News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಉತ್ತರ ಕರ್ನಾಟಕದಲ್ಲಿ ದೇಶದಲ್ಲೇ ಅತಿ ಕಡಿಮೆ ಮಳೆ

ನವದೆಹಲಿ: ದೇಶದ ಅರ್ಧದಷ್ಟು ಭಾಗಗಳಲ್ಲಿ ಈ ಬಾರಿ ಸಾಮಾನ್ಯ ಮಳೆ ಸುರಿದಿದ್ದು, ಕರ್ನಾಟಕದ ಒಳನಾಡು, ಮಹಾರಾಷ್ಟ್ರದ ಮರಾಠಾವಾಡ ಪ್ರದೇಶಗಳಲ್ಲಿ ಅತಿ ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಪ್ರದೇಶದಲ್ಲಿ ಶೇ.45 ಹಾಗೂ ಮಹಾರಾಷ್ಟ್ರದಲ್ಲಿ ಶೇ.48ರಷ್ಟು ಕಡಿಮೆ ಮಳೆಯಾಗಿದ್ದು,...

Read More

ಸಿರಿಯಾದಲ್ಲಿ ಪ್ರಾಚೀನ ದೇಗುಲ ನಾಶಪಡಿಸಿದ ಇಸಿಸ್

ಡಮಾಸ್ಕಸ್: ಕ್ರೌರ್ಯದ ಎಲ್ಲೆಯನ್ನು ಮೀರಿರುವ ಇಸಿಸ್ ಉಗ್ರರು ಮುಗ್ಧ ಜನರ ರಕ್ತದೋಕುಳಿ ಹರಿಸುತ್ತಿರುವುದು ಮಾತ್ರವಲ್ಲದೇ ಸಿರಿಯಾ, ಇರಾಕ್‌ನಲ್ಲಿನ ಅತ್ಯಮೂಲ್ಯ ಪ್ರಾಚೀನ ಸ್ಮಾರಕಗಳನ್ನೂ ನಾಶಪಡಿಸುತ್ತಿದ್ದಾರೆ. ಭಾನುವಾರ ಇಸಿಸ್ ದುಷ್ಟರು ಸಿರಿಯಾದ ಪಲ್ಮಿರ ನಗರದಲ್ಲಿದ್ದ ಯುನೆಸ್ಕೋ ಪಟ್ಟಿಯಲ್ಲಿದ್ದ ೨ ಸಾವಿರ ವರ್ಷ ಪ್ರಾಚೀನ ದೇಗುಲ...

Read More

ಮಾಜಿ ಸೈನಿಕರ ಪ್ರತಿಭಟನೆಗೆ ಕೈಜೋಡಿಸಿದ ಸಚಿವ ವಿ.ಕೆ.ಸಿಂಗ್ ಪುತ್ರಿ

ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಮಾಜಿ ಸೈನಿಕರು ನಡೆಸುತ್ತಿರುವ ಪ್ರತಿಭಟನೆ ಸರ್ಕಾರವನ್ನು ಇಕ್ಕಟ್ಟಿಗೆ ದೂಡಿದೆ. ಈ ನಡುವೆ ಮಾಜಿ ಸೇನಾ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರ ಪುತ್ರಿ ಕೂಡ ಮಾಜಿ ಸೈನಿಕರ ಪ್ರತಿಭಟನೆಗೆ...

Read More

ರೈಲು ಅಪಘಾತ: ಶಾಸಕ ಸೇರಿ ಐವರು ಬಲಿ

ಹೈದರಾಬಾದ್: ಆಂದ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ರೈಲೊಂದಕ್ಕೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಭಾರೀ ಅನಾಹುತ ಸಂಭವಿಸಿದ್ದು, ಐವರು ಮೃತರಾಗಿದ್ದಾರೆ. ಮೃತರಲ್ಲಿ ದೇವದುರ್ಗದ ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಕೂಡ ಸೇರಿದ್ದಾರೆ. ಬೆಂಗಳೂರು-ನಂದೆದ್ ಎಕ್ಸ್‌ಪ್ರೆಸ್ ರೈಲಿಗೆ ಗ್ರೆನೈಟ್ ಹೊತ್ತೊಯ್ಯುತ್ತಿದ್ದ ಲಾರಿ...

Read More

ಮಳೆನೀರಿನ ಕೊಯ್ಲಿನ ಮೂಲಕ ಪರಿಸರ ಸಂವರ್ಧನೆ ಸಾಧ್ಯ

ಬಂಟ್ವಾಳ : ಪ್ರತಿಯೊಂದು ಮನೆಯಲ್ಲಿಯೂ ಮಳೆ ನೀರಿನ ಕೊಯ್ಲನ್ನು ಮಾಡುವ ಮೂಲಕ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಸಾಧ್ಯ. ಇತ್ತೀಚೆಗೆ ನೀರಿನ ಬಳಕೆಯ ಪ್ರಮಾಣವೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆಯ ನೀರನ್ನು ಜೋಪಾನವಾಗಿ ಶೇಖರಿಸಿ ಬಳಕೆ ಮಾಡುವ ಹಾಗೂ ನೀರಿಂಗಿಸುವ ಬಗ್ಗೆ ಜಾಗೃತರಾಗಿ ಕಾರ್ಯೋನ್ಮುಖರಾದಾಗ...

