Date : Friday, 25-09-2015
ನವದೆಹಲಿ: ಒಳನುಸುಳುವಿಕೆಯನ್ನು ತಡೆಯಲು ಭಾರತ ವಾಸ್ತವ ಗಡಿ ರೇಖೆಯಲ್ಲಿ 197ಕಿ.ಮೀ ಉದ್ದದ ಗೋಡೆಯನ್ನು ನಿರ್ಮಿಸುತ್ತಿದೆ ಎಂಬ ಪಾಕಿಸ್ಥಾನದ ಆರೋಪಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಅಲ್ಲದೇ ಸೆ.4ರಂದು ವಿಶ್ವಸಂಸ್ಥೆಗೆ ಪತ್ರ ಬರೆದಿರುವ ಪಾಕಿಸ್ಥಾನ, ಭಾರತ ಮತ್ತು ನಮ್ಮ ನಡುವೆ ಯಾವುದೇ ದ್ವಿಪಕ್ಷೀಯ...
Date : Friday, 25-09-2015
ನವದೆಹಲಿ: ಆಂಧ್ರಪ್ರದೇಶದ ಅಭಿವೃದ್ಧಿಗಾಗಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಶುಕ್ರವಾರ ಕೇಂದ್ರ ಸರ್ಕಾರ ಘೋಷಿಸಿದೆ. 2015-16ರ ಸಾಲಿನಲ್ಲಿ ಆಂಧ್ರಕ್ಕೆ ಹೆಚ್ಚುವರಿಯಾಗಿ ಒಂದು ಸಾವಿರ ಕೋಟಿ ರೂಪಾಯಿಯ ನೆರವು ನೀಡುವುದಾಗಿ ಹಣಕಾಸು ಸಚಿವಾಲಯ ಪ್ರಕಟನೆಯಲ್ಲಿ ಹೇಳಿದೆ. 2014-15ರ ಸಾಲಿನಲ್ಲಿ ರೂ.4403...
Date : Friday, 25-09-2015
ಭುವನೇಶ್ವರ್: ಒರಿಸ್ಸಾದ ಮಲ್ಕಾನ್‌ಗಿರಿಯಲ್ಲಿ ಶುಕ್ರವಾರ ಸುಮಾರು 80 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಕಳೆದ ತಿಂಗಳು ಒಟ್ಟು 800 ನಕ್ಸಲರು ಶರಣಾಗಿದ್ದರು, ಇದೀಗ 80 ಮಂದಿ ಶರಣಾಗಿದ್ದು ಪೊಲೀಸರ ಪ್ರಯತ್ನಕ್ಕೆ ಸಂದ ಜಯವಾಗಿದೆ. ಆದರೆ ಈ ಶರಣಾಗತಿಯನ್ನು ಖಂಡಿಸಿ ನಕ್ಸಲರು ಬಂದ್‌ಗೆ ಕರೆ...
Date : Friday, 25-09-2015
ಬೆಳ್ತಂಗಡಿ : ವಿಶ್ವ ಹಿಂದೂ ಪರಿಷತ್‌ನ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದ ಪ್ರಯುಕ್ತ ಪರಿಷತ್‌ನ ವೇಣೂರು ಪ್ರಖಂಡದ ವತಿಯಿಂದ ಸೆ.27 ರಂದು ಸಂಜೆ 4 ಗಂಟೆಗೆ ಭಗವದ್ಗೀತಾ ಪುಸ್ತಕ ಅಭಿಯಾನ ಮತ್ತು ವನಮಹೋತ್ಸವ ನಡೆಯಲಿದೆ. ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದದಲ್ಲಿ ನಡೆಯುವಧಾರ್ಮಿಕ ಸಭಾಕಾರ್ಯಕ್ರಮದಲ್ಲಿ...
Date : Friday, 25-09-2015
ಬೆಳ್ತಂಗಡಿ : 1400 ವರ್ಷಗಳಷ್ಟು ಪ್ರಾಚೀನವಾಗಿರುವ ವೇಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವೀಕರಣಕಾರ್ಯ ನಡೆಯುತ್ತಿದೆ. ಆ ಪ್ರಯುಕ್ತ ಸೆ.27ರಂದು ನೂತನ ಧ್ವಜಸ್ತಂಭವನ್ನು ಎಳ್ಳೆಣ್ಣೆಯಲ್ಲಿ ಹಾಕುವ ಕಾರ್ಯಕ್ರಮ ಪೂಜಾ ವಿಧಿವಿಧಾನಗಳೊಂದಿಗೆ ಬೆಳಿಗ್ಗೆ 10-30ಕ್ಕೆ ಸಂಪನ್ನಗೊಳ್ಳಲಿದೆ. ಬಳಿಕ ಸಭಾಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಆಡಳಿತಾಧಿಕಾರಿ ಜಯಕೀರ್ತಿಜೈನ್...
Date : Friday, 25-09-2015
ಮಂಗಳೂರು : ಹನ್ನೊಂದನೆಯ ವರುಷದ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಗೆ ಸ್ಥಳೀಯವಾಗಿ ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ರಾಷ್ಟ ಮಟ್ಟದಲ್ಲಿ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಕ್ಷೇತ್ರದಲ್ಲಿ ಹೆಸರುಗಳಿಸಿದ, ಸಾಧನೆ ಮಾಡಿದವರು ತಮ್ಮ ಸಾಧನೆಯ ದಾಖಲೆಗಳೊಂದಿಗೆ ಸ್ವತ ಅಥವಾ ಇತರರ ಮುಖಾಂತರ...
Date : Friday, 25-09-2015
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬಕ್ರೀದ್ ಹಬ್ಬದ ದಿನವೂ ಹಿಂಸಾಚಾರ ಭುಗಿಲೆದ್ದಿದೆ. ಶುಕ್ರವಾರ ಪ್ರಾರ್ಥನೆಯ ಬಳಿಕ ಪ್ರತ್ಯೇಕತಾವಾದಿಗಳು ಕರೆ ನೀಡಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಅಷ್ಟೇ ಅಲ್ಲದೇ ಶ್ರೀನಗರದ ಈದ್ಗಾ ಮೈದಾನದಲ್ಲಿ ಪಾಕಿಸ್ಥಾನದ, ಇಸಿಸ್ ಸಂಘಟನೆಯ ಧ್ವಜವನ್ನು ಹಾರಿಸುವ ಮೂಲಕ...
Date : Friday, 25-09-2015
ನಾಸಿಕ್: ಪ್ರಸ್ತುತ ನಡೆಯುತ್ತಿರುವ ಸಿಂಹಸ್ತಾ ಕುಂಭಮೇಳದ ಕೊನೆಯ ಶಾಹಿ ಸ್ನಾನವೂ ಮಹಾರಾಷ್ಟ್ರದ ತ್ರಯಂಬಕೇಶ್ವರದ ಕುಶವರ್ತದಲ್ಲಿ ಆರಂಭಗೊಂಡಿದೆ. ಶುಕ್ರವಾರ ಮುಂಜಾನೆಯೇನೀಲ್ ಪರ್ವತದಿಂದ ಶೈವ ಸಾಧುಗಳ, ಮಹಾಂತಗಳ ರಾಜ ಮೆರವಣಿಗೆ ಆರಂಭಗೊಂಡಿದೆ. ಇದರಲ್ಲಿ 10 ಸಾವಿರಕ್ಕೂ ಅಧಿಕ ಸಾಧುಗಳು, ಮಹಾಂತಗಳು, ನಾಗಸಾಧುಗಳು ಪಾಲ್ಗೊಂಡಿದ್ದಾರೆ. ಬೆಳಿಗ್ಗೆ...
Date : Friday, 25-09-2015
ಅಹ್ಮದಾಬಾದ್: ಪಟೇಲರ ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿರುವ ಹಾರ್ದಿಕ್ ಪಟೇಲ್‌ನ ಅಪಹರಣ ಹೇಳಿಕೆಯ ಬಗ್ಗೆ ಗುಜರಾತ್ ಹೈಕೋರ್ಟ್ ಅನುಮಾನ ವ್ಯಕ್ತಪಡಿಸಿದೆ. ಅಲ್ಲದೇ ನ್ಯಾಯಾಲಯದ ಕಲಾಪವನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ, ನ್ಯಾಯಾಂಗ ನಿಂದನೆ ಮಾಡುತ್ತಿದ್ದೀರಿ ಎಂದು ಆತನಿಗೂ ಮತ್ತು ಆತನ ವಕೀಲರಿಗೆ ಎಚ್ಚರಿಕೆ ನೀಡಿದೆ. ‘ಹಾರ್ದಿಕ್...
Date : Friday, 25-09-2015
ಆವಿಷ್ಕಾರ ಯೋಗ ಬಿಜೈ ಹಾಗೂ ಲಿಟಿಲ್ ಎಲಿ ಪ್ಲೆ ಸ್ಕೂಲ್ ಅಶೋಕನಗರ ಇದರ ಸಹಯೋಗದಲ್ಲಿ ಬೆಳಿಗ್ಗೆ 6-15 ರಿಂದ 7-30ರ ವರೆಗೆ ಮತ್ತು ಸಂಜೆ 4 ರಿಂದ 8 ರವರೆಗೆ ಲಿಟಿಲ್ ಎಲಿ ಪ್ಲೆ ಸ್ಕೂಲ್ ಅಶೋಕನಗರ & ಚಂದ್ರಲೀಲಾ, ಗಾಂಧಿನಗರ ಕಾವೂರು ಇಲ್ಲಿ...