Date : Friday, 05-06-2015
ಬೆಂಗಳೂರು: ಈ ಹಿಂದೆ ರಾಜ್ಯದಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದರೂ ಅಧಿಕಾರ ಸ್ಥಾಪಿಸಲು ವಿಫಲಗೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ವಿರುದ್ಧ ಸೋಲು ಕಂಡಿದೆ. ಅಂತೆಯೇ ತಮಿಳುನಾಡಿನ ಡಿಎಂಕೆ, ಎಐಎಡಿಎಂಕೆ ಪಕ್ಷಗಳೂ ತಮ್ಮ ನೆಲೆ ಊರಲು ಪ್ರಯತ್ನಿಸಿದೆ. ಇದರ...
Date : Friday, 05-06-2015
ನವದೆಹಲಿ: 18 ಯೋಧರ ಹತ್ಯೆಗೆ ಕಾರಣರಾದ ಈಶಾನ್ಯ ಬಂಡುಕೋರ ಉಗ್ರರ ವಿರುದ್ಧ ಕೇಂದ್ರ ಸರ್ಕಾರ ‘ಸರ್ಚ್ ಆಂಡ್ ಡಿಸ್ಟ್ರಾಯ್’(ಹುಡುಕಿ ಮತ್ತು ನಾಶಮಾಡಿ) ಕಾರ್ಯಾಚರಣೆ ನಡೆಸುವಂತೆ ಸೇನಾಪಡೆಗೆ ಆದೇಶ ನೀಡಿದೆ. ಗುರುವಾರ ಮಣಿಪುರದ ಚಂಡೆಲ್ ಜಿಲ್ಲೆಯಲ್ಲಿ ದಾಳಿ ನಡೆಸಿದ್ದ ಉಗ್ರರು ದೋಗ್ರಾ ರೆಜಿಮೆಂಟ್ಗೆ...
Date : Friday, 05-06-2015
ನವದೆಹಲಿ: ಈಗಾಗಲೇ ಹಲವು ರಾಜ್ಯಗಳಲ್ಲಿ ನಿಷೇಧಕ್ಕೆ ಒಳಗಾಗಿರುವ ಮ್ಯಾಗಿಯನ್ನು ನೆಸ್ಲೆ ಕಂಪನಿ ಹಿಂದಕ್ಕೆ ಪಡೆದುಕೊಳ್ಳಲು ನಿರ್ಧರಿಸಿದೆ. ಅಲ್ಲದೇ ಸದ್ಯದಲ್ಲೇ ಮತ್ತೆ ಮಾರುಕಟ್ಟೆಗೆ ವಾಪಾಸ್ಸಾಗುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದೆ. ‘ಮ್ಯಾಗಿ ಸಂಪೂರ್ಣ ಆರೋಗ್ಯಕ ಉತ್ಪನ್ನ, ಈ ವಿವಾದಗಳೆಲ್ಲ ಆಧಾರ ರಹಿತ, ಗ್ರಾಹಕರಲ್ಲಿ ಗೊಂದಲಗಳು ನಿರ್ಮಾಣವಾದ...
Date : Friday, 05-06-2015
ಬೆಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳು ಪೂರ್ಣಗೊಂಡಿದ್ದು, ಮತ ಎಣಿಕೆ ಈಗಾಗಲೇ ಆರಂಭಗೊಂಡಿದೆ. ಮೇ.29ರಂದು ನಡೆದ 15 ಜಿಲ್ಲೆಗಳ 3154 ಗ್ರಾಮ ಪಂಚಾಯತ್ಗಳಿಗೆ ಮೊದಲ ಹಂತದ ಚುನಾವಣೆಯಲ್ಲಿ 48,593 ಸದಸ್ಯ ಸ್ಥಾನಗಳಿಗೆ 1,19,648 ಮಂದಿ ಹಾಗೂ ಜೂ.2ರಂದು ನಡೆದ 2681 ಗ್ರಾ.ಪಂ.ಗಳ ಎರಡನೇ...
Date : Thursday, 04-06-2015
ಬೆಳ್ತಂಗಡಿ : ಮುಂಗಾರು ಮಳೆಯ ವಿಳಂಬದ ಬಗೆಗಿನ ವರದಿಗಳ ನಡುವೆಯೆ ಗುರುವಾರ ಮಧ್ಯಾಹ್ನದಿಂದಲೇ ಬೆಳ್ತಂಗಡಿ ತಾಲೂಕಿನಾದ್ಯಾಂತ ಗುಡುಗು ಸಹಿತ ಮಳೆ ಸುರಿದಿದ್ದು ಬಿಸಿಲ ಬೇಗೆಯನ್ನು ಕಡಿಮೆ ಗೊಳಿಸಿದೆ. ನೆರಿಯ ಗ್ರಾಮದ ನುರ್ಗೆದಡಿ ನಿವಾಸಿ ಹರೀಶ್ ಗೌಡ ಅವರ ಮನೆಗೆ ಸಿಡಿಲು ಬಡಿದು...
Date : Thursday, 04-06-2015
ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರ ನಡುವೆ ಬಿಕ್ಕಟ್ಟು ಉದ್ಭವಿಸಿದೆ ಎಂಬ ಸುದ್ದಿಯನ್ನು ಜೆಡಿಯು ಮುಖಂಡ ಶರದ್ ಯಾದವ್ ತಳ್ಳಿ ಹಾಕಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್ಜೆಡಿ, ಜೆಡಿಯು ಮತ್ತು...
Date : Thursday, 04-06-2015
ನವದೆಹಲಿ: ಮುಂದಿನ ನಾಲ್ಕು ವರ್ಷಗಳಲ್ಲಿ ದೆಹಲಿಯನ್ನು ವಿಶ್ವದರ್ಜೆಯ ನಗರವನ್ನಾಗಿ ಪರಿವರ್ತಿಸುವ ಭರವಸೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ್ದಾರೆ. ದೆಹಲಿಯ ಕಲಿಬರಿ ರಸ್ತೆಯಲ್ಲಿ ಗುರುವಾರ ಸ್ವಚ್ಛತಾ ಯಂತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎನ್ ಡಿಎಂಸಿ ಮೂಲಕ ಪ್ರಯೋಗಿಕವಾಗಿ ರಸ್ತೆ ಸ್ವಚ್ಛತಾ ಕಾರ್ಯ...
Date : Thursday, 04-06-2015
ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ಶಾಸಕ ಸಂತೋಷ್ ಲಾಡ್ ಅವರು ಮತ್ತೆ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಸಂಪುಟ ಪುನರ್ರಚನೆ ಸಂದರ್ಭ ತಮ್ಮ ಹೆಸರು ಪರಿಶೀಲಿಸುವಂತೆ ಹೈಕಮಾಂಡ್ಗೆ ಮನವಿ ಸಲ್ಲಿಸಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ಅವರು, ೨೦೧೩ರಲ್ಲಿ ಸಚಿವ...
Date : Thursday, 04-06-2015
ನವದೆಹಲಿ: ದೆಹಲಿ ಮೂಲದ ಟೆಂಟ್ ತಯಾರಿಕ ಕಂಪನಿಯೊಂದು ಕಳಪೆ ಗುಣಮಟ್ಟದ ಮತ್ತು ಹಾನಿಗೊಳಗಾದ ಟೆಂಟ್ಗಳನ್ನು ನೀಡುವ ಮೂಲಕ ನಮಗೆ ವಂಚನೆ ಮಾಡಿದೆ ಎಂದು ಭೂಕಂಪ ಪೀಡಿತ ನೇಪಾಳದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು ಆರೋಪಿಸಿದ್ದಾರೆ. ಪರಿಹಾರ ಕಾರ್ಯದಲ್ಲಿ ತೊಡಗಿರುವ ಇಂಗ್ಲೆಂಡಿನ ಪಿಲಿಪ್...
Date : Thursday, 04-06-2015
ಕೋಲ್ಕತಾದ : ಕೋಲ್ಕತಾದಲ್ಲಿ 1982ರಲ್ಲಿ ನಡೆದ ಆನಂದಮಾರ್ಗದ16 ಸನ್ಯಾಸಿಗಳ ಹತ್ಯಾಕಾಂಡದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾ.ಅಮಿತಾವ್ ಲಾಲ್ ಆಯೋಗವು ಎಡಪಂಥೀಯ ನಾಯಕ ಮತ್ತು ಮಾಜಿ ಲೋಕಾಸಭಾ ಸ್ಪೀಕರ್ ಸೋಮನಾಥ ಚಟರ್ಜಿಯವರನ್ನು ವಿಚಾರಣೆಗೊಳಪಡಿಸಲು ಮುಂದಾಗಿದೆ. 1982ರಲ್ಲಿ ಸಿಪಿಎಂ ಬೆಂಬಲಿಗರು ಆನಂದ ಮಾರ್ಗದ 17 ಮಂದಿ ಸನ್ಯಾಸಿ...