Date : Thursday, 11-06-2015
ಹೈದರಾಬಾದ್: ಟಿಡಿಪಿ ಶಾಸಕ ರೇವಂತ್ ರೆಡ್ಡಿಯವರಿಗೆ ಕೋರ್ಟ್ ಆದೇಶದ ಮೇರೆಗೆ 12 ಗಂಟೆಗಳ ಜಾಮೀನು ದೊರಕಿದೆ. ಶಾಸಕ ರೇವಂತ್ ರೆಡ್ಡಿ ಅವರನ್ನು ಮತಕ್ಕಾಗಿ ಲಂಚದ ಆಮೀಷ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಈಗ ಅವರ ಮಗಳ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು 12 ಗಂಟೆಗಳ ಅವಧಿಗೆ ಜಾಮೀನು...
Date : Thursday, 11-06-2015
ನವದೆಹಲಿ: ಬಾಂಗ್ಲಾ ಸರಕಾರದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನೀಡಲಾದ ಬಾಂಗ್ಲಾ ವಿಮೋಚನಾ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರು ವಾಜಪೇಯಿ ಅವರ ಕುಟುಬಸ್ತರಿಗೆ ಭೇಟಿ ಮಾಡಿ ಹಸ್ತಾಂತರಿಸಿದರು. ಕುಟುಂಬದವರಾದ ರಂಜನ್ ಭಟ್ಟಾಚಾರ್ಯ, ನಿಹಾರಿಕಾ ಭಟ್ಟಾಚಾರ್ಯ ಪ್ರಶಸ್ತಿಯನ್ನು ಅ್ವೀಕರಿಸಿದರರು. ಈ ಸಂದರ್ಭದಲ್ಲಿ ಸಚಿವೆ...
Date : Thursday, 11-06-2015
ಮಂಗಳೂರು : ರೈಲ್ವೆ ಇಲಾಖೆಗೆ ಸಂಬಂಧಿಸಿದ ದೂರು ಹಾಗೂ ಸಲಹೆಗಳನ್ನು ಸಲ್ಲಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ದೂರು ಪೆಟ್ಟಿಗೆಯನ್ನು ಅಳವಡಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಲೋಕಸಭಾ ಸದಸ್ಯರ ಕಚೇರಿಯಲ್ಲಿ ಅಳವಡಿಸಲಾದ ದೂರು ಪೆಟ್ಟಿಗೆಯನ್ನು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್...
Date : Thursday, 11-06-2015
ಮಂಗಳೂರು : ಮಂಗಳೂರಿನ ಎಂಸಿಎಫ್ ಕಂಪನಿಯನ್ನು ಮುಚ್ಚುವ ಪ್ರಸ್ತಾಪವನ್ನು ಕೈಬಿಡುವಂತೆ ಕೇಂದ್ರ ಸರಕಾರಕ್ಕೆ ಸಂಸದನ ನೆಲೆಯಲ್ಲಿ ನಾನು ಮನವಿ ಮಾಡಿದ್ದು, ಅದನ್ನು ಪರಿಗಣಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅನಂತಕುಮಾರ್ ಎಂಸಿಎಫ್‌ನ್ನು ಯಥಾ ಪ್ರಕಾರ ಮುಂದುವರಿಸುವಂತೆ ನಿರ್ಧರಿಸಿದ್ದಾರೆ.ಇದು ರೈತಪರ ಹಾಗೂ ದುಡಿಯುವ...
Date : Thursday, 11-06-2015
ನವದೆಹಲಿ : ಜಿತೇಂದ್ರ ಸಿಂಗ್ ತೋಮರ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಸಾಕೇತ್ ಕೋರ್ಟ್ ವಜಾಗೊಳಿಸಿದೆ. ದೆಹಲಿ ಮಾಜಿ ಕಾನೂನು ಸಚಿವ ಜೀತೇಂದ್ರ ಸಿಂಗ್ ತೋಮರ್ ಇತ್ತೀಚಿಗಷ್ಟೆ ನಕಲಿ ಪದವಿ ಪಡೆದ ಆರೋಪದಡಿ ಬಂಧಿಸಲಾಗಿತ್ತು. ಈಗ ಅವರಿಗೆ ಕೋರ್ಟ್ ಜೂನ್ 13 ರ...
Date : Thursday, 11-06-2015
ಕಾಠ್ಮಂಡು: ತಿಂಗಳ ಹಿಂದಷ್ಟೇ ಭೂಕಂಪದಿಂದ ಇಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಇದೀಗ ಮತ್ತೆ ಭೂಕುಸಿತ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತದಲ್ಲಿ 6 ಗ್ರಾಮಗಳ ಸುಮಾರು 20ಕ್ಕೂ ಅಧಿಕ ಮಂದಿ ಸಾವನ್ನಪಿರಬಹುದೆಂದು ಅಂದಾಜಿಸಲಾಗಿದೆ. ಪರ್ವತ ಪ್ರದೇಶವಾಗಿರುವ ತಾಪ್ಲೆಜಂಗ್ ಜಿಲ್ಲೆಯ...
Date : Thursday, 11-06-2015
ನವದೆಹಲಿ : ಭಾರತ ತನ್ನ ನೆರೆರಾಷ್ಟ್ರ ಮಯನ್ಮಾರ್ ಗಡಿಯಲ್ಲಿ ನಡೆದ ಕಾರ್ಯಾಚರಣೆ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಮಯನ್ಮಾರ್ ಸರಕಾರ ಉಲ್ಟಾ ಹೊಡೆದಿದೆ. 18 ಮಂದಿಯೋಧರನ್ನು ಕೊಂದ ಹಿನ್ನಲೆಯಲ್ಲಿ ಪ್ರತೀಕಾರವಾಗಿ ಭಾರತ ಮಯನ್ಮಾರ್‌ನಲ್ಲಿ ಅಡಗಿ ಕುಳಿತಿರುವ 100 ಮಂದಿ ಬಂಡುಕೊರರನ್ನು ಕೇವಲ 45 ನಿಮಷಗಳಲ್ಲಿ...
Date : Thursday, 11-06-2015
ನವದೆಹಲಿ: ಇತ್ತೀಚೆಗೆ ಮಣಿಪುರದಲ್ಲಿ 18 ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದ 20 ಬಂಡುಕೋರರನ್ನು ಭಾರತೀಯ ಸೇನೆ ಮಯನ್ಮಾರ್‌ನಲ್ಲಿ ಪತ್ತೆ ಹಚ್ಚಿ ಹತ್ಯೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ನಿತಿನ್ ಗಡ್ಕರಿ, ಭಯೋತ್ಪಾದಕರು ಹಾಗೂ ಭಯೋತ್ಪಾದನಾ ಸಂಸ್ಥೆಗಳನ್ನು ಸಹಿಸುವುದಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ...
Date : Thursday, 11-06-2015
ಮಂಡ್ಯ: ನೆಸ್ಲೆ ಕಂಪೆನಿಯ ಮ್ಯಾಗಿ ನೂಡಲ್ಸ್‌ನಲ್ಲಿ ಸೀಸದ ಅಂಶ ಹೆಚ್ಚಿರುವ ಕುರಿತು ಪ್ರಯೋಗಾಲಯಗಳಲ್ಲಿ ಪರೀಕ್ಷೆಗಳು ನಡೆದಿದ್ದು, ಹಲವು ರಾಜ್ಯಗಳಲ್ಲಿ ಇದನ್ನು ಈಗಾಗಲೇ ನಿಷೇಧಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಕೆಂಟಕಿ ಫ್ರೈಡ್ ಚಿಕನ್(ಕೆಎಫ್‌ಸಿ) ಕೂಡ ವಿಷಕಾರಿ ಅಂಶ ಒಳಗೊಂಡಿದೆ ಎಂದು ಹೇಳಲಾಗುತ್ತಿದ್ದು, ಇದನ್ನು ನಿಷೇಧಿಸುವಂತೆ...
Date : Thursday, 11-06-2015
ತಿರುವನಂತಪುರಂ: ಇಲ್ಲಿನ ಶಬರಿಮಲೆ ದೇವಳದಲ್ಲಿ ಸಿಬ್ಬಂದಿಗಳ ಕೆಲಸ ತಗ್ಗಿಸಲು ಬೆಂಗಳೂರಿನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ ರೋಬೋಗಳನ್ನು ಖರೀದಿಸಲು ಚಿಂತಿಸಲಾಗಿದೆ ಎಂದು ದೇವಳದ ಆಡಳಿತ ಮಂಡಳಿ ಆಯುಕ್ತ ಸಿ.ಪಿ ರಾಮರಾಜಪ್ರೇಮ ಪ್ರಸಾದ್ ತಿಳಿಸಿದ್ದಾರೆ. ದೇವಳವನ್ನು ನವೆಂಬರ್‌ನಿಂದ ಜನವರಿ ತಿಂಗಳ ಕೊನೆವರೆಗೂ ತೆರೆಯಲಾಗುತ್ತಿದ್ದು, ಈ...