Date : Wednesday, 29-07-2015
ನವದೆಹಲಿ: ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಭಾರತಕ್ಕೆ ಅತ್ಯಂತ ಬೇಕಾದ ಕ್ರಿಮಿನಲ್ ಆಗಿರುವ ಭೂಗತ ದೊರೆ ದಾವೂದ್ ಇಬ್ರಾಹಿಂ ಅಜ್ಞಾತವಾಸದಲ್ಲಿದ್ದರೂ ಪಾಕಿಸ್ಥಾನ, ಭಾರತದಲ್ಲಿರುವ ತನ್ನ ಬಂಧುಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾನೆ ಎಂಬುದು ವರದಿಯೊಂದರಿಂದ ತಿಳಿದು ಬಂದಿದೆ. ಅಲ್ಲದೇ 2008 ರವರೆಗೆ ಮುಂಬಯಿ ದಾಳಿ...
Date : Wednesday, 29-07-2015
ಭುವನೇಶ್ವರ್: ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ನಮ್ಮನ್ನಗಲಿದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಸುಂದರ ಮರಳು ಕಲಾಕೃತಿಯ ಮೂಲಕ ಶ್ರದ್ಧಾಂಜಲಿಯನ್ನು ಸಮರ್ಪಿಸಿದ್ದಾರೆ. ನಾಲ್ಕು ಅಡಿ ಎತ್ತರದ ಮರಳಿನ ಶಿಲ್ಪವನ್ನು ಇವರು ರಚಿಸಿದ್ದು, ಇದರಲ್ಲಿ ‘ಸಾಮಾನ್ಯ ಮನುಷ್ಯನಿಗೆ,...
Date : Wednesday, 29-07-2015
ಟಿ.ಪಿ. ಕೈಲಾಸಂ ಅವರನ್ನು ಕನ್ನಡದ “ಹಾಸ್ಯ ನಾಟಕಗಳ ಪಿತಾಮಹ” ಎಂದೇ ಕರೆಯುತ್ತಾರೆ. ಅವರನ್ನು ಆಧುನಿಕ ರಂಗಭೂಮಿಯ ಜನಕ ಎಂದೂ ಕರೆಯಲಾಗುತ್ತದೆ. ಅವರು ರಂಗಭೂಮಿಗೆ ಹೊಸ ಜೀವವನ್ನು ತುಂಬಿದವರು. ಅವರ ನಾಟಕ, ಕಥೆ ಮತ್ತು ಕವನಗಳು ನಿಜಕ್ಕೂ ಅದ್ಭುತವೇ ಸರಿ. ತ್ಯಾಗರಾಜ ಪರಮಶಿವ ಕೈಲಾಸಂ ಇದು...
Date : Wednesday, 29-07-2015
ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಯಾಗಿ ಪರಿವರ್ತಿಸಿರುವ ಆದೇಶವನ್ನು ರದ್ದುಗೊಳಿಸಿ, ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಬೇಕು ಎಂದು ಕೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಮೂಲಕ ರಾಜೀವ್ ಹಂತಕರಿಗೆ ಗಲ್ಲು ನೀಡಲು ಸಾಧ್ಯವಿಲ್ಲ ಎಂದು...
Date : Wednesday, 29-07-2015
ನವದೆಹಲಿ: 1993ರ ಮುಂಬಯಿ ಸ್ಫೋಟದ ಆರೋಪಿ ಯಾಕುಬ್ ಮೆಮೊನ್ ಸಲ್ಲಿಸಿದ್ದ ಗಲ್ಲು ಶಿಕ್ಷೆ ತಡೆ ಅರ್ಜಿಯನ್ನು ತಿರಸ್ಕಾರ ಮಾಡಿ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ. ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ. ಇದರಂತೆ ನಾಳೆ ಬೆಳಿಗ್ಗೆ...
Date : Wednesday, 29-07-2015
ನವದೆಹಲಿ: ಈ ವರ್ಷದ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಇಬ್ಬರು ಭಾರತೀಯರು ಬಾಜನರಾಗಿದ್ದಾರೆ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕಾಗಿ ಏಮ್ಸ್ ಅಧಿಕಾರಿ ಸಂಜೀವ್ ಚರ್ತುವೇದಿ ಅವರಿಗೆ ಮತ್ತು ಗೂಂಜ್ ಎಂಬ ಎಜಿಓ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ...
Date : Wednesday, 29-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ದೆಹಲಿಯಾದ್ಯಂತ ಹಾಕಿದ್ದ ಪೋಸ್ಟರ್, ಹೋರ್ಡಿಂಗ್ಸ್‌ಗಳನ್ನು ಎಎಪಿ ಕೊನೆಗೂ ಕಿತ್ತು ಹಾಕಿದೆ. ‘ಪ್ರಧಾನಿಯವರೇ ನಮ್ಮನ್ನು ನಮ್ಮ ಪಾಡಿಗೆ ಕಾರ್ಯ ನಿರ್ವಹಿಸಲು ಬಿಡಿ’ ಎಂಬ ಸಂದೇಶಗಳನ್ನು ಹಾಕಿ ಎಎಪಿ ಸರ್ಕಾರ ದೆಹಲಿಯಾದ್ಯಂದ ಪೋಸ್ಟರ್‌ಗಳನ್ನು ಹಾಕಿತ್ತು. ಮೋದಿಯವರು ನಮ್ಮ...
Date : Wednesday, 29-07-2015
ಉಡುಪಿ : ಈ ದೇಶ ಕಂಡ ಅದ್ಭುತ ಜ್ಞಾನಿ-ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಹಠಾತ್ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತುರ್ತು ಸಭೆ ಸೇರಿ ಶ್ರದ್ಧಾಂಜಲಿ ಅರ್ಪಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆಯವರು...
Date : Wednesday, 29-07-2015
ನವದೆಹಲಿ: ಅಗಲಿದ ಮಹಾನ್ ಚೇತನ, ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನಕ್ಕೆ ಕಲಾಂ ಅವರ ಹೆಸರನ್ನಿಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಆವಿಷ್ಕಾರ್ ಅಭಿಯಾನ ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರೀಯ...
Date : Wednesday, 29-07-2015
ರಾಮೇಶ್ವರಂ: ಮೇಘಾಲಯದ ಶಿಲ್ಲಾಂಗ್‌ನಲ್ಲಿ ಸೋಮವಾರ ನಿಧನರಾದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರ ಬುಧವಾರ ಬೆಳಿಗ್ಗೆ ದೆಹಲಿಯಿಂದ ತಮಿಳುನಾಡಿನ ಮಧುರೈಗೆ ತಲುಪಿದೆ. ಅಲ್ಲಿಂದ ಹೆಲಿಕಾಫ್ಟರ್ ಮೂಲಕ ಅವರ ಹುಟ್ಟೂರು ರಾಮೇಶ್ವರಂಗೆ ಕೊಂಡೊಯ್ಯಲಾಗುತ್ತದೆ. ಮೂವರು ಕೇಂದ್ರ ಸಚಿವರು ಪಾರ್ಥಿವ...