News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಿ ಎಚ್ ಎಸ್ ಪೆರಡಾಲದಲ್ಲಿ ಸ್ಕೌಟ್ ಗೈಡ್ ಶಿಬಿರ ಸಂಘಟನ ಸಮಿತಿ ರೂಪೀಕರಣ ಸಭೆ

ಕಾಸರಗೋಡು : ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕುಂಬಳೆ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ನಡೆಯಬೇಕಾಗಿರುವ ಸ್ಕೌಟ್ ಮತ್ತು ಗೈಡ್ ಮಕ್ಕಳ ಪಟಾಲಂ ನಾಯಕರ ತರಬೇತಿ ಶಿಬಿರವನ್ನು ಪೆರಡಾಲ ಸರಕಾರಿ ಪ್ರೌಢ ಶಾಲೆಯಲ್ಲಿ ಮುಂದಿನ ಅಗೋಸ್ತು ತಿಂಗಳ 14ರಂದು ಶುಕ್ರವಾರದಿಂದ...

Read More

ಮೋದಿ ಕನಸು ನನಸು ಮಾಡಲು ಯುವಕನ ಸೈಕಲ್ ಜಾಥಾ

ಮಂಗಳೂರು : ಸ್ವಚ್ಛ ಭಾರತ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಭಿಷೇಕ್ ಕುಮಾರ್ ಶರ್ಮ ಉತ್ತರ ಪ್ರದೇಶದಿಂದ ಆರಂಭಿಸಿದ ಸೈಕಲ್ ಜಾಥಾ ಬುಧವಾರ ಮಂಗಳೂರಿಗೆ ಆಗಮಿಸಿತು. ಮಂಗಳೂರಿನಲ್ಲಿ ಸೈಕಲ್ ಜಾಥಾ ಸ್ವಾಗತಿಸಿದ ನಂತರ ಶಾರದಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜತೆ ಸ್ವಚ್ಛ ಭಾರತ...

Read More

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಲಯನ್ಸ್ ಕ್ಲಬ್ ನಿಂದ ಕಲಾಂಗೆ ಶ್ರದ್ಧಾಂಜಲಿ

ಬೆಳ್ತಂಗಡಿ :  ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಲಯನ್ಸ್ ಕ್ಲಬ್, ಬೆಳ್ತಂಗಡಿ ತಾ| ಪ್ರೌಢ ಶಾಲಾ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳು, ಹಾಗೂ ಇತರ ಸಂಘಸಂಸ್ಥೆಗಳ ಉಪಸ್ಥಿತಿಯಲ್ಲಿ ಶ್ರದ್ಧಾಂಜಲಿ...

Read More

ಆಗಸ್ಟ್ 3ರಂದು ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಬೃಹತ್ ಮೆರವಣಿಗೆ

ಮಂಗಳೂರು : MRPL ಕೋಕ್, ಸಲ್ಫರ್ ಘಟಕದ ಮಾಲಿನ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ, ಕೋಕ್, ಸಲ್ಫರ್ ಘಟಕದ ಪರವಾನಿಗೆ ನವೀಕರಿಸಲು ಮುಂದಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮವನ್ನು ಖಂಡಿಸಿ, ಆಗಸ್ಟ್ ೩ರಂದು ‘ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ’ ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ...

Read More

ಬ್ಲಾಕ್‌ಮೇಲ್ ಮಾಡುತ್ತಿದ್ದ ತಂಡವನ್ನು ಬಂಧೀಸಿದ ಪೊಲೀಸರು

ಬೆಳ್ತಂಗಡಿ : ಹಣಕ್ಕಾಗಿ ಯುವತಿಯನ್ನು ಮುಂದಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ತಂಡವೊಂದನ್ನು ಬಂಟ್ವಾಳ ಎಎಸ್‌ಪಿ ರಾಹುಲ್‌ ಕುಮಾರ್ ನೇತೃತ್ವದ ತಂಡದ ಬಲೆಗೆ ಬಿದ್ದಿದ್ದಾರೆ. ಬಂಟ್ವಾಳ ತಾಲೂಕಿನ ಲೊರೆಟ್ಟೋ ಪದವು ನಿವಾಸಿ ಬಶೀರ್ ಹಾಗು ಹಾರಿಸ್ ಎಂಬಾತನಿಗೆ ಅವರು ಗೋಳಿಯಂಗಡಿಗೆ ಬಂದು ಮನೆಗೆ ಹಿಂತಿರುಗುತ್ತಿದ್ದ...

Read More

ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ತಪ್ತ ಮುದ್ರಾಧಾರಣೆ

ಬೆಳ್ತಂಗಡಿ : ಆಷಾಡ ಶುದ್ಧ ಏಕಾದಶಿಯಂದು ಪ್ರಥಮೈಕಾದಶಿಯೆಂದು ಕರೆಯಲ್ಪಡುತ್ತದೆ. ಅಂದು ಸಾಂಪ್ರದಾಯಿಕವಾಗಿ ಮುದ್ರಾಧಾರಣೆ ಹಾಕಿಸಿಕೊಳ್ಳುವುದು ಅನಾದಿಯಿಂದಲೂ ನಡೆದುಕೊಂಡು ಬಂದಿದೆ. ಮನುಷ್ಯನ ಐಹಿಕ ಮತ್ತು ಕ್ಷೇಮ ಆ ಮೂಲಕ ನಮ್ಮ ಸಕಲ ಪಾಪಕರ್ಮ, ರೋಗ ರುಜಿನಗಳು ಪರಿಹಾರವಾಗುವುದೆಂಬ ನಂಬಿಕೆಯಿದೆ. ಪಾರಾತ್ರಿಕವಾಗಿ ಮೋಕ್ಷ ಸಾಧನೆಯೇ...

Read More

ಡಾ. ಎ.ಪಿ.ಜೆ.ಅಬ್ದುಲ್ ಕಲಾಂರಿಗೆ ಮಂಗಳೂರು ಬಿಜೆಪಿ ಶ್ರದ್ಧಾಂಜಲಿ

ಮಂಗಳೂರು : ಮಂಗಳೂರು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಛೇರಿಯಲ್ಲಿ ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಎ.ಪಿ.ಜೆ.ಅಬ್ದುಲ್ ಕಲಾಂರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಉಪಸಭಾಪತಿ ಯೋಗಿಶ್ ಭಟ್‌ರವರು ಅಬ್ದುಲ್ ಕಲಾಂರ ಆದರ್ಶ, ಸಾಧನೆಯ ಬಗ್ಗೆ ವಿವರಿಸಿದರು. ಈ ಸಭೆಯಲ್ಲಿ ಮಾಜಿ...

Read More

ಸಿಂಡಿಕೇಟ್ ಬ್ಯಾಂಕ್ ಷೇರು ಕುಸಿತ

ಬೆಂಗಳೂರು: ಮಣಿಪಾಲ ಮೂಲದ ಸಿಂಡಿಕೇಟ್ ಬ್ಯಾಂಕ್ ತನ್ನ ಷೇರುಗಳಲ್ಲಿ ಕುಸಿತ ಕಂಡಿದ್ದು, ಈ ಬಾರಿಯ ತ್ರೈಮಾಸಿಕ ವರದಿಯಲ್ಲಿ ನಿವ್ವಳ ಲಾಭದ ಶೇ.38ರಷ್ಟು ನಷ್ಟ ಅನುಭವಿಸಿದೆ. ಎನ್.ಎಸ್.ಇ.ನಲ್ಲಿ ಶೇ.9ರಷ್ಟು ಕುಸಿತ ಕಂಡು 90 ರೂ. ಅಂದಾಜು ವಹಿವಾಟು ನಡೆಸಿದ್ದರೆ, ಬಿ.ಎಸ್.ಇ.ನಲ್ಲಿ 90.15 ರೂಪಾಯಿ ಮೌಲ್ಯದಂತೆ...

Read More

ದೆಹಲಿಯಲ್ಲಿ ನೀರಿಗೂ ಮಾಫಿಯಾ

ದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನೀರಿಗಾಗಿ ಕಾದಾಟ ನಡೆಯುತ್ತಿದೆ. ಸಮೀಪದಲ್ಲೇ ಯಮುನಾ ನದಿ ಹರಿಯುತ್ತಿದ್ದರೂ ಇಲ್ಲಿನ ನಿವಾಸಿಗಳಿಗೆ ನೀರಿನ ಪೈಪ್‌ಲೈನ್ ವ್ಯವಸ್ಥೆ ಇಲ್ಲ. ಈ ಕಾರಣದಿಂದ ಖಾಸಗಿ ವಿತರಕರಿಂದ ಬ್ಲ್ಯಾಕ್ ಮಾರ್ಕೇಟ್‌ನಲ್ಲಿ ಹಣ ನೀಡಿಯೇ ನೀರು ಪಡೆಯಬೇಕಾದ ಪರಿಸ್ಥಿತಿ ಕಾಡುತ್ತಿದೆ. ಗಲ್ಲಿಯ...

Read More

ದಾವೂದ್‌ನೊಂದಿಗೆ ಸಂಪರ್ಕದಲ್ಲಿದ್ದ ರಾಜಕಾರಣಿಗಳು

ನವದೆಹಲಿ: ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಭಾರತಕ್ಕೆ ಅತ್ಯಂತ ಬೇಕಾದ ಕ್ರಿಮಿನಲ್ ಆಗಿರುವ ಭೂಗತ ದೊರೆ ದಾವೂದ್ ಇಬ್ರಾಹಿಂ ಅಜ್ಞಾತವಾಸದಲ್ಲಿದ್ದರೂ ಪಾಕಿಸ್ಥಾನ, ಭಾರತದಲ್ಲಿರುವ ತನ್ನ ಬಂಧುಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾನೆ ಎಂಬುದು ವರದಿಯೊಂದರಿಂದ ತಿಳಿದು ಬಂದಿದೆ. ಅಲ್ಲದೇ 2008 ರವರೆಗೆ ಮುಂಬಯಿ ದಾಳಿ...

Read More

Recent News

Back To Top