Date : Thursday, 12-05-2016
ನವದೆಹಲಿ: ಹಣಕಾಸು ವಂಚನೆ ಪ್ರಕರಣ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಸೇರಿದ ಸುಮಾರು 9 ಸಾವಿರ ಕೋಟಿ ಮೌಲ್ಯದ ದೇಶೀಯ ಆಸ್ತಿ ಮತ್ತು ಶೇರುಗಳನ್ನು ಮುಟ್ಟುಗೋಲು ಹಾಕಲು ಜಾರಿ ನಿರ್ದೇಶನಾಲಯ ಮುಂದಾಗಿದೆ. ಮಲ್ಯಗೆ ಸೇರಿದ ಆಸ್ತಿಗಳನ್ನು ಗುರುತಿಸಿ ಅವುಗಳ ಮೌಲ್ಯವನ್ನು...
Date : Thursday, 12-05-2016
ಮುಂಬಯಿ: ಈ ಬಾರಿ ಸಾಮಾನ್ಯಕ್ಕಿಂತ ಜಾಸ್ತಿಯೇ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಹೇಳಿದೆ. ಆದರೆ ಮಹಾರಾಷ್ಟ್ರದಲ್ಲಿ 350 ವರ್ಷ ಹಳೆಯ ಸಂಪ್ರದಾಯವನ್ನು ನಂಬಿಕೊಂಡು ಬಂದಿರುವ ಜನರಿಗೆ ಮಾತ್ರ ಈ ಮಾತಿನಲ್ಲಿ ಭರವಸೆ ಇಲ್ಲ. ಚಂದ್ರಬನ್ ಮಹಾರಾಜ್ ೩೫೦ ವರ್ಷಗಳ ಹಿಂದೆ ಬುಲ್ದಾನ...
Date : Thursday, 12-05-2016
ಮುಂಬಯಿ: ಶನಿ ಶಿಂಗನಾಪುರ ದೇಗುಲ, ತ್ರಯಂಬಕೇಶ್ವರ ದೇಗುಲಗಳಿಗೆ ಮಹಿಳಾ ಪ್ರವೇಶದ ಹೋರಾಟವನ್ನು ಯಶಸ್ವಿಗೊಳಿಸಿದ್ದ ಭೂಮಾತಾ ಬ್ರಿಗೇಡ್‌ನ ನಾಯಕಿ ತೃಪ್ತಿ ದೇಸಾಯಿ ಇದೀಗ ಮುಂಬಯಿಯ ಹಾಜಿ ಅಲಿ ದರ್ಗಾವನ್ನೂ ಪ್ರವೇಶ ಮಾಡಿದ್ದಾರೆ. ಬಿಗಿ ಭದ್ರತೆಯ ನಡುವೆ ತೃಪ್ತಿ ದೇಸಾಯಿ ಅವರು ತಮ್ಮ ಬೆಂಬಲಿಗರೊಂದಿಗೆ...
Date : Wednesday, 11-05-2016
ಬೆಳ್ತಂಗಡಿ : ಎತ್ತಿನಹೊಳೆ ಎಂಬ ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ನೇತ್ರಾವತಿ ಉಳಿಸಿ ಸಂಯುಕ್ತ ರಕ್ಷಣಾ ಸಮಿತಿ ಮೇ. 19 ರಂದು ದ.ಕ ಜಿಲ್ಲಾ ಬಂದ್‌ಗೆ ಕರೆ ನೀಡಿದೆ. ಸ್ವಯಂಪ್ರೇರಿತವಾಗಿ ನಡೆಸುವ ಈ ಬಂದ್‌ಗೆ ತಾಲೂಕಿನ ಎಲ್ಲಾ ಜನತೆ ಪಕ್ಷಾತೀತವಾಗಿ ಸಂಪೂರ್ಣ...
Date : Wednesday, 11-05-2016
ಬೆಳ್ತಂಗಡಿ : ಕ್ಷಣಿಕ ಸುಖಭೋಗಗಳಿಗೆ ಮರುಳಾಗದೆ, ತನ್ನನ್ನು ತಾನು ಗೆದ್ದು ಜ್ಞಾನವನ್ನು ಹಂಚುವ ಕೆಲಸ ಆಗಬೇಕು ಎಂದು ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿಜಯರಾಜ ಅಧಿಕಾರಿ ಮಾರಗುತ್ತು ಹೇಳಿದರು. ಅವರು ಮಂಗಳವಾರ ರಾತ್ರಿ ತಾಲೂಕಿನ ನಿಟ್ಟಡೆ ಗ್ರಾಮದ...
Date : Wednesday, 11-05-2016
ನವದೆಹಲಿ : ದೆಹಲಿ ಪೊಲೀಸರ ಬೇಜವಾಬ್ದಾರಿಗೆ ಬೇಸತ್ತು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವಿಪಿನ್ ಸಂಘಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರಿದಿದ್ದು ಸುಮೋಟೋ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕೆಂದು ಕೇಳಿಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಭಾಗವಹಿಸಲು ವಸಂತ್ ಕುಂಜ್‌ಗೆ ಹೋಗುವ ಸಂದರ್ಭ...
Date : Wednesday, 11-05-2016
ಬೆಳ್ತಂಗಡಿ : ಬಿಸಿಲಿನ ಉರಿತಾಪ ಏರುತ್ತಿದ್ದರೂ ಮಂಗಳವಾರ ನಡುರಾತ್ರಿ ತಾಲೂಕಿನ ಬಹುತೇಕ ಕಡೆ ಸಾಧಾರಣ ಮಳೆಯಾಗಿದೆ.ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಬುಧವಾರ ಸೆಕೆಯಿಂದ ಜನರು ಬಸವಳಿದಿದ್ದಾರೆ. ಗಾಳಿ, ಸಿಡಿಲು ಸಹಿತ ಮಳೆಯಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಗಾಳಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ...
Date : Wednesday, 11-05-2016
ಬೆಳ್ತಂಗಡಿ : ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಮೇ. 16 ರಂದು ನಡೆಯುವ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಗೂ ಮೇ. 19 ರಂದು ನಡೆಯಲಿರುವ ದ. ಕ ಜಿಲ್ಲಾ ಬಂದ್‌ಗೆ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಬೆಂಬಲ ವ್ಯಕ್ತಪಡಿಸಿದೆ. ದ.ಕ ಜಿಲ್ಲೆಗೆ...
Date : Wednesday, 11-05-2016
ನವದೆಹಲಿ: ವಸತಿ ಯೋಜನೆ ಹೆಸರಲ್ಲಿ ಸಾರ್ವಜನಿಕ ಹೂಡಿಕೆದಾರರ ಹಣವನ್ನು ಪಡೆದು ದುರುಪಯೋಗ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾರಾ ಮುಖ್ಯಸ್ಥ ಸುಬ್ತಾ ಋಆಯ್ ಅವರ ಪೆರೋಲ್ ಅವಧಿಯನ್ನು ಜು.11ರ ವರೆಗೆ ವಿಸ್ತರಿಸಲಾಗಿದೆ. ತಾಯಿ ನಿಧನದ ಹಿನ್ನೆಲೆಯಲ್ಲಿ ಒಂದು ತಿಂಗಳ ಪೆರೋಲ್ ಪಡೆದಿರುವ ಸುಬ್ರತಾ...
Date : Wednesday, 11-05-2016
ನವದೆಹಲಿ: ದೆಹಲಿಯ ಕೇಂದ್ರ ಭಾಗದ ಐಟಿಓ ಪ್ರದೇಶದಲ್ಲಿರುವ ಟೈಮ್ಸ್ ಆಫ್ ಇಂಡಿಯಾ ಕಟ್ಟಡದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದಲ್ಲಿದ್ದ ನೂರಾರು ಮಂದಿ ಉದ್ಯೋಗಿಗಳನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ...