News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನೋವುಂಡರೂ ಛಲ ಬಿಡದ ಪೆಟ್ರಿಶಿಯ

ಚೆನ್ನೈ: ಜೀವನೋತ್ಸಾಹವಿದ್ದರೆ ಜೀವನದಲ್ಲಿ ಬಹಳಷ್ಟು ನೋವುಂಡರೂ ಸಾಧಿಸಬಹುದೆಂದು ತೋರಿಸಿಕೊಟ್ಟಿದ್ದಾರೆ ಪೆಟ್ರಿಶಿಯ ನಾರಾಯಣ್. 50 ಪೈಸೆಯಿಂದ ವ್ಯಾಪಾರ ಆರಂಭಿಸಿ, ಇದೀಗ ದಿನವೊಂದಕ್ಕೆ 2 ಲಕ್ಷ ರೂಪಾಯಿ ವಹಿವಾಟು ನಡೆಸುವ ಮಟ್ಟಕ್ಕೆ ಹಂತಕ್ಕೆ ತಲುಪಿದ ಇವರ ಯಶೋಗಾಥೆ ಇತರ ಮಹಿಳೆಯರಿಗೆ ಸ್ಪೂರ್ತಿದಾಯಕ. 35 ವರ್ಷಗಳ...

Read More

ಆಧಾರ್ ಲಿಂಕ್ ಆಗದಿದ್ದರೆ ಸಬ್ಸಿಡಿ ಕಟ್

ಗುರ್ಗಾಂವ್: ಎಲ್‌ಪಿಜಿ ಬಳಕೆದಾರರು ಸಬ್ಸಿಡಿ ಪಡೆಯಲು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದರೆ ಆಧಾರ್ ಸಂಖ್ಯೆ ಲಿಂಕ್ ಮಾಡದಿದ್ದಲ್ಲಿ ಸಬ್ಸಿಡಿ ಕಳೆದುಕೊಳ್ಳಲಿದ್ದಾರೆ. ಆಧಾರ್ ಸಂಖ್ಯೆ ಲಿಂಕ್ ಮಾಡಲು ಜೂ.30 ಕೊನೆಯ ದಿನವಾಗಿದ್ದು, ಅದರ ಒಳಗಾಗಿ ಗ್ರಾಹಕರು ಆಧಾರ್...

Read More

ಅಸಾರಾಂ ಪರ ಸ್ವಾಮಿ ವಾದ ಮಂಡನೆ

ಜೋಧ್‌ಪುರ್: ಅತ್ಯಾಚಾರ ಆರೋಪಿ, ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಪರವಾಗಿ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಶುಕ್ರವಾರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ಅಸಾರಾಂ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಸ್ವಾಮಿ ವಾದಿಸಿದ್ದು, ಒಂದು ಗಂಟೆಗಳ ಕಾಲ ನ್ಯಾಯಾಲಯದಲ್ಲಿ ವಾದ...

Read More

ಭಾರತ ರತ್ನ ಸಚಿನ್ ವಿರುದ್ಧ ಪಿಐಎಲ್

ನವದೆಹಲಿ: ಭಾರತ ರತ್ನದಂತಹ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರೂ ವಿವಿಧ ಬ್ರ್ಯಾಂಡೆಡ್ ಉತ್ಪನ್ನಗಳಿಗೆ ಜಾಹೀರಾತುಗಳನ್ನು ನೀಡುತ್ತಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ವಿರುದ್ಧ ಭೋಪಾಲ್ ಮೂಲದ ವ್ಯಕ್ತಿಯೊಬ್ಬರು ಪಿಐಎಲ್ ದಾಖಲಿಸಿದ್ದಾರೆ. ವಿ.ಕೆ.ನಸ್ವಾಹ್ ಎಂಬುವವರು ಪಿಐಎಲ್ ದಾಖಲಿಸಿದ್ದು, ಟಿವಿ ಕಮರ್ಷಿಯಲ್‌ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ...

Read More

ಲ್ಯಾಬ್ ಟೆಸ್ಟ್‌ನಲ್ಲಿ ಫೇಲ್ ಆದ ಡೆಟಾಲ್ ಸೋಪ್

ನವದೆಹಲಿ: ‘ಬಿ 100% ಶೂರ್’ ಎಂದು ಜಾಹೀರಾತು ನೀಡಿ ಗ್ರಾಹಕರನ್ನು ಸೆಳೆಯುತ್ತಿರುವ ಜನಪ್ರಿಯ ಸೋಪ್ ಬ್ರ್ಯಾಂಡ್ ’ಡೆಟಾಲ್’ ಲ್ಯಾಬೋರೇಟರಿ ಟೆಸ್ಟ್‌ನಲ್ಲಿ ವಿಫಲವಾಗಿದೆ. ರೆಕಿಟ್ ಬೆಂಕಿಸರ್(ಇಂಡಿಯಾ) ಲಿಮಿಟೆಡ್ ಸಂಸ್ಥೆಯ ಡೆಟಾಲ್ ಸೋಪ್ ಮತ್ತು ಇತರ 10 ಔಷಧಿಗಳು ಲ್ಯಾಬೋರೇಟರಿ ಪರೀಕ್ಷೆಯಲ್ಲಿ ಫೇಲ್ ಆಗಿವೆ....

Read More

ರಾಜೆಯಿಂದ ಪಂಜಾಬ್ ಭೇಟಿ ರದ್ದು

ಜೈಪುರ್: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿ ವಿವಾದದಲ್ಲಿ ಸಿಲುಕಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು, ಶುಕ್ರವಾರ ತಮ್ಮ ಪಂಜಾಬ್ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಇಂದು ಅವರು ಪಂಜಾಬ್‌ನ ಅನಂದ್‌ಪುರ್ ಸಾಹೀಬ್‌ಗೆ ಭೇಟಿ ಕೊಡಬೇಕಿತ್ತು, ಅಲ್ಲಿ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್...

Read More

ಭಾರತದ ವಶದಲ್ಲಿದ್ದ 88 ಪಾಕ್ ಮೀನುಗಾರರು ಸ್ವದೇಶಕ್ಕೆ

ವಡೋದರ: ಸೌಹಾರ್ದಯುತದ ಸಂಕೇತವಾಗಿ ತನ್ನ ವಶದಲ್ಲಿದ್ದ 88 ಪಾಕಿಸ್ಥಾನಿ ಮೀನುಗಾರರನ್ನು ಭಾರತ ಬಿಡುಗಡೆ ಮಾಡಿದೆ, ಈ ಮೀನುಗಾರರು ಶುಕ್ರವಾರ ವಾಘಾ ಗಡಿ ಮೂಲಕ ತಮ್ಮ ಸ್ವದೇಶಕ್ಕೆ ತೆರಳಲಿದ್ದಾರೆ. ಮುಸ್ಲಿಂರ ಪವಿತ್ರ ಮಾಸ ರಂಜಾನ್ ಆರಂಭದ ಹಿನ್ನಲೆಯಲ್ಲಿ ಜೂನ್ 16 ರಂದು ಪ್ರಧಾನಿ ನರೇಂದ್ರ...

Read More

ಮೋದಿ ನಾಯಕತ್ವದಲ್ಲಿ ನೆರೆಯ ದೇಶಗಳೊಂದಿಗಿನ ಬಾಂಧವ್ಯ ವೃದ್ಧಿ

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನೆರೆಯ ರಾಷ್ಟ್ರಗಳೊಂದಿಗಿನ ಭಾರತದ ಬಾಂಧವ್ಯ ವೃದ್ಧಿಯಾಗಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ಥಾನದೊಂದಿಗೆ ಬಾಂಧವ್ಯ ವೃದ್ಧಿಸಲು ಭಾರತ ಆಸಕ್ತಿ ತೋರಿಸುತ್ತಿದೆ. ಚೀನಾದೊಂದಿಗಿನ ಸ್ನೇಹವನ್ನು ಮೋದಿ ಉತ್ತಮಪಡಿಸಿಕೊಂಡಿದ್ದಾರೆ. ಚೀನಾದೊಂದಿಗಿನ ಗಡಿ ವಿವಾದ ಬಗೆ ಹರಿಯದೇ...

Read More

ಮುಂಬಯಿಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ಥ

ಮುಂಬಯಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ, ಅಲ್ಲಲ್ಲಿ ನಿಂತಿರುವ ನೀರು ವಾಹನ ಚಾಲಕರನ್ನು ಅಪಾಯಕ್ಕೆ ದೂಡಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ 24 ಗಂಟೆಗಳಿಂದ ನಿರಂತರ ಮಳೆಯಾಗುತ್ತಿದ್ದು, ಶುಕ್ರವಾರವೂ ಹೆಚ್ಚಿನ ಮಳೆಯಾಗುವ ಸಂಭವವಿರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಕುರ್ಲಾ, ಸಿಯೋನ್,...

Read More

ಕಳ್ಳಭಟ್ಟಿ ಸರಾಯಿ ಕುಡಿದು 25 ಜನರು ಬಲಿ

ಮುಂಬಯಿ: ಕಳ್ಳಭಟ್ಟಿ ಸರಾಯಿಯನ್ನು ಕುಡಿದು 25 ಜನರು ದುರ್ಮರಣ ಹೊಂದಿದ ಘಟನೆ ಮುಂಬಯಿಯ ಸುಬರ್ಬನ್ ಮಲಾಡ್‌ನ ಲಕ್ಷ್ಮೀ ನಗರ್ ಸ್ಲಂನಲ್ಲಿ ನಡೆದಿದೆ. ನಿನ್ನೆ ರಾತ್ರಿ ಕಳ್ಳಭಟ್ಟಿಯನ್ನು ಕುಡಿದು ಇವರು ಮೃತರಾಗಿದ್ದಾರೆ, ಇನ್ನೂ ಹಲವಾರು ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮುಂಬಯಿ...

Read More

Recent News

Back To Top