News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಾಪು : ಕೈದೋಟಗಳ ಮೂಲಕ ಬೆಳೆಸುವ ತರಕಾರಿ ಬೆಳೆಗಳು ಆರೋಗ್ಯದಾಯಕ

ಕಾಪು : ಮಾರುಕಟ್ಟೆಯಲ್ಲಿ ಸಿಗುವ ತರಕಾರಿ ಆಹಾರ ಪದಾರ್ಥಗಳನ್ನು ಬಳಸಿಕೊಳ್ಳುವುದರ ಬದಲಾಗಿ ಮನೆ, ಶಾಲಾ ವಠಾರದಲ್ಲಿ ನಿರ್ಮಿಸಲಾಗುವ ಸುಂದರ ಕೈದೋಟಗಳ ಮೂಲಕ ಬೆಳೆಸುವ ತರಕಾರಿ ಬೆಳೆಗಳು ಆರೋಗ್ಯದಾಯಕವಾಗಿರುತ್ತವೆ. ವಿದ್ಯಾರ್ಥಿಗಳು ಈಗಿನಿಂದಲೇ ಕೈದೋಟ ಬೆಳೆಸುವುದನ್ನು ಮುಖ್ಯ ಹವ್ಯಾಸವನ್ನಾಗಿಸಿ ಕೊಳ್ಳುವುದು ಸೂಕ್ತ ಎಂದು ಉಡುಪಿ...

Read More

ಮೊದಲ ದಿನದ ಕಲಾಪ ಬಲಿ ಪಡೆದ ಲಲಿತ್ ಮೋದಿ ವಿವಾದ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಲಲಿತ್ ಮೋದಿ ವಿವಾದಕ್ಕೆ ಬಲಿಯಾಗಿದೆ. ಪ್ರತಿಪಕ್ಷಗಳು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ವ್ಯಾಪಂ ಹಗರಣದ ಸಂಬಂಧ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ರಾಜೀನಾಮೆ ನೀಡಬೇಕೆಂದು ಪಟ್ಟು...

Read More

ಗುರುವಾಯೂರು ದೇಗುಲಕ್ಕೆ ಬಾಂಬ್ ಬೆದರಿಕೆ

ತ್ರಿಶೂರ್: ಕೇರಳದ ಪ್ರಸಿದ್ಧ ಗುರುವಾಯೂರು ಕೃಷ್ಣ ದೇಗುಲಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ದೇಗುಲದ ಸುತ್ತಮುತ್ತ ಹೈಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಗುರುವಾಯೂರು ದೇಗುಲದಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಮಂಗಳವಾರ ಬೆಳಿಗ್ಗೆ ದೂರವಾಣಿ ಕರೆ ಬಂದಿದೆ, ಮಧ್ಯಪ್ರಾಚ್ಯ ದೇಶದಿಂದ ಈ ಕರೆ...

Read More

ವಿಶ್ವ ಟಿ20-2016 ಮಾರ್ಚ್ 11ರಿಂದ ಆರಂಭ

ಮುಂಬಯಿ: ವಿಶ್ವ ಟ್ವೆಂಟಿ20-2016 ಅನ್ನು ಈ ಬಾರಿ ಭಾರತ ಆಯೋಜನೆ ಮಾಡಲಿದ್ದು,  ದಿನಾಂಕ ಮತ್ತು ಸ್ಥಳವನ್ನು ಬಿಸಿಸಿಐ ಮಂಗಳವಾರ ಘೋಷಣೆ ಮಾಡಿದೆ. ಮಾರ್ಚ್ 11ರಿಂದ ಎಪ್ರಿಲ್ 3ರವರೆಗೆ ಪಂದ್ಯಾವಳಿಗಳು ನಡೆಯಲಿದೆ. ಬೆಂಗಳೂರು, ಚೆನ್ನೈ, ಧರ್ಮಶಾಲಾ, ಕೋಲ್ಕತ್ತಾ, ಮೊಹಾಲಿ, ಮುಂಬಯಿ, ನಾಗ್ಪುರ, ನವದೆಹಲಿಗಳಲ್ಲಿ...

Read More

ಮಾನವ ಸಂಪನ್ಮೂಲವಾಗಿ ರೂಪುಗೊಳ್ಳಲು ಸೃಜನಾತ್ಮಕತೆ ಮತ್ತು ಕ್ರೀಯಾಶೀಲತೆ ಮೈಗೂಡಿಸಿ

ಬೆಳ್ತಂಗಡಿ : ಇತ್ತೀಚೆಗೆ ಶ್ರೀ ಧ.ಮಂ.ಪ.ಪೂ ಕಾಲೇಜಿನಅರ್ಥಶಾಸ್ತ್ರ ವಿಭಾಗದ ವತಿಯಿಂದ ವಿಶ್ವ ಜನ ಸಂಖ್ಯಾ ದಿನದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಎಸ್.ಡಿ.ಎಂ. ಎಂ.ಎಲ್.ಟಿ.ಸಿ ಕಾಲೇಜಿನ ಪ್ರಾಂಶುಪಾಲ ಅಶೋಕ್‌ಕುಮಾರ್ ಆಗಮಿಸಿ, ದೇಶದಲ್ಲಿನ ಜನರು ಮಾನವ ಸಂಪನ್ಮೂಲವಾಗಿ ರೂಪುಗೊಳ್ಳಲು ಸೃಜನಾತ್ಮಕತೆ...

Read More

ಮಾಮ್ ನೂತನ ಸಾರಥಿಯಾಗಿ ಫ್ಲೋರಿನ್ ರೋಚ್ ಆಯ್ಕೆ

ಮಂಗಳೂರು : ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ ಇದರ ನೂತನ ಅಧ್ಯಕ್ಷರಾಗಿ ಫ್ಲೋರಿನ್ ರೋಚ್ ಆಯ್ಕೆಯಾಗಿದ್ದಾರೆ. ಮಾಮ್ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾಮ್ ನಿಕಟಪೂರ್ವ ಅಧ್ಯಕ್ಷ ವೇಣುಶರ್ಮ ಮಾತನಾಡಿ, ಮಾಮ್ ಆರಂಭಗೊಂಡ ಕೆಲ ತಿಂಗಳಲ್ಲಿ ಹಿರಿಯ ಪತ್ರಕರ್ತ ಮನೋಹರ...

Read More

ಮೆಮೋನ್ ಅರ್ಜಿ ತಿರಸ್ಕೃತ: ಮರಣದಂಡನೆ ಖಚಿತ

ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕುಬ್ ಅಬ್ದುಲ್ ರಝಾಕ್ ಮೆಮೊನ್‌ನ ಕ್ಷಮಾದಾನ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಹೀಗಾಗೀ ಯಕೂಬ್ ನೇಣಿಗೇರುವುದು ಖಚಿತಗೊಂಡಿದೆ. ಈಗಾಗಲೇ ಜುಲೈ 30ರಂದು ಯಾಕುಬ್‌ನನ್ನು ನೇಣಿಗೇರಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ರಾಷ್ಟ್ರಪತಿಗಳು ಈತನ ಕ್ಷಮಾದಾನ...

Read More

ಜಲಾವೃತಗೊಂಡ ಮುಂಬಯಿ: ಜನಜೀವನ ಅಸ್ತವ್ಯಸ್ತ

ಮುಂಬಯಿ: ಮುಂಬಯಿಯಲ್ಲಿ ಕಳೆದ ರಾತ್ರಿಯಿಂದ ಭಾರೀ ವರ್ಷಧಾರೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇಡೀ ನಗರವೇ ಜಲಾವೃತಗೊಂಡಿದ್ದು,  ವಾಹನಗಳ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಪಶ್ಚಿಮ ಮತ್ತು ಮಧ್ಯ ರೈಲ್ವೇ ಸಂಪರ್ಕಗಳು ಕಡಿತಗೊಂಡ ಪರಿಣಾಮವಾಗಿ 20 ನಿಮಿಷಗಳ ಕಾಲ ಸ್ಥಳಿಯ ರೈಲುಗಳ ಓಡಾಟ...

Read More

ಧ್ಯಾನಚಂದ್ ಅವರಿಗೆ ‘ಭಾರತ ಗೌರವ ಪುರಸ್ಕಾರ’

ನವದೆಹಲಿ : ಭಾರತದ ಹಾಕಿ ಮಾಂತ್ರಿಕ ಧ್ಯಾನಚಂದ್ ಅವರಿಗೆ ಬ್ರಿಟನ್ ಸಂಸತ್ತಿನ ಹೌಸ್ ಆಫ್ ಕಾಮರ್ಸ್‌ನಲ್ಲಿ ಜು.25 ರಂದು ‘ಭಾರತ ಗೌರವ ಪುರಸ್ಕಾರ’ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುರಸ್ಕಾರವನ್ನು ಸ್ವೀಕರಿಸಲು ಧ್ಯಾನಚಂದ್ ಅವರ ಮಗ ಮತ್ತು 1975ರ ವಿಶ್ವ ಕಪ್ ವಿಜೇತ...

Read More

ನೆನಪಿಗೆ ಬಾರದ ಇ-ಮೇಲ್ ಕಂಡು ಹಿಡಿದ ಭಾರತೀಯ

ನಾವು ಪ್ರತಿನಿತ್ಯ ಬಳಸುವ, ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿರುವ ಇಮೇಲ್ ಜುಲೈ 15ಕ್ಕೆ 32ವರ್ಷಗಳನ್ನು ಪೂರೈಸಿದೆ. ಆದರೆ ಇ-ಮೇಲ್‌ನ ಹಿಂದಿರುವ ಜನಕ ಯಾರು, ಆತ ಎಲ್ಲಿಯವನು ಎಂಬ ಬಗ್ಗೆ ನಾವು ಇದುವರೆಗೂ ತಲೆಕೆಡಿಸಿಕೊಂಡಿಲ್ಲ. ನಿಜವಾದ ಸತ್ಯವೆಂದರೆ ಇ-ಮೇಲ್ ಎಂಬ ತಂತ್ರಜ್ಞಾನವನ್ನು...

Read More

Recent News

Back To Top