Date : Monday, 16-05-2016
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು 3 ವರ್ಷಗಳು ಕಳೆದಿವೆ. ಈ ಅಧಿಕಾರಾವಧಿಯಲ್ಲಿ ಮಾಡಿದ ಸಾಧನೆಗಿಂತ ವಿವಾದಗಳೇ ಸರ್ಕಾರವನ್ನು ಹೆಚ್ಚು ಸುದ್ದಿಯಲ್ಲಿಟ್ಟಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹಲವಾರು ಟೀಕೆ, ಆರೋಪಗಳಿಗೆ ಗುರಿಯಾಗಿದ್ದಾರೆ. ಸ್ವಜನ ಪಕ್ಷಪಾತದಿಂದ ಹಿಡಿದು ದುಬಾರಿ ವಾಚ್...
Date : Monday, 16-05-2016
ನವದೆಹಲಿ: ಭಾರತದಲ್ಲಿ ಕ್ರಿಕೆಟಿಗರನ್ನು ದೇವರಂತೆ ಕಾಣುತ್ತಿರುವುದು ಬಹುಶಃ ಭಾರತದ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲೊಂದು. ಈ ಕ್ರಿಕೆಟಿಗರು ನೂರಾರು ಡೀಲ್‌ಗಳಿಗೆ ಸಹಿ ಹಾಕುತ್ತಿರುವುದು, ತಮ್ಮ ತಲೆ ಕೂದಲಿಗೆ ಬಳಸುವ ತೈಲಗಳು, ಶೂಗಳು, ತಮ್ಮದೇ ಹೆಸರಿನ ಬಟ್ಟೆಗಳ ಲೇಬಲ್‌ಗಳು, ಮೋಟಾರ್ ವಾಹನಿಗಳಿಗೆ ಒಬ್ಬ ಸಾಮಾನ್ಯ...
Date : Monday, 16-05-2016
ಸೂರತ್: ವಿಶ್ವ ಹಿಂದೂ ಪರಿಷತ್‌ನ ಮುಖಂಡ ಪ್ರವೀಣ್ ಭಾಯ್ ತೊಗಾಡಿಯಾ ಅವರ ಸಹೋದರ ಸಂಬಂಧಿ ಭರತ್ ತೊಗಾಡಿಯಾ ಮತ್ತು ಇತರ ಇಬ್ಬರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಆರೋಪಿಗಳನ್ನು ಭಾನುವಾರ ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಶನಿವಾರ ಭರತ್ ತೊಗಾಡಿಯಾ ಸೇರಿದಂತೆ...
Date : Monday, 16-05-2016
ಲೇಹ್: ಕಾಶ್ಮೀರದ ಲೇಹ್ ಸಮೀಪವಿರುವ ಗ್ರಾಮದಲ್ಲಿನ ಸರಪಂಚ್ ಹಾಗೂ ನಿವಾಸಿಗಳಿಗೆ ಪಾಕಿಸ್ಥಾನ ಅಥವಾ ಚೀನಾದ ಶಂಕಿತ ಗೂಢಚರರು ಕರೆ ಮಾಡಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಚೀನಾ ಗಡಿಯಲ್ಲಿ ಹೈ-ಅಲರ್ಟ್ ಘೋಷಿಸಿದೆ. ಸ್ಥಳೀಯ ಅಧಿಕಾರಿಗಳ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಸೇನೆಯ...
Date : Monday, 16-05-2016
ನವದೆಹಲಿ: ಕೇಂದ್ರ ಗೃಹಸಚಿವಾಲಯದ ಕಾರ್ಯದರ್ಶಿ ಅನಂದ್ ಜೋಶಿ ಅವರನ್ನು ಭಾನುವಾರ ರಾತ್ರಿ ಸಿಬಿಐ ಬಂಧನಕ್ಕೊಳಪಡಿಸಿದೆ. ಎನ್‌ಜಿಓಗಳಿಗೆ ಎಫ್‌ಸಿಆರ್‌ಎ ನೋಟಿಸ್ ನೀಡಿದ ಹಿನ್ನಲೆಯಲ್ಲಿ ಇವರ ಬಂಧನವಾಗಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಸಿಬಿಐ ಇವರಿಗೆ ಸಮನ್ಸ್ ಜಾರಿಗೊಳಿಸಿತ್ತು. ವಿಶೇಷ ಅಪರಾಧ ದಳಕ್ಕೆ...
Date : Monday, 16-05-2016
ಜೋಧ್‌ಪುರ: ಸೋಲಾರ್ ಆಧಾರಿತ ರೈಲು ಪ್ರಾಯೋಗಿಕ ಪರೀಕ್ಷೆಗೆ ಸಜ್ಜುಗೊಂಡಿದೆ. ಈ ಮೂಲಕ ಭಾರತೀಯ ರೈಲ್ವೇಯ ಬಹುದಿನಗಳ ಕನಸು ನನಸಾಗುವ ಹಂತಕ್ಕೆ ಬಂದು ತಲುಪಿದೆ. ಈ ತಿಂಗಳ ಕೊನೆಗೆ ಸೋಲಾರ್ ಆಧಾರಿತ ರೈಲಿನ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುವುದು ಎಂದು ನಾರ್ಥ್ ವೆಸ್ಟರ್ನ್ ರೈಲ್ವೆಯ...
Date : Monday, 16-05-2016
ಚೆನ್ನೈ; ದಕ್ಷಿಣ ಭಾರತದ ಮೂರು ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಸೋಮವಾರ ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಗೇ ಮತದಾರರು ತಮ್ಮ ಹಕ್ಕನ್ನು ಚಲಾವಣೆ ಮಾಡಲು ಸರದಿ ಸಾಲಿನಲ್ಲಿ ನಿಂತಿದ್ದಾರೆ. ತಮಿಳುನಾಡಿನ 233, ಕೇರಳದ 140 ಮತ್ತು ಕೇಂದ್ರಾಡಳಿತ ಪ್ರದೇಶ...
Date : Monday, 16-05-2016
ಬೆಂಗಳೂರು: ವಿದ್ಯಾರ್ಥಿಗಳಿಗೆ ಅತೀ ಮಹತ್ವದ್ದು ಎನಿಸಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ. ಮಂಗಳವಾರ ಆಯಾ ಶಾಲೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಶಿಕ್ಷಣ ಸಚಿವೆ ಕಿಮ್ಮನೆ ರತ್ನಾಕರ್ ಅವರು ಸುದ್ದಿಗೋಷ್ಠೀಯನ್ನು ಕರೆದು ಫಲಿತಾಂಶವನ್ನು ಪ್ರಕಟಗೊಳಿಸಲಿದ್ದಾರೆ. ಸಂಜೆ 3 ಗಂಟೆಯ ಬಳಿಕ ವೆಬ್‌ಸೈಟ್‌ನಲ್ಲಿ...
Date : Monday, 16-05-2016
ನವದೆಹಲಿ: ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತಾಯಿಯನ್ನು ತಮ್ಮ ಅಧಿಕೃತ ನಿವಾಸ 7 ಆರ್‌ಸಿಆರ್‌ಗೆ ಕರೆಯಿಸಿಕೊಂಡಿದ್ದರು. ಭಾನುವಾರ ಅವರೊಂದಿಗೆ ಸಮಯ ಕಳೆದು ಪುಳಕಿತರಾದರು. ಈ ಅಮೂಲ್ಯ ಕ್ಷಣಗಳ ಫೋಟೋಗಳನ್ನು ಮೋದಿ ಟ್ವಿಟರ್‌ನಲ್ಲಿ ಹಾಕಿದ್ದಾರೆ....
Date : Monday, 16-05-2016
ನವದೆಹಲಿ: ಕಾರಣ ಏನೇ ಆಗಿರಬಹುದು ಆದರೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮೊಮ್ಮಗ ಕಾನುಭಾಯ್ ಗಾಂಧಿ ದೆಹಲಿಯ ವೃದ್ಧಾಶ್ರಮದಲ್ಲಿ ಜೀವಿಸುತ್ತಿದ್ದಾರೆ ಎಂಬುದು ನಿಜಕ್ಕೂ ಬೇಸರ ತರುವ ಸಂಗತಿಯಾಗಿದೆ. ಈ ವಿಷಯ ತಿಳಿದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಚಿವ ಮಹೇಶ್ ಶರ್ಮಾ ಅವರನ್ನು...