Date : Monday, 17-08-2015
ಸುಳ್ಯ : ಎಲಿಮಲೆಯಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಳ್ಯದ ಸ್ನೇಹ ಪ್ರೌಢಶಾಲೆಯ ಎಂಟನೆಯ ತರಗತಿ ವಿದ್ಯಾರ್ಥಿ ಶರಣ್ ಪ್ರಕಾಶ್ ಆರ್ 40-45 ಕೆ ಜಿ ವಿಭಾಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಇದೇ ಗುತ್ತಿಗಾರಿನಲ್ಲಿನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಸುಳ್ಯ ತಾಲೂಕನ್ನು...
Date : Monday, 17-08-2015
ನವದೆಹಲಿ: ಬಾಲಿವುಡ್ ಖ್ಯಾತ ಗಾಯಕ ಅರ್‍ಜೀತ್ ಸಿಂಗ್ ಅವರಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಕರೆ ಬಂದಿದೆ. ವಿವಾದಗಳಿಂದ ಸದಾ ದೂರವಿರುವ ಅರ್‍ಜೀತ್‌ಗೆ ಹಣಕ್ಕಾಗಿ ಆತ ಬೆದರಿಕೆಯೊಡ್ಡಿದ್ದಾನೆ. ಮೂಲಗಳ ಪ್ರಕಾರ 5 ಕೋಟಿ ರೂಪಾಯಿ ಹಣಕ್ಕೆ ಆತ ಬೇಡಿಕೆಯಿಟ್ಟಿದ್ದಾನೆ. ಬಳಿಕ...
Date : Monday, 17-08-2015
ನವದೆಹಲಿ: ಹಿಂದೂಗಳನ್ನು ಕೊಲ್ಲುವುದರಿಂದ ಮಜಾ ಸಿಗುತ್ತದೆ ಎಂದಿದ್ದ ಬಂಧಿತ ಪಾಕಿಸ್ಥಾನದ ಉಗ್ರ ಮೊಹಮ್ಮದ್ ನಾವೇದ್ ಯಾಕುಬ್ ಇದೀಗ ತನ್ನ ವರಸೆ ಬದಲಿಸಿಕೊಂಡಿದ್ದಾನೆ. ತನಗೆ ಉಗ್ರ ತರಬೇತಿ ನೀಡಿ ಲಷ್ಕರ್ ಇ ತೋಯ್ಬಾ ನಾಯಕರನ್ನೇ ಕೊಲೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾನೆ. ಲಷ್ಕರ್ ಉಗ್ರರು...
Date : Monday, 17-08-2015
ಬಿಲಾಸ್‌ಪುರ್: ಈಗ ದೇಶಭಕ್ತಿ ಎಂಬುದು ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗಿದೆ. ಅದನ್ನು ಬಿಟ್ಟರೆ ಆಗಸ್ಟ್ 15ರಂದು, ಜನವರಿ 26ರಂದು ದೇಶದ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತೇವೆ. ದೇಶದ ಪರ ನಾಲ್ಕು ಘೋಷಣೆ ಕೂಗಿ ಮರುದಿನ ಸುಮ್ಮನಾಗುತ್ತೇವೆ. ನಮಗೆ ನಮ್ಮ ವೈಯಕ್ತಿಕ ಸುಖ, ಸಂತೋಷ...
Date : Monday, 17-08-2015
ಬೆಂಗಳೂರು: ಗೋವಿನ ಹಾಡನ್ನು, ಅದರಲ್ಲಿನ ಪುಣ್ಯ ಕೋಟಿಯ ಕಥೆಯನ್ನು ನಾವು ಕೇಳುತ್ತಾ, ಹಾಡುತ್ತಾ ಬೆಳೆದಿದ್ದೇವೆ. ಇದೀಗ ಆ ಪುಣ್ಯಕೋಟಿಯ ಕಥೆ ಆ್ಯನಿಮೇಷನ್ ರೂಪದಲ್ಲಿ ನಮ್ಮ ಮುಂದೆ ಬರಲಿದೆ. ಅದೂ ಸಂಸ್ಕೃತ ಭಾಷೆಯಲ್ಲಿ. ಇನ್ಫೋಸಿಸ್‌ನ ಬೆಂಗಳೂರು ಬಿಪಿಓದಲ್ಲಿ ಎಚ್‌ಆರ್ ಆಗಿ ಕಾರ್ಯನಿರ್ವಹಿಸುತ್ತಿರುವ ರವಿ...
Date : Monday, 17-08-2015
ಮುಂಬಯಿ: ರಾಷ್ಟ್ರೀಯತೆಯ ಸಿದ್ಧಾಂತದ ತಳಹದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌ಎಸ್‌ಎಸ್ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ತನ್ನ ಶಾಖೆಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ಶಿಸ್ತು, ಪ್ರಾರ್ಥನೆ, ರಾಷ್ಟ್ರಪ್ರೇಮವನ್ನು ಎಳವೆಯಲ್ಲಿಯೇ ಮೈಗೂಡಿಸುವ ಸಲುವಾಗಿ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಶಾಖೆಗಳಿಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಬಾಲ ಸ್ವಯಂಸೇವಕರ ಸಂಖ್ಯೆಯಲ್ಲಿ...
Date : Monday, 17-08-2015
ಕಾಸರಗೋಡು : ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕುಂಬಳೆ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ಸ್ಕೌಟ್ ಮತ್ತು ಗೈಡ್ ಮಕ್ಕಳ ಪಟಾಲಂ ನಾಯಕರ ತರಬೇತಿ ಶಿಬಿರವನ್ನು ಪೆರಡಾಲ ಸರಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ನ....
Date : Monday, 17-08-2015
ಬಂಟ್ವಾಳ : ತಾಲೂಕು ಪಂಚಾಯತ್‌ನ ಎಸ್.ಜಿ.ಆರ್.ಎಸ್ ವೈ. ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ನೀರಾ ಮೂರ್ತೆದಾರರ ಮತ್ತು ತೆಂಗು ಉತ್ಪಾದಕರ ಫೆಡರೇಶನ್ (ರಿ) ಇದರ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ನೇರವೇರಿದರು. ಈ ಸಂದರ್ಭ ಪ್ರಗತಿ ಪರ ಕೃಷಿಕ ರಾಜೇಶ್ ನಾಯಕ್...
Date : Monday, 17-08-2015
ಪಾಲ್ತಾಡಿ : ತುಳುನಾಡಿನ ಸಂಸ್ಕೃತಿ,ಸಂಸ್ಕಾರ ಇಡೀ ಜಗತ್ತಿಗೆ ಮಾದರಿ ಪ್ರಕೃತಿಯಲ್ಲಿ ದೇವರನ್ನು ಕಾಣುವ ನಮ್ಮ ಸಂಸ್ಕತಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ತುಳುನಾಡಿನ ಜೀವನ ಈ ನೆಲದ ಮಣ್ಣಿನಲ್ಲಿ ಸಮ್ಮಿಳಿತವಾಗಿದೆ. ಪ್ರಕೃತಿಯಲ್ಲಿ ಸಂಸ್ಕೃತಿಯನ್ನು ರೂಡಿಸಿಕೊಂಡ ಬದುಕು ನಮ್ಮದು ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜಿನ...
Date : Monday, 17-08-2015
ಜಕಾರ್ತ: 54 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ವಿಮಾನವೊಂದು ಭಾನುವಾರ ಇಂಡೋನೇಷ್ಯಾದ ದಟ್ಟ ಕಾನನ ಮತ್ತು ಪರ್ವತ ಪ್ರದೇಶವಾದ ಪಪುವಾದಲ್ಲಿ ಪತನಕ್ಕೀಡಾಗಿದೆ. ತ್ರಿಗಣ ಹೆಸರಿನ ವಿಮಾನ ಇದಾಗಿದ್ದು, ಇಂಡೋನೇಷ್ಯಾದ ಜಯಪುರದ ಸೆಂತಣಿ ಏರ್‌ಪೋರ್ಟ್‌ನಿಂದ ಪಪುವಾ ರಾಜ್ಯದ ರಾಜಧಾನಿ ಓಕ್ಸಿಬಲ್ ಏರ್‌ಪೋರ್ಟ್‌ಗೆ ಪ್ರಯಾಣ ಬೆಳೆಸಿತ್ತು....