Date : Friday, 24-06-2016
ದೆಹಲಿ: ಅರುಣಾಚಲ ಪ್ರದೇಶ ಸಮೀಪದ ಗಡಿಯಲ್ಲಿ 1,500 ಕಿ.ಮೀ ದೂರದವರೆಗೆ ಕುಗ್ರಾಮವನ್ನು ಸಂಪರ್ಕಿಸಲು ಹೆದ್ದಾರಿ ನಿರ್ಮಿಸುವ ಕೇಂದ್ರದ ಯೋಜನೆಗೆ ಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಚೀನಾದೊಂದಿಗಿನ ಹಳಸಿದ ಸಂಬಂಧ ಹೊಂದಿರುವ ಕಾರಣ ಸರ್ಕಾರದ ಹೆದ್ದಾರಿ ನಿರ್ಮಾಣ ಕಾರ್ಯ ತಂತ್ರಗಾರಿಕಾ ಸಮಸ್ಯೆಯನ್ನು ಉಂಟು...
Date : Thursday, 23-06-2016
ನವದೆಹಲಿ: ನಾಗರಿಕ ಸೇವಾ ಪರೀಕ್ಷೆಯ ಟಾಪರ್ಸ್‌ಗಳಾದ ಟೀನಾ ದಾಬಿ ಹಾಗೂ ಜಮ್ಮು-ಕಾಶ್ಮೀರದ ಅಥಾರ್ ಅಮೀರ್ ಉಲ್ ಶಫಿ ಖಾನ್‌ಗೆ ಪ್ರತಿಷ್ಠಿತ ಭಾರತೀಯ ಆಡಳಿತ ಸೇವೆ (ಐಎಎಸ್)ಗೆ ನಿಯೋಜಿಸಲಾಗಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ 609 ವಿದ್ಯಾರ್ಥಿಗಳಿಗೆ ವಿವಿಧ ಸೇವೆಗಳನ್ನು ಹಂಚಿಕೆ ಮಾಡಿದೆ. 178 ಮಂದಿಗೆ ಆಡಳಿತ...
Date : Thursday, 23-06-2016
ನವದೆಹಲಿ: ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಬಿಸಿಸಿಐಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು, ಇದೀಗ ಲೆಗ್ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಹೆಡ್ ಕೋಚ್ ಆಗಿ ಬಿಸಿಸಿಐ ನೇಮಕ ಮಾಡಿದೆ. ಒಟ್ಟು 57 ಮಂದಿ ಅರ್ಜಿ ಹಾಕಿದ್ದು, ಅದರಲ್ಲಿ 21 ಮಂದಿಯನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗಿತ್ತು....
Date : Thursday, 23-06-2016
ತಾಷ್ಕೆಂಟ್: ಉಜ್ಬೇಕಿಸ್ಥಾನದ ತಾಷ್ಕೆಂಟ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಶಾಂಘೈ ಕೋ ಅಪರೇಶನ್ ಆರ್ಗನೈಸೇಶನ್ ಮೀಟಿಂಗ್‌ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಉಜ್ಬೇಕಿಸ್ತಾನಕ್ಕೆ ಬಂದಿಳಿಯುತ್ತಿದ್ದಂತೆ, ’ಸ್ನೇಹಿತ ರಾಷ್ಟ್ರಕ್ಕೆ ಬಂದಿಳಿದಿದ್ದುದರಿಂದ ಅತೀವ ಸಂತುಷ್ಟನಾಗಿದ್ದೇನೆ’ ಎಂದು ಮೋದಿ ಟ್ವಿಟ್ ಮಾಡಿದ್ದಾರೆ. ವಿಮಾನನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಮೋದಿಯನ್ನು...
Date : Thursday, 23-06-2016
ತಿರುವನಂತಪುರಂ : ದಿನಾಂಕ 23-06-2016 ರಂದು ಕೇರಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯು ತಿರುವನಂತಪುರಂನಲ್ಲಿ ನಡೆಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾ ಕಾರ್ಯಕಾರಿಣಿ ಉದ್ಘಾಟಿಸಿದರು. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ರಾಮ್‌ಲಾಲ್‌ಜೀ, ಕೇರಳ ರಾಜ್ಯಾಧ್ಯಕ್ಷರಾದ ಶ್ರೀ ಕುಮ್ಮನಂ ರಾಜಶೇಖರನ್,...
Date : Thursday, 23-06-2016
ನವದೆಹಲಿ: ಪ್ರತಿವರ್ಷ ಮುಸ್ಲಿಮರ ರಂಜಾನ್ ಮಾಸದಲ್ಲಿ ಇಫ್ತಾರ್ ಕೂಟ ಆಯೋಜಿಸುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಾರಿ ಮಾತ್ರ ಇಫ್ತಾರ್ ಆಯೋಜಿಸುತ್ತಿಲ್ಲ. ಇಫ್ತಾರ್ ಬದಲು ಅವರು ಈ ಬಾರಿ ಬಡ ಕುಟುಂಬಗಳಿಗೆ ರೇಷನ್ ವಿತರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ದೇಶದಲ್ಲಿ ಬರದಂತಹ...
Date : Thursday, 23-06-2016
ಮುಂಬಯಿ: ಮದ್ರಾಸ್ ಹಾಗೂ ಬಾಂಬೆ ನಗರಗಳು ಚೆನ್ನೈ ಹಾಗೂ ಮುಂಬಯಿ ಹೆಸರನ್ನು ಪಡೆದ 2 ದಶಕಗಳ ಬಳಿಕ ಇದೀಗ ಬಾಂಬೆ ಮತ್ತು ಮದ್ರಾಸ್ ನ್ಯಾಯಾಲಯಗಳು ಮುಂಗಾರು ಅಧಿವೇಶನದ ವೇಳೆ ಸಂಸತ್ ಕಾಯ್ದೆ ಪ್ರಕಾರ ಮುಂಬಯಿ ಹಾಗೂ ಚೆನ್ನೈ ಹೆಸರುಗಳನ್ನು ಪಡೆಯಲಿವೆ. ಕಾನೂನು ಸಚಿವಾಲಯ...
Date : Thursday, 23-06-2016
ನವದೆಹಲಿ; ಯೋಗ ಎಂಬುದು ಮನಸ್ಸು ಮತ್ತು ದೇಹವನ್ನು ಹತೋಟಿಗೆ ತಂದು ಕ್ರಮಬದ್ಧ ಜೀವನ ನಡೆಸಲು ಇರುವ ಒಂದು ಪ್ರಾಚೀನ ಕಲೆ. ಗರ್ಭಿಣಿಯರು, ಮಕ್ಕಳು ಎಂಬ ಬೇಧವಿಲ್ಲದೆ ಯಾರೂಬೇಕಾದರೂ ಈ ಯೋಗವನ್ನು ಮಾಡಬಹುದು. ಆದರೆ ಅದಕ್ಕೆ ಪತರಿಣಿತರ ಮಾರ್ಗದರ್ಶನ ಅಗತ್ಯ. ಜೂನ್ 21 ರಂದು...
Date : Thursday, 23-06-2016
ನವದೆಹಲಿ: ಜೂನ್ 23 ರಂದು ಅಂತಾರಾಷ್ಟ್ರೀಯ ವಿಧವಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಉಳಿದ ಅಂತಾರಾಷ್ಟ್ರೀಯ ದಿನಗಳಂತೆ ಈ ದಿನಕ್ಕೆ ಸರ್ಕಾರವಾಗಲಿ, ಜನರಾಗಲಿ ಹೆಚ್ಚಿನ ಮಹತ್ವವನ್ನು ನೀಡುವುದಿಲ್ಲ. ಕಾರಣ ವಿಧವೆಯರ ಕಾಳಜಿ ಹೆಚ್ಚಿನವರಿಗೆ ಇಲ್ಲದೇ ಇರುವುದು. ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಲಕ್ಷಾಂತರ ವಿಧವೆಯರನ್ನು...
Date : Thursday, 23-06-2016
ಪಟ್ನಾ : ಬಿಹಾರದ 12 ನೇ ತರಗತಿ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಇತ್ತೀಚೆಗಷ್ಟೆ ಬಂಧಿತರಾಗಿರುವ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ (ಬಿಎಸ್ಇಬಿ) ಮಾಜಿ ಅಧ್ಯಕ್ಷ ಲಾಲ್ಕೇಶ್ವರ ಪ್ರಸಾದ್ ಸಿಂಗ್ ಅವರನ್ನು ತನಿಖೆ ನಡೆಸಿರುವ ಸಂದರ್ಭ ಸ್ಫೋಟಕ ಸತ್ಯ ಹೊರಬಿದ್ದಿದೆ. ಬಿಹಾರ ಟಾಪರ್ಸ್‌ಗಳು ಗರಿಷ್ಠ...