Date : Friday, 22-05-2015
ಮೈಸೂರು: ಮೇ.28 ರಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪಟ್ಟಾಭಿಷೇಕ ನಡೆಯಲಿದ್ದು, ಇದಕ್ಕೆ ಮೈಸೂರು ಅರಮನೆಯಲ್ಲಿ ಭರದ ಸಿದ್ಧತೆ ಆರಂಭಗೊಂಡಿದೆ. ಪಟ್ಟಾಭಿಷೇಕ ಸಮಾರಂಭಕ್ಕಾಗಿ ಅರಮನೆಯನ್ನು ಶೃಂಗರಿಸಲಾಗುತ್ತಿದ್ದು, ಈ ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳ ರಾಜವಂಶಸ್ಥರು, ರಾಜಕಾರಣಿಗಳು ಭಾಗವಹಿಸುವ ಸಾಧ್ಯತೆಯಿದೆ. ದಿವಂಗತ...
Date : Friday, 22-05-2015
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಶುಕ್ರವಾರ ವಿಧಾನಸೌಧದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಫಲಿತಾಂಶದಲ್ಲಿ ಲೋಪವಾಗಿದೆ, ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆರೋಪಿಸಿ ಮಲ್ಲೇಶ್ವರಂನ...
Date : Friday, 22-05-2015
ಬೆಂಗಳೂರು: ಹಿರಿಯ ಆರ್.ಎಸ್.ಎಸ್. ಪ್ರಚಾರಕ್ ಶ್ರೀ ಚಕ್ರವರ್ತಿ ತಿರುಮಗನ್ ಇಹಲೋಕ ತ್ಯಜಿಸಿದ್ದಾರೆ. ಶುಕ್ರವಾರ ಬೆಳಗ್ಗೆ 9:30ಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಚಕ್ರವರ್ತಿ ತಿರುಮಗನ್ ಅವರು ಆರ್.ಎಸ್.ಎಸ್.ನ ಸಂಸ್ಕಾರ ಭಾರತೀಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಕಳೆದ...
Date : Friday, 22-05-2015
ಡಮಾಸ್ಕಸ್: ಮಧ್ಯ ಸಿರಿಯಾದಲ್ಲಿನ ಪಾಲ್‌ಮೈರಾ ನಗರವನ್ನು ವಶಪಡಿಸಿಕೊಂಡಿರುವ ಇಸಿಸ್ ಉಗ್ರರು ಅಲ್ಲಿರುವ ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಮೇಲೆ ಪ್ರಭುತ್ವ ಸಾಧಿಸಿದ್ದಾರೆ. ಇದು ವಿಶ್ವ ಸಮುದಾಯದ ತೀವ್ರ ಕಳವಳಕ್ಕೆ ಕಾರಣವಾಗಿದೆ. ‘ಪಾಲ್‌ಮೈರಾ ಮಾನವ ನಾಗರಿಕತೆಯ ಜನ್ಮ ತಾಣವಾಗಿದ್ದು, ಅದು ಇಡೀ ಮನುಕುಲಕ್ಕೆ ಸೇರಿದ್ದಾಗಿದೆ....
Date : Friday, 22-05-2015
ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್, ಮಾಜಿ ಸಚಿವ ದಸರಿ ನಾರಾಯಣ ರಾವ್, ಜಾರ್ಖಾಂಡ್ ಮಾಜಿ ಸಿಎಂ ಮಧು ಕೋಡ ಮತ್ತು ಇತರ 12 ಮಂದಿ ಶುಕ್ರವಾರ ಸಿಬಿಐನ ವಿಶೇಷ ನ್ಯಾಯಾಲಯದ...
Date : Friday, 22-05-2015
ಬಂಟ್ವಾಳ : ತಾಲೂಕು ಕಾಮಾಜೆ ಮೈರಾನ್‌ಪಾದೆ ನವೋದಯ ಯುವಕ ಸಂಘದ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಗದೀಶ ಕಾಮಾಜೆ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚರಣ್ ಕಾಮಾಜೆ, ಪ್ರಧಾನ ಕಾರ್ಯದರ್ಶಿಯಾಗಿ ರತೀಶ್ ಮೈರಾನ್‌ಪಾದೆ, ಜೊತೆ ಕಾರ್ಯದರ್ಶಿಯಾಗಿ ವಿನೋದ್, ಅವಿನಾಶ್ ಕಾಮಾಜೆ...
Date : Friday, 22-05-2015
ನವದೆಹಲಿ: ಎಎಪಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ನಡುವಣ ತಿಕ್ಕಾಟದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಇದು ಎಎಪಿ ಸರ್ಕಾರಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ಈ ಬಗ್ಗೆ ನೋಟಿಫಿಕೇಶನ್ ಹೊರಡಿಸಿರುವ ಕೇಂದ್ರ ಗೃಹಸಚಿವಾಲಯ ‘ದೆಹಲಿ ಸರ್ಕಾರವನ್ನು ಸಂಪರ್ಕಿಸದೆಯೇ...
Date : Friday, 22-05-2015
ಚೆನ್ನೈ: ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜೆ.ಜಯಲಲಿತಾ ಅವರು ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ನಡೆಸುವುದಕ್ಕೆ ವೇದಿಕೆ ಸಜ್ಜುಗೊಂಡಿದೆ. ನಿನ್ನೆಯಷ್ಟೇ ಅವರ ನಿಷ್ಠ ಪನ್ನೀರ ಸೆಲ್ವಂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ ಜಯಾ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಅವಿರೋಧವಾಗಿ ಆಯ್ಕೆ...
Date : Thursday, 21-05-2015
ಬೆಳ್ತಂಗಡಿ : ಬಜ್ಪೆ ಸುಂಕದಕಟ್ಟೆಯ ಶ್ರೀ ನಿರಂಜನ ಸ್ವಾಮೀಜಿಯವರು ಕಳೆದ 35 ವರ್ಷಗಳಿಂದ ನನಗೆ ಆತ್ಮೀಯರಾಗಿದ್ದವರು. ಅತ್ಯಂತ ಸರಳ ಮುಗ್ಧ ಜೀವಿಯಾಗಿದ್ದು ಅವರ ದೈವೀಕ ಆರಾಧನೆ ಸಾಧನೆ ಮತ್ತು ಆಚರಣೆಗಳಿಂದ ಶ್ರೀ ಸಾಮಾನ್ಯನಿಂದ ಮಧ್ಯಮವರ್ಗ ಮತ್ತು ಪ್ರಸಿದ್ಧರೂ, ಶ್ರೀಮಂತರೂ ಪ್ರಭಾವಿ ವ್ಯಕ್ತಿಗಳ ಜೊತೆಗೆ...
Date : Thursday, 21-05-2015
ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರ ಇದರ ವತಿಯಿಂದ ಮಕ್ಕಳಲ್ಲಿ ಅಕ್ಷರ ಜ್ಞಾನ, ಓದುವ ಅಭಿರುಚಿ, ಪರಿಸರ – ಸಾಮಾಜಿಕ ಕಳಕಳಿ ಹೆಚ್ಚಿಸಲು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಓದುವ ಕೌಶಲ್ಯಾಭಿವೃದ್ದಿ ತರಬೇತಿ ವಿಮುಕ್ತಿ ಕಛೇರಿಯಲ್ಲಿ ನಡೆಯಿತು. ಕೌಶಲ್ಯಭಿವೃದ್ಧಿ...