Date : Tuesday, 30-06-2015
ಜಕಾರ್ತ: ಇಂಡೋನೇಷ್ಯಾದ ಸಮುತ್ರಾ ದ್ವೀಪದ ಜನನಿಬಿಡ ಪ್ರದೇಶದಲ್ಲಿ ಮಂಗಳವಾರ ಮಿಲಿಟರಿ ವಿಮಾನವೊಂದು ಪತನಗೊಂಡಿದೆ. ಇದರಿಂದಾಗಿ ಕನಿಷ್ಠ ೩೮ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಧ್ಯಾಹ್ನ ಈ ಘಟನೆ ನಡೆದಿದ್ದು, ಹಲವು ಮನೆಗಳು, ಕಟ್ಟಡಗಳು ಜಖಂಗೊಂಡಿದೆ. ಈ ಸರಕು ಸಾಗಣೆ ವಿಮಾನದಲ್ಲಿ 12 ಮಂದಿ...
Date : Tuesday, 30-06-2015
ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 10ನೇ ತರಗತಿಯ ವಿಕಲಚೇತನ ವಿದ್ಯಾರ್ಥಿ ಅಶ್ವತ್ಥನಿಗೆ ನಡೆಯಲು ಅನುಕೂಲವಾಗುವ ಉಪಕರಣವನ್ನು ವಿದ್ಯಾಕೇಂದ್ರದ ಸಂಚಾಲಕ ಡಾ. ಪ್ರಭಾಕರ ಭಟ್ ಇವರು ವಿತರಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ವಸಂತ ಮಾಧವ, ಮುಖ್ಯೋಪಾಧ್ಯಾಯ ರಮೇಶ್...
Date : Tuesday, 30-06-2015
ಲಾಸ್ ಏಂಜಲೀಸ್: ಬೆನ್ನು ಊನ, ಡೊಂಕು ಕಾಲು, ಹೀಗೆ ಹುಟ್ಟುವಾಗಲೇ ಅಂಗವೈಕಲ್ಯವನ್ನು ಹೊತ್ತು ಬಂದಿದ್ದ ‘ಖ್ವಾಸಿ ಮೊಡೋ’ ಇದೀಗ ಜಗತ್ತಿನ ಅತ್ಯಂತ ಕುರೂಪಿ ನಾಯಿ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕಾಲಿಫೋರ್ನಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಖ್ವಾಸಿ, ವಿವಿಧ ದೇಶಗಳ 27 ನಾಯಿಗಳನ್ನು...
Date : Tuesday, 30-06-2015
ಸಿಡ್ನಿ: ಆಸ್ಟ್ರೇಲಿಯಾದ ಮೃಗಾಲಯದಲ್ಲಿದ್ದ ಸಿಬ್ಬಂದಿಗಳು ಗಿಡ್ಡ ಜಾತಿಯ ಮರ ಕಾಂಗರೂ ಒಂದರ ಮರಿಯನ್ನು ಇನ್ನೊಂದು ಜಾತಿಗೆ ಸೇರಿದ ಕಾಂಗರಿನೊಂದಿಗೆ ಸೇರಿಸುವ ಮೂಲಕ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್ ಮೃಗಾಲಯದಲ್ಲಿ 5 ವಾರ ಪ್ರಾಯದ ಮಕೈ ಎಂಬ ಗುಡ್‌ಫೆಲೋ...
Date : Tuesday, 30-06-2015
ಚೆನ್ನೈ: ತಮಿಳುನಾಡಿನ ರಾಧಕೃಷ್ಣ ನಗರದ ಉಪಚುನಾವಣೆಯ ಮತಯೆಣಿಕೆ ಕಾರ್ಯ ಮುಕ್ತಾಯವಾಗಿದ್ದು, ಮುಖ್ಯಮಂತ್ರಿ ಜಯಲಲಿತಾ ಅವರು ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದಾರೆ. ಸಿಪಿಐನ ಮಹೇಂದ್ರನ್ ಅವರನ್ನು ಬರೋಬ್ಬರಿ 1,51,252 ಮತಗಳ ಅಂತರದಿಂದ ಜಯಲಲಿತಾ ಸೋಲಿಸಿದ್ದಾರೆ. ಈ ಮೂಲಕ ಶಾಸಕ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಜಯಾ...
