Date : Monday, 18-01-2016
ಮೆಲ್ಬೋರ್ನ್: ಇತ್ತೀಚೆಗೆ ಅಂತ್ಯಗೊಂಡ ಆಸ್ಟ್ರೇಲಿಯನ್ ಗ್ರಾಂಡ್ ಸ್ಲಾಮ್ ಸೇರಿದಂತೆ ವಿಶ್ವ ಟೆನ್ನಿಸ್‌ನಲ್ಲಿ ವ್ಯಾಪಕವಾಗಿ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂಬ ಆಘಾತಕಾರಿ ಅಂಶವನ್ನು ವರದಿಗಳು ಬಯಲುಮಾಡಿವೆ. ಫಿಕ್ಸಿಂಗ್ ಘಟನೆಗಳನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ವಿಫಲಗೊಂಡಿದ್ದಾರೆ ಎಂದು ಅದು ಆರೋಪಿಸಿದೆ. ಮೊದಲ 50 ರ್‍ಯಾಂಕ್ ಒಳಗಿನ 16 ಟೆನಿಸ್...
Date : Monday, 18-01-2016
ರಾಯ್ಪುರ: ನಕ್ಸಲರೊಂದಿಗಿನ ಗುದ್ದಾಟವನ್ನು ಅಂತ್ಯಗೊಳಿಸಲು ಛತ್ತೀಸ್‌ಗಢ ಪೊಲೀಸರು ಹರ ಸಾಹಸವನ್ನು ಪಡುತ್ತಿದ್ದಾರೆ. ಆದರೆ ಈ ಬಾರಿ ಪಿಸ್ತೂಲ್, ಗನ್‌ಗಳ ಮೂಲಕವಲ್ಲ, ಪ್ರೀತಿಯ ಮೂಲಕ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನಪಡುತ್ತಿದ್ದಾರೆ. ಕಳೆದ ತಿಂಗಳು ಪೊಲೀಸರಿಗೆ ಶರಣಾಗಿದ್ದ ನಕ್ಸಲ್ ಪ್ರೇಮಿಗಳಾದ ಪೊದಿಯಾಮಿ ಲಕ್ಷ್ಮಣ್...
Date : Monday, 18-01-2016
ನವದೆಹಲಿ: ಮ್ಯಾಗಿ ನೂಡಲ್ಸ್ ಬಳಿಕ ಇದೀಗ ಕೇಸರಿ ದಾಲ್ ಮೇಲಿನ ನಿಷೇಧವನ್ನು ಹಿಂಪಡೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ. 1961ರಲ್ಲಿ ಕೇಸರಿ ದಾಲ್‌ನ್ನು ಸರ್ಕಾರ ನಿಷೇಧಿಸಿತ್ತು, ಇದರ ಸೇವನೆಯಿಂದ ನರದೌರ್ಬಲ್ಯ ಕಾಯಿಲೆ ಉಂಟಾಗುತ್ತದೆ, ಕಾಲು ಪ್ಯಾರಲಿಸಿಸ್‌ಗೆ ಒಳಗಾಗುತ್ತದೆ ಎಂಬ ಕಾರಣಕ್ಕೆ ಇದರ ಸೇವನೆಯನ್ನು...
Date : Monday, 18-01-2016
ಉಡುಪಿ : ಪೇಜಾವರ ಶ್ರೀಗಳ ಪರ್ಯಾಯಕ್ಕೆ ಗಣ್ಯರ ದಂಡೇ ಹರಿದು ಬಂದಿದ್ದು ಕಾರ್ಯಕ್ರಮದಲ್ಲಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸುರೇಶ್ ಪ್ರಭು, ಉಮಾ ಭಾರತಿ, ಅನಂತ ಕುಮಾರ್, ಸ್ಮತಿ ಇರಾನಿ, ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ಶ್ರೀಪಾದ...
Date : Monday, 18-01-2016
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ತಮ್ಮ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಎದುರಿಸಲು ಸೋಮವಾರ ಬೆಳಿಗ್ಗೆ ಡಿಎಂಕೆ ಮುಖಂಡ ಎಂ.ಕರುಣಾನಿಧಿಯವರು ಚೆನ್ನೈ ನ್ಯಾಯಾಲಯಕ್ಕೆ ಹಾಜರಾದರು. 30 ನಿಮಿಷದಲ್ಲಿ ಪ್ರಕ್ರಿಯೆ ಮುಗಿಸಿ ವಿಚಾರಣೆಯನ್ನು ಮಾ.10ಕ್ಕೆ ಮುಂದೂಡಲಾಯಿತು. ಕರುಣಾನಿಧಿಯವರಿಗೆ ಅವರ...
