Date : Thursday, 02-07-2015
ನವದೆಹಲಿ: ಬಿಜೆಪಿಯೊಂದಿಗೆ ಹೋರಾಡುವಷ್ಟು ಶಕ್ತಿ ಕಾಂಗ್ರೆಸ್‌ಗಿಲ್ಲ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರಾಗಿರುವ ಹಂಸರಾಜ್ ಭಾರಧ್ವಜ್ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವಾಸ್ತಾವಿಕ ಸತ್ಯದಿಂದ ದೂರವಿದ್ದಾರೆ ಎಂದೂ ಅವರು ಕುಟುಕಿದ್ದಾರೆ. ಅಷ್ಟೇ ಅಲ್ಲದೇ ಲಲಿತ್...
Date : Thursday, 02-07-2015
ಹೈದರಾಬಾದ್: ಸ್ವಪ್ರಯತ್ನದಿಂದಲೇ ಇಂದಿನ ಮಹಿಳೆಯರು ಉನ್ನತ ಮಟ್ಟಕ್ಕೆ ಏರುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳಾಗಿ, ಸರ್ಕಾರಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ನಮ್ಮ ಸಮಾಜ ಹೆಣ್ಣನ್ನು ಭೋಗವಸ್ತುವಾಗಿ ಬಿಂಬಿಸುವ ಮನಃಸ್ಥಿತಿಯಿಂದ ಇಂದಿಗೂ ಹೊರಬಂದಿಲ್ಲ. ಸಮಾಜದ ಕಣ್ಣು ತೆರೆಸಬೇಕಾದ ಮಾಧ್ಯಮಗಳೂ ಇದಕ್ಕೆ ಹೊರತಾಗಿಲ್ಲ. ತೆಲಂಗಾಣದ ಐಎಎಸ್ ಅಧಿಕಾರಿ...
Date : Thursday, 02-07-2015
ಬರ್ಲಿನ್: ವಿಶ್ವದ ಕಾರು ನಿರ್ಮಾಣ ಕಂಪೆನಿಗಳಲ್ಲೊಂದಾದ ವೋಕ್ಸ್‌ವ್ಯಾಗನ್ ಉತ್ಪಾದನಾ ಘಟಕದಲ್ಲಿ ರೋಬೋಟ್ ಒಂದು ಅದರ ಗುತ್ತಿಗೆದಾರನನ್ನು ಕೊಂದು ಹಾಕಿರುವ ಘಟನೆ ಜರ್ಮನಿಯಲ್ಲಿ ನಡೆದಿದೆ. ಫ್ರಾಂಕ್‌ಫರ್ಟ್‌ನಿಂದ 100 ಕಿ.ಮೀ ದೂರದಲ್ಲಿರುವ ಕಾರು ಉತ್ಪಾದನಾ ಘಟಕ ಬೆನೆಟಲ್‌ನಲ್ಲಿ ಈ ಘಟನೆ ನಡೆದಿದ್ದಾಗಿ ವೋಕ್ಸ್‌ವ್ಯಾಗನ್ ವಕ್ತಾರ ಹೀಕೋ...
Date : Thursday, 02-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು ‘ಡಿಜಿಟಲ್ ಇಂಡಿಯಾ’ ಯೋಜನೆಗೆ ಚಾಲನೆ ದೊರೆತಿದೆ. ಡಿಜಿಟಲೀಕರಣದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡುವುದು ನಮ್ಮ ಪ್ರಧಾನಿಯ ಗುರಿ. ಆಡಳಿತ ಮತ್ತು ಸರ್ಕಾರಿ ಸೇವೆಗಳು ದೇಶದ ನಾಗರಿಕರಿಗೆ ಡಿಜಿಟಲ್ ಮೂಲಕ ಲಭ್ಯವಾಗುವಂತೆ...
Date : Thursday, 02-07-2015
ಮುಂಬಯಿ: ಭಾರತದ ಟಾಟಾ ಕಂಪನಿಯ ಅಧ್ಯಕ್ಷ ರತನ್ ಟಾಟಾ ಅವರು ಆನ್‌ಲೈನ್ ಟ್ಯಾಕ್ಸಿ ಹೊಂದಿರುವ ಒಲಾ ಸಂಸ್ಥೆಯ ಶೇರುಗಳ ಪಾಲುದಾರರಾಗಿದ್ದಾರೆ. ಟಾಟಾ ಸನ್ಸ್‌ನ ಸಾಲ್ಟ್-ಟು-ಸಾಫ್ಟ್‌ವೇರ್ ಕಂಪನಿ ಅಧ್ಯಕ್ಷ ರತನ್ ಟಾಟಾ ಅವರು ಈ ಹಿಂದೆ ಆನ್‌ಲೈನ್ ಚಿಲ್ಲರೆ ವ್ಯಾಪಾರ ಸಂಸ್ಥೆ ಸ್ನ್ಯಾಪ್‌ಡೀಲ್...
Date : Thursday, 02-07-2015
ಶ್ರೀನಗರ: ಐಐಟಿಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾದರೂ ಆರ್ಥಿಕ ಸಂಕಷ್ಟದಿಂದಾಗಿ ತನಗೆ ಸಿಕ್ಕ ಸೀಟನ್ನು ತೊರೆಯಲು ಸಿದ್ಧನಾಗಿದ್ದ ಜಮ್ಮು ಕಾಶ್ಮೀರದ ವಿದ್ಯಾರ್ಥಿ ಜಹೀದ್ ಅಹ್ಮದ್ ಖುರೇಶಿ ಅವರ ನೆರೆವಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಧಾವಿಸಿದ್ದಾರೆ. ಈ ಬಗ್ಗೆ ಟ್ವಿಟ್...
Date : Thursday, 02-07-2015
ಅರಿಜೋನಾ: ಸಾಧಿಸುವ ಛಲವೊಂದಿದ್ದರೆ ಯಾವುದೇ ನ್ಯೂನ್ಯತೆಗಳನ್ನು ಮನುಷ್ಯನನ್ನು ಕಟ್ಟಿ ಹಾಕಲಾರವು ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ ಅಮೆರಿಕಾದ ಜೆಸ್ಸಿಕಾ ಕಾಕ್ಸ್. ಕೈಗಳಿಲ್ಲದಿರುವ ಆಕೆ ಕಾಲುಗಳ ಮೂಲಕವೇ ವಿಮಾನ ಹಾರಿಸಿ ಇಡೀ ವಿಶ್ವವನ್ನೇ ಆಶ್ಚರ್ಯಚಕಿತಗೊಳಿಸಿದ್ದಾಳೆ. ಹುಟ್ಟುವಾಗಲೇ ಈಕೆಗೆ ಕೈಗಳಿರಲಿಲ್ಲ, ಹಾಗಂತ ಆಕೆ ಜೀವನೋತ್ಸಾಹವನ್ನು ಕಳೆದುಕೊಂಡಿಲ್ಲ....
Date : Thursday, 02-07-2015
ನವದೆಹಲಿ: ಪಾಕಿಸ್ಥಾನದ ಉಗ್ರ ಸಂಘಟನೆಗಳ ಕಣ್ಣು ಇದೀಗ ಅಮರನಾಥ ಯಾತ್ರೆಯ ಮೇಲೆ ಬಿದ್ದಿದೆ. ನಿನ್ನೆಯಷ್ಟೇ ಆರಂಭವಾಗಿರುವ ಹಿಂದೂಗಳ ಪಾಲಿಗೆ ಅತಿ ಪವಿತ್ರ ಎನಿಸಿರುವ ಈ ಯಾತ್ರೆಯ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಉಗ್ರರ ಯೋಜನೆ ರೂಪಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿ...
Date : Wednesday, 01-07-2015
ಬೆಳ್ತಂಗಡಿ : ರಾಷ್ರೀಯ ರುಡ್‌ಸೆಟ್ ಅಕಾಡೆಮಿಯ (ನ್ಯಾಷನೆಲ್ ಅಕಾಡೆಮಿ ಆಫ್ ರುಡ್‌ಸೆಟ್) ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯ 2014-15ರ ಸಾಲಿನ ವಾರ್ಷಿಕ ವರದಿಯನ್ನು ಇತ್ತೀಚೆಗೆ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್...
Date : Wednesday, 01-07-2015
ಬೆಳ್ತಂಗಡಿ : ನೂತನವಾಗಿ ರಚನೆಯಾದ ನಾವೂರು ಗ್ರಾಪಂನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತೆ ಲಲಿತ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗಣೇಶ್ ಗೌಡ ಆವಿರೋಧ...