Date : Thursday, 21-07-2016
ನವದೆಹಲಿ: ರಾಜ್ಯಸಭೆಯಲ್ಲಿ ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಿಸಲು ಖಾಸಗಿ ಸದಸ್ಯ ಮಸೂದೆ ಜಾರಿಗೊಳಿಸಿದ ಬಳಿಕ ಇದೀಗ ಕೇಂದ್ರ ಸರ್ಕಾರ ತೃತೀಯ ಲಿಂಗಿಗಳ ವಿರುದ್ಧ ನಡೆಯುತ್ತಿರುವ ತಾರತಮ್ಯದಿಂದ ಅವರನ್ನು ರಕ್ಷಿಸಲು ಮಸೂದೆ ಜಾರಿಗೊಳಿಸಿದೆ. ಕೇಂದ್ರ ಸಚಿವ ಸಂಪುಟ ತೃತೀಯಲಿಂಗಿ ವ್ಯಕ್ತಿಗಳು (ಹಕ್ಕುಗಳ ರಕ್ಷಣೆ)...
Date : Thursday, 21-07-2016
ಅಂಕಾರಾ: ಕಳೆದ ಶುಕ್ರವಾರ ಸೇನೆ ನಡೆಸಿದ ಕ್ಷಿಪ್ರಕ್ರಾಂತಿಯನ್ನು ಹತ್ತಿಕ್ಕಿದ ಟರ್ಕಿ, 3 ತಿಂಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಿದೆ. ದಾಳಿಯನ್ನು ಸಮರ್ಥವಾಗಿ ನಿರ್ವಹಿಸಿ ಪ್ರಜಾಪ್ರಭುತ್ವ ರಕ್ಷಿಸಲು ತುರ್ತು ಪರಿಸ್ಥಿತಿ ಹರಲಾಗಿದ್ದು, ಇದು ಮೂಲಭೂತ ಹಕ್ಕು ಸ್ಥಾಪಿಸಲು ಅಲ್ಲ ಎಂದು ಟರ್ಕಿ ಅಧ್ಯಕ್ಷ ತಯ್ಯಿಪ್...
Date : Thursday, 21-07-2016
ಬೆಂಗಳೂರು: ಬಣ್ಣಲೇಪಿತ ರಾಸಾಯನಿಕ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಬಳಸಿದ ಗಣೇಶ ವಿಗ್ರಹಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕರಾಮಾನಿಮಂ) ಮುಂದಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಅಧ್ಯಕ್ಷ ಲಕ್ಷ್ಮಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ...
Date : Thursday, 21-07-2016
ಹೈದರಾಬಾದ್ : ಭಯೋತ್ಪಾದನೆಯ ವಿರುದ್ಧ, ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ತೆಲಂಗಾಣದ ದಿಲ್‌ಸುಖ್ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ಇತ್ತೀಚೆಗೆ ಬಂಧಿತರಾದ ಇಸಿಸ್‌ನ ಶಂಕಿತ ಭಯೋತ್ಪಾದಕರಿಗೆ ವಕೀಲರನ್ನು ನೇಮಿಸಿಕೊಡುವುದಾಗಿ ಹೇಳಿಕೆ ನೀಡಿರುವ ಓವೈಸಿ ವಿರುದ್ಧ ಜುಲೈ...
Date : Thursday, 21-07-2016
ಉಜಿರೆ : “ದೇಶಕ್ಕೆ ಲಕ್ಷ್ಮೀದೇವಿಯ ಅನುಗ್ರಹವಾಗುವ ಮೊದಲು ಸರಸ್ವತಿಯ ಅನುಗ್ರಹವಾಗಲಿ, ಅಂದರೆ ಸಂಪತ್ತಿಗಿಂತ ಮೊದಲು ಭಾರತೀಯರೆಲ್ಲ ವಿದ್ಯಾವಂತರಾಗಬೇಕು ಆಗ ಸಂಪತ್ತಿನ ಜೊತೆಗೆ ಬದುಕಿಗೊಂದು ಅರ್ಥವೂ ಬರುತ್ತದೆ” ಎಂದು ಕಲಾಂ ಪ್ರತಿಪಾದಿಸಿದ್ದರು. ಜುಲೈ 20, 2016 ರ ಬುಧವಾರದಂದು ಉಜಿರೆಯ ಶಾರದಾಮಂಟಪದಲ್ಲಿ, ಅಭಾವಿಪ ಮತ್ತು...
Date : Thursday, 21-07-2016
ನವದೆಹಲಿ : ಆಕೆ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆಯನ್ನು ಕಳೆದುಕೊಂಡಿರಬಹುದು. ಆದರೆ ಸಂಸದೆಯೂ ಆಗಿರುವ ಮೇರಿ ಕೋಮ್ ರಾಜ್ಯಸಭೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಉತ್ತಮ ಸಂಸದೆಯಾಗುವ ಗುರಿ ಹೊಂದಿದ್ದಾರೆ. ಮೇ ನಲ್ಲಿ ತನ್ನ ಮೊದಲ ಅಧಿವೇಶನದಲ್ಲಿ ಆಕೆ ಕಳಪೆ ಪ್ರದರ್ಶನ ನೀಡಿದ್ದು,...
Date : Thursday, 21-07-2016
ನವದೆಹಲಿ : ಹೆಚ್ಚಿನ ಜನರನ್ನು ಅದರಲ್ಲೂ ಮುಖ್ಯವಾಗಿ ಯುವಜನತೆಯನ್ನು ಪ್ರಮುಖವಾಗಿ ತಲುಪುವ ಸಲುವಾಗಿ ಕೇಂದ್ರ ಸರ್ಕಾರ ತನ್ನ ವಿದೇಶಾಂಗ ನೀತಿ ಯೋಜನೆಗಳನ್ನು ಹೆಚ್ಚು ಪ್ರಚಾರ ಮಾಡಲು ಮುಂದಾಗಿದೆ. ಇದಕ್ಕಾಗಿ ಬ್ರಿಕ್ಸ್ ಶೃಂಗ ಸಭೆಯನ್ನು ಬಳಸಿಕೊಳ್ಳುತ್ತಿದೆ. 90 ಕ್ಕೂ ಅಧಿಕ ಸಮಾರಂಭಗಳನ್ನು ಅಲ್ಲಲ್ಲಿ...
Date : Thursday, 21-07-2016
ನವದೆಹಲಿ: ಗರ್ಭಪಾತ ಸಿಂಧುತ್ವ ಅವಧಿ ವಿಸ್ತರಿಸುವಂತೆ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ಪರಿಶೀಲಿಸಲಿದೆ. ಗರ್ಭ ಧಾರಣೆ ಕಾಯ್ದೆ 1971ರ ಪ್ರಕಾರ ಗರ್ಭಧಾರಣೆಯ 20 ವಾರದೊಳಗೆ ಗರ್ಭಪಾತ ಮಾಡಿಸುವ ಕಾನೂನು ಅವಧಿಯನ್ನು 24ನೇ ವಾರಕ್ಕೆ ವಿಸ್ತರಿಸುವಂತೆ ಓರ್ವ ಮಹಿಳೆ ಅರ್ಜಿ ಸಲ್ಲಿಸಿದ್ದು, ಪ್ರಸ್ತುತ ಗರ್ಭಪಾತ...
Date : Thursday, 21-07-2016
ನವದೆಹಲಿ: ಕ್ಯೂಎಸ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್ ಏಷ್ಯಾ 2016 ಪ್ರಕಾರ ಭಾರತ 17 ರಾಷ್ಟ್ರಗಳ 350 ಉನ್ನತ ವಿಶ್ವವಿದ್ಯಾಲಯಗಳ ಟಾಪ್ 100ರಲ್ಲಿ 9 ಹಾಗೂ ಟಾಪ್ 50ರಲ್ಲಿ 5 ವಿಶ್ವವಿದ್ಯಾಲಯಗಳನ್ನು ಹೊಂದಿದೆ ಎಂದು ವರದಿಗಳು ತಿಳಿಸಿವೆ. ‘ಜಾಗತಿಕ ಶೈಕ್ಷಣಿಕ ಶ್ರೇಯಾಂಕದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಸ್ಥಿತಿಗತಿ’ ವರದಿಯ ಭಾಗವಾಗಿ ಒಪಿ ಜಿಂದಾಲ್...
Date : Wednesday, 20-07-2016
ಕೊಚಿ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ 15 ವರ್ಷದ ವಿಶಾಲ್‌ನ ಹೃದಯ ಟ್ರಾನ್ಸ್‌ಪ್ಲಾಂಟ್ ಮಾಡುವ ಮೂಲಕ 27 ವರ್ಷದ ಮಹಿಳೆಯ ಜೀವ ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ವಿಶಾಲ್‌ನ ಕುಟುಂಬದವರ ಅನುಮತಿ ಮೇರೆಗೆ ಆತನ ಹೃದಯವನ್ನು ಭಾರತೀಯ ನೌಕಾಪಡೆಯ ಡಾರ್ನಿಯರ್ ವಮಾನದ ಸಹಾಯದಿಂದ ತಿರುವನಂತಪುರಂನಿಂದ ನೌಕೆಯ ಏರ್...