Date : Wednesday, 14-10-2015
ಮಂಗಳೂರು : ದಸರಾ ಮಹೋತ್ಸವದ ಅಂಗವಾಗಿ ಕುದ್ರೋಳಿ ಗೋಕರ್ಣನಾಧೇಶ್ವರ ದೇವಸ್ಧಾನದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಶಾರದ ಮಾತೆಯ...
Date : Wednesday, 14-10-2015
ಉಡುಪಿ : ಬೈಲೂರಿನ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನವರಾತ್ರಿಯ ಮೊದಲ ದಿನದಂದು ಬೈಲೂರಿನ ವಾಸುದೇವ ಕೃಪಾ ಆಂಗ್ಲ ಮಾದ್ಯಮ ಶಾಲಾವಿದ್ಯಾರ್ಥಿಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು....
Date : Wednesday, 14-10-2015
ಮಂಗಳೂರು : ಎತ್ತಿನಹೊಳೆ ಅವೈಜ್ಞಾನಿಕ ಯೋಜನೆಯಾಗಿದ್ದು ಈ ಯೋಜನೆಯಿಂದ ಯಾರಿಗೂ ಲಾಭವಾಗುದಿಲ್ಲ. ಹೋರಾಟದಲ್ಲಿ 25000 ಕ್ಕಿಂತಲೂ ಹೆಚ್ಚು ಜನ ಭಾಗವಹಿಸಿದ್ದಾರೆ. ಮಾತ್ರವಲ್ಲ 25000ಕ್ಕಿಂತ ಹೆಚ್ಚುಜನ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ...
Date : Tuesday, 13-10-2015
ಬೆಳ್ತಂಗಡಿ : ಬುದ್ದಿ ಜೀವಿಗಳು ಮತ್ತು ವಿಚಾರವಾದಿಗಳೆನಿಸಿಕೊಂಡವರು ಧರ್ಮದ್ರೋಹ ಮಾಡುವುದನ್ನು ನಿಲ್ಲಿಸಿ ಎಂದು ಹಿಂದೂ ಸಂಘಟನೆಗಳ ಮುಖಂಡ ಲಕ್ಷ್ಮೀಶ ಗಬ್ಲಡ್ಕ ಎಚ್ಚರಿಸಿದ್ದಾರೆ.ಅವರು ಮಂಗಳವಾರ ಧರ್ಮ ರಕ್ಷಾ ಸಮಿತಿ, ಸನಾತನ ಸಂಸ್ಥೆ, ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಧರ್ಮಜಾಗರಣ, ಹಿಂದು ಜನಜಾಗೃತಿ...
Date : Tuesday, 13-10-2015
ಮಂಗಳೂರು : ಪ್ರಸಿದ್ದ ಕುದ್ರೋಳಿ, ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ 2015 ರ ನವರಾತ್ರಿ ಉತ್ಸವ ಹಾಗೂ ಮಂಗಳೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥಕ್ಕಾಗಿ, ವರುಣದೇವರ ಕೃಪೆಗಾಗಿ ಹಾಗೂ ಎತ್ತಿನಹೊಳೆ ಯೋಜನೆ ರದ್ದಾಗುವಂತೆ ಪ್ರಾರ್ಥಿಸಲು ಅ.16 ಶುಕ್ರವಾರದಂದು ನಡೆಯಲಿದೆ. ಈ ಸಂದರ್ಭ ಬ್ರಹ್ಮಕಲಶದ...
Date : Tuesday, 13-10-2015
ಮಂಗಳೂರು : ಮೈಂಡ್ ಸಂಸ್ಥೆಯು ನಗರದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ‘ಸಂಶೋಧನ ತರಬೇತಿ ಕಮ್ಮಟ’ ಎಂಬ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ಕಾರ್ಯಾಗಾರವನ್ನು ದೀಪಬೆಳಗಿಸುವುದರ ಮೂಲಕ ಖ್ಯಾತ ವಿಮರ್ಶಕರು, ಲೇಖಕರು ಮತ್ತು ಸಂಶೋಧನ ವಿಧಾನ ಪರಿಣತರು ಆದ ಡಾ. ಜಿ.ಬಿ. ಹರೀಶ್ ಉದ್ಘಾಟಿಸಿದರು....
Date : Monday, 12-10-2015
ಮಂಗಳೂರು : ಜಿಲ್ಲಾ ಬಿಜೆಪಿ ವತಿಯಿಂದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮಂಗಳೂರಿನಿಂದ ಎತ್ತಿನಹೊಳೆಗೆ ಪಾದಯಾತ್ರೆಯ ಮೂರನೇ ದಿನದಂದು ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ತಲುಪಿತು. ಎತ್ತಿನೊಳೆಗೆ ಅ.13 ರಂದು ತಲುಪಿ ಸಮಾರೋಪಗೊಳ್ಳಲಿದೆ....
Date : Monday, 12-10-2015
ಮುಂಬಯಿ: ಆಟೋ ಚಾಲಕನೊಬ್ಬ ನೀಡಿದ ಮಾಹಿತಿಯ ಮೇರೆಗೆ ಮುಂಬಯಿ ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ, ಮೂವರು ಮಲೇಷ್ಯಾದ ಮೂಲದ ಉಗ್ರರು ಮುಂಬಯಿಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಯೋನ್ ಫ್ಲೈಓವರ್ ಸಮೀಪ ಆಟೋ ಹತ್ತಿದ ಮೂರು ಮಂದಿ ಮಲೇಷ್ಯಾ ಭಾಷೆಯಲ್ಲಿ...
Date : Monday, 12-10-2015
ಜೆಹನನ್ಬಾದ್ : ಬಿಹಾರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜೆಡಿಯು, ಆರ್ಜೆಡಿ, ಕಾಂಗ್ರೆಸ್ ಮೈತ್ರಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ’ಬಿಜೆಪಿಯ ಎಲ್ಲಾ ನಾಯಕರು ಬಿಹಾರದ ಅಭಿವೃದ್ಧಿಗಾಗಿ ನಮಗೆ ಮತ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ....
Date : Monday, 12-10-2015
ಮಾನ್ಯ : ಮಾನ್ಯ ಶ್ರೀವೆಂಕಟ್ರಮಣ ದೇವಸ್ಥಾನ ನವರಾತ್ರಿ ಮಹೋತ್ಸವ ವು ಈ ತಿಂಗಳ 13 ಮಂಗಳವಾರ ದಿಂದ 21 ಬುಧವಾರದ ತನಕ ಜರುಗಲಿದೆ.ಆ ಪ್ರಯುಕ್ತ ಅ.13 ಮಂಗಳವಾರ ರಂದು ರಾತ್ರಿ 10 ರಿಂದ 2 ರ ವರೆಗೆ ಕೊಡಗಿ ಮನೆ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ...