Date : Tuesday, 07-06-2016
ವಾಷಿಂಗ್ಟನ್: ಐದು ರಷ್ಟ್ರಗಳ ಪ್ರವಾಸದ ವೇಳೆ ಅಮೇರಿಕಾಗೆ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ಸ್ವಾಗತ ಸಮಾರಂಭದ ಭಾಗವಾಗಿ ಭಾರತದ ಅತೀ ಪುರಾತನ ಕಾಲದ ಕಲಾಕೃತಿಗಳನ್ನು ಹಸ್ತಾಂತರಿಸಿದೆ. ಬಾಹುಬಲಿ, ಗಣೇಶನ ಕಲಾಕೃತಿ ಸೇರಿದಂತೆ ಸುಮಾರು 200ಕ್ಕೂ ಅಧಿಕ ಕಲಾಕೃತಿಗಳನ್ನು ಅಮೇರಿಕಾ ಹಿಂದಿರುಗಿಸಿದ್ದು, ಪ್ರಧಾನಿ...
Date : Tuesday, 07-06-2016
ನವದೆಹಲಿ : ಅಗತ್ಯ ಔಷಧಿಗಳ ಬೆಲೆಯನ್ನು 25% ಇಳಿಸಲು ಸರಕಾರ ತಿಳಿಸಿದೆ. ಎಲ್ಲ ಕಂಪನಿಗಳಿಗೂ ಕಡ್ಡಾಯವಾಗಿ ಪರಿಷ್ಕೃತ ದರವನ್ನು ಜಾರಿಗೊಳಿಸುವಂತೆ ಸೂಚಿಸಲಾಗಿದೆ. ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ(ಎನ್‌ಪಿಪಿಎ) ಔಷಧಿಗಳ ಬೆಲೆ ಕಡಿಮೆ ಮಾಡಿದ್ದು, ಕೊಲವೊಂದು “ಔಷಧಿಗಳ ದರದಲ್ಲಿ 10-15 ಶೇ ಕಡಿತಗೊಂಡರೆ...
Date : Tuesday, 07-06-2016
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ತನ್ನ ಶೇ.೬.೫೦ಶೇ.6.50 ಬಡ್ಡಿ ದರವನ್ನು ಉಳಿಸಿಕೊಂಡಿದೆ. ಮುಂಗಾರು ಮಳೆ, ಆಹಾರ ಬೆಲೆಯಲ್ಲಿ ಏರಿಕೆಯಾದಲ್ಲಿ ದರ ಇಳಿಕೆ ಮಾಡಲಾಗುವುದು ಎಂದು ಹೇಳಿದೆ. ಇನ್ನು 4% ಕ್ಯಾಷ್ ರಿಸರ್ವ್ ರೇಶಿಯೋ (ಸಿಆರಾರ್)ನ್ನು ಕೂಡ ಉಳಿಸಿಕೊಂಡಿದೆ. ಗ್ರಾಹಕ ಬೆಲೆ...
Date : Tuesday, 07-06-2016
ಗೌಹಾಟಿ : ಅಸ್ಸಾಂ ರಾಜಧಾನಿ ಕಾಮ್‌ರೂಪ್‌ದ ಜಿಲ್ಲಾಡಳಿತ ಡೊಲ್‌ಫಿನ್‌ಅನ್ನು ತನ್ನ ನಗರದ ಪ್ರಾಣಿಯನ್ನಾಗಿ ಫೋಷಿಸುವ ಮೂಲಕ ಭಾರತದ ಮೊದಲ ನಗರದ ಪ್ರಾಣಿಯನ್ನು ಫೋಷಿಸಿದ ಮಹಾನಗರ ಎಂದು ಕೀರ್ತಿಗೆ ಪಾತ್ರವಾಗಿದೆ. ಕಾಮ್‌ರೂಪ್‌ನ ಜಿಲ್ಲಾ ಉಪಾಯುಕ್ತರಾದ ಎಂ ಅಂಗಮುತ್ತು ಡೊಲ್‌ಫಿನ್ ಅನ್ನು ನಗರದ ಕಾಮರೂಪ್‌ನ...
Date : Tuesday, 07-06-2016
ವಾಷಿಂಗ್ಟನ್: ಐದು ರಾಷ್ಟ್ರಗಳ ಪ್ರವಸದಲ್ಲಿರುವ ಪ್ರಧಾನಿ ನರೇಂದ್ರ ಅಮೇರಿಕಾದ ವಾಷಿಂಗ್ಟನ್‌ಗೆ ಬಂದಿಳಿದಿದ್ದು, ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಜೊತೆ ಮೂರು ದಿನಗಳ ಕಾಲ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಧ್ಯಕ್ಷ ಒಬಾಮಾ ಅವರ ಆಹ್ವಾನದ ಮೇರೆಗೆ ಅಮೇರಿಕಾ ಭೇಟಿ ನೀಡಿರುವ ಮೋದಿ ಅವರು...
Date : Monday, 06-06-2016
ಮಂಗಳೂರು : ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ತರಗತಿಯ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿರುವ ಪ್ರೊ. ರೊನಾಲ್ಡ್ ಪಿಂಟೊ ಇವರು ಪಿ.ಯು.ಸಿ ಯ ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿಪುಲ ಶಿಕ್ಷಣ ಅವಕಾಶ ಹಾಗೂ ವೃತ್ತಿ ಮಾರ್ಗದರ್ಶನವನ್ನು ಸವಿವರವಾಗಿ ತಿಳಿಸಿದರು....
Date : Monday, 06-06-2016
ಜಿನಿವಾ: ಜಿನಿವಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ವಿಟ್ಜರ್ಲ್ಯಾಂಡ್ ಅಧ್ಯಕ್ಷ ಜೋಹಾನ್ ಷ್ನೇಯ್ಡರ್ ಅಮ್ಮಾನ್ ಜೊತೆ ಮಾತುಕತೆ ನಡೆದಿದ್ದು, ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಸ್ವಿಟ್ಜರ್ಲ್ಯಾಂಡ್ ಬೆಂಬಲ ವ್ಯಕ್ತಪಡಿಸಿದೆ. ಇದರ ಜೊತೆಗೆ ತೆರಿಗೆ ವಂಚನೆ ಮತ್ತು ಕಪ್ಪು ಹಣದ ಬಗ್ಗೆ ತಿಳಿದುಕೊಳ್ಳಲು ಸಹಕಾರ ಸೂಚಿಸಿದೆ. ವ್ಯಾಪಾರ,...
Date : Monday, 06-06-2016
ಬಂಟ್ವಾಳ : ಪರಿಸರ ಮತ್ತು ಮಾನವನ ನಡುವೆತಾಯಿ ಮಗುವಿನ ಭಾವನ್ಮಾತಕ ಸಂಬಂಧವಿದೆ.ಪರಿಸರ ಊಳಿದರೆ ಮಾತ್ರ ಮಾನವನ ಬದುಕು ಸರಾಗವಾಗಿ ಸಾಗಬಹುದು. ಆದುರಿಂದ ಪರಿಸರ ಉಳಿಸುವ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ವೆಂಕಟೇಶ್ ಅಮೈ ರಾ.ಸ್ವ.ಸಂಘದ ವಿಟ್ಲ ತಾಲೂಕು ಸಂಘಚಾಲಕ ಕರೆ ನೀಡಿದರು....
Date : Monday, 06-06-2016
ಬೆಳ್ತಂಗಡಿ : ಮುಂಡಾಜೆ ಗ್ರಾಮ ಪಂಚಾಯತದಲ್ಲಿ 2016-17ರ ಸಾಲಿನ ಪ್ರಥಮ ಸುತ್ತಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ ಸಭೆ ಪಂ. ಅಧ್ಯಕ್ಷೆ ಶಾಲಿನಿ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು. ಸಾಮಾಜಿಕ...
Date : Monday, 06-06-2016
ಬೆಳ್ತಂಗಡಿ : ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ, ಸಹಕಾರ ನೀಡುವುದು ಪೋಷಕರ ಜವಾಬ್ದಾರಿ. ಚಿತ್ರಕಲೆಯಂಥ ಪ್ರತಿಭೆ ಮಕ್ಕಳ ಮನಸ್ಸನ್ನು ಅರಳಿಸುತ್ತದೆ. ಮಕ್ಕಳು ಸ್ಪರ್ಧಾ ಮನೋಬಾವ ಬೆಳೆಸಿಕೊಳ್ಳಬೇಕು. ಜನಪ್ರತಿನಿಧಿಗಳು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು. ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಹಲವು ಯೋಜನೆಗಳಿದ್ದು, ಇದನ್ನು...