ಮಂಗಳೂರು : ವಿವೇಕಾನಂದ ಜಯಂತಿ ಪ್ರಯುಕ್ತ ಯುವಾಬ್ರಿಗೇಡ್ ದಕ್ಷಿಣ ಕನ್ನಡ ” ವಿವೇಕ ದೃಷ್ಟಿ – ನವ ಭಾರತ ಸೃಷ್ಟಿ ” ನೇತ್ರದಾನ ಅಭಿಯಾನದ ಮೊದಲ ದಿನ ಸುಮಾರು 400 ಕ್ಕೂ ಹೆಚ್ಚು ನೇತ್ರದಾನಿಗಳು ನೊಂದಾಯಿಸಿದ್ದಾರೆ. ಜಿಲ್ಲೆಯ ಪ್ರಮುಖ ಸ್ಥಳಗಳಾದ ಮಂಗಳೂರು ನಗರ, ಗ್ರಾಮಾಂತರ, ಪುತ್ತೂರು, ಮೂಡಬಿದ್ರೆ, ಉಪ್ಪಿನಂಗಡಿ, ಬೆಳ್ತಂಗಡಿ, ಉಜಿರೆ ,ಸುಳ್ಯ ದಲ್ಲಿ ತಾತ್ಕಾಲಿಕ ನೊಂದಣಿ ಕೇಂದ್ರಗಳನ್ನು ತೆರೆಯಲಾಗಿದ್ದು ಹಲವಾರು ಕಾಲೇಜುಗಳನ್ನೂ ಸಂಪರ್ಕಿಸಲಾಗಿದೆ.
ಮಂಗಳೂರು ನಗರದಲ್ಲಿರುವ ಕೆನರಾ ಕಾಲೇಜಿನಲ್ಲಿಯೇ 250 ಕ್ಕೂ ಹೆಚ್ಚು ನೆತ್ರದಾನಿಗಳು ನೊಂದಾಯಿಸಿದ್ದು, ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ 60 ಕ್ಕೂ ಹೆಚ್ಚು ಜನ ನೊಂದಾಯಿಸಿದ್ದಾರೆ.
ತಾತ್ಕಾಲಿಕ ನೊಂದಣಿ ಕೇಂದ್ರಗಳು ಇನ್ನೂ ಒಂದು ವಾರಗಳ ವರೆಗೆ ಕಾರ್ಯ ನಿರ್ವಹಿಸಲಿದ್ದು ಜಿಲ್ಲೆಯ ಅನೇಕ ಕಾಲೇಜುಗಳನ್ನು ಸಂಪರ್ಕಿಸುವ ಗುರಿ ಹೊಂದಿದ್ದೇವೆ. ಈ ಅಭಿಯಾನ ಜನವರಿ ತಿಂಗಳು ಪೂರ್ತಿ ನಡೆಯಲಿರುವುದು.
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ತಿಲಕ್ ಶಿಶಿಲ : +91 90357 79185
ಸಂಪತ್: +91 94 81 204482
ಸಮಿತ್ ರಾವ್ : +91 99 45 342609
ಪುತ್ತೂರು :ಜಗದೀಶ್ : 96 11 514234
ಉಪ್ಪಿನಂಗಡಿ :ಗಿರೀಶ್ ಹೊಳ್ಳ : 953562273
ಉಜಿರೆ ಮತ್ತು ಬೆಳ್ತಂಗಡಿ : ಕಿರಣ್ ರಾಜ್ :+91 89718 89141
ಮೂಡಬಿದ್ರೆ : ರಾಘವೇಂದ್ರ : +91 96639 96896
ಸುರತ್ಕಲ್ :ಆದಿತ್ಯ ಕಾಮತ್ +91 94 82 859947
ಬಂಟ್ವಾಳ : ಸುಖಾರಾಮ್ +91 81 47 940832
ಸುಳ್ಯ : ಲೋಕೇಶ್ +91 98455 59799
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.