Date : Wednesday, 22-04-2015
ಮುಂಬಯಿ: ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹದುಲ್ ಮುಸ್ಲಿಮೀನ್ ಪಕ್ಷದ ನಾಯಕರಾದ ಅಸ್ಸಾವುದ್ದೀನ್ ಮತ್ತು ಅಕ್ಬರುದ್ದೀನ್ ಓವೈಸಿ ರಾಕ್ಷಸರು ಎಂದು ಶಿವಸೇನೆ ಕಿಡಿಕಾರಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದಿರುವ ಅದು ‘ಈ ಇಬ್ಬರು ರಾಕ್ಷಸರು ದೇಶಕ್ಕೆ ದೊಡ್ಡ ಕಂಟಕ, ಇವರು ರಾಕ್ಷಸರಿದ್ದಂತೆ’...
Date : Wednesday, 22-04-2015
ಮಂಗಳೂರು: ಹಳೆಬಂದರು ಬಾಂಬು ಬಜಾರ್‌ನ ಡ್ರೈನೇಜ್ ಅವ್ಯವಸ್ಥೆಯ ವಿರುದ್ಧ ಬಂದರಿನ ಅಝೀಝುದ್ದೀನ್ ರಸ್ತೆಯಲ್ಲಿ ಬಾಂಬು ಬಜಾರ್‌ನ ತಲೆಹೊರೆ ಕಾರ್ಮಿಕರು ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ತಿಂಗಳ ಹಿಂದೆ ಡ್ರೈನೇಜ್ ಸಮಸ್ಯೆ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಲಾಗಿತ್ತು....
Date : Wednesday, 22-04-2015
ಇಸ್ಲಾಮಾಬಾದ್: ತಾನು ಮೊದಲ ದೇಶಿ ನಿರ್ಮಿತ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ್ದಾಗಿ ಪಾಕಿಸ್ಥಾನ ಮೂಲದ ಉಗ್ರ ಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಹೇಳಿಕೊಂಡಿದೆ. ಅಲ್ಲದೇ ಈ ಬಗ್ಗೆ ಪ್ರಕಟಣೆಯನ್ನು ಅದು ಹೊರಡಿಸಿದ್ದು, ವಿಡಿಯೋವನ್ನೂ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಸೋಮವಾರ ’ಒಮರ್ 1’ ಎಂಬ ಹೆಸರಿನ...
Date : Wednesday, 22-04-2015
ನವದೆಹಲಿ: ಭಾರತದ ಶಕ್ತಿಕೇಂದ್ರ ಸಂಸತ್ತಿನಲ್ಲಿ ಸರಿಯಾದ ಭದ್ರತಾ ವ್ಯವಸ್ಥೆಯೇ ಇಲ್ಲ ಎಂಬ ಅಂಶ ಸಂಸತ್ತು ಭದ್ರತಾ ಆಡ್ ಹಾಕ್ ಸಮಿತಿ ನೀಡಿದ ವರದಿಯಿಂದ ಬಹಿರಂಗವಾಗಿದೆ. ಸಂಸತ್ತಿನಲ್ಲಿನ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ, ಹೈ ಸೆಕ್ಯೂರಿಟಿ ಕಾಂಪ್ಲೆಕ್ಸ್‌ನಲ್ಲಿನ 12 ಗೇಟುಗಳಲ್ಲಿ ಸರಿಯಾದ ಸ್ಕ್ರೀನಿಂಗ್ ವ್ಯವಸ್ಥೆಯಿಲ್ಲ....
Date : Wednesday, 22-04-2015
ಕಾರ್ಕಳ : ತಾಲೂಕಿನಾದ್ಯಂತ ಮಂಗಳವಾರ ತಡರಾತ್ರಿ ಸುರಿದ ಬಾರೀ ಗಾಳಿ ಮಳೆ ಸಿಡಿಲಿಗೆ ಅನೇಕ ಕಡೆಗಳಲ್ಲಿ ಹಾನಿ ಸಂಭವಿಸಿದೆ. ಇರ್ವತ್ತೂರು ನಾರಾಯಣ ಎಂಬವರ ಮನೆಯ ದನವೊಂದು ಸಿಡಿಲಿಗೆ ಮೃತಪಟ್ಟಿದೆ. ಇನ್ನಾದ ವೋಸ್ವಾಲ್ಡ್ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಬಿರುಕು ಬಿಟ್ಟಿದ್ದು...
