Date : Thursday, 08-10-2015
ನವದೆಹಲಿ: ಭಾರತೀಯ ಸಂಸ್ಕೃತಿ ಮತ್ತು ಯೋಗದಲ್ಲಿ ಅಲ್ಪಾವಧಿ ಕೋರ್ಸ್‌ಗಳನ್ನು ಆರಂಭಿಸಲು ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ ಮುಂದಾಗಿದೆ. ಭಾರತದ ಆಧ್ಯಾತ್ಮ ಮತ್ತು ಪೌರಾಣಿಕ ಅಂಶಗಳನ್ನು ಪ್ರಖ್ಯಾತಪಡಿಸಲು, ಭಾರತದ ಮೌಲ್ಯಗಳನ್ನು ಜಗತ್ತಿನಲ್ಲಿ ಎತ್ತಿ ಹಿಡಿಯುವ ಸಲುವಾಗಿ ಈ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ವೇದಗಳು, ವಿವಿಧ...
Date : Thursday, 08-10-2015
ವಾಷಿಂಗ್ಟನ್: ಏಷ್ಯಾದ ಟಾಪ್ 50 ಉದ್ಯಮ ರಾಜವಂಶಗಳ ಪೈಕಿ 14 ರಾಜವಂಶಗಳು ಭಾರತದಲ್ಲೇ ಇವೆ ಎಂದು ಫೋರ್ಬ್ಸ್ ಪಟ್ಟಿಯಿಂದ ತಿಳಿದು ಬಂದಿದೆ. ಪಟ್ಟಿಯಲ್ಲಿ ಅಂಬಾನಿ ಕುಟುಂಬ ಮೂರನೇ ಸ್ಥಾನವನ್ನು ಪಡೆದಿದೆ. ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿಯವರ ಆಸ್ತಿ ಒಟ್ಟು ಮೊತ್ತವನ್ನು...
Date : Thursday, 08-10-2015
ಮಂಗಳೂರು: ಎತ್ತಿನಹೊಳೆ ವಿರೋಧಿ ಹೋರಾಟಗಾರರ ಎಲ್ಲಾ ಹೋರಾಟಕ್ಕೆ ಬಿಜೆಪಿ ಹಿಂದಿನಿಂದಲೂ ಬೆಂಬಲ ನೀಡುತ್ತಲೇ ಬಂದಿದೆ. ಈ ವಿಷಯ ರಾಜಕಾರಣಗೊಳ್ಳಬಾರದು ಎಂಬ ಕಾರಣಕ್ಕೆ ಎಚ್ಚರಿಕೆಯಿಂದ ಹೆಜ್ಜೆಯಿಟ್ಟಿದ್ದೇವೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಗುರುವಾರ ನಗರದ ಬಿಜೆಪಿ ಕಛೇರಿಯಲ್ಲಿ...
Date : Thursday, 08-10-2015
ಮುಂಗೆರ್: ಬಿಹಾರದಲ್ಲಿ ಗುರುವಾರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೈ ಪ್ರಕಾಶ್ ನಾರಾಯಣ್ ಅವರನ್ನು ಹೊಗಳುತ್ತಿದ್ದ ಲಾಲೂ ಮತ್ತು ನಿತೀಶ್ ಇದೀಗ ಅಂತಹ...
Date : Thursday, 08-10-2015
ಹೈದರಾಬಾದ್: ಕೇಂದ್ರ ಮೀಸಲು ಪಡೆಯ ವಿಶೇಷ ಘಟಕ ವುಮೆನ್ ರ್‍ಯಾಪಿಡ್ ಆ್ಯಕ್ಷನ್ ಫೋರ್ಸ್(RAF) ತನ್ನ 23ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ವರ್ಷಾಚರಣೆಯ ನಿಮಿತ್ತ ಅ.7ರಂದು ಹೈದರಾಬಾದ್‌ನ ಹೊರವಲಯದಲ್ಲಿ ಆ್ಯಕ್ಷನ್ ಫೋರ್ಸ್‌ನ ಸಿಬ್ಬಂದಿಗಳು ಪಥಸಂಚಲನವನ್ನು ಹಮ್ಮಿಕೊಂಡಿದ್ದರು. ದಂಗೆ, ದಂಗೆಯಂತಹ ಪರಿಸ್ಥಿತಿಯ ನಿಯಂತ್ರಣ, ಜನಜಂಗುಳಿಯ ನಿಯಂತ್ರಣ,...
Date : Thursday, 08-10-2015
ಮಂಗಳೂರು : ಎತ್ತಿನ ಹೊಳೆ ಯೋಜನೆ ವಿರುದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೈಗೊಂಡಿರುವ ಬೃಹತ್ ಕಾಲ್ನಡಿಗೆ ಜಾಥಾಗೆ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಅವರು ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಿಂದ ಎತ್ತಿನ...
Date : Thursday, 08-10-2015
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ಪರಮ ಪಾವನೆ ನೇತ್ರಾವತಿಯನ್ನು ಬರಡಾಗಿಸುವ ಎತ್ತಿನಹೊಳೆ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಅನುಷ್ಠಾನಿಸಿದ್ದು, ಮುಂಬರುವ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಕಷ್ಟ ಎದುರಾಗಬಹುದಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ...
Date : Thursday, 08-10-2015
ಶ್ರೀನಗರ: ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗೆ ಹೆಸರಾಗಿದ್ದ ಜಮ್ಮು ಕಾಶ್ಮೀರದ ದಕ್ಷ ಸಬ್ ಇನ್ಸ್‌ಪೆಕ್ಟರ್ ಅಲ್ತಾಫ್ ಅಹ್ಮದ್ ಗುರುವಾರ ಬಂದಿಪೋರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಅವರ ಸಾವು ಪೊಲೀಸರಿಗೆ ಮತ್ತು ರಕ್ಷಣಾ ಪಡೆಗಳಿಗೆ ದೊಡ್ಡ ಆಘಾತವನ್ನು ಉಂಟು ಮಾಡಿದೆ....
Date : Thursday, 08-10-2015
ಬೆಂಗಳೂರು: ಪ್ರಾಣವನ್ನು ಉಳಿಸುವ ನಿಟ್ಟಿನಲ್ಲಿ ಚಲಿಸುತ್ತಿರುವ ಅಂಬ್ಯಲೆನ್ಸ್‌ನ್ನು ಇತರ ವಾಹನ ಚಾಲಕರು ಓವರ್ ಟೇಕ್ ಮಾಡಿದರೆ ಅಥವಾ ಅದರ ದಾರಿಗೆ ಅಡ್ಡ ಬಂದರೆ ಇನ್ನು ಮುಂದೆ ಅಂತವರ ಡ್ರೈವಿಂಗ್ ಲೈಸೆನ್ಸ್ ರದ್ದಾಗಲಿದೆ. ವಿಧಾನಸೌಧದಲ್ಲಿ ಹೆಚ್ಚುವರಿಯಾಗಿ 108 ಆರೋಗ್ಯ ಕವಚ ಅಂಬ್ಯಲೆನ್ಸ್‌ಗಳಿಗೆ ಚಾಲನೆ...
Date : Thursday, 08-10-2015
ನವದೆಹಲಿ: ವಿದೇಶಗಳಿಗೆ ಅಕ್ರಮವಾಗಿ ಗೋಮಾಂಸ ರಫ್ತಾಗುವುದನ್ನು ತಡೆಯುವ ಸಲುವಾಗಿ ಬಂದರುಗಳಲ್ಲಿ ಟೆಸ್ಟಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಗೋಮಾಂಸದ ಅಕ್ರಮ ರಫ್ತಿನ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಕೃಷಿ ಖಾತೆಯ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲ್ಯಾನ್...