Date : Saturday, 09-01-2016
ನ್ಯೂಯಾರ್ಕ್: ಜಗತ್ತಿನ ಸುಮಾರು 800 ಮಿಲಿಯನ್ ಜನರು ಪ್ರತಿ ತಿಂಗಳು ಫೇಸ್‌ಬುಕ್ ಮೆಸೆಂಜರ್ ಅಪ್ಲಿಕೇಶನನ್ನು ಬಳಕೆ ಮಾಡುತ್ತಾರೆ ಎಂದು ಫೇಸ್‌ಬುಕ್ ಸಿಇಓ ಮಾರ್ಕ್ ಝುಕರ್‌ಬರ್ಗ್ ತಿಳಿಸಿದ್ದಾರೆ. ‘ಮೆಸೆಂಜರ್ ಜಗತ್ತಿನಾದ್ಯಂತ ಇರುವ ಜನರನ್ನು ಕನೆಕ್ಟ್ ಮಾಡಲು ಸಹಾಯಕ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ, ನಿಮಗೆ...
Date : Saturday, 09-01-2016
ಬೀಜಿಂಗ್: ಚೀನಾ ಕಮ್ಯೂನಿಸ್ಟ್ ಪಕ್ಷದ ಸಂಸ್ಥಾಪಕ ಮುಖಂಡ ಮಾವೋ ಝೆಡಾಂಗ್ ಅವರ ಚಿನ್ನ ಲೇಪಿತ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ, ಈ ಪ್ರತಿಮೆ ಸ್ಥಾಪನೆಗೆ ಸರ್ಕಾರದ ಅನುಮತಿ ಪಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಇದನ್ನು ಧ್ವಂಸ ಮಾಡಲಾಗಿದೆ. 37 ಮೀಟರ್‌ನ ದೈತ್ಯ ಪ್ರತಿಮೆ ಇದಾಗಿದ್ದು,...
Date : Saturday, 09-01-2016
ಇಸ್ಲಾಮಾಬಾದ್: ಪಠಾನ್ಕೋಟ್ ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಭಾರತಕ್ಕೆ ಭರವಸೆ ನೀಡಿದ್ದ ಪಾಕಿಸ್ಥಾನ ಇದೀಗ ಉಲ್ಟಾ ಹೊಡೆಯಲು ಮುಂದಾಗಿದೆ. ಪಠಾನ್ಕೋಟ್ ದಾಳಿಯ ಬಗ್ಗೆ ಭಾರತ ನೀಡಿದ ಸಾಕ್ಷಿಗಳು ಸಾಕಾಗುವುದಿಲ್ಲ, ನಮಗೆ ಮೃತ ಉಗ್ರರ ಡಿಎನ್‌ಎ ಸ್ಯಾಂಪಲ್‌ಗಳನ್ನು ಕಳುಹಿಸಿಕೊಡಿ ಎಂದು ಪಾಕಿಸ್ಥಾನ...
Date : Saturday, 09-01-2016
ನವದೆಹಲಿ: ಈ ಬಾರಿ ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಫ್ರಾನ್ಸ್ ಸೈನ್ಯದ ತುಕಡಿಯೊಂದು ಭಾಗವಹಿಸಲಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ವಿದೇಶಿ ಸೇನೆ ಭಾಗವಹಿಸಲಿದ್ದು, ಫ್ರಾನ್ಸ್ ಸೇನೆ ಈ ಗೌರವಕ್ಕೆ ಪಾತ್ರವಾಗಲಿದೆ. ಫ್ರಾನ್ಸ್‌ನ ’ಶಕ್ತಿ 2016’ ತುಕಡಿ ಈಗಾಗಲೇ ಭಾರತದಲ್ಲಿ ಭಯೋತ್ಪಾದನೆ...
Date : Saturday, 09-01-2016
ಚಂಡೀಗಢ: ಸೇನಾ ಸಮವಸ್ತ್ರದಂತಹ ಉಡುಗೆಗಳನ್ನು ತೊಡದಂತೆ ಭಾರತೀಯ ಸೇನೆ ನಾಗರಿಕರಿಗೆ ಸೂಚಿಸಿದೆ, ಮಾತ್ರವಲ್ಲದೇ ಬಟ್ಟೆ ವ್ಯಾಪಾರಿಗಳು ಕೂಡ ಇಂತಹ ಬಟ್ಟೆಗಳನ್ನು ಮಾರಾಟ ಮಾಡಬಾರದು ಎಂದು ತಿಳಿಸಿದೆ. ಉಗ್ರರ ದಾಳಿಯನ್ನು ತಡೆಯುವ ಹಿನ್ನಲೆಯಲ್ಲಿ ಸೇನೆ ಸಾರ್ವಜನಿಕರಿಗೆ ಹೊಸ ಗೈಡ್‌ಲೈನ್‌ಗಳನ್ನು ಬಿಡುಗಡೆ ಮಾಡಿದೆ. ಈ...
