Date : Tuesday, 14-06-2016
ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ದೆಹಲಿ ಸರ್ಕಾರದ ’ದ್ವಿ ಕಛೇರಿ ಮಸೂದೆ’ ಅಥವಾ ಲಾಭದಾಯಕ ಕಛೇರಿ ಕಾನೂನಿಗೆ ಅಂಕಿತ ಹಾಕಲು ಸೋಮವಾರ ನಿರಾಕರಿಸಿದ್ದಾರೆ. ಇದು ಎಎಪಿ ಸರ್ಕಾರಕ್ಕೆ ತೀವ್ರ ಮುಖಭಂಗವನ್ನು ಉಂಟುಮಾಡಿದೆ. ಅಲ್ಲದೇ ಅದರ 21 ಶಾಸಕರ ಭವಿಷ್ಯವನ್ನು ಅತಂತ್ರಗೊಳಿಸಿದೆ. ಕಳೆದ ವರ್ಷ...
Date : Tuesday, 14-06-2016
ನವದೆಹಲಿ: ವೃತ್ತಿಪರ ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್ ಲಿಂಕ್ಡ್‌ಇನ್ ಅನ್ನು ಪ್ರತಿ ಶೇರ್‌ಗೆ 196 ಡಾಲರ್ ನೀಡಿ ಸ್ವಾಧೀನಪಡಿಸಿಕೊಳ್ಳುವುದಾಗಿ ಮೈಕ್ರೋಸಾಫ್ಟ್ ಕಾರ್ಪೊರೇಶನ್ ಸೋಮವಾರ ಘೋಷಣೆ ಮಾಡಿದೆ. ಒಪ್ಪಂದವನ್ನು ಲಿಂಕ್ಡ್‌ಇನ್‌ನ ನೆಟ್ ಕ್ಯಾಶ್ ಮೂಲಕ ಮಾಡಲಾಗುತ್ತಿದ್ದು, ಒಟ್ಟು 26.2 ಬಿಲಿಯನ್‌ಗೆ ಖರೀದಿ ಮಾಡಲಾಗುತ್ತಿದೆ. ಆದರೆ...
Date : Tuesday, 14-06-2016
ದೆಹಲಿ: ಚೀನಾ ಮತ್ತೊಂದು ಪ್ರಚೋದನಾಕಾರಿ ಕೃತ್ಯವನ್ನು ಎಸಗಿದೆ, ಕಳೆದ ವಾರ ಅರುಣಾಚಲ ಪ್ರದೇಶದ ಯಂಗಸ್ಟೇ ಪ್ರದೇಶದಲ್ಲಿ ಚೀನಾ ಸೇನಾಪಡೆಗಳು ಅತಿಕ್ರಮಣ ಮಾಡಿವೆ ಎಂದು ವರದಿಗಳು ತಿಳಿಸಿವೆ. ಭಾರತದ ಪರಮಾಣು ಪೂರೈಕಾ ರಾಷ್ಟ್ರಗಳ ಸದಸ್ಯತ್ವ ಪಡೆಯುವ ಪ್ರಯತ್ನಕ್ಕೆ ಚೀನಾ ತಡೆಯೊಡ್ಡಿದ ಸಂದರ್ಭದಲ್ಲೇ ಈ...
Date : Tuesday, 14-06-2016
ಅಲಹಾಬಾದ್: ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿಯ ಸಂದರ್ಭ ಸೋಮವಾರ ಅಲಹಾಬಾದ್‌ನಲ್ಲಿ ’ಪರಿವರ್ತನಾ ಸಮಾವೇಶ’ವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ಸಮಾಜವಾದಿ ಸರ್ಕಾರ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಸಮಾಜವಾದಿ ಸರ್ಕಾರ ಜಾತಿವಾದ, ಕೋಮುವಾದ ಮತ್ತು...
Date : Monday, 13-06-2016
ಶ್ರೀನಗರ: ಶ್ರೀನಗರದಿಂದ 35 ಕಿ.ಮೀ ದೂರದ ಗಂಡರ್‌ಬಲ್‌ನಲ್ಲಿ ನಡೆಯುತ್ತಿರುವ ಖೀರ್ ಭವಾನಿ ಮೇಳದಲ್ಲಿ ಭಾಗವಹಿಸಿದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಕಾಶ್ಮೀರಿ ಪಂಡಿತರೊಂದಿಗೆ ಮಾತುಕತೆ ನಡೆಸಿದರು. ಭಾನುವಾರ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಜಟಾಪಟಿಯಲ್ಲಿ ಗಾಯಗೊಂಡ ಇಬ್ಬರು...
Date : Monday, 13-06-2016
ಚೆನ್ನೈ: ಶಾಲೆಗಳ ಆಸುಪಾಸಿನಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ನಡೆಸಿ ತಂಬಾಕುಗಳನ್ನು ವಶಪಡಿಸಿಕೊಳ್ಳುವಂತೆ ಮದ್ರಾಸ್ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಶಾಲೆ-ಕಾಲೇಜು ಇರುವ ಪ್ರದೇಶದ 100 ಯಾರ್ಡ್‌ಗಳಷ್ಟು ವ್ಯಾಪ್ತಿಯಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ...
Date : Monday, 13-06-2016
ಆಕ್ರಾ: ಭಯೋತ್ಪಾದನೆ ಎಂಬ ಪಿಡುಗಿಗೆ ಯಾವುದೇ ನಿಯಂತ್ರಣ ರೇಖೆ ಇಲ್ಲ. ಅದನ್ನು ನಾಗರಿಕ ಪ್ರಪಂಚದ ಸಾಂಘಿಕ ಪ್ರಯತ್ನದಿಂದ ನಿರ್ಮೂಲನೆ ಸಾಧ್ಯ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಆಫ್ರಿಕಾ ರಾಷ್ಟ್ರಗಳ ಪ್ರವಾಸದಲ್ಲಿರುವ ರಾಷ್ಟ್ರಪತಿ ಮುಖರ್ಜಿ ಅವರು ಘಾನಾದಲ್ಲಿ ಅಲ್ಲಿಯ ರಾಷ್ಟ್ರಪತಿ ಜಾನ್...
Date : Monday, 13-06-2016
ನವದೆಹಲಿ: ಶಾಹಿದ್ ಕಪೂರ್ ಅಭಿನಯದ ’ಉಡ್ತಾ ಪಂಜಾಬ್’ ಒಂದು ಸಿನಿಮಾ, ಅದು ಡ್ರಗ್ ಸಮಸ್ಯೆಯನ್ನು ತೋರಿಸುತ್ತದೆ ಎಂದು ಬಾಂಬೆ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ. ಸಿಬಿಎಫ್‌ಸಿಯಲ್ಲಿ ಸೆನ್ಸಾರ್ ಎಂಬ ಶಬ್ದದ ಉಲ್ಲೇಖವಿಲ್ಲ, ಹೀಗಾಗಿ ಬೋರ್ಡ್ ತನ್ನ ಅಧಿಕಾರವನ್ನು ಸಂವೀಧಾನ ಮತ್ತು ಸುಪ್ರೀಂಕೋರ್ಟ್ ನಿರ್ದೇಶನದಂತೆ...
Date : Monday, 13-06-2016
ಮುಂಬಯಿ: ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸಕ ಶಶಾಂಕ್ ಎಸ್ ಶಾ ಅವರು ಮಧುಮೇಹದ ಗ್ಯಾಸ್ಟ್ರಿಕ್ ಬೈಪಾಸ್ ವೈದ್ಯಕೀಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಅಮೇರಿಕನ್ ಡಯಾಬಿಟಿಕ್ ಅಸೋಸಿಯೇಶನ್‌ನ ’ವಿವಿಯನ್ ಫೋನ್ಸೆಕಾ ಸ್ಕಾಲರ್’ ಪ್ರಶಸ್ತಿ 2016 ನೀಡಿ ಗೌರವಿಸಲಾಗಿದೆ. ಶಶಾಂಕ್ ಶಾ ಅವರು ನಡೆಸಿದ ಮಧುಮೇಹ ಸಂಶೋಧನೆಯನ್ನು ಗುರುತಿಸಿ ಜೂ.12ರಂದು...
Date : Monday, 13-06-2016
ನವದೆಹಲಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಂಜಾಬ್‌ನ ಡ್ರಗ್ಸ್ ಸಮಸ್ಯೆ ಒಂದು ತಿಂಗಳಲ್ಲೇ ಅಂತ್ಯ ಕಾಣುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಸೋಮವಾರ ಪಂಜಾಬ್‌ನಲ್ಲಿ ಡ್ರಗ್ಸ್ ವಿರುದ್ಧ ಹೋರಾಟ ಆರಂಭಿಸಿರುವ ಅವರು, ಜಲಂಧರ್‌ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ...