನೆ ಬದಲಾವಣೆಯಿಂದ ರದ್ದಾದ ಚುನಾವಣೆ ಆದಿತ್ಯವಾರ ನಡೆದಿದ್ದು ಶೇ.76.75 ಮತದಾನ ನಡೆಯಲಿದೆ. ಇಲ್ಲಿನ ವಾರ್ಡ್‌ನಲ್ಲಿ ಅ. ಜಾತಿಯ ಮಹಿಳೆ ಮೀಸಲಾತಿಯಲ್ಲಿ ಪ್ರೇಮ ಎಂಬವರು ಸ್ಪರ್ಧಿಸಿದ್ದರು. ಹೊಲಿಗೆ ಯಂತ್ರ ಚಿಹ್ನೆಯನ್ನು...

Read More

ನಾಪತ್ತೆ

ಬೆಳ್ತಂಗಡಿ : ಧರ್ಮಸ್ಥಳಕ್ಕೆ ಯಾತ್ರಾರ್ಥಿ ಬಂದಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ಮಾಯಮುಡಿ ನಿವಾಸಿ ಟಿ.ಸಿ. ಮಾಧವ ಎಂಬವರು ನಾಪತ್ತೆಯಾದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ. 7 ರಂದು ನಾಪತ್ತೆಯಾದ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಮನೆಯವರು ಹುಡುಕಾಟ...

Read More

ರ್‍ಯಾಂಕ್ ವಿಜೇತ ವಿದ್ಯಾರ್ಥಿನಿಗೆ ಸನ್ಮಾನ ಸಮಾರಂಭ

ಮಂಗಳೂರು  : ಒಬ್ಬ ವ್ಯಕ್ತಿಗೆ ಮನೆಯಲ್ಲಿ ಸಿಗುವ ಸಂಸ್ಕಾರ ಆತನ ವ್ಯಕ್ತಿತ್ವ್ವವನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಪ್ರಾಮಾಣಿಕತೆ, ನಮ್ರತೆ, ಕಠಿಣ ಪರಿಶ್ರಮ ಇತ್ಯಾದಿ ಗುಣಗಳನ್ನು ಆಳವಡಿಸಿಕೊಂಡರೆ ಒಬ್ಬ ವ್ಯಕ್ತಿ ಏನನ್ನಾದರೂ ಸಾಧಿಸಬಹುದು. ಶಿಕ್ಷಣ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸಿ ರಾಷ್ಟ್ರ ಹಾಗೂ...

Read More

Recent News

Back To Top