News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜುಲೈ 25 ರಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಮುಷ್ಕರ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ದ ನೌಕರರ ವೇತನ ಹೆಚ್ಚಳ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಜುಲೈ 25 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆಗಳ ಜೊತೆ...

Read More

ಇಸ್ಲಾಂ ಶಾಂತಿಯ ಧರ್ಮ ಎನ್ನುವುದನ್ನು ಬಿಟ್ಟುಬಿಡಿ : ತಸ್ಲೀಮಾ

ನವದೆಹಲಿ: ಢಾಕಾ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ 20 ಮಂದಿಯನ್ನು ಕೊಂದ ಉಗ್ರರು ಶ್ರೀಮಂತ, ಪ್ರತಿಷ್ಠಿತ, ಸುಶಿಕ್ಷಿತ ಕುಟುಂಬದಿಂದ ಬಂದವರು ಎಂಬುದು ತಿಳಿದು ಬಂದ ವಿಚಾರ. ಈ ಹಿನ್ನಲೆಯಲ್ಲಿ ಬಡತನ ಭಯೋತ್ಪಾದನೆಗೆ ಮುಖ್ಯ ಕಾರಣ ಎಂಬ ಮಾತು ಸುಳ್ಳಾಗಿದೆ ಎಂದು ಬಾಂಗ್ಲಾ ಮೂಲದ ಲೇಖಕಿ...

Read More

ಢಾಕಾ ದಾಳಿಯ ಓರ್ವ ಉಗ್ರ ಆಡಳಿತ ಪಕ್ಷದ ಸದಸ್ಯನ ಮಗ!

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರದಲ್ಲಿ 20 ಮಂದಿಯ ಮಾರಣಹೋಮ ನಡೆಸಿದ ಉಗ್ರರ ತಂಡದಲ್ಲಿ ಓರ್ವ ಅಲ್ಲಿನ ಆಡಳಿತಾರೂಢ ಪಕ್ಷ ಅವಾಮಿ ಲೀಗ್‌ನ ಸದಸ್ಯನೊಬ್ಬನ ಮಗ ಎಂಬುದಾಗಿ ತಿಳಿದು ಬಂದಿದೆ. ಉಗ್ರರ ಫೋಟೋಗಳು ಬಿಡುಗಡೆಯಾದ ಬಳಿಕ ಈ ಸತ್ಯ ಬಹಿರಂಗವಾಗಿದೆ. ಅವಾಮಿ...

Read More

ಕೇಂದ್ರದ ಮತ್ತೊಂದು ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್

ಮುಂಬಯಿ: ಬಾಲಿವುಡ್‌ನ ಲೆಜೆಂಡರಿ ನಟ ಅಮಿತಾಭ್ ಬಚ್ಚನ್ ಅವರು ಕೇಂದ್ರ ಸರ್ಕಾರದ ಮತ್ತೊಂದು ಅಭಿಯಾನದ ರಾಯಭಾರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ನಗರಾಭಿವೃದ್ಧಿ ಸಚಿವಾಲಯ ಅವರನ್ನು ಸಂಪರ್ಕಿಸಿ, ನಗರಗಳ ತ್ಯಾಜ್ಯದಿಂದ ತಯಾರಿಸಲಾದ ಕಾಂಪೋಸ್ಟ್ ಗೊಬ್ಬರದ ಬಳಕೆಯ ಪ್ರಯೋಜನಗಳನ್ನು ಸಾರುವ ಜಾಹೀರಾತು,...

Read More

ಶಿಮ್ಲಾದಲ್ಲೂ ಬರಲಿದೆ ಸಮ-ಬೆಸ ನಿಯಮ

ಶಿಮ್ಲಾ: ಶಿಮ್ಲಾದಲ್ಲಿ ವಾಹನಗಳ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹರಿಸುವ ಮತ್ತು ಪಟ್ಟಣಗಳಲ್ಲಿ ಜನನಿಬಿಡತೆಯನ್ನು ನಿವಾರಿಸಲು ಸಮ-ಬೆಸ ನಿಯಮ ಜಾರಿಗೆ ತರಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಪ್ರವಾಸಿಗರು ಸೇರಿದಂತೆ ಇತರ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚುತ್ತಿದೆ. ಶಿಮ್ಲಾದಲ್ಲಿ ವಾಹನ...

Read More

ಭಾರತ-ಬಾಂಗ್ಲಾ ಗಡಿಯ 5 ರಾಜ್ಯಗಳಲ್ಲಿ ತೀವ್ರ ಕಟ್ಟೆಚ್ಚರ

ನವದೆಹಲಿ: ಬಾಂಗ್ಲಾದಲ್ಲಿ ಭೀಕರ ಭಯೋತ್ಪಾದನಾ ದಾಳಿ ನಡೆದ ಹಿನ್ನಲೆಯಲ್ಲಿ ಭಾರತದ ಗಡಿರಾಜ್ಯಗಳಲ್ಲಿ ತೀವ್ರ ಕಟ್ಟೆಚ್ಚರವನ್ನು ವಹಿಸಲಾಗಿದೆ. ಬಾಂಗ್ಲಾಗೆ ತಾಗಿಕೊಂಡಿರುವ ಪಶ್ಚಿಮಬಂಗಾಳ, ಅಸ್ಸಾಂ, ತ್ರಿಪುರ, ಮಿಜೋರಾಂ, ಮೇಘಾಲಯ ರಾಜ್ಯಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಎಲ್ಲಾ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಬಿಎಸ್‌ಎಫ್ ಯೋಧರು...

Read More

ಹವಾಮಾನ ವೈಪರೀತ್ಯ: ಚಾರ್ ಧಾಮ್ ಯಾತ್ರೆ ವಿಳಂಬ

ದೆಹ್ರಾಡೂನ್: ಉತ್ತರಾಖಂಡ್‌ನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಪರಿಣಾಮ ರಸ್ತೆಗಳು ಮಣ್ಣು, ಬಂಡೆಗಳಿಂದ ಮುಚ್ಚಲ್ಪಟ್ಟಿದ್ದು, ಕಳೆದ ಮೂರು ದಿನಗಳಿಂದ ಚಾರ್ ಧಾಮ್ ಯಾತ್ರೆ ಸ್ಥಗಿತಗೊಂಡಿದೆ. ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಯಾತ್ರೆಗೆ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರದಿಂದ ಮಳೆ ಕಡಿಮೆಯಾಗಿದ್ದು, ರಸ್ತೆಗಳ ಪರಿಶೀಲನೆ...

Read More

ಲಲಿತ್ ಮೋದಿ ವಿಚಾರಣೆಗೆ ಕಾನೂನು ಸಹಾಯ ಒಡಂಬಡಿಕೆ ಒಪ್ಪಂದ

ನವದೆಹಲಿ: ಹಣ ದುರುಪಯೋಗ ಆರೋಪ ಹೊತ್ತಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ವಿರುದ್ಧ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ (ಇಡಿ) ಯುಕೆ ಅಧಿಕಾರಿಗಳೊಂದಿಗೆ ಪರಸ್ಪರ ಕಾನೂನು ಸಹಾಯ ಒಡಂಬಡಿಕೆ ಒಪ್ಪಂದ (ಎಂಎಲ್‌ಎಟಿ) ಮಾಡಿಕೊಂಡಿದೆ. ಹಣ ದುರುಪಯೋಗ ವಿಚಾರಣೆ ನಡೆಸಲು ಲಲಿತ್...

Read More

ಇಂದು ಒಲಿಂಪಿಕ್ ಕ್ರೀಡಾಳುಗಳನ್ನು ಉದ್ದೇಶಿಸಿ ಮೋದಿ ಭಾಷಣ

ನವದೆಹಲಿ: ಭಾರತದ 102 ಅಥ್ಲೇಟ್‌ಗಳು ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದು ಈಗಾಗಲೇ ಖಚಿತವಾಗಿದೆ. ಒಲಿಂಪಿಕ್ ಆರಂಭಕ್ಕೂ ಮುನ್ನ ಇನ್ನಷ್ಟು ಕ್ರೀಡಾಳುಗಳು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಹಿಂದೆಂದಿಗಿಂತ ಅತೀ ಹೆಚ್ಚು ಕ್ರೀಡಾಪಟುಗಳನ್ನು ಭಾರತ ಒಲಿಂಪಿಕ್‌ಗೆ ಕಳುಹಿಸಿಕೊಡುತ್ತಿದೆ. 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್...

Read More

ನಾಳೆ ಕೇಂದ್ರ ಸಂಪುಟ ಪುನರ್‌ರಚನೆ

ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ಪುನರ್ ರಚನೆ ಕಾರ್ಯ ಮಂಗಳವಾರ ನಡೆಯುವುದು ಬಹುತೇಕ ಖಚಿತವಾಗಿದೆ. ಜುಲೈ 18ರಿಂದ ಮಳೆಗಾಲದ ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಒತ್ತಡವೂ ಸರ್ಕಾರದ ಮೇಲಿದೆ. ಮಂಗಳವಾರ ಬೆಳಿಗ್ಗೆ 11...

Read More

Recent News

Back To Top