News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಸಾರಾಂ ಜಾಮೀನು ಅರ್ಜಿ ತಿರಸ್ಕೃತ

ಜೋಧ್‌ಪುರ: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ. ಸೆಷನ್ಸ್ ನ್ಯಾಯಾಧೀಶ ಮನೋಜ್ ಕುಮಾರ್ ವ್ಯಾಸ್ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಅಸಾರಾಂ ಮೇಲಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ಇದಕ್ಕೆ ಜಾಮೀನು...

Read More

200 ಕೋಟಿ ಖರ್ಚು ಮಾಡಿದರೂ ಉಪಯೋಗಕ್ಕೆ ಬರಲಿಲ್ಲ!

ಮುಂಬಯಿ: ಮಳೆಗಾಲವನ್ನು ಎದುರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ, ನಾಗರಿಕರು ಆತಂಕಕ್ಕೊಳಗಾಗುವುದು ಬೇಡ ಎಂದು ಭರವಸೆ ನೀಡಿದ್ದ ಬೃಹತ್ ಮುಂಬಯಿ ಮಹಾನಗರ ಪಾಲಿಕೆ ನೀರನ್ನು ಹೊರಹಾಕಲು ಬರೋಬ್ಬರಿ 200 ಕೋಟಿ ರೂಪಾಯಿಯ 120 ಪಂಪ್‌ಗಳನ್ನು ನಗರದಾದ್ಯಂತ ಹಾಕಿತ್ತು. ಆದರೆ ಇದರಲ್ಲಿ ಒಂದೇ ಒಂದೇ...

Read More

ಸುಷ್ಮಾ ನಿವಾಸದ ಮುಂದೆ ಎಎಪಿ ಪ್ರತಿಭಟನೆ

ನವದೆಹಲಿ: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿ ವಿವಾದದಲ್ಲಿ ಸಿಲುಕಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನಿವಾಸದ ಮುಂದೆ ಶನಿವಾರ ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಎಎಪಿ ಯುವ ಘಟಕದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸುಷ್ಮಾ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ....

Read More

ಚೀನಾದಿಂದ ವಿಶ್ವದ ಮೊದಲ ವಿದ್ಯುತ್ ಚಾಲಿತ ವಿಮಾನ ನಿರ್ಮಾಣ

ಬೀಜಿಂಗ್: ಎಲೆಕ್ಟ್ರಾನಿಕ್ ವಸ್ತುಗಳ ನಿರ್ಮಾಣದಲ್ಲಿ ಪ್ರಸಿದ್ಧ ರಾಷ್ಟ್ರ ಎನಿಸಿರುವ ಚೀನ ಈಗ ಮತ್ತೆ ಹೆಸರು ಮಾಡಿದೆ. ವಿಶ್ವದಾದ್ಯಂತ ವಿದ್ಯುತ್ ಚಾಲಿತ ಕಾರು, ದ್ವಿಚಕ್ರ ವಾಹನದ ಬಳಿಕ ಇದೀಗ ಚೀನಾ ವಿಶ್ವದ ಮೊದಲ ವಿದ್ಯುತ್ ಚಾಲಿತ ವಿಮಾನವನ್ನು ನಿರ್ಮಿಸಿದೆ. 230 ಕೆಜಿ ಭಾರವನ್ನು ಹೊರುವ...

Read More

3 ಲಕ್ಷ ಪಠ್ಯ ಪುಸ್ತಕ ವಾಪಾಸ್ ಪಡೆದ ತಮಿಳುನಾಡು

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಎಂದು ತಪ್ಪಾಗಿ ನಮೂದಿಸಿದ್ದ ಸುಮಾರು 3 ಲಕ್ಷ ಪಠ್ಯಪುಸ್ತಕಗಳನ್ನು ತಮಿಳುನಾಡು ಸರ್ಕಾರ ವಾಪಾಸ್ ಪಡೆದುಕೊಂಡಿದೆ. ಶಿಕ್ಷಣ ಇಲಾಖೆಯ ಎಡವಟ್ಟಿನಿಂದಾಗಿ ಪ್ರಥಮ ಪಿಯುಸಿ ಇತಿಹಾಸ ಪಠ್ಯಪುಸ್ತಕದಲ್ಲಿ ತಮಿಳುನಾಡಿನ ಪ್ರಸ್ತುತ ಮುಖ್ಯಮಂತ್ರಿ ಕರುಣಾನಿಧಿ ಎಂದು ನಮೂದಿಸಲಾಗಿತ್ತು. ಸುಮಾರು 3ಲಕ್ಷ...

