News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2011ರ ಜನಗಣತಿ: ಹಿಂದೂ ಸಂಖ್ಯೆ ಇಳಿಕೆ, ಮುಸ್ಲಿಂ ಸಂಖ್ಯೆ ಹೆಚ್ಚಳ

ನವದೆಹಲಿ: 2011ರ ಧರ್ಮಾಧರಿತ ಜಣಗಣತಿಯ ಫಲಿತಾಂಶವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಶೇ.80ರಷ್ಟಿದ್ದ ಹಿಂದೂ ಧರ್ಮಿಯರ ಸಂಖ್ಯೆ ಇದೀಗ 79.8ಕ್ಕೆ ಇಳಿಕೆಯಾಗಿದೆ ಎಂಬ ಅಂಶ ಬಹಿರಂಗವಾಗಿದೆ. ಮುಸ್ಲಿಂಮರ ಜನಸಂಖ್ಯೆ 2001-2011ರ ಸಾಲಿನಲ್ಲಿ ಶೇ.೦.8ರಷ್ಟು ಏರಿಕೆಯಾಗಿದ್ದು, ಪ್ರಸ್ತುತ ಒಟ್ಟು ಜನಸಂಖ್ಯೆಯ ಶೇ.14.2ರಷ್ಟು ಇದ್ದಾರೆ. ಮುಸ್ಲಿಂರನ್ನು...

Read More

ಬಿ.ಬಿ.ಎಂ.ಪಿ. ಗೆಲುವು ಮಂಗಳೂರಿನಲ್ಲಿ ಬಿಜೆಪಿ ಸಂಭ್ರಮ

ಮಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ.)ಯ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಿಜೆಪಿ ಗೆಲುವು ಸಾಧಿಸಿದ ಸಂಭ್ರಮದಲ್ಲಿ ಸೋಮವಾರ ಮಂಗಳೂರು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗೆಲುವಿನ ಸಂಭ್ರಮಾಚರಣೆಯನ್ನು ಆಚರಿಸಲಾಯಿತು. ರಾಜ್ಯ ಉಪಾಧ್ಯಕ್ಷರಾದ ಸುಲೋಚನಾ ಜಿ.ಕೆ.ಭಟ್ ,ಕೆ. ಮೋನಪ್ಪ ಭಂಡಾರಿ, ಜಿಲ್ಲಾ...

Read More

ಗ್ರಾಮ ಪಂಚಾಯತ್‌ಗಳು ಹಳ್ಳಿಯ ವಿಧಾನಸಭೆ

ಬೆಳ್ತಂಗಡಿ : ಸಮಾಜದ ಕಟ್ಟಕಡೆಯ ಸಮುದಾಯ ಮುಖ್ಯವಾಹಿನಿಗೆ ಬಂದು ಜನರಧ್ವನಿಯಾಗಬೇಕೆನ್ನುವುದೇ ಗ್ರಾಮಪಂಚಾಯತ್‌ ಅಧಿಕಾರ ವಿಕೇಂದ್ರೀಕರಣದ ಉದ್ದೇಶ,ಇದೇ ಕಾರಣಕ್ಕಾಗಿ ನಜೀರ್‌ಸಾಬ್‌ ಗ್ರಾಮ ಪಂಚಾಯತ್‌ಗಳು ಹಳ್ಳಿಯ ವಿಧಾನಸಭೆ ಎಂದು ಕರೆದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೌಚಾಲಯವಿಲ್ಲದ, ಕುಡಿಯುವ ನೀರಿಲ್ಲದ ವಿದ್ಯುತ್‌ ಇಲ್ಲದ ಮನೆಗಳು ಇರದಂತೆ...

Read More

ಚೆನ್ನಾವರ : ಹಳೆ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ

ಪಾಲ್ತಾಡಿ : ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಪಾಲ್ತಾಡಿ ಗ್ರಾಮದ ಚೆನ್ನಾವರ ಕಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಪತ್ರಕರ್ತ ಪ್ರವೀಣ್ ಚೆನ್ನಾವರ, ಉಪಾಧ್ಯಕ್ಷರಾಗಿ ಕರುನಾಕರ ರೈ ಪಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜುದ್ದೀನ್, ಜತೆ ಕಾರ್ಯದರ್ಶಿಯಾಗಿ ಶೆರೀಫ್...

Read More

ಇಂಗ್ಲೀಷ್ ಮಾಧ್ಯಮ ಶಿಕ್ಷಣದದಿಂದಾಗಿ ಪಾರಂಪಾರಿಕ ಜೀವನಧರ್ಮ ಶಿಥಿಲವಾಗುತ್ತಿದೆ

ಬೆಳ್ತಂಗಡಿ : ಇಂಗ್ಲೀಷ್ ಮಾಧ್ಯಮ ಶಿಕ್ಷಣದ ಭ್ರಮಾಲೋಕದಿಂದಾಗಿ ಪಾರಂಪಾರಿಕ ಜೀವನಧರ್ಮ ಶಿಥಿಲವಾಗುತ್ತಿರುವ ಆತಂಕವನ್ನು ಕ.ಸಾ.ಪ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ವ್ಯಕ್ತಪಡಿಸಿದ್ದಾರೆ. ಅವರು ಮಂಗಳವಾರ ವೇಣೂರಿನ ವಿದ್ಯೋದಯಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಸಾಪ ಜಿಲ್ಲಾಘಟಕ, ಬೆಳ್ತಂಗಡಿ ತಾಲೂಕು ಪ್ರೌಢಶಾಲೆಗಳ ಮುಖ್ಯಶಿಕ್ಷಕರ...

Read More

ದೇವಚಳ್ಳದಲ್ಲಿ ವಿಶೇಷ ಗ್ರಾಮ ಸಭೆ

ಸುಬ್ರಹ್ಮಣ್ಯ : ದೇವಚಳ್ಳ ಗ್ರಾಮ ಪಂಚಾಯತ್‌ನಲ್ಲಿ ವಿಶೇಷ ಗ್ರಾಮ ಸಭೆ ನಡೆಯಿತು.ಗ್ರಾಪಂ ಅಧ್ಯಕ್ಷ ದಿವಾಕರ ಮುಂಡೋಡಿ ಸಭಾಧ್ಯಕ್ಷತೆ ವಹಿಸಿದ್ದರು. ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರ ವಿಶೇಷ ಗ್ರಾಮ ಸಭೆ ಮತ್ತು ಮಹಿಳಾ ಗ್ರಾಮಸಭೆಗೆ ವಿಶೇಷ ಆದ್ಯತೆ ನೀಡಲಾಯಿತು. ಸಭೆಯಲ್ಲಿ ರೈತರ...

Read More

ಕೊಲ್ಲಮೊಗ್ರದಲ್ಲಿ ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮ

ಸುಬ್ರಹ್ಮಣ್ಯ : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಜನಜಾಗೃತಿ ವೇದಿಕೆ ಸುಳ್ಯ ಗುತ್ತಿಗಾರು ವಲಯ ಮತ್ತು ಕೆವಿಜಿ ಪೌಢಶಾಲೆ ಕೊಲ್ಲಮೊಗ್ರ ಇವರ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆ ಗುತ್ತಿಗಾರು ವಲಯ ಸದಸ್ಯ ಲೋಕೇಶ್...

Read More

ಹರಿಹರ : ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮ

ಸುಬ್ರಹ್ಮಣ್ಯ : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಜನಜಾಗೃತಿ ವೇದಿಕೆ ಸುಳ್ಯ ಗುತ್ತಿಗಾರು ವಲಯ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಹರಿಹರಪಲ್ಲತ್ತಡ್ಕದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆ ಗುತ್ತಿಗಾರು ವಲಯ ಸದಸ್ಯ ಲೋಕೇಶ್ ಪೀರನಮನೆ...

Read More

ನಾಲ್ಕೂರು: ಕೌಟುಂಬಿಕ ಸಾಮರಸ್ಯ ಕಾರ್ಯಕ್ರಮ

ಸುಬ್ರಹ್ಮಣ್ಯ :ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗುತ್ತಿಗಾರು ವಲಯ ಶ್ರೀದುರ್ಗಾಪರಮೇಶ್ವರಿ ಜ್ಞಾನವಿಕಾಸ ಕೇಂದ್ರ ಮೆಟ್ಟಿನಡ್ಕ ನಾಲ್ಕೂರುನಲ್ಲಿ ಜ್ಞಾನವಿಕಾಸ ಸದಸ್ಯರಿಗೆ ಕೌಟುಂಬಿಕ ಸಾಮರಸ್ಯ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಅತ್ತೆ ಸೊಸೆ ಸಂಬಂಧವಾಗಿ ಸುಳ್ಯದ ನಿವೃತ್ತ ಶಿಶುಅಭಿವೃದ್ಧಿ ಅಧಿಕಾರಿ ನಾರಾಯಣ ನೀರಬಿದರೆ ಮಾಹಿತಿ ನೀಡಿದರು....

Read More

ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಆಡಳಿತ ಮಂಡಳಿಯ ರಚನೆ

ಬೆಳ್ತಂಗಡಿ : ಇಲ್ಲಿನ ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಆಡಳಿತ ಮಂಡಳಿಯ ರಚನೆ ಈಚೆಗೆ ನಡೆಯಿತು. ಆಡಳಿತ ಮೊಕ್ತೇಸರರಾಗಿ ಸದಾನಂದ ಸಹಸ್ರಬುದ್ಧೆ ಮುಡಿಪಿರೆ ಸುಲ್ಕೇರಿ, ಸಹ ಮೊಕ್ತೇಸರರಾಗಿ ನಿರಂಜನ ಜೋಶಿ ಸೂಳಬೆಟ್ಟು, ದಿವಾಕರಚಿಪ್ಳೂಣ್‌ಕರ್ ಫಿಲಿಕುಡೇಲು, ಚಂದ್ರಕಾಂತಗೋರೆಕುದ್ಯಾಡಿಜವಾಬ್ದಾರಿ ಸ್ವೀಕರಿಸಿದರು. ಈ ಸಂದರ್ಭದೇವರಿಗೆ ಮತ್ತು...

Read More

Recent News

Back To Top