Date : Friday, 30-10-2015
ಮುಂಬೈ : ಎಫ್.ಟಿ.ಟಿ.ಐ ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಲು ಹಾಗೂ ದೇಶದಲ್ಲಿನ ಅಸಹಿಷ್ಣುತೆಯನ್ನು ವಿರೋಧಿಸಲು ಕೆಲ ಸಿನಿಮಾ ನಿರ್ಮಾಪಕರು ತಮ್ಮ ಪ್ರಶಸ್ತಿಯನ್ನು ಮರಳಿಸುತ್ತಿದ್ದಾರೆ. ಈ ಕ್ರಮವನ್ನು ಚಿತ್ರರಂಗದ ಕೆಲವರು ಖಂಡಿಸಿದ್ದು, ಇದನ್ನು ಪ್ರಚಾರದ ಗಿಮಿಕ್ ಎಂದು ಟೀಕಿಸಿದ್ದಾರೆ. ಪ್ರಶಸ್ತಿ...
Date : Friday, 30-10-2015
ಚೆನ್ನೈ: ಎಐಎಡಿಎಂಕೆ ಸರ್ಕಾರದ ವಿರುದ್ಧ ಟೀಕೆ ಮಾಡಿದ ತಮಿಳು ಜಾನಪದ ಕಲಾವಿದನೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕೋವನ್, ತಿರುಚಿ ಮೂಲದ ಎಂಕೆಐಕೆ ತಂಡದ ಸದಸ್ಯರಾಗಿದ್ದು, ಶುಕ್ರವಾರ 2 ಗಂಟೆಗೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚಿಗೆ ಹಾಡೊಂದನ್ನು ಬಿಡುಗಡೆ...
Date : Friday, 30-10-2015
ಫರಿದಾಬಾದ್: ಹರಿಯಾಣದ ಫರಿದಾಬಾದ್‌ನಲ್ಲಿ ಇಬ್ಬರು ದಲಿತ ಮಕ್ಕಳನ್ನು ಜೀವಂತವಾಗಿ ಸುಟ್ಟು ಘಟನೆಯ ಬಗ್ಗೆ ಫೋರೆನ್ಸಿಕ್ ತಜ್ಞರು ವರದಿಯನ್ನು ಸಲ್ಲಿಸಿದ್ದಾರೆ. ಬೆಂಕಿ ಮನೆಯೊಳಗಿಂದ ಹೊತ್ತಿಕೊಂಡಿದೆಯೇ ಹೊರತು ಮನೆಹೊರಗಿನಿಂದಲ್ಲ ಎಂದು ಫೋರೆನ್ಸಿಕ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯಕ್ಕೆ ಬಂದಿದ್ದಾರೆ. ತಜ್ಞರು ಮನೆಯೊಳಗೆ ಸುಟ್ಟ ಹಾಸಿಗೆಯ ಅಡಿ ಅರ್ಧ...
Date : Friday, 30-10-2015
ನವದೆಹಲಿ: ಸೇನೆಯ ಕೆಲವು ತುಕಡಿಗಳಲ್ಲಿ ಆಚರಿಸಲಾಗುತ್ತಿದ್ದ ಕೋಣ ಬಲಿ ಪದ್ಧತಿಗೆ ಅಂತ್ಯ ಹಾಡಲು ಕೇಂದ್ರ ಮುಂದಾಗಿದ್ದು, ರಕ್ಷಣಾ ಸಚಿವಾಲಯ ಸೇನೆಗೆ ಈ ಬಗ್ಗೆ ಸೂಚನೆ ನೀಡಿದೆ ಎನ್ನಲಾಗಿದೆ. ಸೇನೆಯ ಕೆಲವು ತುಕಡಿಗಳಲ್ಲಿ ಅದರಲ್ಲೂ ಪ್ರಮುಖವಾಗಿ ಗೂರ್ಖಾ ಪದ್ಧತಿಯಲ್ಲಿ ದಸರಾದ ಸಂದರ್ಭ ಕೋಣವನ್ನು...
Date : Friday, 30-10-2015
ನವದೆಹಲಿ: ರೆಡ್ ಟ್ಯಾಪಿಸಂಗೆ ಅಂತ್ಯ ಹಾಕಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಸ್ಥಗಿತಗೊಂಡಿರುವ ಬಿಲಿಯನ್ ಡಾಲರ್ ವೆಚ್ಚದ ಸಾರ್ವಜನಿಕ ಯೋಜನೆಗಳು ಶೀಘ್ರಗತಿಯಲ್ಲಿ ಮುಗಿಯುವಂತೆ ಕ್ರಮಕೈಗೊಳ್ಳಲಿದ್ದಾರೆ. ತಿಂಗಳಲ್ಲಿ ಒಂದು ವಾರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಅವರು ಸಾರ್ವಜನಿಕ ಯೋಜನೆಗಳು ಸ್ಥಗಿತಗೊಂಡಿರುವ...
Date : Friday, 30-10-2015
ಉಡುಪಿ : ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ, ಮಂಗಳಮುಖೀಯರ (ತೃತೀಯ ಲಿಂಗಿಗಳು) ಬದುಕಿನ ನೋವುಗಳನ್ನು ಬಿಚ್ಚಿಡುವ ‘ನಾನು ಅವನಲ್ಲ, ಅವಳು’ ಅ.29ರಂದು ಉಡುಪಿಯ ಅಲಂಕಾರ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿತು. ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆಯಿತು. ಮಂಗಳಮುಖೀ ಸ್ಮೈಲ್‌ವಿದ್ಯಾ ಅವರ ಜೀವನವನ್ನು ಆಧರಿಸಿದ ಈ ಚಲನಚಿತ್ರದಲ್ಲಿ ಸಂಚಾರಿ...
Date : Friday, 30-10-2015
ನವದೆಹಲಿ: ಹೊಗೆ ಹೊರಸೂಸುವಿಕೆ ಹಗರಣದಲ್ಲಿ ಸಿಲುಕಿರುವ ವೋಕ್ಸ್‌ವ್ಯಾಗನ್ ಕಾರು ತಯಾರಿಕ ಕಂಪನಿ ಭಾರತದಲ್ಲೂ ತೀವ್ರ ಹೊಡೆತವನ್ನು ಅನುಭವಿಸುತ್ತಿದೆ. ಈ ಹಿನ್ನಲೆಯಲ್ಲಿ ಅದು ನವೆಂಬರ್ 8ರೊಳಗೆ ಭಾರತದಲ್ಲಿನ ತನ್ನ 1 ಲಕ್ಷ ಕಾರುಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ನಿರ್ಧರಿಸಿದೆ. ಅಟೋಮೊಟಿವ್ ರಿಸರ್ಚ್ ಅಸೋಸಿಯೇಶನ್ ಆಫ್...
Date : Friday, 30-10-2015
ಸೌದಿ: ಸೌದಿ ಅರೇಬಿಯಾದಲ್ಲಿ ಪ್ರಮುಖ ಧರ್ಮಗುರುವೊಬ್ಬ ಹೊರಡಿಸಿರುವ ಫತ್ವಾ ಇಡೀ ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಆಧುನಿಕ ಯುಗದಲ್ಲೂ ಈ ರೀತಿಯ ಚಿಂತನೆ ಮಾಡುವವರು ಇದ್ದಾರೆಯೇ ಎಂಬ ಆಶ್ಚರ್ಯ ಉಂಟು ಮಾಡುತ್ತದೆ. ಗಂಡನಾದವನು ತೀವ್ರ ಹಸಿವಿನಲ್ಲಿದ್ದರೆ ಹೆಂಡತಿಯನ್ನು ತಿನ್ನಬಹುದು ಎಂಬುದಾಗಿ ಸೌದಿಯ...
Date : Friday, 30-10-2015
ನವದೆಹಲಿ: ಕೇಂದ್ರದ ಹಣಕಾಸು ಸಹಾಯಕ್ಕೆ ಕಾಯದೆಯೇ ದೆಹಲಿಯ ಎಎಪಿ ಸರ್ಕಾರ 1984ರ ಸಿಖ್ ದಂಗೆಯ ಸಂತ್ರಸ್ಥರಿಗೆ ೫ ಲಕ್ಷ ರೂಪಾಯಿ ಪರಿಹಾರ ಧನವನ್ನು ಹಂಚಲು ಮುಂದಾಗಿದೆ. ನವೆಂಬರ್‌ನ ಮೊದಲ ವಾರದೊಳಗೆ ಸುಮಾರು 2,600 ಕುಟುಂಬಗಳಿಗೆ 5 ಲಕ್ಷ ಪರಿಹಾರ ಮೊತ್ತವನ್ನು ವಿತರಿಸಲು...
Date : Friday, 30-10-2015
ನವದೆಹಲಿ: ಭಾರತಕ್ಕೆ ಆಗಮಿಸಿರುವ ಆಫ್ರಿಕನ್ ನಾಯಕರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಏರ್ಪಡಿಸಿದ ಔತಣಕೂಟದಲ್ಲಿ ಇಲ್ಲಿನ ಸಂಗೀತ, ಆಹಾರ, ಕಲೆಗಳ ಬಗ್ಗೆ ಪರಿಚಯ ಮಾಡಿಕೊಡಲಾಗಿದೆ. ದೆಹಲಿಯ ಪ್ರಗತಿ ಮೈದಾನದಲ್ಲಿನ ಕ್ರಾಫ್ಟ್‌ಸ್ ಮ್ಯೂಸಿಯಂನಲ್ಲಿ ಈ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಇಲ್ಲಿ ಆಫ್ರಿಕಾದ ನಾಯಕರುಗಳು ಮೋದಿಯಂತೆ ಕುರ್ತಾ...