ಬೆಂಗಳೂರು : ಈ ವಾರದಲ್ಲಿ ಬ್ಯಾಂಕ್ಗಳು ನಾಲ್ಕು ದಿನಗಳ ರಜೆಯಿಂದಾಗಿ ಡಿ.24 ಗುರುವಾರದಿಂದ ಡಿ.27ರ ಭಾನುವಾರದವರೆಗೆ ಕಾರ್ಯಾಚರಿಸುವುದಿಲ್ಲ.
ಡಿ.24 ರಂದು ಗುರುವಾರ ಈದ್ ಮಿಲಾದ್, ಡಿ.25 ಶುಕ್ರವಾರದಂದು ಕ್ರಿಸ್ಮಸ್ ಹಾಗೂ ಡಿ.26 ನಾಲ್ಕನೇ ಶನಿವಾರ ಪೂರ್ಣ ರಜಾದಿನವಾಗಿದ್ದು, ಡಿ.27 ಭಾನುವಾರವಾಗಿರುವುದರಿಂದ ರಜೆಯಾಗಿರುತ್ತದೆ. ಹೀಗೆ ಸತತವಾಗಿ 4 ದಿನಕಾಲ ಬ್ಯಾಂಕುಗಳು ಕೆಲಸ ನಿರ್ವಹಿಸುವುದಿಲ್ಲ.
ಹೀಗಾಗಿ ಈ ನಾಲ್ಕು ದಿನಗಳ ಕಾಲ ಜನರು ಎಟಿಎಂ ಅನ್ನು ಅಶ್ರಯಿಸಬೇಕಾಗಿದೆ. ರಾಷ್ಟ್ರೀಕೃತ ಬ್ಯಾಂಕ್ಗಳು ಮಾತ್ರ ಗ್ರಾಹಕರ ಅನುಕೂಲಕ್ಕಾಗಿ ಪ್ರಮುಖ ಎಟಿಎಂಗಳಿಗೆ ಹಣ ಹಾಕಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.