News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೊಲ್ಲಂ ದುರಂತಕ್ಕೆ ಡಾ.ಬಿ.ಆರ್.ಶೆಟ್ಟಿ ನೆರವು

ಗಲ್ಫ್ : ಕೊಲ್ಲಂನಲ್ಲಿ ನಡೆದಿರುವ ಪಟಾಕಿ ದುರಂತದ ಪರಿಹಾರ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಕೋಟಿ ರೂಗಳನ್ನು ಡಾ.ಬಿ.ಆರ್.ಶೆಟ್ಟಿಯವರು ದೇಣಿಗೆಯಾಗಿ ನೀಡದ್ದಾರೆ. ಕೊಲ್ಲಂನ ಪಾವುರಿನಲ್ಲಿರುವ ಪುತ್ತಿಂಗಲ್ ದೇವಿಯ ದೇವಿ ದೇವಸ್ಥಾನದಲ್ಲಿ ಪಟಾಕಿ ದುರಂತಕ್ಕೆ 110ಜನ ಬಲಿಯಾಗಿದ್ದು 400 ಜನ ಗಾಯಗೊಂಡಿದ್ದರು. ಮೀನ ಭರಣಿಯ...

Read More

ಎಪ್ರಿಲ್ 14 ರಂದು ಗ್ರಾಮೋದಯದಿಂದ ಭಾರತದ ಉದಯ ಅಭಿಯಾನಕ್ಕೆ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಎಪ್ರಿಲ್ 14 ರಂದು ಗ್ರಾಮ ಸ್ವಯಂ ಆಡಳಿತ ಅಭಿಯಾನ  ‘ಗ್ರಾಮ ಉದಯ್ ಸೇ ಭಾರತ್ ಉದಯ್’ ಗ್ರಾಮೋದಯದಿಂದ ಭಾರತದ ಉದಯ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 125ನೇ ಜನ್ಮದಿನೋತ್ಸವದಂದು ಮಧ್ಯಪ್ರದೇಶದಲ್ಲಿ ಈ...

Read More

ಮಲ್ಯ ಪಾಸ್‌ಪೋರ್ಟ್ ರದ್ದುಪಡಿಸಲು ಜಾರಿ ನಿರ್ದೇಶನಾಲಯ ಸೂಚನೆ

ನವದೆಹಲಿ: ಹಲವಾರು ಸಮನ್ಸ್‌ಗಳ ಬಳಿಕವೂ ವಿಚಾರಣೆಗೆ ಆಗಮಿಸಲು ವಿಫಲರಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಪಾಸ್‌ಪೋರ್ಟ್‌ನ್ನು ರದ್ದುಗೊಳಿಸುವಂತೆ ದೆಹಲಿಯ ರಿಜಿನಲ್ ಪಾಸ್‌ಪೋರ್ಟ್ ಆಫೀಸ್‌ಗೆ ಜಾರಿ ನಿರ್ದೇಶನಾಲಯ ಸೂಚನೆ ನೀಡಿದೆ. ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿ ಲಂಡನ್‌ಗೆ ತೆರಳಿರುವ ಮಲ್ಯ ಭಾರತಕ್ಕೆ...

Read More

ದೆಹಲಿಯಲ್ಲಿ ಶೇ.13 ರಷ್ಟು ವಾಯುಮಾಲಿನ್ಯ ಕಡಿಮೆಯಾಗಿದೆ ಎಂದ ಕೇಜ್ರಿವಾಲ್

ನವದೆಹಲಿ: ಸಮಬೆಸ ನಿಯಮವನ್ನು ಜಾರಿಗೊಳಿಸಲು ಆರಂಭಿಸಿದ ಬಳಿಕ ದೆಹಲಿಯ ವಾಯುಮಾಲಿನ್ಯ ಶೇ.13 ರಷ್ಟು ಕಡಿಮೆಯಾಗಿದೆ ಎಂದು ಹೇಳಿರುವ ಸಿಎಂ ಅರವಿಂದ್ ಕೇಜ್ರಿವಾಲ್, ಪ್ರತಿ ತಿಂಗಳು ಈ ಯೋಜನೆಯನ್ನು ಜಾರಿಗೊಳಿಸುವ ಇರಾದೆ ತಮ್ಮ ಸರ್ಕಾರಕ್ಕಿದೆ ಎಂದಿದ್ದಾರೆ. ದೆಹಲಿಯಲ್ಲಿ ಸಮಬೆಸ ನಿಯಮದ ಬಗ್ಗೆ ಸಮಾರಂಭವೊಂದನ್ನು ಉದ್ದೇಶಿಸಿ...

Read More

ಗಂಭೀರ ಸ್ಥಿತಿಯಲ್ಲಿದ್ದ ಮೃತ ಎನ್‌ಐಎ ಅಧಿಕಾರಿ ತಂಝೀಲ್ ಅಹ್ಮದ್ ಪತ್ನಿ ಸಾವು

ನವದೆಹಲಿ: ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಎನ್‌ಐಎ ಅಧಿಕಾರಿ ತಂಝೀಲ್ ಅಹ್ಮದ್ ಅವರ ಪತ್ನಿ ಕೂಡಾ ಬುಧವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ದಂಪತಿಗಳು ಉತ್ತರಪ್ರದೇಶದ ಬಿಜ್ನೋನ್ ನಗರದಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮದುವೆ ಸಮಾರಂಭವನ್ನು ಮುಗಿಸಿ ವಾಪಾಸ್ಸಾಗುತ್ತಿದ್ದ ವೇಳೆ ದುಷ್ಕರ್ಮಿಗಳ...

Read More

ಕಾಶ್ಮೀರ ಉದ್ವಿಗ್ನ: ಅಂಗಡಿ ಮುಂಗಟ್ಟು ಬಂದ್

ಶ್ರೀನಗರ: ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂಡ್ವಾರದಲ್ಲಿ ನಡೆದ ಯೋಧರು ನಡೆಸಿದ ಫೈರಿಂಗ್‌ನಲ್ಲಿ 3 ಯುವಕರು ಬಲಿಯಾಗಿದ್ದಾರೆ. ಈ ಘಟನೆ ಕಾಶ್ಮೀರವನ್ನು ಉದ್ವಿಗ್ನಗೊಳಿಸಿದ್ದು, ಜನರು ಬೀದಿಗಿಳಿದು ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಲಾ ಬಾಲಕಿಯೊಬ್ಬಳ ಮೇಲೆ ಯೋಧನೊಬ್ಬ ಅನುಚಿತವಾಗಿ ವರ್ತಿಸಿದ ಎಂದು ಆರೋಪಿಸಿ ಹಂಡ್ವಾರದಲ್ಲಿ...

Read More

ಕೊಲ್ಲಂ ದುರಂತ ಸಿಬಿಐ ತನಿಖೆಗೆ ನೀಡಿ: ಕೇರಳ ಹೈಕೋರ್ಟ್

ಕೇರಳ: ಕೊಲ್ಲಂನ ಪುಟ್ಟಿಂಗಲ್ ದೇವಿ ದೇಗುಲದಲ್ಲಿ ನಡೆದ ಪಟಾಕಿ ಅನಾಹುತದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೇ ರಾತ್ರಿ ಹೊತ್ತು ಪಟಾಕಿಗಳನ್ನು ನಿಷೇಧಿಸುವುದಕ್ಕೂ ಅದು ಸಲಹೆ ನೀಡಿದೆ. ಈ ದುರಂತಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ...

Read More

ಲಾತೂರ್‌ಗೆ ನೀರು ಪೂರೈಕೆ: ಮೋದಿಯನ್ನು ಶ್ಲಾಘಿಸಿದ ಕೇಜ್ರಿವಾಲ್

ನವದೆಹಲಿ: ಬರಗಾಲದಿಂದ ತೀವ್ರ ತತ್ತರಿಸಿರುವ ಮಹಾರಾಷ್ಟ್ರದ ಲಾತೂರ್‌ಗೆ ರೈಲು ಟ್ಯಾಂಕರ್‌ಗಳ ಮೂಲಕ ಲಕ್ಷಗಟ್ಟಲೆ ಲೀಟರ್ ನೀರನ್ನು ಪೂರೈಕೆ ಮಾಡಲಾಗುತ್ತಿದೆ, ಮೀರತ್ ಸೇರಿದಂತೆ ಇತರ ಭಾಗಗಳಿಂದ ನೀರನ್ನು ತಂದು ಇಲ್ಲಿ ಸುರಿಯಲಾಗುತ್ತಿದೆ. ನೀರು ಪೂರೈಕೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದ ಸಾಕಷ್ಟು ಶ್ರಮವಿದೆ....

Read More

ಪುಣೆಯಿಂದ ಐಪಿಎಲ್ ಪಂದ್ಯ ಶಿಫ್ಟ್ ಮಾಡಿ: ಹೈಕೋರ್ಟ್ ಸೂಚನೆ

ಮುಂಬಯಿ: ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಪುಣೆಯಿಂದ ಐಪಿಎಲ್ ಪಂದ್ಯಗಳನ್ನು ಬೇರೆಡೆಗೆ ಶಿಫ್ಟ್ ಮಾಡುವ ಬಗ್ಗೆ ಯೋಚಿಸಿ ಎಂದು ಬಾಂಬೆ ಹೈಕೋರ್ಟ್ ಬಿಸಿಸಿಐಗೆ ಸಲಹೆ ನೀಡಿದೆ. ನೀವು ಪಂದ್ಯಗಳನ್ನು ಆಯೋಜನೆ ಮಾಡಿದರೆ ಬರ ಪೀಡಿತ ಜನರಿಗೆ 40 ಲಕ್ಷ ಕುಡಿಯೋ ನೀರನ್ನು...

Read More

ಅಜ್ಲಾನ್ ಷಾ ಹಾಕಿ ಕಪ್: ಪಾಕ್‌ನ್ನು ಮಣಿಸಿದ ಭಾರತ

ಇಪೋ: ಮಲೇಷ್ಯಾದ ಇಪೋದಲ್ಲಿ ಮಂಗಳವಾರ ನಡೆದ ಸುಲ್ತಾನ್ ಅಜ್ಲಾನ್ ಷಾ ಹಾಕಿ ಕಪ್ ಟೂರ್ನಿಯಲ್ಲಿ ನಡೆದ ರಾಬಿನ್ ಲೀಗ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ಥಾನಕ್ಕೆ ಸೋಲುಣಿಸಿದೆ. ತನ್ನ ಸಾಂಪ್ರಾದಾಯಿಕ ಎದುರಾಳಿಯ ವಿರುದ್ಧ ಭಾರತದ ಸರ್ದಾರ್ ಸಿಂಗ್ ಹಾಕಿ ಪಡೆ 5-1 ಅಂತರದ...

Read More

Recent News

Back To Top