News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿಶ್ವ ಟಿ20: ಯುವಿ ಸ್ಥಾನಕ್ಕೆ ಮನೀಷ್

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ವಿಶ್ವ ಟಿ೨೦ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಗ್ರೂಪ್ ಪಂದ್ಯದ ವೇಳೆ ಸ್ನಾಯು ಸೆಳೆತ ಹಾಗೂ ಹಿಮ್ಮಡಿ ನೋವಿನಿಂದ ಗಾಯಾಳಾಗಿರುವ ಭಾರತದ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ ಕರ್ನಾಟಕದ ಮನೀಷ್ ಪಾಂಡೆ...

Read More

ಪ್ರಶ್ನೆಪತ್ರಿಕೆ ಸೋರಿಕೆ : ಸಚಿವರ ರಾಜೀನಾಮೆಗೆ ಆಗ್ರಹ

ಬೆಂಗಳೂರು : ಇಂದು ರಸಾಯನ ಶಾಸ್ತ್ರ ಮರು ಪರೀಕ್ಷೆ ಪ್ರಶ್ನೆಪತ್ರಿಕೆಗಳು ಮತ್ತೊಮ್ಮೆ ಸೋರಿಕೆಯಾಗಿರುವುದರ ವಿರುದ್ಧ ಶಿಕ್ಷಣ ಇಲಾಖೆ ಮತ್ತು ಸರಕಾರವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿದೆ. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಜೆಡಿಎಸ್ ಸದಸ್ಯ ವೈಎಸ್‌ವಿ ದತ್ತಾ ಸರಕರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು,...

Read More

ಮುಂದಿನ ರಾಷ್ಟ್ರಪತಿಯಾಗಿ ಅಮಿತಾಭ್ ನಾಮನಿರ್ದೇಶನಕ್ಕೆ ಮೋದಿ ಯೋಜನೆ?

ನವದೆಹಲಿ: ಭಾರತದ ಮುಂದಿನ ರಾಷ್ಟ್ರಪತಿ ಸ್ಥಾನಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರ ಹೆಸರನ್ನು ಪ್ರಸ್ತಾಪಿಸಲು ಪ್ರಧಾನಿ ನರೇಂದ್ರ ಮೋದಿ ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ ಎಂದು ಅಮರ್ ಸಿಂಗ್ ಹೇಳಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಮೂಲಕ...

Read More

ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಮತ್ತೆ ಸೋರಿಕೆ – ಮರು ಪರೀಕ್ಷೆ ರದ್ದು, ಎಲ್ಲೆಡೆ ಪ್ರತಿಭಟನೆ

ಬೆಂಗಳೂರು : ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪಶ್ನೆಪತ್ರಿಕೆ ಮತ್ತೊಮ್ಮೆ ಸೋರಿಕೆಯಾಗಿದ್ದು, ಇಂದು ನಡೆಯಬೇಕಿದ್ದ ಮರುಪರೀಕ್ಷೆ ರದ್ದುಗೊಂಡಿದೆ. ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ಕೈಯಲ್ಲಿ ಬರೆದಿರುವ 30 ಪ್ರಶ್ನೆಗಳು ವ್ಯಾಟ್ಸಾಪ್ ನಲ್ಲಿ ಹರಿದಾಡಿದ್ದು, 3.30 ರ ವೇಳೆಗೆ ಪಿ.ಯು. ಪರೀಕ್ಷಾ ಮಂಡಳಿಗೆ...

Read More

ವಿಜ್ಞಾನ ಮತ್ತು ತತ್ವಜ್ಞಾನಗಳು ವಿರೋಧಾಭಾಸಗಳಲ್ಲ

ನೀರ್ಚಾಲು : ವಿದ್ಯಾರ್ಥಿಗಳು ಶಾಲೆಯಲ್ಲಿ ನೀತಿ ಪಾಠಗಳನ್ನು ಕಲಿಯಬೇಕು. ನ್ಯಾಯ ಅನ್ಯಾಯಗಳನ್ನು ಶಾಲೆಯು ಮಗುವಿಗೆ ತಿಳಿಹೇಳುತ್ತದೆ. ಶಾಲೆಗಳಲ್ಲಿ ನೈತಿಕತೆಯನ್ನು ಕಲಿಯುವ ಮೂಲಕ ಮನುಷ್ಯ ನಾಗರಿಕನಾಗುತ್ತಾನೆ. ವಿಜ್ಞಾನ ಮತ್ತು ತತ್ವಜ್ಞಾನಗಳು ವಿರೋಧಾಭಾಸಗಳಲ್ಲ ಎನ್ನುತ್ತಾನೆ ಐನ್‌ಸ್ಟೀನ್. ಈ ಬಗ್ಗೆ ವಿವಿಧ ಕೃತಿಗಳನ್ನು ಅಧ್ಯಯನ ಮಾಡಿ...

Read More

ಸ್ವಚ್ಛ ಭಾರತ: ಭಾರತ, ವಿಶ್ವ ಬ್ಯಾಂಕ್ ನಡುವೆ 1.5 ಬಿಲಿಯನ್ ಡಾಲರ್ ಸಾಲ ಒಪ್ಪಂದ

ನವದೆಹಲಿ: ಸಾರ್ವತ್ರಿಕ ನೈರ್ಮಲ್ಯ ಕಾಪಾಡುವ ಸ್ವಚ್ಛ ಭಾರತ ಅಭಿಯಾನಕ್ಕೆ ಬೆಂಬಲಿಸುವ ನಿಟ್ಟಿನಲ್ಲಿ ಭಾರತ ಹಾಗೂ ವಿಶ್ವ ಬ್ಯಾಂಕ್ 1.5 ಬಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತದಾದ್ಯಂತ ಗ್ರಾಮೀಣ ಪ್ರದೇಶಗಳ ಜನರ ಜೀವನಶೈಲಿಯಲ್ಲಿ ಬದಲಾವಣೆಯೊಂದಿಗೆ 2019ರೊಳಗಾಗಿ ಸುಧಾರಿತ ನಿರ್ಮಲೀಕರಣ ಹೊಂದುವ...

Read More

ಉತ್ತರಾಖಂಡ ಬಹುಮತ ಸಾಬೀತಿಗೆ ತಡೆಯಾಜ್ಞೆ

ನೈನಿತಾಲ್: ಗುರುವಾರ ನಿಗದಿಯಾಗಿದ್ದ ಉತ್ತರಾಖಂಡದ ಬಹುಮತ ಸಾಬೀತು ಮತದಾನಕ್ಕೆ ತಡೆ ನೀಡಲಾಗಿದೆ. ಏಕಸದಸ್ಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಮೇಲ್ಮನವಿ ಸಲ್ಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ  ಉತ್ತರಾಖಂಡದ ಹೈಕೋರ್ಟ್‌ನ ಡಿವಿಜನ್ ಬೆಂಚ್ ಬುಧವಾರ ಬಹುಮತ ಸಾಬೀತು ಪರೀಕ್ಷೆಗೆ ತಡೆಯಾಜ್ಞೆ ನೀಡಿದೆ. ಈ ಸಂಬಂಧದ...

Read More

ದಂತೇವಾಡದಲ್ಲಿ ನಕ್ಸಲ್ ಅಟ್ಟಹಾಸ: 7 ಯೋಧರ ಬಲಿ

ರಾಯ್ಪುರ: ಛತ್ತೀಸ್‌ಗಢದ ದಂತೇವಾಡದಲ್ಲಿ ಬುಧವಾರ ಐಇಡಿ ಸ್ಫೋಟಕವನ್ನು ಸ್ಫೋಟಿಸಿದ ನಕ್ಸಲರು 7 ಮಂದಿ ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದುಕೊಂಡಿದ್ದಾರೆ. ಸಿಆರ್‌ಪಿಎಫ್‌ನ 230ನೇ ಬೆಟಾಲಿಯನ್‌ನ ಯೋಧರು ಪ್ರಯಾಣಿಸುತ್ತಿದ್ದ ವಾಹನವನ್ನು ಸ್ಫೋಟಿಸಿ ಈ ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿಗೆ ಗಾಯಗಳಾಗಿವೆ. ಮೊಖ್ಪಾಲ್ ಗ್ರಾಮದಲ್ಲಿ...

Read More

ಬೆಲ್ಜಿಯಂ ಸಂತ್ರಸ್ತರಿಗೆ ಗೌರವ ಸಲ್ಲಿಸಿದ ಮೋದಿ

ಬ್ರುಸೆಲ್ಸ್: ಇತ್ತೀಚೆಗೆ ಬ್ರುಸೆಲ್ಸ್‌ನ ವಿಮಾನ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಸಂಭವಿಸಿದ ಬಾಂಬ್ ದಾಳಿಯಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ. ಬೆಲ್ಜಿಯಂ ರಾಜಧಾನಿ ಸಬ್ವೇನಲ್ಲಿ ಮೋದಿ ಅವರು ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿದ್ದು, ಇಸಿಸ್ ನಡೆಸಿದ ಈ...

Read More

ಶನಿ ಶಿಂಗನಾಪುರ ದೇಗುಲಕ್ಕೆ ಮಹಿಳಾ ಪ್ರವೇಶ ನಿಷೇಧ ರದ್ದು

ಮುಂಬಯಿ: ಮಹತ್ವದ ಬೆಳವಣಿಯೊಂದರಲ್ಲಿ ಶನಿ ಶಿಂಗನಾಪುರ ದೇಗುಲಕ್ಕೆ ಹೇರಲಾಗಿದ್ದ ಮಹಿಳಾ ಪ್ರವೇಶ ನಿಷೇಧವನ್ನು ಬುಧವಾರ ಬಾಂಬೆ ಹೈಕೋಟ್ ರದ್ದುಗೊಳಿಸಿದೆ. ‘ದೇಗುಲ ಪ್ರವೇಶಿಸದಂತೆ ಮಹಿಳೆಯರನ್ನು ತಡೆಯಲು ಸಾಧ್ಯವಿಲ್ಲ. ಪುರುಷ ಎಲ್ಲಿಗೆ ಹೋಗಬಹುದೋ ಅಲ್ಲಿಗೆ ಮಹಿಳೆ ಕೂಡ ಹೋಗಬಹುದು’  ಎಂದು ಮಹಿಳಾ ಪ್ರವೇಶ ನಿಷೇಧದ...

Read More

Recent News

Back To Top