News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 14th November 2024


×
Home About Us Advertise With s Contact Us

ಗ್ರಾ.ಪಂ. ಚುನಾವಣೆ: ಮತ ಎಣಿಕೆ ಇಂದು

ಬೆಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳು ಪೂರ್ಣಗೊಂಡಿದ್ದು, ಮತ ಎಣಿಕೆ ಈಗಾಗಲೇ ಆರಂಭಗೊಂಡಿದೆ. ಮೇ.29ರಂದು ನಡೆದ 15 ಜಿಲ್ಲೆಗಳ 3154 ಗ್ರಾಮ ಪಂಚಾಯತ್‌ಗಳಿಗೆ ಮೊದಲ ಹಂತದ ಚುನಾವಣೆಯಲ್ಲಿ 48,593 ಸದಸ್ಯ ಸ್ಥಾನಗಳಿಗೆ 1,19,648 ಮಂದಿ ಹಾಗೂ ಜೂ.2ರಂದು ನಡೆದ 2681 ಗ್ರಾ.ಪಂ.ಗಳ ಎರಡನೇ...

Read More

ಬೆಳ್ತಂಗಡಿ : ಗುಡುಗು ಸಹಿತ ಮಳೆ ವಿವಿಧೆಡೆ ಹಾನಿ

ಬೆಳ್ತಂಗಡಿ : ಮುಂಗಾರು ಮಳೆಯ ವಿಳಂಬದ ಬಗೆಗಿನ ವರದಿಗಳ ನಡುವೆಯೆ ಗುರುವಾರ ಮಧ್ಯಾಹ್ನದಿಂದಲೇ ಬೆಳ್ತಂಗಡಿ ತಾಲೂಕಿನಾದ್ಯಾಂತ ಗುಡುಗು ಸಹಿತ ಮಳೆ ಸುರಿದಿದ್ದು ಬಿಸಿಲ ಬೇಗೆಯನ್ನು ಕಡಿಮೆ ಗೊಳಿಸಿದೆ. ನೆರಿಯ ಗ್ರಾಮದ ನುರ್ಗೆದಡಿ ನಿವಾಸಿ ಹರೀಶ್ ಗೌಡ ಅವರ ಮನೆಗೆ ಸಿಡಿಲು ಬಡಿದು...

Read More

ಆರ್‌ಜೆಡಿ, ಜೆಡಿಯು, ಕಾಂಗ್ರೆಸ್ ಚುನಾವಣೆಯಲ್ಲಿ ಒಂದಾಗಲಿವೆ

ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರ ನಡುವೆ ಬಿಕ್ಕಟ್ಟು ಉದ್ಭವಿಸಿದೆ ಎಂಬ ಸುದ್ದಿಯನ್ನು ಜೆಡಿಯು ಮುಖಂಡ ಶರದ್ ಯಾದವ್ ತಳ್ಳಿ ಹಾಕಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್‌ಜೆಡಿ, ಜೆಡಿಯು ಮತ್ತು...

Read More

4 ವರ್ಷದಲ್ಲಿ ದೆಹಲಿಯನ್ನು ವಿಶ್ವದರ್ಜೆ ನಗರವಾಗಿಸುತ್ತೇವೆ

ನವದೆಹಲಿ: ಮುಂದಿನ ನಾಲ್ಕು ವರ್ಷಗಳಲ್ಲಿ ದೆಹಲಿಯನ್ನು ವಿಶ್ವದರ್ಜೆಯ ನಗರವನ್ನಾಗಿ ಪರಿವರ್ತಿಸುವ ಭರವಸೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ್ದಾರೆ. ದೆಹಲಿಯ ಕಲಿಬರಿ ರಸ್ತೆಯಲ್ಲಿ ಗುರುವಾರ ಸ್ವಚ್ಛತಾ ಯಂತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎನ್ ಡಿಎಂಸಿ ಮೂಲಕ ಪ್ರಯೋಗಿಕವಾಗಿ ರಸ್ತೆ ಸ್ವಚ್ಛತಾ ಕಾರ್ಯ...

Read More

ಸಚಿವ ಸ್ಥಾನಕ್ಕೆ ಸಂತೋಷ್ ಲಾಡ್ ಬೇಡಿಕೆ

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ಶಾಸಕ ಸಂತೋಷ್ ಲಾಡ್ ಅವರು ಮತ್ತೆ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಸಂಪುಟ ಪುನರ್‌ರಚನೆ ಸಂದರ್ಭ ತಮ್ಮ ಹೆಸರು ಪರಿಶೀಲಿಸುವಂತೆ ಹೈಕಮಾಂಡ್‌ಗೆ ಮನವಿ ಸಲ್ಲಿಸಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ಅವರು, ೨೦೧೩ರಲ್ಲಿ ಸಚಿವ...