Date : Monday, 18-01-2016
ನವದೆಹಲಿ: ಪಠಾನ್ಕೋಟ್ ವಾಯುನೆಲೆ ಮೇಲೆ ದಾಳಿ ನಡೆದ ಸಂದರ್ಭ ಉಗ್ರರಿಂದ ಅಪಹರಣಕ್ಕೊಳಪಟ್ಟರು ಎನ್ನಲಾದ ಗುರುದಾಸ್ಪುರ ಎಸ್‌ಪಿ ಸಲ್ವಿಂದರ್ ಸಿಂಗ್‌ರವರ ಪಾಲಿಗ್ರಾಫ್ ಪರೀಕ್ಷೆ ನಡೆಸುವಂತೆ ರಾಷ್ಟ್ರೀಯ ತನಿಖಾ ದಳ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಗಳಿವೆ. ಸಲ್ವಿಂದರ್ ಸಿಂಗ್ ಗುರುದಾಸ್ಪುರ ಸಿಖ್ ದೇವಾಲಯವೊಂದಕ್ಕೆ ಭೇಟಿ ನೀಡಿರುವ...
Date : Monday, 18-01-2016
ಲಂಡನ್: ಕೇವಲ 62 ಸೂಪರ್ ಶ್ರೀಮಂತರ ಬಳಿ ಜಗತ್ತಿನ ಅರ್ಧ ಜನಸಂಖ್ಯೆ ಹೊಂದಿರುವಷ್ಟು ಸಂಪತ್ತು ಇದೆ. ಸೂಪರ್ ರಿಚ್ ಜನರು ಸೂಪರ್ ರಿಚ್ ಆಗುತ್ತಲೇ ಸಾಗುತ್ತಿದ್ದಾರೆ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಚಾರಿಟಿ ಆಕ್ಸ್‌ಫಂ ವರದಿ ಹೇಳಿದೆ. 2010ರ ಬಳಿಕ...
Date : Monday, 18-01-2016
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆಯ ಬಗ್ಗೆ ಉಂಟಾಗಿರುವ ಅನಿಶ್ಚಿತತೆ ವಿರುದ್ಧ ಕಿಡಿಕಾರಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ, ಹೊಸದಾಗಿ ಚುನಾವಣೆ ಎದುರಿಸುವ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿಯೊಂದಿಗೆ ಸೇರಿ ಮೈತ್ರಿ ಸರ್ಕಾರ ರಚಿಸಿದಕ್ಕೆ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರಿಗೆ...
Date : Monday, 18-01-2016
ನವದೆಹಲಿ: ಸಮ-ಬೆಸ ನಿಯಮವನ್ನು ಯಶಸ್ವಿಗೊಳಿಸಿದ ದೆಹಲಿ ಜನತೆಗೆ ಧನ್ಯವಾದಗಳನ್ನು ಅರ್ಪಿಸಲು ಭಾನುವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮಹಿಳೆಯೊಬ್ಬಳು ಇಂಕ್ ಎರಚಿದ್ದಾಳೆ. ದೆಹಲಿಯ ಚತ್ರಸಾಲ್ ಸ್ಟೇಡಿಯಂನಲ್ಲಿ ಕೇಜ್ರಿವಾಲ್ ಭಾಷಣ ಆರಂಭಿಸಿದ ವೇಳೆಯೇ ಸೆಕ್ಯೂರಿಟಿಯನ್ನು ಮುರಿದು ಅವರ...
Date : Sunday, 17-01-2016
ಉಡುಪಿ : ಅಷ್ಟಮಠಾಧೀಶರ ಪೈಕಿ ಹಿರಿಯ ಯತಿ ಪೇಜಾವರಶ್ರೀಗಳು ದಾಖಲೆ ಬರೆದಿದ್ದಾರೆ. ವಿಶ್ವೇಶತೀರ್ಥ ಶ್ರೀಪಾದರು ಐದನೇ ಬಾರಿಗೆ ಶ್ರೀಕೃಷ್ಣನ ಪೂಜಾಧಿಕಾರ ವಹಿಸಿಕೊಂಡರು. ಲಕ್ಷಾಂತರ ಮಂದಿ ಭಕ್ತರು ಪೇಜಾವರ ಪಂಚಮ ಪರ್ಯಾಯದಲ್ಲಿ ಪಾಲ್ಗೊಂಡು ಪುನೀತರಾದರು. ಭಾವೀ ಪರ್ಯಾಯ ಪೀಠಾಧಿಪತಿ ವಿಶ್ವೇಶತೀರ್ಥರು ರಾತ್ರಿ 1.30...