News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸುಗಮ ಕಲಾಪಕ್ಕೆ ಒತ್ತಾಯಿಸಿ ಇಂಡಿಯಾ ಇಂಕ್ ಆನ್‌ಲೈನ್ ಪಿಟಿಷನ್

ನವದೆಹಲಿ: ಸಂಸತ್ತಿನಲ್ಲಿ ಕಲಾಪಕ್ಕೆ ನಿರಂತರ ಅಡ್ಡಿಗಳು ಉಂಟು ಮಾಡುತ್ತಿರುವುದನ್ನು ವಿರೋಧಿಸಿ, ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ನಾಯಕರನ್ನು ಒತ್ತಾಯಿಸಿ ಇಂಡಿಯಾ ಇಂಕ್ ಆನ್‌ಲೈನ್ ಪಿಟಿಷನ್ ಗೆ ಸಹಿ ಸಂಗ್ರಹ ಮಾಡಿದೆ. ಖ್ಯಾತ ಉದ್ಯಮಿಗಳು ಸೇರಿದಂತೆ 15 ಸಾವಿರ ಜನರು ಈ ಪಿಟಿಷನ್‌ಗೆ...

Read More

ಮಾನವನ ಕುಕೃತ್ಯಕ್ಕೆ ಬಲಿಯಾಗುತ್ತಿವೆ ಹುಲಿಗಳು

ನವದೆಹಲಿ: ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಸಂರಕ್ಷಿಸಲು ದೇಶದಲ್ಲಿ ಸತತ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಸರ್ಕಾರಗಳೂ ಇದಕ್ಕಾಗಿ ಅಭಿಯಾನಗಳನ್ನು ಆರಂಭಿಸಿದೆ. ಇವೆಲ್ಲವುದರ ನಡುವೆಯೂ ಕಳೆದ 7 ತಿಂಗಳುಗಳಲ್ಲಿ 41 ಹುಲಿಗಳನ್ನು ನಾವು ಕಳೆದುಕೊಂಡಿದ್ದೇವೆ. ಸ್ವಾಭಾವಿಕವಾಗಿ ಈ ಹುಲಿಗಳು ಸತ್ತಿದ್ದರೆ ಅದಕ್ಕಷ್ಟು ತಲೆಗೆಡಿಸಿಕೊಳ್ಳಬೇಕಾಗಿರಲಿಲ್ಲ, ಆದರೆ ಹುಲಿಗಳು...

Read More

ಸ್ಮಾರ್ಟ್‌ಫೋನ್ ಬಳಕೆ: ಅಮೇರಿಕವನ್ನು ಹಿಂದಿಕ್ಕಲಿರುವ ಭಾರತ

ನವದೆಹಲಿ: ಹಲವು ಕಂಪೆನಿಗಳಿಂದ ತಯಾರಿಸಲ್ಪಡುತ್ತಿರುವ ಆಕರ್ಷಕ ಸ್ಮಾರ್ಟ್‌ಫೋನ್‌ಗಳು ಮತ್ತು ಟೆಲಿಕಾಂ ಸಂಸ್ಥೆಗಳ 4ಜಿ ಸೇವೆ ಪಡೆಯುವತ್ತ ಜನರು ಮುಂದಾಗುತ್ತಿದ್ದು, ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಭಾರತ ಅಮೇರಿಕವನ್ನು ಹಿಂದಿಕ್ಕಲಿದೆ ಎಂದು ಸಂಶೋಧನಾ ಸಂಸ್ಥೆಯಾದ ಐಡಿಸಿ ತಿಳಿಸಿದೆ. ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚುತ್ತಿದ್ದು, ಪ್ರಸಕ್ತ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್...

Read More

ಕೇಂದ್ರಕ್ಕೆ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ ನೀಡಿದ ರೈತರು

ನವದೆಹಲಿ: ಕಳೆದ ಒಂದು ವರ್ಷದಿಂದ ಎನ್‌ಡಿಎ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ರೈತ ಸಂಘಟನೆಗಳ ಯೂನಿಯನ್, ಭೂಸ್ವಾಧೀನ ಮಸೂದೆ ಮತ್ತು ಸಾಲಮನ್ನಾದ ತಮ್ಮ ಬೇಡಿಕೆಗಳು ಈಡೇರದೆ ಹೋದರೆ ಸೆಪ್ಟೆಂಬರ್ 30ರಂದು ಹೆದ್ದಾರಿ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ....

Read More

ತಾಜ್‌ಮಹಲ್ ಪರಿಸರದಲ್ಲಿ ಮರ ಕಡಿಯುವುದು, ಕಟ್ಟಡ ನಿರ್ಮಾಣ ನಿಷೇಧ

ಆಗ್ರಾ: ಪರಿಸರ ಸೂಕ್ಷ್ಮ ವಲಯವಾದ ತಾಜ್‌ಮಹಲ್ ಸುತ್ತಮುತ್ತ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯದಂತೆ ಮತ್ತು ಮರಗಳನ್ನು ಕಡಿಯಲು ಬಿಡದಂತೆ ನೋಡಿಕೊಳ್ಳಬೇಕು ಎಂದು ಉತ್ತರಪ್ರದೇಶ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೂಚಿಸಿದೆ. ಅರಣ್ಯ ವಲಯಕ್ಕೆ ಬೌಂಡರಿ ಲೈನ್‌ಗಳನ್ನು ಹಾಕಬೇಕು ಮತ್ತು ಆಗ್ರಾದ...

Read More

ಆ15 ರಂದು ಶ್ರೀಮತಿ ನೇಮಿಚಂದ್ರ ಅವರ ಪುಸ್ತಕ ಬಿಡುಗಡೆ

ಉಡುಪಿ : ನವ ಕರ್ನಾಟಕ ಪ್ರಕಾಶನ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ರಂಗಭೂಮಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ನೇಮಿಚಂದ್ರ ಅವರ ಪುಸ್ತಕ ಬಿಡುಗಡೆ ಸಮಾರಂಭ ಆಗಸ್ಟ್ 15 ರಂದು ಎಂಜಿ‌ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ...

Read More

ಕ್ರೀಡಾಪಟುಗಳಿಗೆ 53 ಕೋಟಿ ನಗದು ನೀಡಿ ಗೌರವಿಸಿದ ಹರಿಯಾಣ

ಚಂಡೀಗಢ: ತನ್ನ ರಾಜ್ಯದ 158 ಅತ್ಯುತ್ತಮ ಕ್ರೀಡಾಪಟುಗಳಿಗೆ ಹರಿಯಾಣ ಸರ್ಕಾರದ 53 ಕೋಟಿ ರೂಪಾಯಿ ಮೊತ್ತದ ನಗದು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ವಿವಿಧ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದು ದೇಶ ಮತ್ತು ರಾಜ್ಯಕ್ಕೆ ಹೆಮ್ಮೆಯನ್ನು ತಂದುಕೊಟ್ಟ ಕ್ರೀಡಾಪಟುಗಳನ್ನು ಗೌರವಿಸಿ, ಸನ್ಮಾನಿಸುವ ಸಲುವಾಗಿ ನಿನ್ನೆ...

Read More

ಅರ್ಜುನ ಪ್ರಶಸ್ತಿಗೆ ಆಯ್ಕೆ: ಅತೀವ ಸಂತಸ ವ್ಯಕ್ತಪಡಿಸಿದ ಪೂವಮ್ಮ

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಓಟಗಾರ್ತಿ ಎಂಆರ್ ಪೂವಮ್ಮ ಅವರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ಅವರು, ಇದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದಿದ್ದಾರೆ. ನಾನು ಸಂತೋಷಗೊಂಡಿದ್ದೇನೆ, ಇದು ನನಗೆ ಹೆಮ್ಮೆಯ ಸಂಗತಿ. ಒಲಿಂಪಿಕ್ ಮತ್ತು ಏಷ್ಯನ್...

Read More

ಸೌರ ವಿದ್ಯುತ್ ಫಲಕಗಳಿಂದ ವಿದ್ಯುತ್ ಉತ್ಪಾದನೆ

ಉಡುಪಿ : ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಹದು ಎಂಬ ಬಗ್ಗೆ ಸರ್ಕಾರ ಯಾವುದೇ ಚಿಂತೆ ಮಾಡುತ್ತಿಲ್ಲ. ಆದರೆ ಇಲ್ಲೊಬ್ಬರು ಮನೆಯ ತಾರಸಿನ ಮೇಲೆ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಅವರೇ ವಿಜಯ್ ಕುಮಾರ್. ಭಾರತದಂತ...

Read More

ಉಗ್ರನನ್ನು ಹಿಡಿದ ನಾಗರಿಕರಿಗೆ ‘ಶೌರ್ಯ ಚಕ್ರ’ ಪ್ರಶಸ್ತಿ

ಶ್ರೀನಗರ: ಪಾಕಿಸ್ಥಾನ ಮೂಲದ ಉಗ್ರ ಮೊಹಮ್ಮದ್ ನಾವೆದ್ ಅಲಿಯಾಸ್ ಉಸ್ಮಾನ್ ಖಾನ್‌ನನ್ನು ಸೆರೆ ಹಿಡಿದ ಇಬ್ಬರು ಉಧಮ್‌ಪುರದ ನಾಗರಿಕರ ಹೆಸರನ್ನು ಜಮ್ಮು ಕಾಶ್ಮೀರ ಪೊಲೀಸರು ’ಶೌರ್ಯ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದಾರೆ. ಸಹಚರರೊಂದಿಗೆ ಉಧಮ್‌ಪುರದ ಮೇಲೆ ದಾಳಿ ನಡೆಸಿದ್ದ ನಾವೆದ್ ಕೆಲ...

Read More

Recent News

Back To Top