Read More

ಭೂಕಂಪ ಸಂತ್ರಸ್ಥರಿಗೆ ದೆಹಲಿ ಕಂಪನಿಯಿಂದ ಕಳಪೆ ಟೆಂಟ್

ನವದೆಹಲಿ: ದೆಹಲಿ ಮೂಲದ ಟೆಂಟ್ ತಯಾರಿಕ ಕಂಪನಿಯೊಂದು ಕಳಪೆ ಗುಣಮಟ್ಟದ ಮತ್ತು ಹಾನಿಗೊಳಗಾದ ಟೆಂಟ್‌ಗಳನ್ನು ನೀಡುವ ಮೂಲಕ ನಮಗೆ ವಂಚನೆ ಮಾಡಿದೆ ಎಂದು ಭೂಕಂಪ ಪೀಡಿತ ನೇಪಾಳದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು ಆರೋಪಿಸಿದ್ದಾರೆ. ಪರಿಹಾರ ಕಾರ್ಯದಲ್ಲಿ ತೊಡಗಿರುವ ಇಂಗ್ಲೆಂಡಿನ ಪಿಲಿಪ್...

Read More

ಸನ್ಯಾಸಿಗಳ ಹತ್ಯಾಕಾಂಡ : ಸ್ಪೀಕರ್ ಸೋಮನಾಥ ಚಟರ್ಜಿ ವಿಚಾರಣೆ

ಕೋಲ್ಕತಾದ : ಕೋಲ್ಕತಾದಲ್ಲಿ 1982ರಲ್ಲಿ ನಡೆದ ಆನಂದಮಾರ್ಗದ16 ಸನ್ಯಾಸಿಗಳ ಹತ್ಯಾಕಾಂಡದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾ.ಅಮಿತಾವ್ ಲಾಲ್ ಆಯೋಗವು ಎಡಪಂಥೀಯ ನಾಯಕ ಮತ್ತು ಮಾಜಿ ಲೋಕಾಸಭಾ ಸ್ಪೀಕರ್ ಸೋಮನಾಥ ಚಟರ್ಜಿಯವರನ್ನು ವಿಚಾರಣೆಗೊಳಪಡಿಸಲು ಮುಂದಾಗಿದೆ. 1982ರಲ್ಲಿ ಸಿಪಿಎಂ ಬೆಂಬಲಿಗರು ಆನಂದ ಮಾರ್ಗದ 17 ಮಂದಿ ಸನ್ಯಾಸಿ...

Read More

ವಾಜಪೇಯಿ ಹೆಸರಿನಲ್ಲಿ ಮೃಗಾಲಯ ನಿರ್ಮಾಣ

ಬಳ್ಳಾರಿ: ಕರ್ನಾಟಕ ಮೃಗಾಲಯ ಪ್ರಾಧಿಕಾರದ ನೇತೃತ್ವದಲ್ಲಿ ಹಂಪಿ ವಿಶ್ವವಿದ್ಯಾಲಯ ಸಮೀಪದ ಕಮಲಾಪುರದಲ್ಲಿ 34 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮೃಗೋದ್ಯಾನ ಎಂದು ಹೆಸರಿಡಲಾಗಿದೆ. ಸುಮಾರು 142 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಈ ಮೃಗೋದ್ಯಾನದ ನಿರ್ಮಾಣದ ಯೋಜನೆಯನ್ನು 2011ರಲ್ಲಿ...

Read More

ಮಣಿಪುರಲ್ಲಿ ಉಗ್ರರಿಂದ 10 ಯೋಧರ ಹತ್ಯೆ

ಚಂಡೆಲ್: ಮಣಿಪುರದ ಚಂಡೇಲ್ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ದಾಳಿ ನಡೆಸಿದ ಬಂಡುಕೋರ ಉಗ್ರರು 10 ಮಂದಿ ಯೋಧರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಇತರ 12 ಯೋಧರು ಗಾಯಗೊಂಡಿದ್ದಾರೆ. ಮೃತ ಯೋದರು ದೋಗ್ರ ರೆಜಿಮೆಂಟ್‌ಗೆ ಸೇರಿದವರಾಗಿದ್ದಾರೆ. ದೋಗ್ರಾ ಜಿಲ್ಲೆಯ ಭಾರತ-ಮಯನ್ಮಾರ್ ಗಡಿಯ ಮೊಲ್ತುಕ್‌ನಲ್ಲಿ...

Read More

ಕುಡಿದು ವಾಹನ ಚಲಾಯಿಸುವವ ಸುಸೈಡ್ ಬಾಂಬರ್ ಇದ್ದಂತೆ

ನವದೆಹಲಿ: ಕುಡಿದು ವಾಹನ ಚಲಾಯಿಸುವ ಚಾಲಕ ‘ಆತ್ಮಹತ್ಯಾ ಬಾಂಬರ್’ ಇದ್ದಂತೆ, ಆತ ಇತರ ಹಲವು ಜೀವಗಳನ್ನು ತೆಗೆಯಬಲ್ಲ ಎಂದು ದೆಹಲಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕುಡಿದ ಅಮಲಿನಲ್ಲಿ ವಾಹನ ಚಲಾವಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಗುರುವಾರ ಮೂರು ದಿನಗಳ ಜೈಲು ಶಿಕ್ಷೆಯನ್ನು ಪ್ರಕಟಿಸುವ ವೇಳೆ...

Read More

Recent News

Back To Top