Date : Wednesday, 25-11-2015
ಲಂ ಡನ್ : ಯುದ್ಧ ನಿರಾಶ್ರಿತರಾಗಿ ಬಂದ 10ಸಾವಿರಕ್ಕೂ ಹೆಚ್ಚು ಪಾಕಿಸ್ಥಾನಿ ನಿರಾಶ್ರಿತ ಮತ್ತು ವಲಸಿಗರನ್ನು ಯೋರೋಪ್ ಖಂಡದಿಂದ ಗಡಿಪಾರುಮಾಡಲು ಚಿಂತಿಸಿದೆ. ಅಫಘಾನಿಸ್ಥಾನ ಮತ್ತು ಸಿರಿಯಾ ಮತ್ತು ಇನ್ನುಳಿದ ರಾಷ್ಟ್ರಗಳಿಂದ ನಿರಾಶ್ರಿತರಾಗಿ ಬಂದವರಿಗೆ ಈ ಹಿಂದೆ ಆಶ್ರಯ ನೀಡಲಾಗಿತ್ತು. ಆದರೆ ಈಗ...
Date : Wednesday, 25-11-2015
ನವದೆಹಲಿ : ನೇತಾಜಿ ಸುಭಾಸ್ ಚಂದ್ರ ಬೋಸ್ ಯುದ್ಧಾಪರಾಧಿಯಲ್ಲ ಎಂದು ಕೇಂದ್ರ ಸರಕಾರದ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಆರ್.ಟಿ.ಐ ಮೂಲಕ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆಯಾದ ಚೂಡಾಮಣಿ ನಾಗೇಂದ್ರ ಅವರ ಪ್ರಶ್ನೆಗೆ ವಿದೇಶಾಂಗ ಇಲಾಖೆಯಲ್ಲಿ ಬೋಸ್‌ರವರನ್ನು ಯುದ್ಧಾಪರಾಧಿ ಎಂದು ಹೇಳುವಂತ ಯಾವುದೇ ದಾಖಲೆಗಳಿಲ್ಲ....
Date : Tuesday, 24-11-2015
ಪುತ್ತೂರು : ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ನ.26 ರಂದು ಬೆಳಗ್ಗೆ 9-30 ರಿಂದ ನಡೆಯಲಿದೆ. ಶ್ರೀನಿವಾಸ ಪೈ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ರಾಮ ಭಟ್, ಮೂಡುಬಿದರೆ ಎಕ್ಸಲೆಂಟ್ ಪಿಯು ಕಾಲೇಜು ಅಧ್ಯಕ್ಷ ಯುವರಾಜ್ ಜೈನ್, ಜಯರಾಮ ಭಟ್ ಎಂ.ಟಿ, ಶಿಕ್ಷಕ-...
Date : Tuesday, 24-11-2015
ಪುತ್ತೂರು : ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವೈಜ್ಞಾನಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ “ಕನಸು” ನ.27, 28ರಂದು ನಡೆಯಲಿದೆ ಎಂದು ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ. ಹೇಳಿದರು.ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನ.27 ರಂದು 9ಕ್ಕೆ ಉದ್ಘಾಟನೆ ನಡೆಯಲಿದ್ದು, ಶ್ರೀ ರಾಮಕೃಷ್ಣ...
Date : Tuesday, 24-11-2015
ಪುತ್ತೂರು : ತಾಲೂಕು ಮಟ್ಟದ ಯುವಜನ ಮೇಳ ಡಿ.26 ರಂದು ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿದ್ದು, ರಾತ್ರಿ 8ರಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸವಾಲು- 2015 ನಡೆಯಲಿದೆ ಎಂದು ತಾಲೂಕು ಯುವಜನ ಒಕ್ಕೂಟ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಹೇಳಿದರು. ಅವರು ಮಂಗಳವಾರ...
Date : Tuesday, 24-11-2015
ಬೆಂಗಳೂರು : ಈ ಹಿಂದೆ ಕರ್ನಾಟಖದ ರಾಜ್ಯಪಾಲರಾಗಿದ್ದು ಹಂಸರಾಜ್ ಭಾರದ್ವಾಜ್ ಅವರು ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಂದಿನ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ನೀಡಿದ ಕಾರಣ ಮತ್ತು...
Date : Tuesday, 24-11-2015
ನವದೆಹಲಿ : ಕರ್ನಾಟಕ ಸರಕಾರ ಮುಂಬರುವ ಪಂಜಾಯತ್ ಚುನಾವಣೆಗಳ ಓಟನ್ನು ಸೆಳೆಯಲು ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರಕಾರ ದಕ್ಷಿಣ ಭಾರತದ ಔರಂಗಜೇಬನಂತಿರುವ ವಿವಾದಾತ್ಮಕ ನಾಯಕ ಟಿಪ್ಪು ಜಯಂತಿಯನ್ನು ಆಚರಿಸದೆ. ಸರಕಾರಕ್ಕೆ ಅಲ್ಪಸಂಖ್ಯಾತರ ನಾಯಕರ ಜಯಂತಿ ಆಚರಿಸಬೇಕಾಗಿದ್ದರೆ ಮೌಲಾನಾ ಅಬ್ದುಲ್ ಕಲಾಮ್ ಆಜಾದ್...
Date : Tuesday, 24-11-2015
ನವದೆಹಲಿ : ನಿತೀಶ್ ಕುಮಾರ್ ಅವರ ಪ್ರಮಾಣವಚನ ಸಂದಂರ್ಭ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರು ಆರ್.ಜೆ.ಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರನ್ನು ತಬ್ಬಿಕೊಂಡಿದಕ್ಕೆ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ತ್ರೀರ್ವ ವಿರೋಧ ವ್ಯಕ್ತಪಡಿಸಿದ್ದಾರೆ ದೇವರ ದಯೆಯಿಂದ ತಾನು...
Date : Tuesday, 24-11-2015
ಉಡುಪಿ : ಶ್ರೀಕೃಷ್ಣಮಠದಲ್ಲಿ ಲಕ್ಷ ದೀಪೋತ್ಸವದ ಅ೦ಗವಾಗಿ ಸೋಮವಾರದ೦ದು ಪ್ರಥಮ ದಿನ ಕೆರೆ ಉತ್ಸವ ಹಾಗೂ ರಥೋತ್ಸವವು ವಿಜೃ೦ಭಣೆಯಿ೦ದ ಜರಗಿತು. ಪರ್ಯಾಯ ಶ್ರೀಕಾಣಿಯೂರು, ಅದಮಾರು ಹಿರಿಯರು ಹಾಗೂ ಕಿರಿಯ ಯತಿಗಳು ಹಾಗೂ ಫಲಿಮಾರು ಶ್ರೀಪಾದರು ಹಾಜರಿದ್ದರು. ಸಾವಿರಾರು ಮ೦ದಿ ಭಕ್ತರು ಹಾಗೂ ಪ್ರವಾಸಿಗರು...
Date : Tuesday, 24-11-2015
ಪುಂಜಾಲಕಟ್ಟೆ : ಯುವಕರು ಪರಸ್ಪರ ದ್ವೇಷವನ್ನು ಮರೆತು ಒಗ್ಗಟ್ಟಾಗುವುದನ್ನು ಕಲಿಯಬೇಕು. ನಾವು ಸಂಘಟಿರಾಗಿದ್ದಾಗ ನಮ್ಮಿಂದ ಯಾವ ಕೆಲಸವೂ ಕಷ್ಟ ಸಾಧ್ಯವಲ್ಲ. ಸಂಘಟನೆ ಬೆಳೆದರೆ ಗ್ರಾಮವೂ ಅಭಿವೃದ್ಧಿ ಪಥದತ್ತ ಮುನ್ನಡೆಯಲು ಸಾಧ್ಯ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು...