Date : Wednesday, 13-04-2016
ಶ್ರೀನಗರ: ಎನ್‌ಐಟಿ ಶ್ರೀನಗರದಲ್ಲಿ ಸ್ಥಳಿಯ ಮತ್ತು ಹೊರಗಿನ ವಿದ್ಯಾರ್ಥಿಗಳ ನಡುವೆ ನಡೆಯುತ್ತಿರುವ ಕಲಹ ಶಾಂತವಾಗುವಂತೆ ಕಂಡು ಬರುತ್ತಿಲ್ಲ. ಸುಮಾರು 300 ಕ್ಕೂ ಅಧಿಕ ಹೊರಗಿನ ವಿದ್ಯಾರ್ಥಿಗಳು ಎನ್‌ಐಟಿಯನ್ನು ಸ್ಥಳಾಂತರ ಮಾಡುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಜಮ್ಮು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಜೊತೆ ಸೇರಿ...
Date : Wednesday, 13-04-2016
ಚಂಡೀಗಢ: ದೆಹಲಿಯ ಹೊರ ವಲಯದಲ್ಲಿ ಇರುವ ಕಾರ್ಪೋರೇಟ್ ಹಬ್ ಗುರಗಾಂವ್ ಹೆಸರನ್ನು ಹರಿಯಾಣ ಸರ್ಕಾರ ಗುರುಗ್ರಾಮ್ ಎಂದು ಬದಲಾಯಿಸಿದೆ. ಮೇವತ್ ಜಿಲ್ಲೆಯ ಹೆಸರನ್ನು ನುಹ್ ಎಂದು ಬದಲಾಯಿಸಿದೆ. ಹೆಸರು ಬದಲಾವಣೆಗೆ ಈ ಭಾಗದ ಜನರಿಂದ ಬೇಡಿಕೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಈ...
Date : Wednesday, 13-04-2016
ಶ್ರೀನಗರ: ಕಾಶ್ಮೀರದ ಹಂಡ್ವಾರದಲ್ಲಿ ಮಂಗಳವಾರ ಸೇನಾ ಪಡೆಗಳು ನಡೆಸಿದ ಫೈರಿಂಗ್‌ನಲ್ಲಿ ಇಬ್ಬರು ಯುವಕರು ಮೃತರಾಗಿದ್ದಾರೆ. ಈ ಘಟನೆ ಇದೀಗ ಭಾರೀ ವಿವಾದವನ್ನು ಸೃಷ್ಟಿಸಿದ್ದು, ಸೇನೆ ತನಿಖೆಗೆ ಆಗ್ರಹಿಸಿದೆ. ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡ ಅವರು ತನಿಖೆಗೆ ಸೂಚನೆ ನೀಡಿದ್ದಾರೆ. ಸಿಎಂ ಮೆಹಬೂಬ...
Date : Tuesday, 12-04-2016
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿನ ಶ್ರೀರಾಮ ಕ್ಷೇತ್ರದಲ್ಲಿ ಪ್ರತಿಷ್ಠಾ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಮಂಗಳವಾರ ರಾತ್ರಿಚಂದ್ರಮಂಡಲ ರಥೋತ್ಸವ ನೆರವೇರಿತು. ಅದಕ್ಕೂ ಮೊದಲು ಬೆಳಿಗ್ಗೆ ನವದುರ್ಗಾ ಹೋಮ, ಶ್ರೀ ದುರ್ಗಾಪರಮೇಶ್ವರಿದೇವಿಗೆ ಮಧ್ಯಾಹ್ನ ಮಹಾಪೂಜೆ ನೆರವೇರಿತು. ರಾತ್ರಿ ಶ್ರೀ ದುರ್ಗಾಪರಮೇಶ್ವರಿದೇವಿ ಮೂರ್ತಿ...
Date : Tuesday, 12-04-2016
ಕಾಸರಗೋಡು : ಬಿಜೆಪಿ ಕಾಸರಗೋಡು ಮಂಡಲ ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರು ನೀರ್ಚಾಲು ರತ್ನಗಿರಿ ಕುದ್ರೆಕಾಳಿ ಭಗವತೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರದ ಆಡಳಿತ ಸಮಿತಿ ಪದಾಧಿಕಾರಿಗಳು ತಂತ್ರಿಯವರನ್ನು ಗೌರವದಿಂದ...
Date : Tuesday, 12-04-2016
ಬೆಳ್ತಂಗಡಿ : ಎತ್ತಿನಹೊಳೆ ಎಂಬ ನೇತ್ರಾವತಿ ನದಿ ತಿರುವುಯೋಜನೆಯಿಂದ ಜನಪದಕ್ಕೆ ನೀರಿಲ್ಲದಂತೆ ಮಾಡುವುದು ಒಂದೆಡೆ ನಡೆಯುತ್ತಿರುವಂತೆಯೇ ನೀರಿನ ಉತ್ತಮ ಆಶ್ರಯವಿರುವ ಕೆರೆಗಳನ್ನೆ ಆಕ್ರಮಿಸಿ ಜಲಮೂಲವನ್ನು ನಿರ್ನಾಮ ಮಾಡುವುದು ಅಲ್ಲಲ್ಲಿ ನಡೆಯುತ್ತಿದೆ. ಕೆರೆಯನ್ನು ಗುಳುಂ ಮಾಡಿರುವ ತಾಜಾ ಉದಾಹರಣೆ ವೇಣೂರಿನ ಹೃದಯಭಾಗದಲ್ಲಿ ನಡೆದಿದೆ....
Date : Tuesday, 12-04-2016
ಬೆಂಗಳೂರು : ಐಪಿಎಲ್ ಪಂದ್ಯಾಟಗಳಿಗೆ ಬೇಕಾಗುವ ನೀರಿನ ಪ್ರಮಾಣದ ಲೆಕ್ಕ ನೀಡುವಂತೆ ಪರಿಸರವಾದಿ ಹೋರಾಟಗಾರ ಶ್ರೀನಿವಾಸ ಶರ್ಮ ಅವರು ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯು ಸ್ಟೇಡಿಯಂನಲ್ಲಿ ಐಪಿಎಲ್ ಮುಖ್ಯಸ್ಥರು ಮತ್ತು ಬಿಸಿಸಿಐ ತನ್ನ ಆಟಗಳಿಗಾಗಿ ಎಷ್ಟು ಪ್ರಮಾಣದಲ್ಲಿ ನೀರನ್ನು...
Date : Tuesday, 12-04-2016
ಬೆಳ್ತಂಗಡಿ : ಬೆಂಗಳೂರಿನ ಚೀಫ್ ಪೋಸ್ಟ್ ಮಾಸ್ಟರ್‌ಆಫ್‌ಜನರಲ್ ಉಷಾ ಚಂದ್ರಶೇಖರ್ ಮತ್ತು ಅವರ ಪತಿ ಮಂಗಳವಾರ ಶ್ರೀ ಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿಯದರ್ಶನ ಪಡೆದರು. ಬಳಿಕ ಪೂಜ್ಯಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು...
Date : Tuesday, 12-04-2016
ನವದೆಹಲಿ: ಸಾಲ ವಂಚಕರ ಪಟ್ಟಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಆರ್‌ಬಿಐ ವಿರುದ್ಧ ಸುಪ್ರೀಂಕೋರ್ಟ್ ಗರಂ ಆಗಿದ್ದು, ದೊಡ್ಡ ದೊಡ್ಡ ವಂಚಕರು ತಪ್ಪಿಸಿಕೊಳ್ಳುತ್ತಿರುವಾಗ ರೈತರನ್ನು ಹಿಡಿದು ದೌರ್ಜನ್ಯವೆಸಗಲಾಗುತ್ತಿದೆ ಎಂದಿದೆ. ’ನೀವು ಹಣದ ವ್ಯವಹಾರಗಳನ್ನು ಸೂಕ್ಷ್ಮವಾಗಿ ಗಮನಿಸಿ, ಎಡವಿದರೆ ಎಚ್ಚರಿಕೆ ಕೊಡಬೇಕಾದ...
Date : Tuesday, 12-04-2016
ನವದೆಹಲಿ: ಉಗ್ರ ಮೌಲಾನಾ ಮಸೂದ್ ಅಝರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯಲ್ಲಿ ಘೋಷಿಸುವ ಭಾರತದ ಪ್ರಸ್ತಾವನೆಗೆ ಅಡ್ಡಗಾಲು ಹಾಕಿದ ಚೀನಾಗೆ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆ ಧನ್ಯವಾದಗಳನ್ನು ತಿಳಿಸಿದೆ. ತನ್ನ ಮುಖವಾಣಿ ಅಲ್-ಖಲಂನಲ್ಲಿ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆ ಚೀನಾವನ್ನು ತನ್ನ ಗೆಳೆಯ ಎಂದು...