Date : Wednesday, 22-04-2015
ನವದೆಹಲಿ: ಭಯೋತ್ಪಾದನೆಗೆ ತೆರೆಮರೆಯಿಂದ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ಥಾನದ ಮುಖ ಮತ್ತೊಮ್ಮೆ ಬಯಲಾಗಿದೆ, 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಗೆ ಜಾಮೀನು ದೊರಕುವಂತೆ ಮಾಡಿದಲ್ಲದೇ ಇದೀಗ ಆತನಿಗೆ ಸೇನೆಯ ನೆರೆವಿನೊಂದಿಗೆ ಸುರಕ್ಷಿತ ಸ್ಥಳದಲ್ಲಿ ಬದುಕಲು ಅನುವು ಮಾಡಿಕೊಟ್ಟಿದೆ. ಲಖ್ವಿ ಎ.10ರಂದು...
Date : Wednesday, 22-04-2015
ಬಂಟ್ವಾಳ : ತಾಲೂಕಿನ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ, ಮಂಗಳೂರು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ , ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ವತಿಯಿಂದ ಉಚಿತ ಕಣ್ಣು ಪರೀಕ್ಷೆ ಮತ್ತು ಕಣ್ಣು ಪೊರೆ ಶಸ್ತ್ರ ಚಿಕಿತ್ಸಾ ಶಿಬಿರವು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ...
Date : Wednesday, 22-04-2015
ಮಥುರಾ: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನನ್ನೇ ತಾನು ಸುಟ್ಟುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ. ಭಾನುವಾರ ಸಂಜೆ ಬಹಿರ್ದೆಸೆಗೆಂದು ಕೋಸಿ ಕಲನ್‌ನಲ್ಲಿನ ತನ್ನ ಮನೆಯಿಂದ 14 ವರ್ಷದ ಈ ಬಾಲಕಿ ಹೊರಹೋದಾಗ ಐವರು ಕಾಮುಕರ ಗುಂಪು...
Date : Wednesday, 22-04-2015
ಬಂಟ್ವಾಳ: ಇಲ್ಲಿನ ಬಹುದಿನದ ಬೇಡಿಕೆಯಂತೆ ಕಾರ್ಯಾರಂಭಗೊಂಡ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆ ಮೂಲ ಸೌಕರ್ಯದ ಕೊರತೆಯನ್ನು ಎದುರಿಸುತ್ತಿದೆ. ವಿಶೇಷವೆಂದರೆ ಬಿಳಿ ಸಮವಸ್ತ್ರದಲ್ಲಿ ಗುರುತಿಸಬೇಕಾದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಇನ್ನೂ ಖಾಕಿ ಭಾಗ್ಯದಲ್ಲೇ ತೃಪ್ತಿಪಟ್ಟಿದ್ದಾರೆ. ಬಿ.ಸಿರೋಡಿನಿಂದ ಸುಮಾರು 3ಕಿ.ಮೀ ದೂರದ ಮೆಲ್ಕಾರ್‌ನಲ್ಲಿ ತಾತ್ಕಾಲಿಕವಾಗಿ...
Date : Wednesday, 22-04-2015
ಜೈಪುರ್: ಪ್ರಧಾನಿ ನರೇಂದ್ರ ಮೋದಿಯವರ ಪರ ಚಾದರನ್ನು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಬುಧವಾರ ಅಜ್ಮೀರ್ ಶರೀಫ್ ಖ್ವಾಜಾ ಮೊಯಿನುದ್ದೀನ್ ಚಿಸ್ಟಿ ದರ್ಗಾಗೆ ಅರ್ಪಿಸಲಿದ್ದಾರೆ. ‘ಮೋದಿಯವರು ನೀಡಿರುವ ಚಾದರನ್ನು ದರ್ಗಾಗೆ ಅರ್ಪಿಸಿ ಬಳಿಕ ಅವರು ನೀಡಿದ ಸಂದೇಶವನ್ನು ಓದುತ್ತೇನೆ’...