Read More

ಒಸಾಮ ಡೆತ್ ಸರ್ಟಿಫಿಕೇಟ್ ಪಡೆಯ ಬಯಸಿದ್ದ ಪುತ್ರ

ರಿಯಾದ್: ಉಗ್ರ ಒಸಾಮ ಬಿನ್ ಲಾದೆನ್ ಹತ್ಯೆಯ ಬಳಿಕ ಆತನ ಪುತ್ರ ಆತನ ಡೆತ್ ಸರ್ಟಿಫಿಕೇಟ್‌ಗಾಗಿ ಅಮೆರಿಕಾಗೆ ಮನವಿ ಮಾಡಿದ್ದ ಎಂದು ವಿಕಿಲೀಕ್ಸ್ ವರದಿ ಮಾಡಿದೆ. ರಿಯಾದ್‌ನಲ್ಲಿ ಯುಎಸ್ ರಾಯಭಾರ ಕಛೇರಿಯಲ್ಲಿರುವ 7 ಸಾವಿರ ದಾಖಲೆಗಳನ್ನು ಬಿಡುಗಡೆಯ ಮಾಡುವ ‘ದಿ ಸೌದಿ...

Read More

ರಾಜ್‌ಪಥ್‌ನಲ್ಲಿ ಯೋಗ: ಸುತ್ತಲೂ ಸರ್ಪಗಾವಲು

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಭಾನುವಾರ ರಾಜ್‌ಪಥ್‌ನಲ್ಲಿ ಬೃಹತ್ ಯೋಗ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಈ ನಡುವೆ ಸಮಾರಂಭಕ್ಕೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ...

Read More

ರಾವ್‌ಗೆ ಜಪಾನಿನ ಅತ್ಯುನ್ನತ ನಾಗರಿಕ ಪ್ರಶಸ್ತಿ

ನವದೆಹಲಿ: ಭಾರತ ರತ್ನ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸಿಎನ್‌ಆರ್ ರಾವ್ ಅವರಿಗೆ ಜಪಾನ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಶೈಕ್ಷಣಿಕ ವಿನಿಮಯ ಮತ್ತು ಎರಡು ದೇಶಗಳ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗಿನ ಪರಸ್ಪರ ತಿಳುವಳಿಕೆಗಾಗಿ ಜಪಾನ್ ಈ...

Read More

ವಿಮಾನದಲ್ಲೂ ಯೋಗ!

ನವದೆಹಲಿ: ಭಾನುವಾರ ದೇಶದಾದ್ಯಂತ ವಿಶ್ವ ಯೋಗದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ, ನೆಲದಲ್ಲಿ ಮಾತ್ರವಲ್ಲದೇ ಆಗಸದಲ್ಲೂ ಯೋಗವನ್ನು ಮಾಡಿ ದಾಖಲೆಯನ್ನು ಮಾಡಲಾಗಿದೆ. ಗುವಾಹಟಿ-ದೆಹಲಿ ವಿಮಾನದಲ್ಲಿನ ಎಲ್ಲಾ ಸಿಬ್ಬಂದಿಗಳು, 180 ಪ್ರಯಾಣಿಕರು ಸಾಗರದಿಂದ 35,000 ಫೀಟ್ ಎತ್ತರದಲ್ಲಿ ಯೋಗಾಸನ ಮಾಡಿ ದಾಖಲೆ ಬರೆದಿದ್ದಾರೆ. ಇಷ್ಟು ಎತ್ತರದಲ್ಲಿ...

Read More

ದುಬೈ ಯೋಗ ಶಿಕ್ಷಕನಿಂದ ವಿಶ್ವದಾಖಲೆ ನಿರ್ಮಿಸುವ ಪ್ರಯತ್ನ

ದುಬೈ: ಒಬ್ಬ ವ್ಯಕ್ತಿ 10 ನಿಮಿಷಗಳ ಕಾಲ ಶೀರ್ಷಾಸನ ಮಾಡುವುದನ್ನು ನಾವು ಕಂಡಿದ್ದೇವೆ. ಆದರೆ ಜೂ. 21ರ ಅಂತಾರಾಷ್ಟ್ರೀಯ ಯೋಗ ದಿನದಂದು ಯುಎಇ ಮೂಲದ ಯೋಗ ಶಿಕ್ಷಕರೊಬ್ಬರು ದಾಖಲೆ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಇಲ್ಲಿನ ಯೋಗ ಶಿಕ್ಷಕರಾದ 40 ವರ್ಷದ ಇವಾನ್ ಸ್ಟ್ಯಾನ್ಲಿ ಅವರು...

Read More

Recent News

Back To Top