Date : Tuesday, 31-05-2016
ಮುಂಬಯಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು ಮಂಗಳವಾರ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ, ವಿಧಾನ್ ಭವನದಲ್ಲಿ ಪಕ್ಷದ ನಾಯಕರ ಸಮ್ಮುಖದಲ್ಲಿ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 70 ವರ್ಷದ ಚಿದಂಬರಂ ೨೦೧೪ರ ಲೋಕಸಭೆಗೆ...
Date : Tuesday, 31-05-2016
ನವದೆಹಲಿ: ಅನಿಲ್ ಅಂಬಾನಿಯವರ ರಿಲಾಯನ್ಸ್ ಗ್ರೂಪ್‌ಗೆ ರಕ್ಷಣಾ ವಲಯದಲ್ಲಿ ಯಾವುದೇ ಅನುಭವವಿಲ್ಲ, ಆದರೂ ಈ ಅನುಭವದ ಕೊರತೆ ಈ ಸಂಸ್ಥೆಯನ್ನು ಮಿಲಿಟರಿ ಹಾರ್ಡ್‌ವೇರ್‌ಗಳನ್ನು ತಯಾರಿಸುವುದರಿಂದ ಹಿಮ್ಮುಖಗೊಳಿಸುತ್ತಿಲ್ಲ ಎಂಬುದು ನಿಜ. ಮಿಲಿಟರಿ ಹೆಲಿಕಾಫ್ಟರ್, ಸಬ್‌ಮರೈನ್ ಮತ್ತು ಮಿಸೆಲ್‌ಗಳನ್ನು ತಯಾರಿಸುವ ಅತ್ಯಂತ ಧೈರ್ಯಯುತ ನಿರ್ಧಾರವನ್ನು...
Date : Tuesday, 31-05-2016
ವಿಜಯವಾಡ: ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಬಿಜೆಪಿ-ಟಿಡಿಪಿ ಮೈತ್ರಿ ಅಭ್ಯರ್ಥಿಯಾಗಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಸಚಿವ ವೈ. ಸತ್ಯನಾರಾಯಣ ಚೌಧರಿ ಹಾಗೂ ಮಾಜಿ ಸಚಿವ ಟಿ.ಜಿ. ವೆಂಕಟೇಶ್ ಅವರು ಕೂಡ ತೆಲುಗು...
Date : Tuesday, 31-05-2016
ನವದೆಹಲಿ: ಈಗ ಇ-ಕಾಮರ್ಸ್ ಮೂಲಕ ಕೂತಲ್ಲಿಂದಲೇ ನಾವು ಬಟ್ಟೆ ಬರೆ, ಆಭರಣ, ಫೋನ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಖರೀದಿಸಬಹುದಾಗಿದೆ. ಆದರೆ ಇನ್ನು ಮುಂದೆ ಹಿಂದೂಗಳ ಪವಿತ್ರ ಜಲ ಗಂಗಾಜಲವನ್ನೂ ನಾವು ಮನೆ ಬಾಗಿಲಲ್ಲೇ ನಿಂತು ಸ್ವೀಕರಿಸಬಹುದಾಗಿದೆ. ಹೌದು, ಭಾರತೀಯ ಅಂಚೆ ಈ...
Date : Tuesday, 31-05-2016
ನವದೆಹಲಿ: ಪಶ್ಚಿಮ ನೌಕಾ ಕಮಾಂಡ್‌ನ ಪ್ರಧಾನ ಧ್ವಜ ಅಧಿಕಾರಿ ಮುಖ್ಯಸ್ಥರಾಗಿರುವ ಸುನಿಲ್ ಲಾಂಬಾ ಅವರನ್ನು ನೌಕಾ ಸೇನೆಯ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದ್ದು, ಅವರು ಮೇ 31 ರಂದು ಅಧಿಕಾರ ಸ್ವೀಕರಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಅಡ್ಮಿರಲ್ ಆರ್.ಕೆ. ಧವನ್ ನಿವೃತ್ತರಾಗಿದ್ದು, ನೌಕಾ...
Date : Tuesday, 31-05-2016
ಗುವಾಹಟಿ: ‘ವಿಶ್ವ ತಂಬಾಕು ವಿರೋಧಿ ದಿನ’ವಾದ ಸೋಮವಾರ ಅಸ್ಸಾಂನ ಹೊಸ ಬಿಜೆಪಿ ಸರ್ಕಾರ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಧೂಪಕಾನ ಸೇವನೆಯನ್ನು ನಿಷೇಧಿಸಿದೆ. ಸಾರ್ವಜನಿಕರ ಆರೋಗ್ಯಕ್ಕೆ ಸ್ವಚ್ಛ ಪರಿಸರ ಮತ್ತು ಉತ್ತಮ ವಾಯು ಗುಣಮಟ್ಟವನ್ನು ಖಚಿತಪಡಿಸಿಜಕೊಳ್ಳಲು ಈ ಕ್ರಮ ಜಾರಿಗೆ ತರಲಾಗಿದೆ. ನಿಮಯ ಉಲ್ಲಂಘಿಸಿದಲ್ಲಿ...
Date : Tuesday, 31-05-2016
ನಾಗ್ಪುರ : ದೇಶದ ಅತ್ಯಂತ ದೊಡ್ಡ ಶಸ್ತ್ರಾಗಾರವಾಗಿರುವ ಮಹಾರಾಷ್ಟ್ರದ ವಾರ್ಧಾದಲ್ಲಿರುವ ಕೇಂದ್ರ ಶಸ್ತ್ರಾಸ್ತ್ರ ಡಿಪೋದಲ್ಲಿ ಅಗ್ನಿದುರಂತ ಸಂಭವಿಸಿದೆ. ಈ ಅಗ್ನಿದುರಂತದಲ್ಲಿ 18 ಜನ ಯೋಧರು ಜೀವಂತವಾಗಿ ದಹನಗೊಂಡ ಫಟನೆ ವರದಿಯಾಗಿದೆ. ಮಹಾರಾಷ್ಟ್ರದ ವಾರ್ಧಾದಲ್ಲಿ ಕೇಂದ್ರ ಶಸ್ತ್ರಾಸ್ತ್ರ ಡಿಪೋವಿದ್ದು, ಇದು ದೇಶದ ಅತ್ಯಂತ ದೊಡ್ಡ...
Date : Tuesday, 31-05-2016
ಲಂಡನ್: ಇಂಗ್ಲೆಂಡ್‌ನ ದುರ್ಹ್ಯಾಮ್‌ಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ 10 ಸಾವಿರ ರನ್ ಗಡಿ ದಾಟಿರುವ ಇಂಗ್ಲೆಂಡ್ ತಂಡದ ನಾಯಕ ಅಲಿಸ್ಟೇರ್ ಕುಕ್, ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದಿದ್ದಾರೆ. 31 ವರ್ಷ ವಯಸ್ಸಿನ ಕುಕ್ 10 ಸಾವಿರ ರನ್ ಪೂರೈಸಿದ...
Date : Tuesday, 31-05-2016
ಮುಂಬಯಿ: ಹಿಂದಿ ಭಾಷೆಯ ಸುದೀರ್ಘ ಅವಧಿಯ ದೈನಂದಿನ ಧಾರಾವಾಹಿ ’ಬಾಲಿಕಾ ವಧು’ 2000 ಎಪಿಸೋಡ್‌ಗಳೊಂದಿಗೆ ಲಿಮ್ಕಾ ಬುಕ್ ಆಫ್ ಆವಾರ್ಡ್ಸ್‌ಗೆ ಸೇರ್ಪಡೆಗೊಂಡಿದೆ. ಬಾಲ್ಯ ವಿವಾಹ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ವಿಶ್ಲೇಷಿಸುವ ಮೂಲಕ ಈ ಧಾರಾವಾಹಿ ಆರಂಭಿಸಲಾಗಿತ್ತು. ನವ ವಧು ಆನಂದಿ ಬಾಲ್ಯದಲ್ಲೇ ಜಗದೀಶ್‌ಗೆ...
Date : Tuesday, 31-05-2016
ಕಾಸರಗೋಡು : ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮಟ್ಟದ ಉತ್ತಮ ಸ್ಕೌಟ್ಸ್ ಅಧ್ಯಾಪಕ ಪ್ರಶಸ್ತಿ ಪಡೆದ ಕಿರಣ್ ಪ್ರಸಾದ್ ಕೂಡ್ಲು ಅವರನ್ನು ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸೇವಾ ಸಮಾಜದ ಸೇವಾಪುರಸ್ಕಾರವನ್ನು ಸಮಾಜದ ಅಧ್ಯಕ್ಷ ಜನಾರ್ಧನ ಕೊರಕ್ಕೋಡು...