Date : Tuesday, 14-06-2016
ನವದೆಹಲಿ: ಗೃಹ ಸಚಿವಾಲಯದ ತಜ್ಞ ಸಮಿತಿಯ ಶಿಫಾರಸಿನಂತೆ ಕೇಂದ್ರ ಸರ್ಕಾರ ಎಸ್ಕಾರ್ಟ್ ಸೇವೆ ಒದಗಿಸುತ್ತಿರುವ 240 ವೆಬ್‌ಸೈಟ್‌ಗಳನ್ನು ನಿಷೇಧಿಸಿದೆ. ಎಸ್ಕಾರ್ಟ್ ಸೇವೆ ಒದಗಿಸುವ 240 ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲಾಗಿದೆ. ಆದರೆ ಇದರ ಎಲ್ಲಾ ಕಂಟೆಂಟ್‌ಗಳನ್ನು ಬ್ಲಾಕ್ ಮಾಡಲಾಗುವುದಿಲ್ಲ. ಒಂದು ವೆಬ್‌ಸೈಟ್ ಅಥವಾ ಲಿಂಕ್‌ನ ಹೆಸರು...
Date : Tuesday, 14-06-2016
ನವದೆಹಲಿ: ಭಾರತ ಎಂದಿಗೂ ಪಾಕ್‌ನಂತೆ ದೇವಪ್ರಬುದ್ಧಾತ್ಮಕ ರಾಷ್ಟ್ರವಾಗದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ನ ಜಂಟಿ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಭಾರತ-ಪಾಕ್ ವಿಭಜನೆಯ ಬಳಿಕ ದೈವಿಕ ಪ್ರಭುತ್ವವನ್ನು ಆಯ್ಕೆ ಮಾಡುವ ಮೂಲಕ ಪಾಕಿಸ್ಥಾನ ಒಂದು ರಾಷ್ಟ್ರವಾಗಿ ರೂಪುಗೊಳ್ಳಲು ವಿಫಲವಾಗಿದೆ. ಪಾಕಿಸ್ಥಾನ...
Date : Tuesday, 14-06-2016
ರೋಮ್: ಭಯೋತ್ಪಾದಕ ಸಂಘಟನೆ ಇಸಿಸ್‌ನ ಮುಖ್ಯಸ್ಥ, ಆರೋಪಿ ಅಬು ಬಕರ್ ಅಲ್ ಬಾಗ್ದಾದಿಯನ್ನು ಅಮೇರಿಕಾ ನೇತೃತ್ವದ ಒಕ್ಕೂಟದ ಪಡೆಗಳು ನಡೆಸಿದ ವಾಯು ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಸಿಸ್ ಹಿಡಿತದಲ್ಲಿರುವ ಉತ್ತರ ಸಿರಿಯಾದ ರಾಕ್ಕಾ ಪ್ರದೇಶದಲ್ಲಿ ಇಸಿಸ್‌ನ ’ಕಲೀಫ’ ಬಾಗ್ದಾದಿಯ...
Date : Tuesday, 14-06-2016
ನವೆಹಲಿ: ದೆಹಲಿಯ ಪ್ರೀಮಿಯಂ ಎಸ್‌ವಿಸಿ ಬಸ್ ಯೋಜನೆಯ ವಿರುದ್ಧ ಭ್ರಷ್ಟಾಚಾರ ಆರೋಪ ಹೊತ್ತಿರುವ ಎಎಪಿ ಪಕ್ಷದ ನಾಯಕ ಗೋಪಾಲ್ ರಾಯ್, ದೆಹಲಿ ಸಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಯ್ ಅವರು ತಮ್ಮ ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದ್ದು, ನೀರಾವರಿ ಮತ್ತು...
Date : Tuesday, 14-06-2016
ನವದೆಹಲಿ: ಆರ್‌ವಿಎಸ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ಹೈಡ್ರೋಜನ್ ಸಹಾಯದಿದಂದ ಚಲಿಸುವ ಬೈಕ್‌ನ್ನು ಅನಾವರಣಗೊಳಿಸಿದ್ದಾರೆ. ಕಾಲೇಜಿನ ಅಟೊಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಆರ್. ಬಾಲಾಜಿ, ಗೌತಮ್ ರಾಜ್, ಜೆರ್ರಿ ಜಾರ್ಜ್ ಮತ್ತು ಖಾಲಿದ್ ಇಬ್ರಾಹಿಂ ಪರಿಸರ ಸ್ನೇಹಿ...
Date : Tuesday, 14-06-2016
ನವದೆಹಲಿ: ವನ್ಯಜೀವಿ ಪ್ರೇಮಿಗಳಿಗೆ ಇದೊಂದು ಸದಾವಕಾಶ. ಧ್ಯಪ್ರದೇಶದ ವನ್ಯಜೀವಿಗಳನ್ನು ಅನುಭವಿಸಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿರುವ ಐಆರ್‌ಸಿಟಿಸಿ ಜೂ.5ರ ಪರಿಸರ ದಿನದಂದು ’ಟೈಗರ್ ಎಕ್ಸ್‌ಪ್ರೆಸ್’ ರೈಲನ್ನು ಅನಾವರಣಗೊಳಿಸಿದೆ. ಈ ಋತುವಿನ ಮೊದಲ ’ಟೈಗರ್ ಟ್ರಯಲ್’ ಪರೀಕ್ಷಾರ್ಥ ಓಡಾಟವನ್ನು ಜೂ.10ರಂದು ನಡೆಸಲಾಯಿತು. ಕಾನ್ಹಾ ಮತ್ತು ಬಾಂಧವಗಢ ಕಾಡುಗಳಲ್ಲಿ...
Date : Tuesday, 14-06-2016
ಕಾಸರಗೋಡು : ಶಾಲಾ ಪ್ರಾಯದ ಮಕ್ಕಳ ಶಾರೀರಿಕ, ಮಾನಸಿಕ ಹಾಗೂ ನೈತಿಕ ವಿಕಾಸಕ್ಕಾಗಿ ವೈವಿಧ್ಯಮಯ ತರಬೇತಿಯನ್ನು ನೀಡುವ ಸಂಘಟನೆಯೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್. ಶಾಲಾ ಅಧ್ಯಾಪಕರು ಅಥವಾ ಇಪ್ಪತ್ತೊಂದು ವರ್ಷ ಪೂರ್ತಿಯಾದ ಇತರರು ಈ ಚಳವಳಿಯಲ್ಲಿ ಹಿರಿಯ ದಳ ನಾಯಕರಾಗಿ...
Date : Tuesday, 14-06-2016
ನವದೆಹಲಿ: ಪಿಂಚಣಿ ಸದಸ್ಯರು ಹೆಚ್ಚಿನ ಹೂಡಿಕೆ ಮೂಲಕ ನಿವೃತ್ತಿ ನಂತರ ಹೆಚ್ಚಿನ ಪಿಂಚಣಿ ಪಡೆಯಲು ಅವಕಾಶ ಪಡೆಯಲಿದ್ದಾರೆ. ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಪಿಎಫ್‌ಒ) ಪಿಂಚಣಿದಾರರಿಗೆ ಹೆಚ್ಚಿನ ಸ್ವಯಂ ಪ್ರೇರಣೆಯಿಂದ ಹಣ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲು ಯೋಜನೆ ರೂಪಿಸಿದೆ. ಪಿಂಚಣಿದಾರಿಗೆ ಉದ್ಯೋಗದಾತರು...
Date : Tuesday, 14-06-2016
ಇಸ್ಲಾಮಾಬಾದ್: ಅಮೆರಿಕಾದಿಂದ ಎಫ್-16 ಫೈಟರ್ ಜೆಟ್‌ಗಳನ್ನು ಖರೀದಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ, ಅದೀಗ ಮುಗಿದ ಅಧ್ಯಾಯ ಎಂದು ಪಾಕಿಸ್ಥಾನ ಘೋಷಿಸಿದೆ. ಒಪ್ಪಂದ ಕುದುರಿಸುವ ಸಂಬಂಧ ನಡೆದ ದ್ವಿಪಕ್ಷೀಯ ಮಾತುಗಳ ವೈಫಲ್ಯ ಮತ್ತು ತನ್ನ ನೆಲದಲ್ಲಿ ಅಮೆರಿಕಾ ನಡೆಸುತ್ತಿರುವ ದ್ರೋನ್ ದಾಳಿಯನ್ನು ವಿರೋಧಿಸಿ...
Date : Tuesday, 14-06-2016
ಅಲಹಾಬಾದ್; ಮುಂಬರುವ ಉತ್ತರ ಪ್ರದೇಶ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿಯೊಬ್ಬನನ್ನು ಆರಿಸಲು ತೀವ್ರ ಕಸರತ್ತನ್ನು ಮಾಡುತ್ತಿದೆ. ಮೂಲಗಳ ಪ್ರಕಾರ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಗಾಗಿ ಬಿಜೆಪಿ ಉತ್ತರಪ್ರದೇಶದಾದ್ಯಂತ ಸಮೀಕ್ಷೆಗಳನ್ನು ನಡೆಸಲಿದೆ. ಅಲಹಾಬಾದ್‌ನಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ...