Date : Tuesday, 29-09-2015
ನವದೆಹಲಿ: ಅಯೋಧ್ಯಾ ರಾಮ ಮಂದಿರ ಚಳುವಳಿಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದ ಬಿಜೆಪಿಯ ಮಾಜಿ ಸಂಸದರಾಗಿದ್ದ ಅವೈದ್ಯನಾಥ್ ಅವರ ಸ್ಮರಣಾರ್ಥ ಕೇಂದ್ರ ಶೀಘ್ರದಲ್ಲೇ ಪೋಸ್ಟಲ್ ಸ್ಟ್ಯಾಂಪ್‌ವೊಂದನ್ನು ಬಿಡುಗಡೆ ಮಾಡಲಿದೆ. ಅವೈದ್ಯನಾಥ ಅವರ ಮೊದಲ ವರ್ಷದ ಪುಣ್ಯತಿಥಿಯ ಅಂಗವಾಗಿ ಸ್ಟ್ಯಾಂಪ್ ಬಿಡುಗಡೆ ಮಾಡಲಾಗುತ್ತಿದೆ. ಗೋರಖ್‌ಪುರದ...
Date : Tuesday, 29-09-2015
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗೆ ಕೊಡುಗೆಗಳನ್ನು ನೀಡುತ್ತಿರುವ ದೇಶಗಳಿಗೆ ಅದರ ನಿರ್ಧಾರ ರೂಪಿಸುವ ಪ್ರಕ್ರಿಯೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವಿಲ್ಲದೇ ಇರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ನಿರೂಪಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಂತಿಪಾಲನಾ...
Date : Tuesday, 29-09-2015
ಬೆಳ್ತಂಗಡಿ : ಪುಟ್ಟ ಬಾಲಕನೋರ್ವ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಆತನ ಆರೋಗ್ಯ ಸುಧಾರಣೆಗೆ ದಾನಿಗಳ ನೆರವನ್ನು ಬಡದಂಪತಿ ಬಯಸುತ್ತಿದ್ದಾರೆ. ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದಗುತ್ತು ರಘು ಮತ್ತು ಲಿಂಗಯ್ಯ ದಂಪತಿ ಪುತ್ರ ಸಚಿನ್ ಕ್ಯಾನ್ಸರ್ ರೋಗದಿಂದ ಬಳುತ್ತಿದ್ದಾನೆ. ಈತ ಮುಗುಳಿ ಶಾಲೆಯಲಿ 2 ನೇ...
Date : Tuesday, 29-09-2015
ನವದೆಹಲಿ: ಪತ್ನಿಗೆ ಕೊಲೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಎಎಪಿ ಮುಖಂಡ ಸೋಮನಾಥ ಭಾರ್ತಿಯವರು ಕೊನೆಗೂ ಸೋಮವಾರ ರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ. ಭಾರ್ತಿ ಅವರು ನಿರೀಕ್ಷಣಾ ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು, ಅದರ ಅವರ ಅರ್ಜಿಯನ್ನು ತಿರಸ್ಕರಿಸಿದ್ದ ಸುಪ್ರೀಂ ಸೋಮವಾರ...
Date : Tuesday, 29-09-2015
ನ್ಯೂಯಾರ್ಕ್: ವಿಶ್ವಸಂಸ್ಥೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭೇಟಿಯಾಗಿದ್ದು, ಉಭಯ ನಾಯಕರು ಪರಸ್ಪರ ಬಿಗಿ ಅಪ್ಪುಗೆ ನೀಡುವ ಮೂಲಕ ತಮ್ಮ ಬಾಂಧವ್ಯವನ್ನು ವ್ಯಕ್ತಪಡಿಸಿದರು. ಇದು ಮೋದಿ ಮತ್ತು ಒಬಾಮ ಅವರ 5ನೇ ಭೇಟಿಯಾಗಿದ್ದು,...
Date : Monday, 28-09-2015
ಬೆಳ್ತಂಗಡಿ : ಆಳುವ ಸರಕಾರಗಳು ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಾ ಬಂದಿದ್ದು ಇದೀಗ ಕೆಂದ್ರ ಸರಕಾರ ಜಾರಿಗೆ ತರುತ್ತಿರುವ ಕಸ್ತೂರಿ ರಂಗನ್ ವರದಿಯ ಅನುಷ್ಠಾನದಿಂದಾಗಿ ದೇಶದ ಆರು ರಾಜ್ಯಗಳ ಲಕ್ಷಾಂತರ ಮಂದಿ ಆದಿವಾಸಿಗಳು ತಮ್ಮ ಬದುಕನ್ನು ಕಳೆದುಕೊಳ್ಳಲಿದ್ದಾರೆ. ಇದರ ವಿರುದ್ದ...
Date : Monday, 28-09-2015
ಮುಂಬಯಿ : ಎಜ್ಯುಕೇಶನ್ ವರ್ಲ್ಡ್ ಅವಾರ್ಡ್ ಸಂಸ್ಥೆಯು ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಇತರ ಅನೇಕ ಚಟುವಟಿಕೆಗಳಿಗಾಗಿ ಸರ್ವೋತ್ಕೃಷ್ಟ ಶಿಕ್ಷಣ ಸಂಸ್ಥೆಯನ್ನಾಗಿಸಿ ಹಲವಾರು ಪುರಸ್ಕಾರಗಳ ಸರಮಾಳೆಗಳನ್ನಿತ್ತು ಅಭಿನಂದಿಸಿದೆ. ನವ ದೆಹಲಿಯ ಖಾಸಾಗಿ ಹೊಟೇಲುವೊಂದರಲ್ಲಿ ಎಜ್ಯುಕೇಶನ್...
Date : Monday, 28-09-2015
ಬೆಳ್ತಂಗಡಿ : ಸರಕಾರದ ಸವಲತ್ತುಗಳನ್ನು ಶೋಷಿತ ವರ್ಗದ ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು. ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಬೆಳ್ತಂಗಡಿ ತಾಪಂ ಅಧ್ಯಕ್ಷೆ ಜಯಂತಿ ಪಾಲೇದು ಹೇಳಿದರು. ಅವರು ಮುಂಡಾಜೆ ಗ್ರಾಪಂ ಸಭಾಭವನದಲ್ಲಿ ನಡೆದ ಮಹಿಳಾ ಗ್ರಾಮ ಸಭೆಯನ್ನು ಉದ್ಘಾಟಿಸಿ...
Date : Monday, 28-09-2015
ಬೆಳ್ತಂಗಡಿ : ಧೃಢವಾದ ಸಂಕಲ್ಪದಿಂದಾಗಿ ದೇವತಾಕಾರ್ಯ ಯಶಸ್ವಿಯಾಗುತ್ತದೆ ಎಂದು ಜ್ಯೋತಿಷಿ ಶ್ರೀನಾಥ ಜೋಶಿ ಹೇಳಿದರು. ಅವರು ಈಚೆಗೆ ಬರಯ ಶ್ರೀಗೋಪಾಲಕೃಷ್ಣ ದೇವಸ್ಥಾನ ಸೂಳಬೆಟ್ಟು ಇಲಿ ಕೃಷ್ಣಾರ್ಪಣ ಎಂಬ ವಿನೂತನ ಯೋಜನೆಗೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಶ್ರದ್ಧಾಕೇಂದ್ರಗಳು ಭಕ್ತರ ತನು-ಮನ-ಧನ...
Date : Monday, 28-09-2015
ಬೆಳ್ತಂಗಡಿ : ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ 2014-15ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶ್ರೀ ರಮಾಗೋವಿಂದ ಮಂಗಲ ಕಾರ್ಯಾಲಯದಲ್ಲಿ ಈಚೆಗೆ ನಡೆಯಿತು. ಸಂಘದ ಅಧ್ಯಕ್ಷ ಹರೀಶ್ ಪುಜಾರಿ ಅವರ ಅಧ್ಯಕ್ಷತೆಯಲ್ಲಿ...