Date : Saturday, 25-04-2015
ಸುಳ್ಯ : ಗಡಿ ಗ್ರಾಮವಾದ ಕಲ್ಲಪಳ್ಳಿಯ ಹಿಂದು ಧರ್ಮರಕ್ಷಾ ಸಮಿತಿಯ ಆಶ್ರಯದಲ್ಲಿ ಎ.26 ರಂದು ಕಲ್ಲಪಳ್ಳಿ ಶಾಲಾ ಮೈದಾನದಲ್ಲಿ ಹಿಂದು ಸೌಹಾರ್ದ ಸಂಗಮ ನಡೆಯಲಿದೆ. ಸೌಹಾರ್ದ ಸಂಗಮವನ್ನು ಕೇರಳ ಹಿಂದೂ ಐಕ್ಯ ವೇದಿಯ ರಾಜ್ಯ ಉಪಾಧ್ಯಕ್ಷ ಕುಂಟಾರು ರವೀಶ ತಂತ್ರಿ ಉದ್ಘಾಟಿಸುವರು....
Date : Saturday, 25-04-2015
ಕೋಲ್ಕತ್ತಾ: ಬಿಗಿ ಭದ್ರತೆಯ ನಡುವೆ ಪಶ್ಚಿಮಬಂಗಾಳದ ಒಟ್ಟು 91 ನಗರಪಾಲಿಕೆಗಳಿಗೆ ಶನಿವಾರ ಚುನಾವಣೆ ನಡೆಯುತ್ತಿದೆ. ಒಟ್ಟು 763 ಅಭ್ಯರ್ಥಿಗಳು ಕಣದಲ್ಲಿದ್ದು, 74 ಲಕ್ಷ ಮಂದಿ ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ. ಚುನಾವಣೆಯ ವೇಳೆ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇರುವುದರಿಂದ ಕೇಂದ್ರದ 35...
Date : Saturday, 25-04-2015
ನವದೆಹಲಿ: ತನ್ನ ಕಾರನ್ನು ತೊರೆದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ ಕೆಲಕಾಲ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿ ಅದರ ಆನಂದವನ್ನು ಆನುಭವಿಸಿದರು. ಅವರು ದೌಲ ಕೌನ್‌ದಿಂದ ದ್ವಾರಕದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ವಿಶಿಷ್ಟ ಅನುಭವವನ್ನು ಅವರು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ದೆಹಲಿ...
Date : Saturday, 25-04-2015
ಕರಾಚಿ: ಪಾಕಿಸ್ಥಾನದ ಮಾನವ ಹಕ್ಕು ಹೋರಾಟಗಾರ್ತಿ ಸಬೀನ ಮಹ್ಮೂದ್‌ರನ್ನು ಕರಾಚಿಯಲ್ಲಿ ದುಷ್ಕರ್ಮಿಯೊಬ್ಬ ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಭಯೋತ್ಪಾದನ ಪೀಡಿತ ಬಲೂಚಿಸ್ತಾನ ಪ್ರಾಂತ್ಯದ ರಾಜಕೀಯದ ಬಗ್ಗೆ ಅವರು ಚರ್ಚಾ ಕೂಟ ಮತ್ತು ಪ್ರದರ್ಶನ ಏರ್ಪಡಿಸಿದ ಹಿನ್ನಲೆಯಲ್ಲಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಮೂಲಗಳು...
Date : Saturday, 25-04-2015
ಡೆಹ್ರಾಡೂನ್: ಚಾರ್‌ಧಾಮ್ ಯಾತ್ರೆ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡುತ್ತೇನೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ತಿಳಿಸಿದ್ದಾರೆ. ಅಲ್ಲದೇ ಮಾನಸ ಸರೋವರ ಯಾತ್ರೆಯ ಸಾಂಪ್ರದಾಯಿಕ ಮಾರ್ಗವನ್ನು ಪುನರ್ ತೆರೆಯುವ ಸಮಾರಂಭಕ್ಕೂ ಮೋದಿಗೆ ಆಹ್ವಾನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ....
Date : Friday, 24-04-2015
ಸುಳ್ಯ : ಕಬಡ್ಡಿ ಕ್ರೀಡೆಯು ಗ್ರಾಮೀಣ ಪ್ರದೇಶದ ಯುವಕರ ಪ್ರತಿಭೆಯನ್ನು ಬೆಳಗಲು ಅವಕಾಶವನ್ನು ನೀಡುತ್ತದೆ. ಆದುದರಿಂದ ಗ್ರಾಮೀಣ ಪ್ರದೇಶದ ಯುವಕರು ಕಬಡ್ಡಿ ಆಟದೆಡೆಗೆ ಹೆಚ್ಚು ಆಕರ್ಷಿತರಾಗಬೇಕು ಎಂದು ಏಕಲವ್ಯ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಉದಯ ಚೌಟ ಅಭಿಪ್ರಾಯಪಟ್ಟಿದ್ದಾರೆ. ಅವರು...
Date : Friday, 24-04-2015
ಬಂಟ್ವಾಳ : ಶ್ರೀ ರಾಮ ಮಂದಿರ ಹ್ಯೊಗೆ ಗದ್ದೆ ಪುದು ಬಂಟ್ವಾಳ , ಪ್ರತಿಷ್ಠಾಪನಾ ಮಹೋತ್ಸವ ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಅದೋಕ್ಷಜ ಮಠ ದ ಕಿರಿಯ ಸ್ವಾಮೀಜಿ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು....
Date : Friday, 24-04-2015
ಬಂಟ್ವಾಳ : ರಾಜ್ಯದ ಎಲ್ಲಾ ನಗರ ಮತ್ತು ಗ್ರಾಮಾಂತರ ಪ್ರದೇಶಕ್ಕೆ ಸಾರಿಗೆ ಸಂಚಾರದ ವಿಸ್ತರಣೆಯ ಜೊತೆಗೆ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸ್ಥಳೀಯ ಅಭ್ಯರ್ಥಿಗಳ ನೇಮಕಾತಿ ನಡೆಸಲಾಗುತ್ತಿದೆ ರಾಜ್ಯ ಸಾರಿಗೆ ಸಚಿವ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಮಲಿಂಗಾ...
Date : Friday, 24-04-2015
ಬಂಟ್ವಾಳ : ಒಂದೆಡೆ ಸಿಬ್ಬಂದಿ ಕೊರತೆ, ಇನ್ನೊಂದೆಡೆ ಇರುವ ಸಿಬ್ಬಂದಿಗಳಲ್ಲೂ ಗುಂಪುಗಾರಿಕೆ. ಆತ ಸರಿಯಾಗಿ ಕೆಲಸ ಮಾಡುತ್ತಿಲ್ಲ… ಈತ ಕಚೇರಿಗೆ ಬರುವುದಿಲ್ಲ ಎನ್ನುವ ಆರೋಪ, ಪ್ರತ್ಯಾರೋಪ. ಹೊಂದಾಣಿಕೆಯ ಕೊರತೆ, ಭಿನ್ನಾಭಿಪ್ರಾಯ, ಕೆಲಸಗಳ್ಳತನ… ಬಿ.ಸಿ.ರೋಡಿನ ಕೈಕಂಬದಲ್ಲಿರುವ ಸಂಚಾರಿ ಆರೋಗ್ಯ ಘಟಕದಲ್ಲಿ ಕಂಡು ಬಂದ...
Date : Friday, 24-04-2015
ಬೆಂಗಳೂರು: 2013ರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಾಂಬ್ ಸ್ಫೋಟಗೊಂಡು ಕಾಲಿನ ಅಂಗವೈಕಲ್ಯಕ್ಕೆ ತುತ್ತಾಗಿರುವ ಲಿಷಾ ಎಂಬುವವರು ತನಗೆ 1 ಕೋಟಿ ರೂಪಾಯಿ ಪರಿಹಾರ ಒದಗಿಸಿಕೊಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಪರಿಹಾರ ಹಣದ ಜತೆಗೆ ಸರ್ಕಾರ ಅಂಗವಿಕಲ ಕೋಟಾದಡಿ ಉದ್ಯೋಗ ನೀಡಬೇಕು. ಮುಂದಿನ...