Date : Saturday, 09-01-2016
ಬೀರತ್: ಧರ್ಮಾಂಧ ಇಸಿಸ್ ಉಗ್ರರು ನಡೆಸುವ ಅಮಾನುಷ ಕೃತ್ಯಗಳು ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿವೆ. ಈ ರಕ್ಕಸರ ವಿರುದ್ಧ ಜಗತ್ತು ಒಂದಾಗಿ ಸಿಡಿದೆದ್ದು ಹೋರಾಟ ನಡೆಸದೇ ಹೋದರೆ ಮುಂದೊಂದು ದಿನ ಮಾನವೀಯತೆಯೆಂಬ ಪದಕ್ಕೆ ಅರ್ಥವೇ ಇರಲಾರದು. ಸಿರಿಯಾದ ರಕ್ಕಾದಲ್ಲಿ ಇಸಿಸ್ ಉಗ್ರನೊಬ್ಬನ ತನ್ನ...
Date : Saturday, 09-01-2016
ನವದೆಹಲಿ: ಉಗ್ರರ ದಾಳಿಗೆ ತುತ್ತಾಗಿರುವ ಪಂಜಾಬ್‌ನ ಪಠಾನ್ಕೋಟ್ ವಾಯುನೆಲೆಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಭೇಟಿಯ ವೇಳೆ ಅವರು ವಾಯುಸೇನೆಯ ಮತ್ತು ಭೂಸೇನೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಗಡಿ ಪ್ರದೇಶಗಳಲ್ಲಿ ವಾಯು ಸಮೀಕ್ಷೆ ನಡೆಸಲಿದ್ದಾರೆ ಮತ್ತು ದಾಳಿಯ...
Date : Friday, 08-01-2016
ಪಾಟ್ನಾ: ಪಾಕಿಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಪ್ರಧಾನಿಯನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವನ್ನು ಎಲ್ಲರೂ ಶ್ಲಾಘಿಸಬೇಕಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಹದಗೆಟ್ಟಿರುವ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಮೋದಿ ಒಳ್ಳೆಯ ಕಾರ್ಯವನ್ನೇ ಮಾಡಿದ್ದಾರೆ....
Date : Friday, 08-01-2016
ನವದೆಹಲಿ: ಅಲ್‌ಖೈದಾ ಉಗ್ರ ಸಂಘಟನೆಯ ಹಿಟ್ ಲಿಸ್ಟ್‌ನಲ್ಲಿ ಬಿಜೆಪಿಯ ಪ್ರಮುಖ ನಾಯಕರುಗಳು ಇದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಬೆಂಗಳೂರಿನಲ್ಲಿ ಬಂಧೀತನಾದ ಉಗ್ರ ಸೈಯದ ಅಂಝರ್ ಶಾ ಖಾಝಿ ನೀಡಿದ್ದಾನೆ. ಉಗ್ರರ ನಂಟು ಹೊಂದಿರುವ ಆರೋಪದ ಮೇರೆ ಅಂಝರ್‌ನನ್ನು ದೆಹಲಿ ಪೊಲೀಸರು ಬುಧವಾರ...
Date : Friday, 08-01-2016
ನವದೆಹಲಿ: ವಿಷ್ಣುವಿನ ರೀತಿ ಫೋಸ್ ಕೊಟ್ಟು ಕೈಯಲ್ಲಿ ಚಪ್ಪಲಿ ಹಿಡಿದು ಭಾರೀ ವಿವಾದಕ್ಕೆ ಒಳಗಾಗಿದ್ದ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತೆ ಸಂಕಷ್ಟಕ್ಕೀಡಾಗಿದ್ದಾರೆ. ಹಿಂದೂ ಭಾವನೆಗೆ ಧಕ್ಕೆ ತಂದ ಆರೋಪವನ್ನು ಎದುರಿಸುತ್ತಿರುವ ಅವರಿಗೆ ಆಂಧ್ರಪ್ರದೇಶದ ಅನಂತಪುರದ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಜಾಮೀನು...