Date : Wednesday, 13-01-2016
ಮಂಗಳೂರು : ನಾರಾಯಣಗುರು ಪ್ರಥಮ ದರ್ಜೆ ಕಾಲೇಜು ಮತ್ತು ನಾರಾಯಣಗುರು ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಸ್ಪೆಕ್ಟ್ರಾ-2016 ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಕಾರ್ಯಕ್ರಮವು ಜ.13ರಂದು ಕುದ್ರೋಳಿಯ ನಾರಾಯಣಗುರು ಕಾಲೇಜಿನ ಶ್ರೀಮತಿ ವಾರಿಜ ಸುವರ್ಣ ಸಭಾ ಭವನದಲ್ಲಿ ಜರುಗಿತು...
Date : Wednesday, 13-01-2016
ಅಲಹಾಬಾದ್: ಅಲಹಾಬಾದ್‌ನ ಮುಸ್ಲಿಂ ತಂಡವೊಂದು ಶ್ರೀರಾಮನ ಹೆಸರನ್ನು ಬರೆಯುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದೆ. ಬಳಿಕ ಇದನ್ನು ಮಾಘ ಮೇಳದಲ್ಲಿ ಡಿಪೋಸಿಟ್ ಮಾಡಲಾಗುತ್ತದೆ. ಪದ್ಧತಿಯ ಪ್ರಕಾರ ಭಕ್ತರು ಅನೇಕ ಬಾರಿ ಶ್ರೀರಾಮನ ಹೆಸರನ್ನು ಬರೆದು ಬಳಿಕ ಅದನ್ನು ರಾಮ್ ನಾಮ್ ಬ್ಯಾಂಕ್‌ನಲ್ಲಿ ಡಿಪೋಸಿಟ್ ಮಾಡಲಾಗುತ್ತದೆ....
Date : Wednesday, 13-01-2016
ಮಂಗಳೂರು : ವಿವೇಕಾನಂದ ಜಯಂತಿ ಪ್ರಯುಕ್ತ ಯುವಾಬ್ರಿಗೇಡ್ ದಕ್ಷಿಣ ಕನ್ನಡ ” ವಿವೇಕ ದೃಷ್ಟಿ – ನವ ಭಾರತ ಸೃಷ್ಟಿ ” ನೇತ್ರದಾನ ಅಭಿಯಾನದ ಮೊದಲ ದಿನ ಸುಮಾರು 400 ಕ್ಕೂ ಹೆಚ್ಚು ನೇತ್ರದಾನಿಗಳು ನೊಂದಾಯಿಸಿದ್ದಾರೆ. ಜಿಲ್ಲೆಯ ಪ್ರಮುಖ ಸ್ಥಳಗಳಾದ ಮಂಗಳೂರು...
Date : Wednesday, 13-01-2016
ಬೆಳ್ತಂಗಡಿ : ಭಗವಂತನ ದರ್ಶನ ಮತ್ತು ಭಕ್ತರ ಸಂಪರ್ಕವೇ ಪರ್ಯಟಣೆಯ ಉದ್ದೇಶವಾಗಿದೆ. ಮಂಜುನಾಥ ಸ್ವಾಮಿಯ ಅನುಗ್ರದೊಂದಿಗೆ ಹೆಗ್ಗಡೆಯವರ ಬಹುಮುಖಿ ಸೇವಾ ಕಾರ್ಯದಿಂದ ತನಗೆ ಸ್ಫೂರ್ತಿ ದೊರಕಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಉಡುಪಿ ಪರ್ಯಾಯ ಪೀಠವನ್ನೇರುವ ಪೂರ್ವಭಾವಿಯಾಗಿ ಮಂಗಳವಾರ...
Date : Wednesday, 13-01-2016
ಉಡುಪಿ : ಹೆಲ್ಮೆಟ್ ಕಡ್ಡಾಯದ ಬಗ್ಗೆ ರಾಜ್ಯ ಸರಕಾರದಿಂದ ಕಳುಹಿಸಿದ್ದ ನೋಟಿಫಿಕೇಶನ್ ಮಂಗಳವಾರ ರಾತ್ರಿ ಸಿಕ್ಕಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿಯೂ ಸವಾರರು ಮತ್ತು ಸಹಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಲಿದೆ ಎಂದು ಎಸ್‌ಪಿ ಅಣ್ಣಾಮಲೈ ಕೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಅರಿವು ಮೂಡಲು ಜ....
