News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಫೇಸ್‌ಬುಕ್ ಜನಪ್ರಿಯತೆಯಲ್ಲಿ ಮೋದಿಯೇ ನಂ.2

ನವದೆಹಲಿ: ಜನಪ್ರಿಯತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಸೋಶಲ್ ನೆಟ್‌ವರ್ಕಿಂಗ್ ಸೈಟ್ ಫೇಸ್‌ಬುಕ್‌ನಲ್ಲಿ ಅತೀಹೆಚ್ಚು ಪ್ರಸಿದ್ಧಿಯನ್ನು ಪಡೆದ ಜಗತ್ತಿನ ಎರಡನೇ ನಾಯಕ ಎನಿಸಿಕೊಂಡಿದ್ದಾರೆ. ಪಿಆರ್ ಸಂಸ್ಥೆ ಬರ್ಸೊನ್-ಮಾರ್‌ಸ್ಟೆಲ್ಲರ್ ನಡೆಸಿದ ಅಧ್ಯಯನದ ಪ್ರಕಾರ, ಮೋದಿ ತಮ್ಮ ವೈಯಕ್ತಿಕ ಫೇಸ್‌ಬುಕ್...

Read More

ದೇಶದ ಮೊದಲ ಸಾವಯವ ರಾಜ್ಯವಾದ ಸಿಕ್ಕಿಂ

ಗಂಗ್ಟೋಕ್: ಅತ್ಯಂತ ಸುಂದರ ಈಶಾನ್ಯ ರಾಜ್ಯ ಸಿಕ್ಕಿಂ ಭಾರತದ ಮೊತ್ತ ಮೊದಲ ಸಂಪೂರ್ಣ ಸಾವಯವ ರಾಜ್ಯವಾಗಿ ಹೊರಹೊಮ್ಮಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಇದನ್ನು ಸಾವಯವ ರಾಜ್ಯವಾಗಿ ಘೋಷಣೆ ಮಾಡಿದ್ದಾರೆ. ಅಭಿವೃದ್ಧಿ ಹೊಸ ತುದಿಯನ್ನು ಏರಿರುವ, ಪ್ರಕೃತಿ ಸಂರಕ್ಷಣೆಯಲ್ಲೂ ಮುಂದಿರುವ ಸಿಕ್ಕಿಂ...

Read More

ಇಸಿಸ್‌ನಿಂದ ಮೋದಿ, ಪರಿಕ್ಕರ್‌ರನ್ನು ಕೊಲ್ಲುವ ಬೆದರಿಕೆ

ಪಣಜಿ: ಜಗತ್ತಿನ ಅತೀ ಅಮಾನುಷ ಉಗ್ರ ಸಂಘಟನೆ ಇಸಿಸ್ ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಕೊಲ್ಲುವ ಬೆದರಿಕೆಯನ್ನೊಡ್ಡಿದೆ. ಇಸಿಸ್ ಉಗ್ರ ಸಂಘಟನೆಯ ಸಹಿವುಳ್ಳ ಅನಾಮಧೇಯ ಪತ್ರವೊಂದು ರಾಜ್ಯ ಕಾರ್ಯದರ್ಶಿಯವರಗೆ ಬಂದಿದ್ದು, ಇದರಲ್ಲಿ ಮೋದಿ...

Read More

ಜ.24 ರಂದು ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವದ ವಿಶೇಷ ಸಭೆ

ಕಾಸರಗೋಡು : ಕುತ್ಯಾಳ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಮುಂಭಾಗದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಿಬರುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವವನ್ನು ಈ ವರ್ಷವೂ ನಡೆಯದೆ. ಈ ಉತ್ಸವವನ್ನು ಬಹುವಿಜೃಂಭಣೆಯಿಂದ ನಡೆಸುವುದಕ್ಕಾಗಿ ವಿಫುಲವಾದ ಸಮಿತಿಯೊಂದು ರಚಿಸಲು ಜ.24 ರಂದು ಸಂಜೆ 4 ಗಂಟೆಗೆ...

Read More

ದಸಂಸ ಆರು ಮಂದಿ ದಲಿತ ಮುಖಂಡರ ಸಾಮೂಹಿಕ ರಾಜಿನಾಮೆ

ಬೆಳ್ತಂಗಡಿ : ದಲಿತ ಚಳುವಳಿಯಲ್ಲಿ `ಅಂಬೇಡ್ಕರ್‌ವಾದ’ ಎಂಬ ಶಿರ್ಷಿಕೆಯೊಂದಿಗೆ ಗುರುತಿಸಿಕೊಂಡಿರುವ ಸಂಘಟನೆಯಲ್ಲಿ ಏಕ ವ್ಯಕ್ತಿಯ ರಾಜಕೀಯ ನಿರ್ಧಾರ ನಡೆಯುತ್ತಿದೆ ಹಾಗೂ ಅಂಬೇಡ್ಕರ್ ಸಿದ್ಧಾಂತ ಮರೀಚಿಕೆಯಾಗುತ್ತಿದೆ ಎಂಬ ಪ್ರಮುಖ ಕಾರಣದಿಂದ ಬೇಸತ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಬೆಳ್ತಂಗಡಿ ತಾಲೂಕು ಸಂಚಾಲಕ...