Date : Tuesday, 30-06-2015
ವಾಷಿಂಗ್ಟನ್: ಇಂದಿನ ದಿನ ಎಂದಿನಂತೆ ಇರದೆ ಸ್ವಲ್ಪ ವಿಶೇಷವಾಗಲಿದೆ. ಇದಕ್ಕೆ ಕಾರಣ ಇಂದಿನ ದಿನದಲ್ಲಿ ಒಂದು ಸೆಕೆಂಡ್ ಹೆಚ್ಚಿರುವುದು. ಇದನ್ನು ಲೀಪ್ ಸೆಕೆಂಡ್ ಎಂದು ಕರೆಯಲಾಗುತ್ತದೆ. ನಾಸಾ ಹೇಳುವಂತೆ ಭೂಮಿಯ ಪರಿಭ್ರಮಣೆ ಕಡಿಮೆಯಾಗುತ್ತಾ ಬರುವ ಹಿನ್ನಲೆಯಲ್ಲಿ ಜೂನ್ 30ರಂದು ಲೀಪ್ ಸೆಕೆಂಡ್...
Date : Tuesday, 30-06-2015
ಮಂಗಳೂರು : ಕಾಲೇಜಿನ ಇಂಗ್ಲೀಷ್ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಇಂಗ್ಲೀಷ್ ಉಪನ್ಯಾಸಕರ ಸಂಘದ ವತಿಯಿಂದ ವಿಶ್ವವಿದ್ಯಾಲಯದ ಪದವಿ ತರಗತಿಯ ತೃತೀಯ ಸೆಮಿಸ್ಟರ್‌ನ ಪರಿಷ್ಕೃತ ಇಂಗ್ಲೀಷ್ ಪಠ್ಯಕ್ರಮವನ್ನು ಪರಿಚಯಿಸಿ ಬೋಧನೆಯ ವಿಷಯದಲ್ಲಿ ಮಾಹಿತಿ ನೀಡುವ ಸಲುವಾಗಿ ಇಂಗ್ಲೀಷ್ ಭಾಷಾ ಉಪನ್ಯಾಸಕರಿಗೆ ಜು.1ರಂದು...
Date : Tuesday, 30-06-2015
ಭೋಪಾಲ್: ಮದ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ಅರಿವಿದೆ. ಕುಡಿತ ವ್ಯಕ್ತಿಯ ಆರೋಗ್ಯವನ್ನು ಹಾಳು ಮಾಡುವುದಲ್ಲದೇ, ಆತನ ಕುಟುಂಬವನ್ನೂ ಬೀದಿಗೆ ತರುತ್ತದೆ. ಅಪರಾಧ ಪ್ರಕರಣಗಳೂ ಕುಡಿತದಿಂದ ಹೆಚ್ಚುತ್ತಿವೆ ಎಂಬುದು ಕಟು ಸತ್ಯ. ಹೀಗಿದ್ದರೂ ಮದ್ಯಪ್ರದೇಶದ ಗೃಹಸಚಿವ ಬಾಬುಲಾಲ್ ಗೌರ್, ಮದ್ಯಸೇವನೆ...
Date : Tuesday, 30-06-2015
ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ, ಬಿಜೆಪಿಯ ಕಾರ್ಯಕರ್ತ ಕೆ.ಮೋಹನದಾಸ ವೆಂಕಟೇಶ ಬಾಳಿಗ (ಬಾಳ ಮಾಮ್) ಇವರು ತಮ್ಮ 78ನೇ ವಯಸ್ಸಿನಲ್ಲಿ ಅಲ್ಪಕಾಲದ ಅಸ್ವಸ್ಥದಿಂದ ಪ್ರತಾಪನಗರದ ಸ್ವಗೃಹದಲ್ಲಿ ಇಂದು ಜೂ30 ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಇಬ್ಬರು ಪುತ್ರರು,...
Date : Tuesday, 30-06-2015
ಮುಂಬಯಿ: ಅತಿ ಹೆಚ್ಚು ಪ್ರಮಾಣದಲ ಸೀಸಾ ಮತ್ತು ಮೋನೋ ಸೋಡಿಯಂ ಗ್ಲುಟಮೇಟನ್ನು ಹೊಂದಿದೆ ಎಂಬ ಕಾರಣಕ್ಕೆ ಭಾರತದಲ್ಲಿ ನಿಷೇದಕ್ಕೆ ಒಳಪಟ್ಟಿರುವ ಮ್ಯಾಗಿ ಹೊರದೇಶಕ್ಕೆ ರಫ್ತಾಗುವ ಅವಕಾಶವನ್ನು ಪಡೆದುಕೊಂಡಿದೆ. ಮ್ಯಾಗಿ ನೂಡಲ್ಸ್‌ನ್ನು ಹೊರ ದೇಶಕ್ಕೆ ರಫ್ತು ಮಾಡಲು ನೆಸ್ಲೆ ಇಂಡಿಯಾಗೆ ಬಾಂಬೆ ಹೈಕೋಟ್...