Date : Wednesday, 13-01-2016
ದೆಹಲಿ: ದೆಹಲಿ ನಗರದಲ್ಲಿ ಗಾರ್ಬೆಜ್‌ಗಳನ್ನು ಅಥವಾ ಎಲೆಗಳನ್ನು ಸುಡುವವರು ಇನ್ನುಮುಂದೆ ಒಂದು ಲಕ್ಷ ರೂಪಾಯಿ ದಂಡವನ್ನು ತೆರಬೇಕಾಗುತ್ತದೆ. ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುನ್ಸಿಪಲ್ ಕಾರ್ಪೋರೇಶನ್ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶದಂತೆ ದಂಡ ವಿಧಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ದಕ್ಷಿಣ ದೆಹಲಿಯ ಕಾರ್ಪೋರೇಶನ್ ಬೋರ್ಡ್‌ನಲ್ಲಿ,...
Date : Wednesday, 13-01-2016
ಚೆನ್ನೈ: ಈ ವರ್ಷ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆಯನ್ನು ತಡೆಯುವಲ್ಲಿ ಪ್ರಾಣಿಗಳ ಹಕ್ಕು ಹೋರಾಟಗಾರರು ಸಫಲರಾಗಿದ್ದಾರೆ. ಆದರೆ ಇವರ ತಾರತಮ್ಯದ ನಿಲುವನ್ನು ಜಲ್ಲಿಕಟ್ಟು ಬೆಂಬಲಿಗರು ಪ್ರಶ್ನಿಸಿದ್ದಾರೆ. ನಗರದ ಸುಶಿಕ್ಷಿತ ವರ್ಗ ಕುದುರೆ ರೇಸ್, ಡಾಗ್ ಶೋಗಳನ್ನು ಬೆಂಬಲಿಸುತ್ತದೆ. ಆದರೆ ಗ್ರಾಮೀಣ ಕ್ರೀಡೆಗಳ ಬಗ್ಗೆ...
Date : Wednesday, 13-01-2016
ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಚೇರಿಯಲ್ಲಿ ಮಂಗಳೂರು ನಗರ ದಕ್ಷಿಣದ ಅಧ್ಯಕ್ಷ ರವಿಶಂಕರ್ ಮಿಜಾರ್‌ರವರ ಅಧ್ಯಕ್ಷತೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಮಾಜಿ ವಿಧಾನಪರಿಷತ್ ಸದಸ್ಯರಾದ ಕೆ.ಬಾಲಕೃಷ್ಣ ಭಟ್ ಸ್ವಾಮಿ ವಿವೇಕಾನಂದರ ಜೀವನದ ಬಗ್ಗೆ ಕಾರ್ಯಕರ್ತರಿಗೆ ತಿಳಿ ಹೇಳಿದರು. ಮಂಡಲದ...
Date : Wednesday, 13-01-2016
ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧವನ್ನು ಮುಂದುವರೆಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸುವುದಾಗಿ ಕೇರಳ ಸರ್ಕಾರ ಹೇಳಿದೆ. ಮಹಿಳೆಯರ ಪ್ರವೇಶ ನಿಷೇಧವನ್ನು ಸುಪ್ರೀಂ ಪ್ರಶ್ನಿಸಿದ ಮರುದಿನ ಕೇರಳ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮಹಿಳೆಯರ ನಿಷೇಧವನ್ನು ಯಾಕೆ ಮುಂದುವರೆಸಬೇಕೆಂಬ ಬಗ್ಗೆ...
Date : Wednesday, 13-01-2016
ನವದೆಹಲಿ: ತೈಲ ಬೆಲೆ ಬ್ಯಾರೆಲ್‌ಗೆ 12 ವರ್ಷಗಳ ಬಳಿಕ ಮೊದಲ ಬಾರಿ 30 ಡಾಲರ್‌ಗೆ ಇಳಿದಿದ್ದು, ಪ್ರಪಂಚದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಭಾರತದ ಮಹತ್ವಾಕಾಂಕ್ಷೆ ಕೊಂಚ ಪುಷ್ಟಿ ನೀಡಿದೆ. ಆದರೆ ಆಹಾರ ಪದಾರ್ಥಗಳ ಬೆಲೆ, ವಿಶೇಷವಾಗಿ ದ್ವಿದಳ ಧಾನ್ಯಗಳ ಬೆಲೆಗಳಲ್ಲಿ ಸ್ಥಿರ ಏರಿಕೆಯೊಂದಿಗೆ ಇದರ...