Read More

ಅವೈಜ್ಞಾನಿಕ ಬಸ್ ನಿಲ್ದಾಣ ಸಾರ್ವಜನಿಕರಿಗೆ ತೊಂದರೆ

ಬೆಳ್ತಂಗಡಿ : ಗುರುವಾಯನಕರೆ ಪೇಟೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ 5 ಬಸ್ ನಿಲ್ದಾಣಗಳಿಂದ ಇನ್ನಷ್ಟು ಸಮಸ್ಯೆಗಳು ಕಾಣಸಲಿವೆ. ಹೀಗಾಗಿ ಬಸ್ ನಿಲುಗಡೆಯ ವ್ಯವಸ್ಥೆಯನ್ನು ಹಿಂದಿನಂತೆ ಮುಂದುವರಿಸಿಕೊಂಡು ಹೋಗುವಂತೆ ಸಂಬಂಧಪಟ್ಟ ಎಲ್ಲಾ ಜನಪ್ರತಿನಿಧಿಗಳಿಗೆ, ಸರಕಾರಿ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಗುವುದು. ಗುರುವಾರದಿಂದ ಹಿಂದಿನ ಸ್ಥಿತಿಯಲ್ಲಿಯೇ ಮುಂದುವರಿಯುವಂತೆ...

Read More

ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣಾ ವೇಳಾಪಟ್ಟಿ ಪ್ರಕಟ

ಬೆಂಗಳೂರು : ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ವೇಳಾಪಟ್ಟಿ ಪ್ರಕಟವಾಗಿದೆ. ಫೆ.13 ಮತ್ತು 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿನ ಒಟ್ಟು 26 ಜಿಲ್ಲಾ ಪಂಚಾಯತ್ ಮತ್ತು 175 ತಾಲೂಕು ಪಂಚಾಯತ್‌ಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ...

Read More

ಜ.22 ರಂದು ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ

ಬಂಟ್ವಾಳ : ದ.ಕ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಕಾರ್ಯಕರ್ತರನ್ನು ಚುನಾವಣಾ ಕೆಲಸ ಕಾರ್ಯಗಳಲ್ಲಿ ತೊಡಗಿಸುವ ಸಲುವಾಗಿ ಕಾರ್ಯಕರ್ತರ ಬೃಹತ್ ಸಮಾವೇಶವು ಜ.22 ರಂದು  ಶುಕ್ರವಾರ ಬೆಳಿಗ್ಗೆ ಗಂ. 10-30ಕ್ಕೆ ಪರಂಗಿಪೇಟೆ, ಯಶಸ್ವಿಹಾಲ್‌ನಲ್ಲಿ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಸ್.ಸುರೇಶ್...

Read More

ಆರ್‌ಎಸ್‌ಎಸ್ ಶಾಖೆ ಮೈದಾನದ ಮೇಲೆ ಗುಂಡಿನ ದಾಳಿ

ಅಮೃತಸರ: ಪಂಜಾಬ್‌ನ ಲೂಧಿಯಾನಾದ ಆರ್‌ಎಸ್‌ಎಸ್ ಶಾಖೆ (ಸಭೆ) ಮೈದಾನದಲ್ಲಿ ಗುಂಡಿನ ದಾಳಿ ನಡೆದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಶಾಖೆ ಆರಂಭಕ್ಕೂ ಮುನ್ನ ಮಂಕಿಕ್ಯಾಪ್ ಧರಿಸಿದ್ದ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಮೋಟಾರ್ ಬೈಕ್‌ನಲ್ಲಿ ಆಗಮಿಸಿ ಮೈದಾನದತ್ತ ೨ ಗುಂಡು ಹಾರಿಸಿದ್ದಾರೆ ಎಂದು...

Read More

ಫೆ. 01 ರಂದು ಮದ್ಯವರ್ಜನ ಶಿಬಿರ

ಬೆಳ್ತಂಗಡಿ : ಮದ್ಯವರ್ಜನ ಶಿಬಿರಗಳಿಗೆ ವಿಶೇಷ ಬೇಡಿಕೆಯಿರುವುದರಿಂದ ತಿಂಗಳಿಗೆ 2 ರಂತೆ ಶಿಬಿರಗಳನ್ನು ಸಂಘಟಿಸಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ರಾಜ್ಯಕಾರ್ಯದರ್ಶಿ ವಿವೇಕ್ ವಿ.ಪಾಸ್ ತಿಳಿಸಿದರು. ಅವರು 59ನೇ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ...

Read More

Recent News

Back To Top