Date : Wednesday, 22-04-2015
ಕಾರ್ಕಳ : ಚೈನ್ ಕಳವು ಆರೋಪಿ ಸಾಲ್ಮರ ನಿವಾಸಿ ಥೋಮಸ್ ಕ್ಯಾಸ್ತಲಿನೋ (48) ಅವರಿಗೆ ಬುಧವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಳೆದ ಏಳು ದಿನಗಳ ಹಿಂದೆ ಆತನ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೊಪ್ಪಿಸಲಾಗಿತ್ತು. ಇದೀಗ ಮೇ.5ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ....
Date : Wednesday, 22-04-2015
ಬಂಟ್ವಾಳ : ಗ್ರಾಮ ಪಂಚಾಯತಿಗಳ 13ನೇ ಹಣಕಾಸು ಅನುದಾನದಿಂದ ವಿದ್ಯುತ್ ಬಿಲ್ ಪಾವತಿಗೆ ಆಕ್ಷೇಪಿಸಿರುವ ಬಂಟ್ವಾಳ ತಾಲೂಕು ಗ್ರಾಮ ಪಂಚಾಯತ್ ಪ್ರತಿನಿಧಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭುರವರು ಈ ಯೋಜನೆಯಡಿ ಎಲ್ಲಾ ಅನುದಾನವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸದೆ ನೇರವಾಗಿ ಗ್ರಾಮ...
Date : Wednesday, 22-04-2015
ನವದೆಹಲಿ: ಭಾರತದ ಖ್ಯಾತ ಬರಹಗಾರ ಚೇತನ್ ಭಗತ್ ಅವರ ವಿರುದ್ಧ ಬಿಹಾರದ ದುಮ್ರಾವೋ ರಾಜ ಮನೆತನದವರು ಒಂದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಭಗತ್ ಅವರು ಬರೆದ ‘ಹಾಲ್ಫ್ ಗರ್ಲ್‌ಫ್ರೆಂಡ್’ ಪುಸ್ತಕದಲ್ಲಿ ದುಮ್ರಾವೋ ಮನೆತನದವರು ಜೂಜುಕೋರರು, ಕುಡುಕರುಗಳೆಂದು ಚಿತ್ರಿಸಲಾಗಿದೆ ಎಂದು...
Date : Wednesday, 22-04-2015
ನವದೆಹಲಿ: ಎಎಪಿ ಸಮಾವೇಶದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೇ ಘಟನೆಯ ಬಗ್ಗೆ ತನಿಖೆ ನಡೆಸುವ ಸೂಚನೆಯನ್ನೂ ನೀಡಿದ್ದಾರೆ. ಇನ್ನೊಂದೆಡೆ ಎಎಪಿ ವಿರುದ್ಧ...
Date : Wednesday, 22-04-2015
ನವದೆಹಲಿ: ಮುಂಬರುವ ದಿನಗಳಲ್ಲಿ ಅಫ್ಘಾನಿಸ್ತಾನದ ದೇಶೀಯ ಕ್ರಿಕೆಟ್ ಪಂದ್ಯಗಳನ್ನು ಭಾರತದಲ್ಲಿ ಆಯೋಜನೆ ಮಾಡುವ ಸಾಧ್ಯತೆ ಇದೆ. ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ಅವರು ಮುಂದಿನ ವಾರ ಭಾರತಕ್ಕೆ ಬರಲಿದ್ದು, ಆ ವೇಳೆ ಈ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ‘ತನ್ನ ನೆಲದಲ್ಲಿ...
Date : Wednesday, 22-04-2015
ಮಂಗಳೂರು : ಜಯಕಿರಣ ಫಿಲ್ಮ್ ಬ್ಯಾನರ್‌ನಲ್ಲಿ ಪ್ರಕಾಶ್ ಪಾಂಡೇಶ್ವರ್ ಅವರು ವೀರೇಂದ್ರ ಶೆಟ್ಟಿ ನಿರ್ದೇಶನದಲ್ಲಿ ನಿರ್ಮಾಣ ಮಾಡಿರುವ ಸೂಪರ್ ಹಿಟ್ ಸಿನಿಮಾ ಚಾಲಿಪೋಲಿಲು ಈಗ ಯಶಸ್ವಿ 175 ನೇ ದಿನಗಳ ಪ್ರಯೋಗ ಕಾಣುವ ಮೂಲಕ ತುಳು ಸಿನಿಮಾ ರಂಗದಲ್ಲೊಂದು ಹೊಸ ದಾಖಲೆಯ ಮೈಲಿಗಲ್ಲು...
Date : Wednesday, 22-04-2015
ಕಠ್ಮಂಡು: ನೇಪಾಳದಲ್ಲಿ ಬುಧವಾರ ಬಸ್ಸೊಂದು ನದಿಗೆ ಬಿದ್ದ ಪರಿಣಾಮ ಅದರಲ್ಲಿದ್ದ 17 ಮಂದಿ ಭಾರತೀಯರು ದುರ್ಮರಣಕ್ಕೀಡಾಗಿದ್ದಾರೆ. 20 ಮಂದಿಗೆ ಗಾಯಗಳಾಗಿವೆ. ಕಠ್ಮಂಡುವಿನಿಂದ 50 ಕಿ.ಮೀ ದೂರವಿರುವ ಧಾಡಿಂಗ್ ಜಿಲ್ಲೆಯ ಜೈಪ್ರೆ ಎಂಬಲ್ಲಿ ಈ ಘಟನೆ ನಡೆದಿದೆ. ಬಸ್‌ನಲ್ಲಿ ಯಾತ್ರಾರ್ಥಿಗಳಿದ್ದು ಇವರು ಪಶುಪತಿನಾಥ...
Date : Wednesday, 22-04-2015
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ (ಎಂಸಿಜೆ) ಬೆಳ್ಳಿಹಬ್ಬ ಹಿನ್ನೆಲೆಯಲ್ಲಿ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ) ವತಿಯಿಂದ 26ರಂದು ನಗರದಲ್ಲಿ “ಮನೋಭಿನಂದನ” ಕಾರ್ಯಕ್ರಮ ನಡೆಯಲಿದೆ. ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಅಂದು ಬೆಳಗ್ಗೆ...
Date : Wednesday, 22-04-2015
ನವದೆಹಲಿ: ಕೇಂದ್ರದ ಭೂಸ್ವಾಧೀನ ಮಸೂದೆಯ ವಿರುದ್ಧ ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ದುರಂತವೊಂದು ನಡೆದು ಹೋಗಿದೆ. ರೈತನೊಬ್ಬ ಸಮಾವೇಶದಲ್ಲೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ರಾಜಸ್ಥಾನ ಮೂಲದವನು ಎಂದು ಗುರುತಿಸಲಾಗಿದ್ದ,...
Date : Wednesday, 22-04-2015
ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಮತ್ತು ಅತ್ಯಂತ ಕಡಿಮೆ ಖರ್ಚಿನಲ್ಲಿ ಮುಗಿಸಲು ಲೋಕ ಅದಾಲತ್‌ಗಳಿಗಿಂತ ಅತ್ಯಂತ ಸುಲಭ ವಿಧಾನ ಬೇರೆ ಇರಲಾರದು. ಅಪಘಾತಗಳಾಗಿ ವರ್ಷಗಳ ತನಕ ನ್ಯಾಯಾಲಯದಲ್ಲಿ ಪ್ರಕರಣ ಸಾಗಿ ಅಲ್ಲಿ ತನಕ ಆ ಅಪಘಾತಕ್ಕೆ ಒಳಗಾದ ವ್ಯಕ್ತಿ...