Read More

ಸವಣೂರು:ಕೃಷಿ ಅಭಿಯಾನಕ್ಕೆ ಚಾಲನೆ

ಸವಣೂರು : ರೈತರ ಸಮಸ್ಯೆ, ಬೇಡಿಕೆಗಳನ್ನು ಈಡೇರಿಸಲು ಸರಕಾರಗಳು ವಿಶೇಷ ಮುತುವರ್ಜಿವಹಿಸುತ್ತದೆ.ಆದರೂ ಕೆಲವೆಡೆ ರೈತ ತನ್ನ ಸಾಲಭಾದೆಯಿಂದ ಜೀವನವನ್ನು ಕೊನೆಗಾಣಿಸುತ್ತಿರುವುದು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕೃಷಿಗೆ ಆನುವರ್ತಕ ನಿಧಿಯ ಅಗತ್ಯ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು. ಅವರು ರವಿವಾರ...

Read More

ಬೊಳ್ಳಿಲು ತುಳು ಚಿತ್ರಕ್ಕೆ ಮುಹೂರ್ತ

ಮಂಗಳೂರು : ಶ್ರೀ ಮಂಗಳಾದೇವಿ ಕ್ರಿಯೇಶನ್ಸ್ ಕುಡ್ಲ ಲಾಂಛನದಲ್ಲಿ ನಿರ್ಮಿಸುತ್ತಿರುವ ಶರತ್‌ಚಂದ್ರ ಕುಮಾರ್ ಕದ್ರಿ ನಿರ್ದೇಶನದ `ಬೊಳ್ಳಿಲು’ ತುಳು ಚಿತ್ರದ ಮುಹೂರ್ತ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ  ಜರಗಿತು. ಚಿತ್ರಕ್ಕೆ ಶಾಸಕ ಮೊಯ್ದೀನ್ ಬಾವ ಕ್ಲಾಪ್ ಮಾಡಿದರು. ನ್ಯಾಯವಾದಿ ಉಮೇಶ್ ಶೆಟ್ಟಿ...

Read More

ಕೃಷಿಕರ ಜೊತೆ ಶಾಸಕರ ಸಂವಾದ

ಪಾಲ್ತಾಡಿ : ಸವಣೂರು ಯುವಕ ಮಂಡಲ , ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ,ಪುಣ್ಚಪ್ಪಾಡಿ,ಸವಣೂರು ಇದರ ಆಶ್ರಯದಲ್ಲಿ ಸವಣೂರು ಯುವ ಸಭಾಭವನದಲ್ಲಿ ಕೃಷಿಕರ ಜೊತೆ ಶಾಸಕರು ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಳ್ಯ ಶಾಸಕ ಎಸ್.ಅಂಗಾರರ ಜತೆ ಕೃಷಿಕರು ತಮ್ಮ ಕೃಷಿ...

Read More

ಸ್ವ ಉದ್ಯೋಗ ಅವಕಾಶಗಳ ಬಗ್ಗೆ ಜಾಗೃತಿ ಅಗತ್ಯ

ಬೆಳ್ತಂಗಡಿ : ಸ್ವ ಉದ್ಯೋಗ ಕ್ಶೇತ್ರದಲ್ಲಿ ಇಂದು ವಿಪುಲ ಅವಕಾಶಗಳಿವೆ ಹಾಗೂ ಸರಕಾರದ ವಿವಿಧ ಪ್ರೋತ್ಸಾಹಕ ಯೋಜನೆಗಳಿವೆ. ಆದುದರಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವ ಉದ್ಯೋಗ ಅವಕಾಶಗಳ ಬಗ್ಗೆ ತಿಳಿದುಕೊಂಡು, ತಮ್ಮ ಆಸಕ್ತಿಗೆ ಅನುಗುಣವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಉಜಿರೆ ರುಡ್ಸೆಟ್...

Read More

ಅಷ್ಟ ರಾಷ್ಟ್ರಗಳಲ್ಲಿ ಮೊಳಗಲಿದೆ ಅಷ್ಟ ಕ್ಷೇತ್ರ ಗಾನ ವೈಭವ

ಮಂಗಳೂರು : ಜನ್ಮ ಕ್ರಿಯೇಷನ್ಸ್ ನಿರ್ಮಾಣದ ಅಷ್ಟ ಕ್ಷೇತ್ರಗಳ ಇತಿಹಾಸ ಮತ್ತು ಮಹಿಮೆಯನ್ನು ಸುಮಧುರ ಸಂಗೀತದ  ಮೂಲಕ ಸಾರುವ “ಅಷ್ಟ ಕ್ಷೇತ್ರ ಗಾನ ವೈಭವ” ಧ್ವನಿ ಸುರುಳಿಯು ಎಂಟು ರಾಷ್ಟ್ರಗಳಲ್ಲಿ ಮೊಳಗಲಿದೆ. ಭಾರತ್ ಸಮ್ಮಾನ್ ರಾಷ್ಟ್ರ ಪ್ರಶಸ್ತಿ ವಿಜೇತ ಡಾ. ಹರ್ಷ...

Read More

Recent News

Back To Top